ಎಲ್ಲ ಪುಟಗಳು

ಲೇಖಕರು: ahoratra
ವಿಧ: Basic page
May 22, 2006
ಭಕ್ತಿಯ ಶಕ್ತಿ. ಉದ್ದ ಮೂಗು,ಅಗಲ ಕಿವಿ,ಆಳ ಭುದ್ದಿ,ಮೇರು ಸಿದ್ದಿ,ದೊಡ್ಡ ಹೊಟ್ಟೆ,ಪುಟ್ಟ ಕಣ್ಣು,ಕೋಟಿ ಸೂರ್ಯ ರಷ್ಟುಭಾರ.ಇವನ ಹೊತ್ತಸಣ್ಣ ಇಲಿಯಶಕ್ತಿಅಪಾರ,ಅದಕೆಭಕ್ತಿಆದಾರ. ಅಹೋರಾತ್ರ.
ಲೇಖಕರು: taleharate
ವಿಧ: ಬ್ಲಾಗ್ ಬರಹ
May 22, 2006
ಆತ್ಮೀಯ ಹೇಮಾ,ಮನೆಯಲ್ಲಿ ಇಂಟರ್‍ನೆಟ್ ಸೌಲಭ್ಯದ ಒಂದು ಪ್ರಯೋಜನ ಅಂದರೆ ಯಾವಾಗ ಬೇಕು ಆಗ ಬಳಸಿಕೊಳ್ಳಬಹುದು.ಹೀಗಾಗಿ ನಿನಗೆ ನಾನು ಅಷ್ಟು ಮೇಲ್ ಕಳುಹಿಸಲು ಸಾಧ್ಯವಾಗಿದೆ.ಈ ಹಿಂದೆ ನಾನು ಬಹಳ ಈ-ಮೇಲ್ ಗೆಳೆಯ-ಗೆಳತಿಯರನ್ನು ಕಳೆದು ಕೊಂಡಿದ್ದೇನೆ.ಆಗ ನೆಟ್ ಗಾಗಿ ಹೊರಗಡೆ ಹೋಗ ಬೇಕಾಗಿತ್ತು. ನಿಯಮಿತವಾಗಿ ಸಂಪರ್ಕದಲ್ಲಿರಲು ಸಾಧ್ಯ ಆಗುತ್ತಿರಲಿಲ್ಲ. ಹಾಗಾಗಿ ಆ ಗೆಳೆತನಗಳು ಅಲ್ಲಲ್ಲಿ ಕಳಚಿಕೊಂಡವು. ನಿನಗೆ ಈ-ಮೇಲ್ ಮಾಡಿ ಬಹಳ ದಿನಗಳಾದವು.ಕಾರಣ ವ್ಯಸ್ತ ದಿನಚರಿ.ನನ್ನ ಒಂದು ಬಲಹೀನತೆ ಎಂದರೆ…
ಲೇಖಕರು: ನಿರ್ವಹಣೆ
ವಿಧ: Basic page
May 21, 2006
ಸಂಪದದಲ್ಲಿ ಲೇಖನಗಳನ್ನು ಸೇರಿಸಲು MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ: MS ವರ್ಡ್ ನಿಂದ ನೇರ ಕನ್ನಡ ಬರಹವನ್ನ cut and paste ಮಾಡಬೇಡಿ. ಸಾಧ್ಯವಾದಷ್ಟೂ MS ವರ್ಡ್ ಬದಲು ಸಂಪದದಲ್ಲಿ ಲಭ್ಯವಿರುವ "rich text editor" ಬಳಸಿ. ಅಥವ,        ಸಂಪದದಲ್ಲಿನ Rich Text Editor ನಲ್ಲಿರುವ Paste From Word ಬಟನ್ ಬಳಸಿ ಯಾವುದೆ word file ನಿಂದ text copy ಮಾಡಿ, ಇಲ್ಲಿ paste ಮಾಡಿ, Insert ಎಂದು ಒತ್ತಿ.       ಸಂಪದದಲ್ಲಿ ಹೀಗೆ ನೇರ MS wordನಿಂದ ಪೇಸ್ಟ್ ಮಾಡಿದರೆ…
ಲೇಖಕರು: taleharate
ವಿಧ: ಬ್ಲಾಗ್ ಬರಹ
May 21, 2006
ವರ್ಗಾವಣೆ 'ಜಾತ್ರೆ'ಯಲ್ಲಿ ತಿಂದುಂಡು ತೇಗುತ್ತಿರುವ ಭ್ರಷ್ಟಾಸುರನ ರೌದ್ರ ನರ್ತನದ ಬಗ್ಗೆ [:http://www.vijaykarnatakaepaper.com/|ವಿ.ಕ ಪತ್ರಿಕೆಯು] 'ವರ್ಗ:ದುಡ್ಡು ಮಾಡೋರ ಸ್ವರ್ಗ' ಹೆಸರಿನ ಎಫ್ ಐ ಆರ್ ದಾಖಲಿಸಿದನ್ನು(ಮೇ ೧೭,೨೦೦೬) ಕಂಡು 'ಎಚ್ಚೆತ್ತು'ಕೊಂಡಿರುವ ಮಾನ್ಯ ಮು.ಮಂತ್ರಿ ಅಧಿಕಾರಿಗಳೊಂದಿಗೆ ತುರ್ತು ಸಮಾಲೋಚನ ಸಭೆಯನ್ನು ನಡೆಸಿ ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆಂದು ಅದೇ ಪತ್ರಿಕೆ ವರದಿ ಮಾಡಿದೆ(ಮೇ ೧೮,೨೦೦೬).…
ವಿಧ: ಬ್ಲಾಗ್ ಬರಹ
May 21, 2006
ಸೂಚನೆ: ಈ ತರಹದ ವೈಯುಕ್ತಿಕ ಅನಿಸಿಕೆಗಳನ್ನು ಹೊತ್ತುಗೊತ್ತಿಲ್ಲದೆ ಹಿಂದು ಮುಂದಿಲ್ಲದೇ ಪುರಾವೆಗಳಿಲ್ಲದೇ ಹಾಕುವುದು ಸರಿಯಲ್ಲ. ಆದರೆ ಮನಸ್ಸು ಅಪಕ್ವ ಮತ್ತು ಅಪೂರ್ಣವಾಗಿದ್ದಾಗ ಇರುವ ಯೋಚನೆಗಳನ್ನು ಹೊರಹಾಕಿದರೆ ಮುಂದೆ, ಬೆಳೆದು ಬಂದ ದಾರಿಯನ್ನು ನೋಡಲು ಅನುಕೂಲವಾಗುತ್ತದೆ. ಆದ್ದರಿಂದ ಇಗೋ ಇಲ್ಲಿದೆ, ಅರ್ಧ ಬೆಂದ ಅಂತರಾಳದ ಮಾತುಗಳು. ಜಾಗತೀಕರಣದ ಸಂದರ್ಭದಲ್ಲಿ ದೇಶಪ್ರೇಮ, ಸ್ವಾವಲಂಬನೆ "ಪರದೇಶಗಳ ಮೇಲಿನ ವೈರ ಸರಿ, ಆದರೆ ಶಾಂತಿಯುತ ದೇಶಪ್ರೇಮ, ಸ್ವಾವಲಂಬನೆ ಖಂಡನಾರ್ಹ" ಜಾಗತಿಕ…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 21, 2006
ಬೇಡಬೇಕು. ಬೇಕು, ಎಡಕೆ.ಬೇಡ, ಬಲಕೆ.ಬೇಕು, ಬೇಡ,ಎರಡು ಬೇಡ.ಎರಡರಿಂದಎಡವಬೇಡ.ಇವೆರಡರಗೊಡವೆ ಬೇಡ.ಬೇಕು, ಬೇಡ,ಬೇಡಬೇಕು.ನಡೆಯಬೇಕುಒಡೆಯನೆಡೆಗೆ,ಪಡೆಯಬೇಕುಗರುಡಪದವ. ಮುಕ್ತ. ನಿದ್ದೆಯಲ್ಲಿಮಲಗದಾತಎಚ್ಚರದಲ್ಲಿಏಳಲಾರ.ನಿದ್ರಾವಸ್ತೆಮರೆವಿನದ್ಯಾನ,ಎಚ್ಚರಅರಿವಿನದ್ಯಾನ,ಅರಿವುಆನಂದದಸೋಪಾನ.ನಿದ್ರೆಶಿವನತಮೋಗುಣ,ಎಚ್ಚರಬ್ರಹ್ಮನಸತ್ವಗುಣ,ಇವೆರಡರನಡುವಿನಕನಸೆರಜಸ್ಸು.ಮೂರರಲ್ಲಿಒಂದುಪಡೆದರೆಎರಡುಸಿಗುವುದಿಲ್ಲ,ಮೂರರಗೋಜಿಗೆಹೋಗದೆಮೊಜಿಸುವಅನಾಸಕ್ತಮುಕ್ತ. ಅಹೋರಾತ್ರ.
ಲೇಖಕರು: ahoratra
ವಿಧ: Basic page
May 21, 2006
ಅನಿಕೇತನ. ಮನಸ್ಸಿನ ನೆಲೆಮನುಷ್ಯ,ಮನುಷ್ಯರ ನೆಲೆಮನೆ.ಮಣ್ಣಿನಿಂದಮರ,ಮರದಿಂದಕಟ್ಟಿಗೆ,ಕಟ್ಟಿಗೆಯಿಂದ ಸುಟ್ಟ ಮಣ್ಣುಇಟ್ಟಿಗೆ.ನಮ್ಮಅನಾಸಕ್ತಿ,ಅತಿಥಿ ಸತ್ಕಾರ,ಅನ್ನದಾನ,ದೇಶ ಭಕ್ತಿಮತ್ತುದೈವ ಭಕ್ತಿಗಳುಬೆರೆಸಿದಇಟ್ಟಿಗೆಯಿಂದಕಟ್ಟುವನಿಕೇತನವುಭಗವಂತನಅನಿಕೇತನವಾಗುವುದು. ಅಹೋರಾತ್ರ.
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 20, 2006
ವೇದ ಸಾರ. ಆರು-ಮೂರರಊರಲಿಜಾರಿಗೋರಿಯಾಗದವೀರಯಾರು? ಆರುಅರಿಗಳಅರಿತಧೀರ,ಮೂರುಗುಣಗಳಮರೆತಶೂರ,ಸುರವವರಿಸಿ,ಅಸುರವಉರಿಸಿ,ಅರ್ದನಾರಿಯಊರಿಗೋದವ. ಬೆಲೆ ಅರ್ಜುನ-ಅಶ್ವತ್ಥಾಮರ, ಪುತ್ರ-ಪಿತೃ ಶೋಕದ ಬೆಲೆ ಏಕಲವ್ಯನ ಅಂಗುಷ್ಠಿಕ. ಮಾಣಿಕ್ಯ ಮೌನಮಾತೆಯಾದರೆ,ಮಾತುಮಗು.ಮಗುಬೆಳೆದಷ್ಟುಮುಗ್ಧತೆಯಮಲಿನ.ಮಾತುಬೆಳೆದಷ್ಟುಮೌಲ್ಯನಾಶ.ಮುಗ್ಧತೆಯನ್ನುಉಳಿಸಿಕೊಂಡಮನುಷ್ಯನಮಾತುಮಾಣಿಕ್ಯ. ಅಹೋರಾತ್ರ.
ಲೇಖಕರು: hpn
ವಿಧ: ಬ್ಲಾಗ್ ಬರಹ
May 20, 2006
ಮೀಡಿಯ ಪ್ಲೇಯರ್ ೧೧ ಮೊನ್ನೆ ತಾನೆ ಪಾದಾರ್ಪಣೆ ಮಾಡಿದೆ. ವಿಂಡೋಸ್ ಎಕ್ಸ್ ಪಿ ಯ ಲೀಗಲ್ ಕಾಪಿ ಯಜಮಾನರಾದ ಎಲ್ಲರೂ ಇದನ್ನು ಮೈಕ್ರೊಸಾಫ್ಟಿನ ವಬ್ಸೈಟಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಬುಧವಾರವೇ ಸ್ಲಾಶ್ ಡಾಟ್ ಮೂಲಕ ಇದರ ಬಗ್ಗೆ ತಿಳಿದುಬಂದಿದ್ದರೂ ಇಂದು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಾದ್ದರಿಂದ ಇನ್ಸ್ಟಾಲ್ ಮಾಡಿ ನೋಡಿದೆ. ಏನು ಹೊಸತಿರಬಹುದೆಂಬ ಎಂದಿನ ಕುತೂಹಲ ಇಟ್ಟುಕೊಂಡು ನೋಡಿದಾಗ ಭಾರೀ ನಿರಾಶೆ ಕಾದಿತ್ತು... ವಿಂಡೋಸ್ ಮೀಡಿಯ ಪ್ಲೇಯರ್ ೧೧ ಕೂಡ (ಎಂದಿನಂತೆ) [:http://www.…
ಲೇಖಕರು: ahoratra
ವಿಧ: Basic page
May 20, 2006
ಅನಿಕೇತನ. ಮನಸ್ಸಿನ ನೆಲೆಮನುಷ್ಯ,ಮನುಷ್ಯರ ನೆಲೆಮನೆ.ಮಣ್ಣಿನಿಂದಮರ,ಮರದಿಂದಕಟ್ಟಿಗೆ,ಕಟ್ಟಿಗೆಯಿಂದ ಸುಟ್ಟ ಮಣ್ಣುಇಟ್ಟಿಗೆ.ನಮ್ಮಅನಾಸಕ್ತಿ,ಅತಿಥಿ ಸತ್ಕಾರ,ಅನ್ನದಾನ,ದೇಶ ಭಕ್ತಿಮತ್ತುದೈವ ಭಕ್ತಿಗಳುಬೆರೆಸಿದಇಟ್ಟಿಗೆಯಿಂದಕಟ್ಟುವನಿಕೇತನವುಭಗವಂತನಅನಿಕೇತನವಾಗುವುದು. ಅಹೋರಾತ್ರ.