ಎಲ್ಲ ಪುಟಗಳು

ಲೇಖಕರು: ahoratra
ವಿಧ: Basic page
June 14, 2006
ಬಣ್ಣ. ಬಣ್ಣಾದ ಬದುಕಿಗೆ ಸುಣ್ಣಾವ ಬಳಿಯಣ್ಣಕಣ್ಣ ಕುಕ್ಕುವಾ ಬಣ್ಣಾವಿದಣ್ಣಾ|| ಬಣ್ಣಾದ ಗುಣಗಾಳ ಜಣಜಣ ಹಣಗಾಳಹೆಣದಂತ ಬದುಕೀದು ಸಣ್ಣಾವದಣ್ಣ| ಹಣದಾ ಅರಿವಿರದಾ ಗುಣದಾ ಬರವಿರದಾಚಿಣ್ಣಾರ ಗಣದೊಳಗ ಆಡಬೇಕಣ್ಣಾ| ಬಣ್ಣೀಸದಿರು ತನ್ನ ನಿಂದಕ ಗುರು ನಿನ್ನಬೆಣ್ಣೆ ಕದ್ದವನಾ ಬಣ್ಣೀಸಣ್ಣಾ| ದಾನವೆ ಬಣ್ಣವು ಕರ್ಣನದಣ್ಣಾಮಾನವೆ ಬಣ್ಣವು ಜಾಣರಿಗಣ್ಣಾ| ಮಣ್ಣಿನ ಬಣ್ಣವು ಬಣ್ಣೀಸಲಸದಳವುಬಣ್ಣಕೆ ಮಣ್ಹಾಕಿ ತಣ್ಣಗಿರಣ್ಣಾ| ಕಪ್ಪಾಗಿದ್ದರು ಬಣ್ಣ ಕಣ್ಣಾ ತುಂಬುವುದಣ್ಣಕಂಡಾಗ ತಿರಿಪತಿಯ ತಿಮ್ಮಣ್ಣ|| ಆಹೋರಾತ್ರ…
ಲೇಖಕರು: venkatesh
ವಿಧ: Basic page
June 14, 2006
ಈ ಪ್ರಶ್ನೆ ಕೇಳಿದ್ದು ನಮ್ಮ ಪಡೋಸಿನವರು 'ಎಂಟಣ್ಣ; ಕೃಷಿಕರಾದ್ರು, ಎಲ್ಲಾ ತಿಳಿದು ಕೊಂಡಿದಾರೆ ನೋಡಿ. ಹೌದು ಎಂಟಣ್ಣ ನೀನು ಹೇಳ್ದಂಗೆ ವಿಕಾಸ್ ಆಡಿದ್ದೇನೋ ನಿಜ. "೮೨ ನೆ ನಿಮಿಷದಲ್ಲಿ , ಇನ್ನೇನ್ ಪಂದ್ಯ ಮುಗಿತು ಅಂತ ರೆಫರಿ ಶಿಳ್ಳೆ ಹಾಕ್ಬೇಕ್ ನೋಡು, ಅಷ್ಟು ಹೊತ್ತಿಗೆ ಬಂದೋನ್ ಏನ್ ಆಟಾ ಆಡ್ದ, ನೀನೆ ನೋಡ್ದಲ್ಲ".ಇನ್ನು ನೀನು ಕೇಳಿದ ಅವನ ಫೊಟೊ, ಈ ಗೆಲ್ಲಿ ಬರತ್ತೆ; ಅವ ಈಗ ಜಿನೆದಿನ್ ಜಿಡಾನ್ ಅವರ ಜಾಗ್ದಲ್ಲಿ ಬದಲಿಯಾಗಿ ಆಡ್ತಿದಾನೆ.ಅಂಥ ದೊಡ್ಡ ಆಟಗಾರ ಇರೋ ತನ್ಕ ಇವನು ಎಲೆಮರೆ…
ಲೇಖಕರು: nmshyam
ವಿಧ: ಚರ್ಚೆಯ ವಿಷಯ
June 14, 2006
ಗೆಳೆಯರೆ,ಇವತ್ತು, radio ನಲ್ಲಿ fanaa ಹಾಡು ಕೇಳುವಾಗ ಒಂದು ಯೋಚನೆ ಬಂತು. ಆ ಯೋಚನೆ tounge twisters ಬಗ್ಗೆ. (ಕನ್ನಡದಲ್ಲಿ ಇದಕ್ಕೇನು ಹೇಳುತ್ತಾರೋ ಗೊತ್ತಿಲ್ಲ)चंदा चंके चं चं - ಇದೇ ಆ ಹಾಡು ಇದರ ಪ್ರತ್ಯೇಕತೆ ಏನೆಂದರೆ, ಇದರಲ್ಲಿರುವ ಸಾಹಿತ್ಯವನ್ನು fast ಆಗಿ ಹೇಳುವುದು ಕಷ್ಟ. ಅದರಲ್ಲಿ ಬರುವ ಅಂತಹ ವಾಕ್ಯಗಳನ್ನು ಇಲ್ಲಿ ಹಾಕುತ್ತಿದ್ದೇನೆ: chanda chamke cham cham chikhen chaukanna chorchiti chaate chini chatori chinikhor khadaksingh ke khadakne se…
ಲೇಖಕರು: Yamini
ವಿಧ: ಬ್ಲಾಗ್ ಬರಹ
June 13, 2006
ನಾಲ್ಕು ದಿನಗಳಿಂದ ಮಳೆ ನಿಂತಿದೆ. ಮಂಗಳೂರಿನಲ್ಲಿ ಮಳೆ ನಿಂತಿದೆ ಅಂದರೆ ಬಿಸಿಲು ಹೆಚ್ಚಿದೆ ಎಂಬ ಅರ್ಥವೂ ಇದೆ! ಮಳೆ ಬರುತ್ತಿರುವಾಗಲೆಲ್ಲಾ ಹೊರಗೆ ಕಾಲಿಡುವುದಕ್ಕೇ ಬೇಸರವಾಗುತ್ತಿತ್ತು. ಈಗ ಮಳೆ ಬಾರದೆ ಹೊರಗೆ ಹೋಗುವುದಕ್ಕೆ ಮನಸ್ಸಾಗುತ್ತಿಲ್ಲ. ನಿರಂತರವಾಗಿರಬಹುದು ಎಂಬ ಭ್ರಮೆಯನ್ನು ಹುಟ್ಟಿಸುತ್ತಲೇ ಆಗಮಿಸುವ ರಜೆ ಕೂಡಾ ಮಳೆಯಂತೆಯೇ ಮಾಯವಾಗಿಬಿಟ್ಟಿದೆ. ಮತ್ತೆ ಅದೇ ಬಸ್ಸು, ಹಂಪನಕಟ್ಟೆ. ಅಲ್ಲಿಂದ ಮಲ್ಲಿಕಟ್ಟೆ. ಅದೇ ಸಿಸ್ಟರ್‌ಗಳು. ಬೇಡಾ ಅಂದರೂ ಕೆಲವು ತುಂಟ ಐಡಿಯಾಗಳು ಬರುತ್ತಲೇ…
ಲೇಖಕರು: venkatesh
ವಿಧ: Basic page
June 13, 2006
ಇವತ್ತಿನ ದಿನ ಆಡುವ 'ಫಿಫಾ ವಿಶ್ವಕಪ್' ಪಂದ್ಯಗಳು ಹೀಗಿವೆ.(೧೩-೦೬-೨೦೦೬) ೬-೩೦ ಸಾ. ದ.ಕೊರಿಯ ವಿರುದ್ಧ ಟೊಗೊ 'ಜಿ' ಗ್ರುಪ್ ೯-೩೦ ರಾ. ಫ್ರಾನ್ಸ್ ವಿರುದ್ಧ ಸ್ವಿಟ್ಜರ್ ಲ್ಯಾಂಡ್ 'ಜಿ' ಗ್ರುಪ್ ೧೨-೩೦ ಮ.ರಾ.ಬ್ರೆಸಿಲ್ ವಿರಿದ್ಧ ಕೊರೆಶಿಯ 'ಎಫ್' ಗ್ರುಪ್ ನೆನ್ನೆಯ ದಿನ ಆಡಿದ ಮೊದಲ ಆಟದಲ್ಲಿ ಆಷ್ಟ್ರೇಲಿಯಕ್ಕೆ ಜಪಾನ್ ವಿರುದ್ಧ ರೋಮಾಂಚಕಾರಿ ಜಯ ಲಭಿಸಿತು : ಎಫ್' ಬಣದ ಮೊದಲ ಪಂದ್ಯ, ಬಲಿಷ್ಟ ಜಪಾನ್ ವಿರುದ್ಧ ೩-೧ ಗೋಲಿನಿಂದ ಆಷ್ಟ್ರೇಲಿಯ ವಿಜಯ ಸಾಧಿಸಿ ಪ್ರಬಲ ತಂಡ ವಾಗಿ…
ಲೇಖಕರು: keshavamurali
ವಿಧ: ಚರ್ಚೆಯ ವಿಷಯ
June 13, 2006
ಸಂಸ್ಕೃತ ಭಾರತಿ, ಅಕ್ಷ್ರರಂ , ಗಿರಿನಗರ ,ಬೆಂಗಳೂರು ಉದ್ಯೋಗಸ್ಥರಿಗಾಗಿ ವಾರಾಂತ್ಯದ ಸಂಸ್ಕೃತ ತರಗತಿಗಳನ್ನು ಆಯೋಜಿಸಿದೆ. ಇದು ಒಟ್ಟು 60 ಗಂಟೆಗಳ ಕೋರ್ಸ್. ಆಸಕ್ತರು ಇದರ ಪ್ರಯೋಜನ ಪಡೆದು ಕೊಳ್ಳಬಹುದು. ಕಲಿಸುವಿಕೆಯ ಮಾಧ್ಯಮ ಕನ್ನಡ ಮತ್ತು ಇಂಗ್ಲಿಷ್. ವಿವರಗಳು ಈ ಕೆಳಗಿನಣ್ತಿವೆ. ಸ್ಠಳ: ಸಂಸ್ಕೃತ ಭಾರತೀ, "ಅಕ್ಷರಂ", 8th ಕ್ರಾಸ್,ಗಿರಿನಗರ 2ನೇ ಹಂತ, ಬೆಂಗಳೂರು-85 ಸಮಯ: ಶನಿವಾರ ಮತ್ತು ಭಾನುವಾರ , ಜೂನ್ 17 ರಿಂದ ಆಗಸ್ಟ್ 20, 2006,        ಸಂಜೆ 5 ರಿಂದ 8 . ಶುಲ್ಕ: 500 ರೂ. (…
ಲೇಖಕರು: vnag
ವಿಧ: ಬ್ಲಾಗ್ ಬರಹ
June 12, 2006
        
ಲೇಖಕರು: Rohit
ವಿಧ: ಬ್ಲಾಗ್ ಬರಹ
June 12, 2006
ಪುಣೆಗೆ ಬಂದ ಹೊಸತರಲ್ಲಿ, ಮಾಹಿತಿಗೆಂದು ಪುಣೆಯ ಕುರಿತಾದ ಪ್ರವಾಸಿ ಮಾರ್ಗದರ್ಶಿಕೆಯೊಂದನ್ನು ಕೊಂಡುಕೊಂಡಿದ್ದೆ. ಅದರ ಮೂಲಕ ನನಗೆ ಆಳಂದಿಯ ಬಗ್ಗೆ ಮೊದಲು ತಿಳಿದದ್ದು. ನಂತರ ವಾರಾಂತ್ಯದ ರಜೆಯ ಸಂದರ್ಭಧಲ್ಲಿ ಒಂದು ಶನಿವಾರ ಆಳಂದಿಯನ್ನು ಭೇಟಿಮಾಡುವ ಸದವಕಾಶ ಒದಗಿ ಬಂತು. ಪುಣೆಯ ಈಶಾನ್ಯ ದಿಕ್ಕಿನಲ್ಲಿ , ೨೦ ಕಿಮೀಗಳಷ್ಟು ದೂರದಲ್ಲಿರುವ ಈ ಗ್ರಾಮ ಮಹಾರಾಷ್ಟ್ರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟಕ್ಕೆ ಸಾಕ್ಷಿಯಾಗಿದೆ. ಸಹ್ಯಾದ್ರಿಯ ತಪ್ಪಲಿನಲ್ಲಿ ಹರಿಯುವ…
ಲೇಖಕರು: venkatesh
ವಿಧ: Basic page
June 12, 2006
ಸೋಮವಾರ, ಜೂನ್, ೧೨, ೨೦೦೬. ಇಂದಿನ ಫಿಫಾ ವಿಶ್ವ ಕಪ್ಪಿನಲ್ಲಿ ಸೆಣೆಸುವ ಪಡೆಗಳು. ೬-೩೦ ಸಾ. ಆಸ್ಟ್ರೇಲಿಯ ವಿರುದ್ಧ ಜಪಾನ್ 'ಎಫ್' ಗ್ರುಪ್ ನಲ್ಲಿ ೯-೩೦ ರಾ. ಅಮೆರಿಕ ಸಂ.ಸಂ. ವಿರುದ್ಧ ಚಿಕ್ ರೆಪಬ್ಲಿಕ್ 'ಇ' ಗ್ರುಪ್ ನಲ್ಲಿ ೧೨-೩೦ಮ.ರಾ. ಇಟಲಿ ವಿರುದ್ಧ ಘಾನ 'ಇ' ಗ್ರುಪ್ ನಲ್ಲಿ. ಇಂದಿನ ಆಟದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ, ೧೬ ವರ್ಷಗಳ ನಂತರ, ಚೆಕ್ ಗಣರಾಜ್ಯದ ಜೊತೆಗೆ ಸೆಣೆಸಲಿದೆ.೧೯೯೦ ರಲ್ಲಿ ಫ್ಲಾರೆಂನ್ಸ್ ನಲ್ಲಿ ನಡೆದ ವಿಶ್ವ ಕಪ್ಪಿನ ಪ್ರಥಮ ದಿನದಂದು ಚೆಕ್ ಗಣರಾಜ್ಯ ೫-೧…
ಲೇಖಕರು: venkatesh
ವಿಧ: Basic page
June 11, 2006
ರವಿವಾರ,ಜೂನ್ ೧೧, ೨೦೦೬ ರಂದು ನಡೆಯಲಿರುವ ಫಿಫಾ ವಿಶ್ವಕಪ್ ಪಂದ್ಯಗಳು: ೬-೩೦ ಸಾ. ಸರ್ಬಿಯ ವಿರುದ್ಧ ನೆದರ್ ಲ್ಯಾಂಡ್ಸ್ - ಸಿ.ಗ್ರುಪ್ ೯-೩೦ ರಾ. ಮೆಕ್ಸಿಕೊ ವಿರುದ್ಧ ಇರಾನ್ - ಡಿ.ಗ್ರುಪ್. ೧೨-೩೦ ಮ.ರಾ. ಆಂಗೋಲ ವಿರುದ್ಧ ಪೋರ್ಚುಗಲ್ -ಡಿ.ಗ್ರುಪ್. ೧. ನೆನ್ನೆ ಆಡಿದ ಪಂದ್ಯಗಳಲ್ಲಿ, ಇಂಗ್ಲೆಂಡ್ ವಿರುದ್ಧ ಪರಗ್ವೆ (೧-೦). ಇಂಗ್ಲೆಂಡ್ ಗೆ ಉಡುಗೊರೆಯಾಗಿ ಒಂದು ಸ್ವತಃ ಗೋಲ್ ಮಾಡಿ ಕೊಟ್ಟ ಪರಗ್ವೆಯ ಕಪ್ತಾನ್ ಗಮಾರರ್, ಬಾಲನ್ನು ತಲೆಯಿಂದ ತಡೆದಾಗ ಅದು ಅವನ ಗೋಲಿನೊಳಗೆ…