ಎಲ್ಲ ಪುಟಗಳು

ಲೇಖಕರು: ritershivaram
ವಿಧ: ಬ್ಲಾಗ್ ಬರಹ
June 26, 2006
ಕಾಣುವುದೋ ಎರಡು ಕಣ್ಣುಗಳಲಿ ಕೇಳುವುದೋ ಎರಡು ಕಿವಿಗಳಲಿ ಹೌದು, ಇಲ್ಲಿ ಎರಡರಷ್ಟು ಕಂಡು ಕೇಳಿದ್ದೇ ಯಾವಾಗಲೂ ಒಂದು ನಾಲಿಗೆ ನುಡಿಯೊಳಗಣ ರೀತಿ-ನೀತಿ ಪಾಠ; ಆದರೆ, ಎತ್ತಲೂ ಹೊರಳುವ ನಾಲಿಗೆಗಳ ಹಿಂಡಿನಲಿ ಸುಖದ ಕನಸುಗಳೆಲ್ಲ ಜಾರಿ ಬೀಳುವಾಗ ಯಾವುದೂ ದಿಟವಲ್ಲ ನೆಲೆ ಇಲ್ಲವೆಂದು ವೈರಾಗ್ಯವೇ....? ಆಂತರ್ಯಕೆ ಮಣಿಯುವವರೇ ಆಶ್ವಾಸನೆ ಕೊಟ್ಟು ಕೈಬಿಟ್ಟವರ ಹೆಡೆ ಮುರಿ ಕಟ್ಟಲು ಹೆಣಗುವವರೇ... ಹೌದು, ನೀವು ಕಾಣಿರೇ ಹೇಳಿ- ಹಾಗೇ ನಿಮ್ಮೊಳಗೇ ಹುಡುಕಲಾರಿರಾ ಕೇಳಿ, ಕಣ್ಣು ಎರಡು ಆದರೂ ನೋಟ ಒಂದೇ…
ಲೇಖಕರು: avisblog
ವಿಧ: ಬ್ಲಾಗ್ ಬರಹ
June 26, 2006
ಪ್ರತ್ಯೇಕತೆಯ ಪರಮಾವಧಿ: ಕಂಪ್ಯೂಟರ್ ಎದುರು ಅಕ್ಕಪಕ್ಕದಲ್ಲೇ ಕೂತಿದ್ದರೂ ಪರಸ್ಪರ ಸಂಪರ್ಕಕ್ಕೆ ಇ-ಮೇಲ್ ಬಳಸುವುದು. ಹೇಡಿತನದ ಪರಾಕಾಷ್ಠೆ: ಇಬ್ಬರು ಇ-ಮೇಲ್ ಮೂಲಕವೇ ಜಗಳ ಮಾಡುವುದು. ಅಸಹಾಯಕತೆಯ ಪರಮಾವಧಿ: ಒಂದು ವಾರವಾದರೂ ಒಂದೇ ಒಂದು ಇ-ಮೇಲ್ ಬಾರದಿರುವುದು. ಹತಾಶೆಯ ಪರಮಾವಧಿ: ಇ-ಮೇಲ್ ಸರ್ವರ್ ಡೌನ್ (ಸ್ಲೋ) ಆದಾಗ. ನಿರ್ಲಕ್ಷ್ಯದ ಪರಮಾವಧಿ: ಪ್ರೇಮ ಸಂದೇಶದ ಇ-ಮೇಲ್ ಬರೆದು 'ಸೆಂಡ್ ಆಲ್' ಕ್ಲಿಕ್ ಮಾಡುವುದು. ಸಾಧನೆಯ ಪರಮಾವಧಿ: ಫ್ರೆಂಡ್‌ಶಿಪ್‌ಗಾಗಿ ಹುಡುಗಿಯೊಬ್ಬಳಿಗೆ ಕಳುಹಿಸಿದ ಇ-…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 26, 2006
ಮೊನ್ನೆ ಮೊದಲ ಬಾರಿಗೆ ನನ್ನ ಮತದಾನದ ಗುರುತಿನ ಚೀಟಿ ಮನೆಗೆ ಬಂದಿತ್ತು ! ನನಗೀಗ ಮತದಾನದ ಹಕ್ಕು ಲಭಿಸಿದೆ ಎಂದಾಕ್ಷಣ ಏನೋ ಖುಷಿ , ಅದರ ಜೊತೆಗೆ ಕುತೂಹಲ ! ಖುಷಿ ಯಾಕಂದ್ರೆ ನನ್ನ ಜೀವನದಲ್ಲಿ ಮೊದಲನೇ ಬಾರಿಗೆ ನಾನು ನನ್ನ ಸ್ವೇಚ್ಛೆಯಿಂದ ಇಷ್ಟ ಬಂದವರಿಗೆ (...?) ಮತದಾನ ನೀಡಬಹುದಾಗಿತ್ತು . ಅಪ್ಪ - ಅಮ್ಮನ "permission" ಅಗತ್ಯ ಇರಲಿಲ್ಲ . ಇನ್ನು ಕುತೂಹಲ - ಹೇಳಬೇಕು ಅಂದ್ರೆ A to Z ಕೂಡ ಗೊತ್ತಿರಲ್ಲಿಲ್ಲ ನನಗೆ ಈ "ಚುನಾವಣೆ" ಬಗ್ಗೆ . ಮತದಾನ ಮಾಡುವುದಕ್ಕೆ ಚುನಾವಣೆಯಾಗಲಿ…
ಲೇಖಕರು: prashanth kota
ವಿಧ: ಬ್ಲಾಗ್ ಬರಹ
June 25, 2006
ಬೆಂಗಳೂರಿನಲ್ಲಿ ಮೊಟಾರು ಗಾಡಿ ಓಡಿಸಬೇಕಾದರೆ "ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ" ಇರಬೇಕು. ಮೇಲ್ನೋಟಕ್ಕೆ ಇದು ಒಳ್ಳೆಯ ನಿಯಮದಂತೆಯೇ ಕಾಣುತ್ತದೆ. ಆದರೆ ಇದು ಬರಿ ಲಂಚ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಕ್ಕೆ ಬರುತ್ತೆ ಅಂತ ನನ್ನ ವಾದ. ಕಾರಣಗಳು ಇಂತಿವೆ: ೧. ಒಮ್ಮೆ ಪ್ರಮಾಣ ಪತ್ರ ಮಾಡಿಸಿದರೆ, ಆರು ತಿಂಗಳವರೆಗೆ ಅದು ಸಿಂಧು. ಇನ್ನು ಎರಡೆ ದಿನಗಳನಂತರ ಪೋಲೀಸರು ಕೇಳಿದರೂ ನೂರುರುಪಾಯಿ ದಂಡ. ಇದರಲ್ಲಿ ಅರ್ಥ ಇದೆಯೆ? ಎರಡೇ ದಿನದಲ್ಲಿ, ಗಾಡಿ ಅಷ್ಟು ಹದಗೆಡಲು ಸಾಧ್ಯವೆ? ಇದು…
ಲೇಖಕರು: ahoratra
ವಿಧ: Basic page
June 24, 2006
ವೇದವಿದರ ನೆರವು ಭೇಕುವೇದವರಿತ ಗುರುವು ಭೇಕುವೇದನೆಗಳ ಮರೆವು ಭೇಕುವೇದವೇದ್ಯ ಹರಿಯ ಭೆಳಕುಹರಿವ ಕಿರಿಯ ಬದುಕಿಗೆ ಯಮವು ಬೇಕು ನಿಯಮಕೆ.ಆಸನ ಪ್ರಾಣಾಯಾಮಕೆ.ಫ್ರತ್ಯಾಹಾರ ದ್ಯಾನಕೆ.ದಾರಣೆ ಸಮಾದಿಗೆ.ಸಮಾದಿ ಹರಿಯ ಬೆಳಕಿಗೆ. ಪತ್ರ ಭೇಕು ಪುಜೆಗೆಪುಷ್ಪ ಭೆಕು ಭಕ್ತಿಗೆಶುದ್ದ ಮನವು ಶಕ್ತಿಗೆಬೋಗ ಸುಖದ ವಿರಕ್ತಿಗೆಹರಿಯ ಬೆಳಕು ಮುಕ್ತಿಗೆ. ವೇದ ಬೇಡ ಗುರುವು ಬೇಡಯಮ ನಿಯಮ ಸಮಾದಿ ಬೇಡಪತ್ರ ಪುಷ್ಪ ವಿರಕ್ತಿ ಬೇಡಹರಿಯ ಪಡೆದ ಬೆಳಕಿಗೆ. ಅಹೋರಾತ್ರ. ಸಮಯ- ೧೯: ೫೯…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 24, 2006
ELectronic CIty Association (ELCIA) ರವರು Electronic City ಸುತುಮುತ್ತಲಿನ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಕೇಳಿಪಟ್ಟೆ . ಇದು ಸ್ವಾಗತಾರ್ಹ ವಿಷಯವಾಗಿದೆ . ನಗರಾಭಿವೃದ್ಧಿ ಒಂದರಿಂದಲೇ  ಈ ದೇಶ ಮುಂದುವರೆಯಲು ಸಾಧ್ಯವಿಲ್ಲ ಎಂದು ಮಹಾತ್ಮರು ಬಹಳ ಹಿಂದೆಯೇ ಹೇಳಿದ್ದರು . ಭಾರತ ದೇಶದ ಬೆನ್ನೆಲುಬು ಈ ನಮ್ಮ ಗ್ರಾಮಗಳು -  ಹಳ್ಳಿಗಳು . ದೇಶದ ಉದಯೋನ್ಮುಖ ಪ್ರಗತಿಗೆ ಇವುಗಳ ಅಭಿವೃದ್ಧಿ ಅನಿವಾರ್ಯ. ಈ ನಿಟ್ಟಿನಲ್ಲಿ "IT" for Rural Developement ಎಂಬುದಾಗಿ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
June 24, 2006
ಅಭಯಂಕರ. ಭಯವೇಕೆ ಭಯವೇಕೆ ಏನಾಗಬಹುದುಸಾವಿಗಿಂತಾ ಮೇಲೆ ಏನಾಗಬಹುದು.ಹುಲಿಸಿಂಹ ಕಾಡಾನೆ ಕರಿನಾಗ ಕಾಳಿಂಗಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ಕಾರ್ಮೋಡ ಕೋಲ್ಮಿಂಚುಬರಸಿಡಿಲು ಭೂಕಂಪಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ಕಟುಕಜನ ಕಳ್ಳರುದೊಂಬಿ ದರೋಡೆಗಳುಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ದುಶ್ಯ್ಶತೃ ವಂಚಕರುಗೋಮುಖ ವ್ಯಾಘ್ರರುಒಟ್ಟಾರೆ ಎರಗಿದರೂಏನಾಗಬಹುದು.ಸಾವಿಗಿಂತಾ ಮೇಲೆ ಏನಾಗಬಹುದು.ಭಯವೆಲ್ಲಿ…
ಲೇಖಕರು: venkatesh
ವಿಧ: Basic page
June 24, 2006
ವಿಶ್ವಕಪ್ ಸಾಕರ್ : ಶುಕ್ರವಾರ, ೨೩, ಜೂನ್, ೨೦೦೬ ರಂದು ಆಡಿದ ಆಟಗಳು: 'ಎಚ್' ಗುಂಪು : ಉಕ್ರೆನ್ x ಟ್ಯುನಿಷಿಯ (೧-೦) 'ಎಚ್' ಗುಂಪು : ಸೌದಿ ಅರೆಬಿಯ x ಸ್ಪೈನ್ (೦-೧) 'ಜಿ' ಗುಂಪು : ಟೋಗೊ x ಫ್ರಾನ್ಸ್ (೦-೨) 'ಜಿ' ಗುಂಪು : ಸ್ವಿಟ್ ಝರ್ ಲ್ಯಾಂಡ್ x ದ.ಕೊರಿಯ (೨-೦) ಇಂದು, ಶನಿವಾರ,೨೪, ಜೂನ್ ೨೦೦೬ ರದ ೨ ನೇ ಸುತ್ತಿನ ಆಟದಲ್ಲಿ ಭಾಗವಹಿಸುವ ತಂಡಗಳು: ೧. ಜರ್ಮನಿ x ಸ್ವೀಡನ್ (ಮ್ಯುನಿಕ್ ನಲ್ಲಿ) ವೇಳೆ: ೨೦-೩೦ (ಐ.ಎಸ್.ಟಿ) ೨. ಅರ್ಜೆಂಟೈನ x ಮೆಕ್ಸಿಕೊ (ಲಿಪ್ ಝಿಗ್ ನಲ್ಲಿ…
ಲೇಖಕರು: supreethjburji
ವಿಧ: ಬ್ಲಾಗ್ ಬರಹ
June 23, 2006
ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ ಸರ್ಕಾರದ ನಿರ್ವಹಣೆಗಾಗಿ ಪಶ್ತೂನ್ ಸಂಘಟನೆಯ ನಾಯಕ ಹಮೀದ್ ಕರ್ಜೈ ಅವರನ್ನು ನೇಮಿಸಲಾಗಿದೆ . ಈ ಮೇಲಿನ ಸಂಗತಿಗೆ ಅಮೆರಿಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯೇ ಕಾರಣ . ಸೆಪ್ಟೆಂಬರ್ ೧೧ ನೇ ತಾರೀಖಿನ ಭಯೋತ್ಪಾದಕ ಕೃತ್ಯ , ಸುಮಾರು ೧೨ ವರ್ಷಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ - ಇವೆಲ್ಲವೂ ಒಬ್ಬರಿಂದಲೇ ಮಾಡಲು…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 23, 2006
(ಬೊಗಳೂರು ಕಲಿಗಾಲ ಬ್ಯುರೋದಿಂದ) bogaleragale.blogspot.com ಬೊಗಳೂರು, ಜೂ.23- ಇದು ಕಲಿಗಾಲ. ಆದುದರಿಂದಾಗಿಯೇ ಗುಜರಾತಿನ ಭರೂಚ್ ಎಂಬಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಜನಸಂಖ್ಯೆ ದಿಢೀರನೇ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಬೊಗಳೂರಿನ ಮುಂಬಯಿ ರ'ಗೆಳೆಯ' ನಾಮ್ ಕೇ ವಾಸ್ತೇ ಬ್ಯುರೋ ಸಹಾಯ ಪಡೆದು ಗುಜರಾತಿಗೆ ಭೇಟಿ ನೀಡಿ ಅನ್ವೇಷಣೆ ನಡೆಸಿದಾಗ ಹೊಸ ಹೊಸ ವಿಷಯಗಳು ದಬದಬನೆ ಹೊರ ಬೀಳಲಾರಂಭಿಸಿದವು. ಕಳೆದ ವರ್ಷ ಈ ಪುಟ್ಟ ಹಳ್ಳಿಯಲ್ಲಿ ಸೆನ್ಸ್ ಇಲ್ಲದ ರೀತಿಯಲ್ಲಿ ಸೆನ್ಸಸ್ (ಜನಗಣತಿ)…