ವಿಧ: ಬ್ಲಾಗ್ ಬರಹ
May 15, 2006
ಎಲ್ಲಾ ಸಿನೆಮಾಗಳಲ್ಲಿ ಮಧ್ಯಂತರ ಇನ್ನೇನು ಒಂದೆರಡು ಕ್ಷಣಗಳಿರುವಾಗ ಕತೆಗೆ ಒಂದು ತಿರುವು ಬಂದು ವೀಕ್ಷಕರ ಕುತೂಹಲ ಕೆರಳಿಸುತ್ತದೆ. ಆದರೆ ಈ ಶನಿವಾರ(13.05.06) ನೂರು ದಿನ ಪೂರೈಸಿದ `ಸಿನಿಮಾ' ಮಾತ್ರ ವಿಭಿನ್ನ ರೀತಿಯದು. ಹೆಸರು `ಸರ್ಕಾರ್'. ಇದು ಪ್ರಾರಂಭ ಆಗಿದ್ದೆ ಒಂದು ವಿಚಿತ್ರ `ತಿರುವು' ನಿಂದ!
ಇನ್ನೊಂದು ವಿಶೇಷ ಎಂದರೆ ಈ (ವಿ)ಚಿತ್ರದಲ್ಲಿ ನಾಯಕ ಯಾರು ಖಳನಾಯಕನಾರು ಎಂಬ ಗೊಂದಲ ಪ್ರಾರಂಭದಿಂದಲೂ ಕಾಡುತಿದೆ. ಡೈಲಾಗ್ ವಿಷಯದಲ್ಲಿ ಎಲ್ಲಾ ಸಿನಿಮಾಗಳನ್ನು ಹಿಮ್ಮೆಟ್ಟಿಸುತ್ತದೆ.…
ವಿಧ: ಬ್ಲಾಗ್ ಬರಹ
May 15, 2006
ಅಶೋಕ ಚಕ್ರ
ಭಾರತಮಾತೆಯ ಬಾವುಟದಲ್ಲಿಭಾ ರಥ ಚಕ್ರವು ಮೆರೆಯುತಿದೆ//
ನಭೋ ಮಂಡಲದ ಅಹೋರಾತ್ರಿಗಳಪ್ರತಿನಿಧಿಯಾಗಿ ಹೊಳೆಯುತಿದೆ/೧/
ಶೋಕವಿಲ್ಲದ ಅಶೋಕ ಚಕ್ರವುದೇಶ ಶಾಖೆಗಳ ತೋರುತಿದೆ/೨/
ದಶರಥ ಪುತ್ರನ ರಾಜ್ಯದ ಕನಸನುನನಸಾಗಿಸಿದ ಚಕ್ರವಿದು/೩/
ಪ್ರಜಾಪ್ರಭುತ್ವದ ವಿಚಾರಧಾರೆಯಸಾಕಾರಮಾಡಿದ ಚಕ್ರವಿದು/೪/
ಶಿವ ಛತ್ರಪತಿ ರಾಣಾಪ್ರತಾಪರಶೌರ್ಯ ಪ್ರತಾಪದ ಛಿನ್ಹೆಯಿದು/೫/
ಗೌತಮ ಗಾಂಧಿ ಸಂತ ಕಭೀರರಶಾಂತಿ ಪ್ರತೀಕದ ಛಿನ್ಹೆಯಿದು/೬/
ನೇಸರ ಕೇಸರ ಹಸಿರ ಭೂಸಿರಿಯಬಿಳಿಯುಸಿರಿನ ಭಾ ರಥ ಚಕ್ರ/೭/ಎಲ್ಲರ…
ವಿಧ: ಬ್ಲಾಗ್ ಬರಹ
May 15, 2006
ಅಂಭೇಡ್ಕರ್
ಬೇಡಜನಕೆ ಬೇಡಬೇಡಿರೆಂದ ಅಂಭೇಡ್ಕರ್ಕಾಡುಜನರ ಕಾಡಬೇಡಿರೆಂದ ಅಂಭೇಡ್ಕರ್ಬೇಡಜನರ ಭೀಮನುಕಾಡುಜನರ ರಾಮನುನಾಡಜನರ ನಾಡಿಮಿಡಿತವಾದ ಅಂಭೇಡ್ಕರ್//
ರಾಮಜಿಯ ಪುತ್ರನಿವ ಭೀಮ ಅಂಭೇಡ್ಕರ್ಗುರೂಜಿಯ ನಾಮಹೋತ್ತ ಧೀಮ ಅಂಭೇಡ್ಕರ್ಕಲಿಯುಗದ ಕಲ್ಕಿಯುಸಂವಿಧಾನ ಶಿಲ್ಪಿಯುವಿದ್ಯೆಯಿಂದ ಯುದ್ಧಗೆದ್ದ ಬುದ್ಧ ಅಂಭೇಡ್ಕರ್/
ಜಾತಿಭೇದ ಭೇದಿಸಿದ ವೀರ ಅಂಭೇಡ್ಕರ್ಮತಾಂಧರ ಸೆದೆಬಡಿದ ಶೂರ ಅಂಭೇಡ್ಕರ್ಹರಿಜನಕೆ ಹರಿಯಿವಗಿರಿಜನಕೆ ಗಿರಿಯಿವಕಿರಿಯರಿಗೆ ಸಿರಿಯುಡಿಸಿದ ದೊರೆಯು ಅಂಭೇಡ್ಕರ್/
ಭಾರತಿಯ ಭಾರಕಳೆದ…
ವಿಧ: ಬ್ಲಾಗ್ ಬರಹ
May 15, 2006
naanu blogspot nalli matte Lj nalli blog madddiene adre sampada nalli idu modalaneyadu. nanu baraha na download maadi kannada lipi nalli blog madabeku. :) idu test blog iddahage:)
ವಿಧ: ಬ್ಲಾಗ್ ಬರಹ
May 15, 2006
ನಮಸ್ಕಾರ,
ನಾನು ಹಲವು ವರ್ಷಗಳ ಹಿಂದೆಯೇ ಲೋಗೋ ಎಂಬ ಗಣಕ ಕ್ರಮವಿಧಿ ರಚನೆಯ ತಂತ್ರಾಶವನ್ನು ಕನ್ನಡೀಕರಿಸಿದ್ದೆ. ಲೋಗೋ ಎಂಬುದು ತುಂಬ ಜತ್ಪ್ರಸಿದ್ಧವಾದ ತಂತ್ರಾಂಶ. 8ರಿಂದ 14 ವರ್ಷ ಪ್ರಾಯದ ಮಕ್ಕಳು ಪ್ರೋಗ್ರಾಮ್ಮಿಂಗ್ ಕಲಿಯಲು ಇದನ್ನು ಬಳಸುತ್ತಾರೆ. ಇದರ ಪ್ರಾತ್ಯಕ್ಷಿಕೆಯನ್ನು ನೋಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರು ಈ ತಂತ್ರಾಂಶವನ್ನು ಕರ್ನಾಟಕ ಸರಕಾರದ ಕನ್ನಡೆ ಕಂಪ್ಯೂಟರ್ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡಿದ್ದರು. ಕನ್ನಡ ಗಣಕ…
ವಿಧ: ಬ್ಲಾಗ್ ಬರಹ
May 15, 2006
ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು ಅಬ್ಸರ್ಡ್ ಆದ ಪರಿಕಲ್ಪನೆ ಎಂಬುದು ನಮ್ಮ ಕ್ಯಾಪಿಟೇಷನ್ ಕಾಲೇಜುಗಳನ್ನು ನೋಡಿದರೆ ಅರ್ಥವಾಗುತ್ತದೆ. ಅದಕ್ಕೂ ದೊಡ್ಡ ತಮಾಷೆ ಎಂದರೆ ಪ್ರತಿಭೆ ಎಂಬುದು ಕೆಲವೇ ಜಾತಿಗಳಿಗೆ ಮಾತ್ರ ಸೀಮಿತವಾದ ವಿಷಯ ಎಂಬಂಥ ಧ್ವನಿಯಲ್ಲಿ ಮಾತನಾಡುವುದು. ಮೀಸಲಾತಿ ಬೇಕು ಎಂದು ವಾದಿಸುತ್ತಿರುವವರೂ ಅಷ್ಟೇ. ಮೀಸಲಾತಿ ಇಲ್ಲದಿದ್ದರೆ…
ವಿಧ: ಬ್ಲಾಗ್ ಬರಹ
May 14, 2006
ಅಮ್ಮ.
ಗಮ್ಮತ್ತಮ್ಮ ಗಮ್ಮತ್ತುಗಮಗಮಗಮಿಸುವ ಗಮ್ಮತ್ತು//
ಅಮ್ಮನ ಪ್ರೀತಿಯ ಕೈತುತ್ತುತಿಂದರೆ ಬರುವ ತಾಖತ್ತುನಿತ್ಯವು ಮಾಡುವ ಕಸರತ್ತುತಪ್ಪದೆ ಬರುವುದು ಮೈಕಟ್ಟು/೧/
ಅಮ್ಮನ ಪ್ರೀತಿಯ ಕಿಮ್ಮತ್ತುಮರಣದ ನಂತರ ಗೊತ್ತಾಯ್ತುಗೀತೆಯ ಮಾತು ಗೊತ್ತಿತ್ತುಆದರೂ ದುಃಖವು ಒಡೆದಿತ್ತು/೨/
ಪ್ರಣತಿಯ ನಿರ್ಮಲ ಸಿಹಿಮುತ್ತುಅಮ್ಮನ ನೆನಪನು ತರುತಿತ್ತುನನ್ನ ಗೌರವದ ಒಳಗುಟ್ಟುಅಮ್ಮನು ಕೊಟ್ಟ ಸಂಪತ್ತು/೩/
ಭವಭಾರದ ಸಾಲಕೆ ತಲೆಕೊಟ್ಟುಮುರಿಯಿತು ಅಮ್ಮನ ನಡುಕಟ್ಟುಬಾರವು ಬೆಳೆಯಿತು ದುಪ್ಪಟ್ಟುಸಾಲವೆ ಅಮ್ಮನ…
ವಿಧ: ಬ್ಲಾಗ್ ಬರಹ
May 14, 2006
ಪಕ್ಷಿ ಪುರಾಣ
ಪಾಪಗಳೆಂದೂ ಮಾಡಬೇಡಯ್ಯದಾಟಬೇಕು ನೀ ವೈತರಣಿ//ಕೋಪತಾಪಗಳೆಂದೂ ಮಾಡಬೇಡಯ್ಯಈಸಬೇಕು ನೀ ವೈತರಣಿ//ಮೂರು ಕಾಸಿನ ಆಸೆಗಾಗಿಲ್ಲಿಆರು ಕಾಸಿನ ಪಾಶವಿದೆ/ಅಲ್ಲಿ ನಿಲ್ಲದವ ಇಲ್ಲಿ ಕೂರದವಗೆಲ್ಲಲಾರನೀ ವೈತರಣಿ/ಮಾವಿಗೆ ಮಾವು ಬೇವಿಗೆ ಬೇವುಗೋವಿಗೆ ಇಲ್ಲ ಈ ನೋವು/ಸಾವಲಿ ಹುಟ್ಟುವ ನೋವಲಿ ಅರಳುವಗೋಳಿನ ಬಾಳು ವೈತರಣಿ/ಕಳರಿಗೆ ಸುಳರಿಗೆ ಕೊಲರಿಗೆ ಕಾಟಯಮಕಿಂಕರರ ಮೈಮಾಟ/ಧರ್ಮಕೆ ದೋಣಿಯು ಸತ್ಯಕೆ ಏಣಿಯುಆಸ್ಥಿಕ ಮಿತ್ರ ವೈತರಣಿ/ಅಕ್ಷಿಯು ಪಕ್ಷಿಪುರಾಣದಿ ಹೇಳಿದಶಿಷ್ಠ ರಕ್ಷಣೆಯ ಗೌಣವಿದು/ಹರಿಯ…
ವಿಧ: ಬ್ಲಾಗ್ ಬರಹ
May 14, 2006
ಸೂತ್ರ
ಮುಂದಿನ ಆಸೆಗೆ ಇಂದೇಕೆ ಉಪವಾಸಹಿಂದಿನ ದುಃಖಕೆ ಇಂದೇಕೆ ಸಾಪಾಸ||ಆಗುವುದಿದ್ದರೆ ಆಗುವುದಣ್ಣಕಳೆದಿಹ ಕಹಿಯನು ಮರೆತುಬಿಡಣ್ಣ.|೧|ನೋವನು ಒದ್ದ ಸಾವನು ಗೆದ್ದಬಿದ್ದವರನು ಮೇಲೆತ್ತುವ ಸಿದ್ದ.|೨|ಕತ್ತೆಗೆ ಭಾರ, ಅತ್ತೆಯ ಖಾರಖಾರದ ಭಾರವ ಸಹಿಸುವ ಧೀರ|೩|.ರಾಧೆಯ ನಲ್ಲ ಯುದ್ದದಿ ಮಲ್ಲಬದುಕಲು ಕಲಿಸಿದ ಗೋಪಿಯ ಗೊಲ್ಲ.|೪|ಮಂಜಿಗೆ ಅಂಜದ ತಾಪಕೆ ಬೆಂದದಸುಂದರ ಬದುಕದು ಅಂದದ ಚಂದದ.|೫|ಆರನು ಕೊಂದು ಮೂರಲಿ ಮಿಂದುನಿಲ್ಲಿಸಿ ಬಿಂದು ಆದನು ಸಿಂಧು.|೬|ಕಲ್ಲು ಮುಳ್ಳಲಿ ಹೂವನು ಕಂಡವಕಲ್ಲೇಶನಿಗೆ…
ವಿಧ: ಬ್ಲಾಗ್ ಬರಹ
May 14, 2006
ಭರತಾಗ್ರಜ.
ಗ್ರಾಮ ಗ್ರಾಮದಲಿ ರಾಮನವಮಿಯಮಾಮರತೋರಣ ಸಾರುತಿದೆ//ಪುಣ್ಯಧಾಮದಲಿ ರಾಮನಾಮದಾಕೋಟಿ ಕೋಟಿ ಜಪ ಸೇರುತಿದೆ//
ಭರತಖಂಡಕೇ ಭಾಗ್ಯವತಂದಭರತಾಗ್ರಜ ನೀ ಬಾ ಎಂದು/ಅಸುರಭಾರವ ದೂರಗೊಳಿಸುತಭೂರಮೆಯಾ ನೀ ರಮಿಸೆಂದು/೧/
ಸೀಮೆಯ ದಾಟಿದಸೀಮಪರಾಕ್ರಮಿಸೀತಾಪತಿ ನೀ ಬಾ ಎಂದು/ಸಿಂಧು ನದಿಯನು ಸೀಮೆಗೆ ಸೇರಿಸಿಸೀಮೆಯ ದುಃಖವ ಸರಿಸೆಂದು/೨/
ವಾಲಿಯ ಮಣಿಸಿದ ವಾನರ ಪ್ರಿಯ ನೀವಸುಮತಿಯಾಪತಿ ಬಾ ಎಂದು/ವನವನು ತಣಿಸಿ ಜನರುಧ್ಧರಿಸುವವೀರಪುಂಗವನು ನೀನೆಂದು/೩/
ಧರೆಗವತರಿಸಿದ ದಶರಥ ತನಯದಾರಿತೋರು ನೀ ಬಾ ಎಂದು/…