ಎಲ್ಲ ಪುಟಗಳು

ಲೇಖಕರು: nagaraju Nana
ವಿಧ: ಕಾರ್ಯಕ್ರಮ
November 12, 2014
ಪಿರಮಿಡ್ ಸ್ಪಿರಿಚ್ಯುಲ್ ಸೊಸ್ೈಟೀಸ್ ಮೂವ್ ಂಟ್ ಕೊಳ್ಳೇಗಾಲ ಶಾಖೆಯು ದಿನಾಂಕ 14-11-2014 ರಂದು ಕೊಳ್ಳ್ೇಗಾಲದ ಶ್ರೀ ಚ್ೌಡೇಶ್ವರಿ ಕಲ್ಯಾನಣ ಮಂಟಪ ದಲ್ಲಿ ಬ್ರಹ್ಮಶ್ರೀ ಸುಭಾಷ್ ಪತ್ರೀಜಿಯವರಿಂದ ಉಚಿತ ಧ್ಯಾನ ವಿಜ್ನಾನ ಶಿಕ್ಷಣ ಕಾರ್ಯಕ್ರಮ ಏರ್ಪಡಿಸಿದೆ ! -ನಾನಾ,ಕೊಳ್ಳೇಗಾಲ !
ಲೇಖಕರು: GURURAJ DESAI1415617334
ವಿಧ: ಕಾರ್ಯಕ್ರಮ
November 10, 2014
ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ, ನಂದಿತಾ ಸಾವಿನ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಮಹಿಳೆಯರಿಗೆ ಸೂಕ್ತ ರಕ್ಷಣೆಗೆ ಒತ್ತಾಯಿಸಿ SFI, DYFI, JMS ನಿಂದ ಕಾರ್ಪೋರೇಷನ್ ವೃತ್ತದಲ್ಲಿ ಮದ್ಯಾಹ್ನ 12 ಕ್ಕೆ ಬೃಹತ್ ಪ್ರತಿಭಟನೆ. ತಪ್ಪದೆ ಭಾಗವಹಿಸಿ, ಇತರರನ್ನು ಕರೆ ತನ್ನಿ. ಹೋರಾಟವನ್ನು ಯಶಸ್ವಿಗೊಳಿಸಿ. ಗುರುರಾಜ್ ದೇಸಾಯಿ. 9449260183
ಲೇಖಕರು: GURURAJ DESAI1415617334
ವಿಧ: ಬ್ಲಾಗ್ ಬರಹ
November 10, 2014
ಆರ್.ಟಿ.ಇ ಕಾಯ್ದೆಯ ಮುಖ್ಯ ಆಶಯವೆಂದರೆ ಶಾಲಾ ವಯೋಗುಂಪಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯ ಬಾರದೆಂಬುದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೆ 25% ರಷ್ಟು ಸೀಟುಗಳನ್ನು ತಮ್ಮ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳಿಗೆ ನೀಡಬೇಕಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಈ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ಸರಕಾರದ ನಿರಾಸಕ್ತಿಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಕಾಯ್ದೆಯಿಂದ ವಂಚಿತರಾಗುತ್ತಿದ್ದಾರೆ. 2002 ರಲ್ಲಿ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
November 09, 2014
 ಕುಂಬಳ ಬಳ್ಳಿಯೊಂದು ನನ್ನ ನೆಂಟರ ಮನೆಯ ತೋಟ ತುಂಬಾ ಹಬ್ಬಿ, ಬಿಲ್ವಮರವನ್ನೂ ಏರಿ, ಅಲ್ಲಿ ಕಾಯಿಗಳನ್ನು ಬಿಟ್ಟಿದ್ದನ್ನು ನೋಡುವಾಗ, "ಅಪ್ಪು ಹಾಡು (ನೆಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ, ಕುಂಬಳಕಾಯಿ..)" ನೆನಪಾಯಿತು.  ಒಂದು ಕಾಯಿ ಎತ್ತಿಕೊಂಡು ಹತ್ತು ನಿಮಿಷ ನಿಂತಿದ್ದಾಗ ಕೈ ನೋವು ಆಗಲು ಪ್ರಾರಂಭಿಸಿತು...ಆ ಬಳ್ಳಿ...ಆ ಎತ್ತರದಲ್ಲಿ.......ಆ ಮುಳ್ಳಿನ ಮರದಲ್ಲಿ... ಕುಂಬಳದ ಭಾರವನ್ನು ಹೊತ್ತುಕೊಂಡಿರುವುದು ನೋಡಿದಾಗ ಮತ್ತೊಂದು ಹಳೇ ಹಾಡು ನೆನಪಾಯಿತು-"ಬಳ್ಳಿಗೆ ಕಾಯಿ ಭಾರವೇ..…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 09, 2014
ಕನ್ನಡ‌ ಪುಸ್ತಕ‌ ಪ್ರಿಯರಿಗೆ ಒಳ್ಳೆಯ‌ ಸಂಗತಿ ! ಈ ಕೆಳಗಿನ‌ ಕೊಂಡಿಯಲ್ಲಿ ಪಿಡಿಎಫ್ ರೂಪದಲ್ಲಿಯೇ  ಕನ್ನಡ‌ ಪುಸ್ತಕಗಳ‌ ಭಾರೀ ಸಂಗ್ರಹ‌ ‍  ಇದೆ!  ಕೆಲ‌ ದಿನಗಳು  ಒಮ್ಮೊಮ್ಮೆ ಈ  ಕೊಂಡಿ ತೆರೆಯಲಿಕ್ಕಿಲ್ಲ‌ ; ಆದರೆ ಪ್ರಯತ್ನಿಸುತ್ತ‌ ಇರಿ.   ಇದು ಉಸ್ಮಾನಿಯಾ ವಿಷ್ವವಿದ್ಯಾಲಯದ‌ ಸಂಗ್ರಹವಾಗಿದೆ.   http://oudl.osmania.ac.in/advanced-search?scope=/&rpp=100&sort_by=0&resu...
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 09, 2014
ಕನ್ನಡ‌ ಪುಸ್ತಕ‌ ಪ್ರಿಯರಿಗೆ ಒಳ್ಳೆಯ‌ ಸಂಗತಿ ! ಈ ಕೆಳಗಿನ‌ ಕೊಂಡಿಯಲ್ಲಿ ಪಿಡಿಎಫ್ ರೂಪದಲ್ಲಿಯೇ  ಕನ್ನಡ‌ ಪುಸ್ತಕಗಳ‌ ಭಾರೀ ಸಂಗ್ರಹ‌ ‍  ಇದೆ!  ಕೆಲ‌ ದಿನಗಳು  ಒಮ್ಮೊಮ್ಮೆ ಈ  ಕೊಂಡಿ ತೆರೆಯಲಿಕ್ಕಿಲ್ಲ‌ ; ಆದರೆ ಪ್ರಯತ್ನಿಸುತ್ತ‌ ಇರಿ.   ಇದು ಉಸ್ಮಾನಿಯಾ ವಿಷ್ವವಿದ್ಯಾಲಯದ‌ ಸಂಗ್ರಹವಾಗಿದೆ.   http://oudl.osmania.ac.in/advanced-search?scope=/&rpp=100&sort_by=0&resu...
ಲೇಖಕರು: Sunil Kumar
ವಿಧ: ಬ್ಲಾಗ್ ಬರಹ
November 07, 2014
ಜಾತ್ಯಾತೀತ ಮಿತ್ರ ಮತ್ತು ನನ್ನ ಕೇಸರಿ ನಾಲಗೆ ಇತ್ತೀಚೆಗೆ ನಮ್ಮ ನಗರದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ನನ್ನ ಹಳೆಯ ಜಾತ್ಯಾತೀತ ಮಿತ್ರರೊಬ್ಬರು ಸಿಕ್ಕರು.ನನ್ನನ್ನು ನೋಡಿದವರೆ, 'ಹೇಗಿದ್ದೀರಾ ಸುನಿಲ್ ಜಿ..?'ಎಂದು ಕೇಳಿದರು.ನಾನು ಮಾತಿಗೆ,ಮೋದಿಯವರು ಪ್ರಧಾನಿಯಾಗಿದ್ದಾರಲ್ಲ ಹಾಗಾಗಿ ಈಗ ಮೊದಲಿಗಿಂತ ಚೆನ್ನಾಗಿಯೇ ಇದ್ದೀನಿ ಎಂದೆ.ನನ್ನ ಅ ರೀತಿಯ ಅನಿರೀಕ್ಷಿತ ಪ್ರತಿಕ್ರಿಯೆ ಕೇಳಿದಾಕ್ಷಣ ಅವರ ಜಾತ್ಯಾತೀತ ಮನಸ್ಸು ಜಾಗೃತಗೊಂಡು,ಓಹ್..! ಆಗ,ಅಂದಹಾಗೆ ನಿಮಗೆ ಈಗ ಒಳ್ಳೆಯ ದಿನಗಳ…
ಲೇಖಕರು: nagaraju Nana
ವಿಧ: ಕಾರ್ಯಕ್ರಮ
November 04, 2014
ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೋಕಿನ ಶ್ರೀ ಬೂದಬಾಳು ಪುಣ್ಯ ಸ್ಥಳದಲ್ಲಿ ದಿನಾಂಕ 16-11-2014 ರಂದು ಶ್ರೀ ವೆಂಕಟರಮಣ ದೇಗುಲದಲ್ಲಿ ಮಹಾಸುದರ್ಶನ ಯಜ್ನ ಏರ್ಪಡಿಸಲಾಗಿದೆ . ಕೊಳ್ಳೇಗಾಲದಿಂದ ಬಸ್ ಸೌಕರ್ಯವಿದೆ. ಫೋನ್ :08224-263364 ,263054 ಮೊಬ್ಯಲ್ -9741319099 -ನಾನಾ ,ಕೊಳ್ಳೇಗಾಲ !
ವಿಧ: ಬ್ಲಾಗ್ ಬರಹ
November 03, 2014
ನಡುಮಧ್ಯಾಹ್ನದ ಸೂರ್ಯನ ಬೆಳಕಿಗೆ ಮಯ್ಯೊಡ್ಡಿ ಒಡತಿಯಿಂದ ನೀರೆರೆಸಿಕೊಳ್ಳುತ್ತಿದ್ದ ಹಸಿರುಗಿಡಗಳು ಆಲ್ಫ್ರೆಡ್ ಕ್ರೈಗ್ ನನ್ನು ನಸುನಕ್ಕು ಸ್ವಾಗತಿಸಿದವು. ಆಕೆಗೆ ಅವನು ಅವಳ ಹಿಂದೆ ಬರುತ್ತಿದ್ದುದು ಕಾಣಲಿಲ್ಲ. ಆಕೆಯ ಮನದೊಳಗಿನ ಚಿಂತನೆಯ ಕಣ್ಣುಗಳು ತನ್ನ ಗಂಡನನ್ನು ಗುರುತಿಸಲಿಲ್ಲ.  ಆತನ ಮೈ ಸೋಕಲು ಹವಣಿಸಿ ಕೈದೋಟದ ಗಿಡಗಳು ಅವನ ಕಾಲಿಗೆ ಬೇಕುಬೇಕಂತಲೇ ತೊಡಕಾಗುತ್ತಿದ್ದವು.  ಹತ್ತಿರ ಬಂದವನೇ ತನ್ನ ಹೆಂಡತಿಯ ಹೆಸರಿಡಿದು “ಅಬೆಲ್” ಎಂದು  ಸಣ್ಣದನಿಯಲ್ಲಿಯೇ ಕರೆದನು.  ಆಕೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 31, 2014
ಕರ್ನಾಟಕ  ರಾಜ್ಯೋತ್ಸವ‍ಕನ್ನಡ ಹಬ್ಬದ ಶುಭ ಸಂದರ್ಭದಲ್ಲಿ  ನಿಮಗೆಲ್ಲ ಶುಭ ಹಾರೈಕೆಗಳು . ಈ ಸಂದರ್ಭದಲ್ಲಿ  ನಿಮ್ಮಲ್ಲಿ  ಬಹುತೇಕ ಜನಕ್ಕೆ  ರಜ ಇದ್ದಿರಬೇಕು ಅಲ್ಲವೇ ,  ರವಿವಾರವೂ  ಅದರ ಹಿಂದೆಯೇ ಬಂದಿದೆ.  ಇವನ್ನು ಬಳಸಿಕೊಂಡು ೧) ನಮ್ಮ ಕನ್ನಡ ರಾಜ್ಯದ ಕುರಿತು , ಅದರ ಏಕೀಕರಣದ ಕುರಿತು , ಅದರ ಇತಿಹಾಸದ ಕುರಿತು  ನಮಗೆ ಎಷ್ಟು  ಗೊತ್ತಿದೆ , ಎಷ್ಟು  ಗೊತ್ತಿಲ್ಲ   ಎಂದು ಪರೀಕ್ಷಿಸಿಕೊಳ್ಳಲು ಈ ಕೊಂಡಿಗಳನ್ನು ನೋಡಿ .  ( ಈ ಕೊಂಡಿಗಳು ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದ ಪುಟಗಳು…