ವಿಧ: ಬ್ಲಾಗ್ ಬರಹ
September 15, 2005
ಸಂಕಟ ಬಂದಾಗ ವೆಂಕಟರಮಣ - ಆ ದೇವನನ್ನು ನೆನೆಯೋದು ಕಷ್ಟ ಕಾಲ ಬಂದಾಗಲೇ. ಕಷ್ಟ ಇಲ್ಲದೇ ಇದ್ದಾಗ ಅವನ ನೆನಪಾದರೂ ಹೇಗೆ ಬಂದೀತು? ಏಕೆ ಬಂದೀತು?
ದೇವರು ಎಂದರೆ ಯಾರು? ಅದನ್ನು ಒಲಿಸಿಕೊಳ್ಳೋದು ಅಂದರೆ ಏನು? ಪೂಜೆ ಅಂದರೆ ಏನು? ಅದನ್ನು ಹೇಗೆ ಮಾಡಬೇಕು? ಹೇಗೆ ಮಾಡುತ್ತಾರೆ? ಇವುಗಳ ಬಗ್ಗೆ ನನ್ನ ಚಿಂತನೆ.
ದೇವರು ಎಂದರೆ ಸರ್ವ ಶಕ್ತ - ಯಾರಿಗೆ ಹುಟ್ಟಿಸುವುದರಿಂದ ಹಿಡಿದು ಕೊನೆಗಾಣಿಸುವವರೆಗಿನ ಎಲ್ಲ ರೀತಿಯ ಶಕ್ತಿ ಇರುವುದೋ, ಮಾನವ ಪಶು ಪ್ರಾಣಿಗಳಿಗಿಂತ ಮಿಗಿಲಾದ ಶಕ್ತಿಯಾಗಿರುವುದೋ…
ವಿಧ: ಚರ್ಚೆಯ ವಿಷಯ
September 15, 2005
ಗೂಗಲ್ ಹೊಸ 'ಬ್ಲಾಗ್ ಸರ್ಚ್' ನೊಂದಿಗೆ ಮತ್ತೆ ಸರ್ಚ್ ಜಗತ್ತಿನಲ್ಲಿ ಅಲೆಯೆಬ್ಬಿಸಿದೆ. ಇದೇನು ದೊಡ್ಡ ಅಲೆಯಲ್ಲದಿದ್ದರೂ ಗೂಗಲ್ ನ ಇಂಡೆಕ್ಸ್ (Index) ಅತಿ ದೊಡ್ಡದಾದ್ದರಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಲಿಂಕ್ ಕೆಳಗಿನಂತಿದೆ:
[:http://blogsearch.g…|http://blogsearch.g…]
ವಿಧ: Basic page
September 14, 2005
ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಹೊಲಗಳ ಮಧ್ಯೆದಿಂದ ಹಾದು ನದಿಯನ್ನು ಈಜಿಕೊಂಡು ಒದ್ದೆ ಬಟ್ಟೆಯನ್ನು ಪಂಪು ಶೆಡ್ಡಿನಲ್ಲಿಟ್ಟು. 'ಶ್ರೀದೇವಿ' ಬಸ್ಸನೇರಿ ಖಛೇರಿಗೆಂದು ಮೂಡಬಿದ್ರೆಗೆ ಹೊರಟೆ. ದಿನವೂ ಒಂದು ಸ್ಮೈಲ್ ಕೊಟ್ಟು ಟಿಕೆಟ್ ಕೊಡುವ ಕಂಡೆಕ್ಟರ್ ಟಿಕೆಟ್ ಕೊಟ್ಟು ಹಣ ಪಡೆದು ಕೊಂಡ.
ಬಸ್ಸು ಮುಂದೆ ಸಾಗುತ್ತಿದ್ದಂತೆ ಅಂಗಡಿಯಲ್ಲಿ ಪೇಪರ್ ಪಡಕೊಂಡು ಟೈಮ್ ಪಾಸಿಗಾಗಿ ಓದುತ್ತಾ ಇದ್ದೆ. ನನ್ನ ಒಂದು ಘಂಟೆಯ ಪ್ರಯಾಣದಲ್ಲಿ ಪೇಪರ್ ಬಿಟ್ಟರೆ ಬೇರೇನೂ ನನಗೆ ಕಾಣದು...
ಬೆಳಗ್ಗಿನ ಸಮಯವಾದ್ದರಿಂದ…
ವಿಧ: ಬ್ಲಾಗ್ ಬರಹ
September 14, 2005
ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಹೊಲಗಳ ಮಧ್ಯೆದಿಂದ ಹಾದು ನದಿಯನ್ನು ಈಜಿಕೊಂಡು ಒದ್ದೆ ಬಟ್ಟೆಯನ್ನು ಪಂಪು ಶೆಡ್ಡಿನಲ್ಲಿಟ್ಟು. 'ಶ್ರೀದೇವಿ' ಬಸ್ಸನೇರಿ ಖಛೇರಿಗೆಂದು ಮೂಡಬಿದ್ರೆಗೆ ಹೊರಟೆ. ದಿನವೂ ಒಂದು ಸ್ಮೈಲ್ ಕೊಟ್ಟು ಟಿಕೆಟ್ ಕೊಡುವ ಕಂಡೆಕ್ಟರ್ ಟಿಕೆಟ್ ಕೊಟ್ಟು ಹಣ ಪಡೆದು ಕೊಂಡ.
ಬಸ್ಸು ಮುಂದೆ ಸಾಗುತ್ತಿದ್ದಂತೆ ಅಂಗಡಿಯಲ್ಲಿ ಪೇಪರ್ ಪಡಕೊಂಡು ಟೈಮ್ ಪಾಸಿಗಾಗಿ ಓದುತ್ತಾ ಇದ್ದೆ. ನನ್ನ ಒಂದು ಘಂಟೆಯ ಪ್ರಯಾಣದಲ್ಲಿ ಪೇಪರ್ ಬಿಟ್ಟರೆ ಬೇರೇನೂ ನನಗೆ ಕಾಣದು...
ಬೆಳಗ್ಗಿನ ಸಮಯವಾದ್ದರಿಂದ…
ವಿಧ: Basic page
September 14, 2005
ಅದ್ವಾನಿಯೆದುರು
ಖುರಾನ ಗುರ್!
ಅದಕ್ಕೆ ಗುದ್ದಿ ವಜಾ
ಡಿಬಾರ್ ಸಜಾ!
ಮರುದಿನ ತಿಂಡಿ ಕಾಫಿ
ಆಮೇಲೆ ಶಿಕ್ಷೆ ಮಾಫಿ
ಪಕ್ಷಕ್ಕೆ ವಾಪಸ್ ಸುದ್ದಿ
ಕಕ್ಷಕ್ಕೆ ಬಂತೇ ಬುದ್ಧಿ?
ಮುದಿ ಸರ್ಕಸ್ ಹುಲಿಗಳ
ಅದೇ ಹಳೆ ನಾಟಕ
ಮಾಫಿ-ಯಾ!
ವಾಜಪೇಯಿ ಎಂಬ
ರಿಂಗ್ ಮಾಸ್ತರ್
ಈಗ ಪಕ್ಕಾ ಜೋಕರ್!
- ಗೋಪೀನಾಥ ರಾವ್
-email: raogopi@yahoo.com
ವಿಧ: Basic page
September 14, 2005
ನಿನೇನು ಹೇಳಬೇಕೆಂದು ಇದ್ದೆಯೊ ಅದರ ಬಗ್ಗೆ ಚಿಂತೆಯಬಿಡು. ಸ್ವಲ್ಪ ಕೆಳು/ ಆಲಿಸು. ಇದು ವಿಚಿತ್ರವೆನಿಸ ಬಹುದು ಅದರೆ ನಿನ್ನನು ನೆನು ವ್ಯಕ್ತ ಪದಿಸುವದಕ್ಕೆ ಇದು ಒನ್ದು ಮರ್ಗ.
ಕೆಳು ಪ್ರೆತಿಯಿಂದ ಗಮನಕೊಟ್ಟು ನಿನ್ನ ಸುತ್ತಲಿರುವ ಲೊಕವನ್ನು. ಕೆಳು ನಿನ್ನ ಸುತ್ತಲಿರುವರನ್ನು ಮತ್ತು ಬದುಕನ್ನು.
ನಿನು ಎನು ಕೆಳಲಿರುವೆ ಎಂಬದುದರ ಬಗ್ಗೆ ಊಹಿಸಬೆಡ. ಕಿವಿಯಿಂದ ಮತ್ರವಲ್ಲ ಹೃದಯ ಮತ್ತು ಆತ್ಮದಿಂದ ಕೆಳು
ಗಮನವಿರಲಿ ಬದುಕು ನಿನ್ನಗೆ ಎನು ಹೆಳುತಿದ್ದೆ ಎಂದು. ಕಲಿಯಲು ವಿಶಯಗಳ ಬರವೆ…
ವಿಧ: Basic page
September 13, 2005
ನಿನ್ನೆಯೊಂದು ವಿಚಿತ್ರ ಸಂಗತಿ ನಡೆಯಿತು. ಏರ್‍ಪೋರ್ಟಿನಿಂದ ನನ್ನ ಸ್ನೇಹಿತ ಸತೀಶ ಫೋನ್ ಮಾಡಿದ್ದ. ಅವನು ಅಲ್ಲಿಯ ಕಸ್ಟಮ್ಸ್‍ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದಾನೆ. ಯಾಕಪ್ಪಾ ಇಷ್ಟು ಬೆಳಗ್ಗೆ ಫೋನ್ ಮಾಡಿದ್ದಾನೆ ಅಂತ ಯೋಚಿಸ್ತಿರುವಾಗಲೇ ಒಂದೇ ಉಸಿರಿನಲ್ಲಿ ಹೇಳಿದ್ದ. ಮುಂಬೈಗೆ ಬಿಲ್ ಗೇಟ್ಸ್ ಬಂದಿದ್ದಾನೆ. ಯಾರಾದ್ರೂ ಕನ್ನಡದವರ ಪರಿಚಯ ಮಾಡಿಸು ಅಂತಿದ್ದಾನೆ. ನಿನ್ನ ಬಗ್ಗೆ ಹೇಳ್ತಿದ್ದೀನಿ. ತಕ್ಷಣ ಬಂದು ಅವನನ್ನು ನಿಮ್ಮ ಮನೆಗೆ ಕರ್ಕೊಂಡು ಹೋಗು, ಎಂದ ಸತೀಶ.
ನನಗೆ ತಲೆ ಬುಡ ಅರ್ಥ…
ವಿಧ: ಬ್ಲಾಗ್ ಬರಹ
September 13, 2005
ನನ್ನ ಮಗನನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಲು, ಬೆಂಗಳೂರಿನಲ್ಲಿ ಪ್ರಯತ್ನಿಸಿದಾಗ ನನಗೆ ತಿಳಿದು ಬಂದ ಅಂಶ. ಎಲ್.ಕೆ.ಜಿ. ಯು.ಕೆ.ಜಿ. ಗಳಲ್ಲಿ ಕನ್ನಡ ಮಾಧ್ಯಮವಿಲ್ಲ. ಇದನ್ನು ಕೇಳಿ ನನಗೆ ತುಂಬಾ ಆಶ್ಚರ್ಯವೇ ಆಯಿತು. ರವಿಶಂಕರ್ ಆಶ್ರಮದ ಉಚಿತ ಶಾಲೆಯಲ್ಲೂ ಎಲ್.ಕೆ.ಜಿ ಗಾಗಿ ಕನ್ನಡ ಮಾಧ್ಯಮವಿರಲಿಲ್ಲ. ಹಾಗಾಗಿ ಇಂಗ್ಲಿಷ್ ಮಾಧ್ಯಮಕ್ಕೇ ಸೇರಿಸಬೇಕಾಯಿತು. ಇದು ಹೀಗೇ ಮುಂದುವರೆದರೆ, ಕನ್ನಡ ಉಳಿಯುವುದೆಂತು..?
ವಿಧ: Basic page
September 13, 2005
ಎನು ಅಂದವೊ ಎನು ಅಹ ಚಂದವೊ
ನಮ್ಮುರಿನ ರಸ್ತೆ ಅಹ ಎನು ಸೊಗಸೊ
ನಮ್ಮ ರಸ್ತೆ ಎನು ಇಲ್ಲ ಕಮ್ಮಿ ಚಂದ್ರಿನಗಿಂತ
ಅವನಲ್ಲು ಇಲ್ಲ ಇಂತಹ ಹಳ್ಳ-ಗುಂಟ
ಇಟರೆ ಸಕು ರಸ್ತೆ ಅಲ್ಲಿ ಕಾಲು
ಕೆಸರಿಲಲ್ಲಿ ಕುಸ್ತಿಯಡುವಂತೆ ಇರುತ್ತದೆ ನೊಡು
ಇನ್ನು ಕೆಳಬೆಕಿಲ್ಲ ಗಡಿ ಒಡಿಸುವವರ ಪಡು
ಮುರುದಿದೆ ಮೊನ್ನೆ ನನ್ನ ಗೆಳೆಯನ ಕಲು
ಕಲೊಂದೆ ಮುರಿದಿದ್ರೆ ಪರ್ವಾಗಿಲ್ಲ
ಅದರೆ ಅವನ ಬೆನ್ನು ಮೂಳೆ ಕುಡ ಹೊಡೆತ ತಿಂದಿದೆಯಲ್ಲ
ಜೊತೆಗೆ ಅವನ ಗಡಿಯು ಎರಡು ಚಕ್ರ ಅಗಿದೆ ಪಂಚರ್
ಕೆಲಸವಿಲ್ಲದಂತಗಿದೆ ಅವನ ಗಡಿಯ…
ವಿಧ: ಬ್ಲಾಗ್ ಬರಹ
September 13, 2005
ಒಂದು ಭಾಷೆಯೆಂದರೆ ಎಷ್ಟು ಶತಮಾನಗಳ ಮನುಷ್ಯ ಶ್ರಮದ ಫಲ. ಆ ಭಾಷೆಯನ್ನು ಬಳಸಿ ಆ ಜನ ಎಷ್ಟೆಲ್ಲ ತಿಳಿವಳಿಕೆ ಸಂಪಾದಿಸಿದ್ದರೋ, ಜ್ಞಾನ ಪಡೆದಿದ್ದರೋ, ಅವೆಲ್ಲ ಈಗ ಇಲ್ಲವಾಗಿದೆ. ಅವರ ಕನಸು, ಬದುಕಿನ ಹೋರಾಟ, ಬದುಕಿನ ಕ್ರಮ ಎಲ್ಲವೂ, ನೆನಪಾಗಿಯೂ ಉಳಿಯದಂತೆ, ಅಳಿಸಿಹೋಗಿಬಿಟ್ಟಿದೆ. ಭಾಷೆಯ ವಿನಾಶ ಸಂಸ್ಕೃತಿಯ ವಿನಾಶವೇ ಸರಿ. ಹೀಗಾಗುವುದಕ್ಕೆ ನಮ್ಮ ಪ್ರಗತಿಯ ಕಲ್ಪನೆ, ಆಧುನಿಕತೆಯ ಕಲ್ಪನೆ, ಸದೃಢ ಭಾಷೆಯನ್ನು ಕುರಿತ ಮೋಹ ಇವೆಲ್ಲ ಕಾರಣಗಳಾಗುತ್ತವೆ. ಕೇವಲ ಇಂಗ್ಲಿಷ್ ಮಾತ್ರವಲ್ಲ, ಆಯಾ ಪ್ರದೇಶದ…