Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 117)
Drupal\comment\CommentViewBuilder->buildComponents(Array, Array, Array, 'default') (Line: 293)
Drupal\Core\Entity\EntityViewBuilder->buildMultiple(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 93)
__TwigTemplate_020f3f6c12fbc3b7f51c99cd4b618d576104c2d82350d35da8ac9078006bf7c8->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('sites/sampada.net/themes/magazine_lite/templates/field--comment.html.twig', Array) (Line: 384)
Drupal\Core\Theme\ThemeManager->render('field', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 68)
__TwigTemplate_568c19bc8ca72194c98da419d07d7aff73774756206a2b5716f95ee81bbd7c83->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('core/themes/stable/templates/layout/layout--onecol.html.twig', Array) (Line: 384)
Drupal\Core\Theme\ThemeManager->render('layout__onecol', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 875)
render(Array) (Line: 838)
magazine_lite_preprocess_node(Array, 'node', Array) (Line: 287)
Drupal\Core\Theme\ThemeManager->render('node', Array) (Line: 431)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 2) (Line: 68)
Symfony\Component\HttpKernel\HttpKernel->handle(Object, 2, 1) (Line: 57)
Drupal\Core\StackMiddleware\Session->handle(Object, 2, 1) (Line: 47)
Drupal\Core\StackMiddleware\KernelPreHandle->handle(Object, 2, 1) (Line: 106)
Drupal\page_cache\StackMiddleware\PageCache->pass(Object, 2, 1) (Line: 85)
Drupal\page_cache\StackMiddleware\PageCache->handle(Object, 2, 1) (Line: 44)
Drupal\services\StackMiddleware\FormatSetter->handle(Object, 2, 1) (Line: 47)
Drupal\Core\StackMiddleware\ReverseProxyMiddleware->handle(Object, 2, 1) (Line: 52)
Drupal\Core\StackMiddleware\NegotiationMiddleware->handle(Object, 2, 1) (Line: 23)
Stack\StackedHttpKernel->handle(Object, 2) (Line: 160)
Drupal\comment\Controller\CommentController->commentPermalink(Object, Object)
call_user_func_array(Array, Array) (Line: 123)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 573)
Drupal\Core\Render\Renderer->executeInRenderContext(Object, Object) (Line: 124)
Drupal\Core\EventSubscriber\EarlyRenderingControllerWrapperSubscriber->wrapControllerExecutionInRenderContext(Array, Array) (Line: 97)
Drupal\Core\EventSubscriber\EarlyRenderingControllerWrapperSubscriber->Drupal\Core\EventSubscriber\{closure}() (Line: 151)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ಗಣೇಶ್ ಜಿ, ಸಿಂಗಪುರದ ಸುತ್ತ ಬರಿ
ಗಣೇಶ್ ಜಿ, ಸಿಂಗಪುರದ ಸುತ್ತ ಬರಿ ಉಪ್ಪುನೀರು ಸಮುದ್ರವೆ, ಘಟ್ಟಕ್ಕು ಹೋಗುವಂತಿಲ್ಲ, ಕೋಕಂ ಅನ್ನು ಹುಡುಕುವಂತಿಲ್ಲ! ಸದ್ಯಕ್ಕೆ ನಿಮ್ಮ ಐದನೆ ಕಣ್ಣಿಂದ ಭಟ್ಟಿ ಇಳಿಸಿದ ಸೊಗಸಾದ ಚಿತ್ರಗಳನ್ನು ನೋಡಿಯೆ ಖುಷಿ ಪಟ್ಟುಕೊಳ್ಳಬೇಕು!
-ನಾಗೇಶ ಮೈಸೂರು, ಸಿಂಗಪುರದಿಂದ
In reply to ಗಣೇಶ್ ಜಿ, ಸಿಂಗಪುರದ ಸುತ್ತ ಬರಿ by nageshamysore
ಕೋಕಂ ಸಿಪ್ಪೆಗಳನ್ನು ಕಳುಹಿಸೋಣ
ಕೋಕಂ ಸಿಪ್ಪೆಗಳನ್ನು ಕಳುಹಿಸೋಣ ಅಂದರೆ ಬಾಂಬುಂ ಅಂತ ಏರ್ಲೈನ್ಸ್ನವರು ಭಯಪಟ್ಟಾರು.:(
ಹಾಗೇ ನಮಗೆ ಸಿಂಗಾಪುರದ ಸ್ಪೆಷಲ್ ಹಣ್ಣುಗಳು, ತರಕಾರಿಗಳು..ಇದ್ದರೆ ಪರಿಚಯ ಮಾಡುವಿರಾ?ಧನ್ಯವಾದಗಳು ನಾಗೇಶರೆ.
In reply to ಕೋಕಂ ಸಿಪ್ಪೆಗಳನ್ನು ಕಳುಹಿಸೋಣ by ಗಣೇಶ
ಗಣೇಶ್ ಜಿ, ಸಿಂಗಾಪುರದಂತ 45-50
ಗಣೇಶ್ ಜಿ, ಸಿಂಗಾಪುರದಂತ 45-50 ಕಿ.ಮಿ ನಷ್ಟೆ ಸುತ್ತಳತೆಯಿರುವ ದೇಶದಲ್ಲಿ ಜನಗಳೆ ಕಿಷ್ಕಿಂದೆಯಲ್ಲಿರುವಂತ ಇಕ್ಕಟ್ಟಿನಲ್ಲಿ ಬದುಕಬೇಕು, ಇನ್ನು ಹಣ್ಣು ತರಕಾರಿ ಬೆಳೆಯುವುದೆಲ್ಲಿ ಬಂತು? ಎಲ್ಲಾ ಇಂಪೋರ್ಟೆ! ಆದರೂ ಟ್ರಾಫಿಕಲ್ ರೀಜನ್ನಿನ ಕೆಲವು ನಮಗೆ ಸಾಮಾನ್ಯವಾಗಿ ಕಾಣದ ಕೆಲವು ಹಣ್ಣುಗಳಿವೆ (ಉದಾಹರಣೆಗೆ ರಂಬುತ್ತಾನ್, ಲೊಂಗಾನ್ ತರದವು). ಮುಂದೊಮ್ಮೆ ಪರಿಚಯಿಸಲು ಯತ್ನಿಸುತ್ತೇನೆ.
- ನಾಗೇಶ ಮೈಸೂರು, ಸಿಂಗಪುರದಿಂದ
ಕಂ ಕಃ!! :)) ಕುಡಿಯಬೇಕೆನ್ನಿಸಿತು
ಕಂ ಕಃ!! :)) ಕುಡಿಯಬೇಕೆನ್ನಿಸಿತು!
In reply to ಕಂ ಕಃ!! :)) ಕುಡಿಯಬೇಕೆನ್ನಿಸಿತು by kavinagaraj
:) ಕಂಕಃ ಯಾವುದೋ ಕಷಾಯವಿರಬಹುದು.:
:) ಕಂಕಃ ಯಾವುದೋ ಕಷಾಯವಿರಬಹುದು.:) ಕೋಕಂಏ ಕುಡಿಯಿರಿ. ಧನ್ಯವಾದ ಕವಿನಾಗರಾಜರಿಗೆ.
ಉತ್ತಮ ಮಾಹಿತಿಯ ಲೇಖನಕ್ಕೆ ಮೊದಲು
ಉತ್ತಮ ಮಾಹಿತಿಯ ಲೇಖನಕ್ಕೆ ಮೊದಲು ಧನ್ಯವಾದಗಳು ಗಣೇಶ್. ಜಿ. ನಾಗೇಶ್ ಅವರು ಮತ್ತು ಕವಿ ನಾಗರಾಜ್ ಅವರು ಹೇಳಿದಂತೆ ನಿಮ್ಮ ಐದನೆಯ ಕಣ್ಣಿನಿಂದ ತೋರಿಸಿರುವ ಕೋಕಂ ಅನ್ನು ಖಂಡಿತಾ ಕುಡಿಯಬೇಕೆನಿಸುತ್ತಿದೆ. ಡಾಬರ್ ಅವರ ತಯಾರಿಕೆಯಾದ ರೂ-ಆಫ್ಝಾ ದಲ್ಲೇನಾದರೂ ಈ ಕೋಕಂ ಅನ್ನು ಉಪಯೋಗಿಸುತ್ತಾರೋ ಹೇಗೆ? ಏಕೆಂದರೆ ಅದರ ಜ್ಯೂಸಿನ ಬಾಟಲಿಯನ್ನು ನೋಡಿದಾಗ ನೀವು ಚಿತ್ರದಲ್ಲಿ ಕೊಟ್ಟಿರುವ ಬಣ್ಣವೇ ಕಾಣಿಸುತ್ತದೆ. ಇದರ ಬಗ್ಗೆ ನಿಮಗೇನಾದರೂ ಐಡಿಯಾ ಇದ್ದರೆ ತಿಳಿಸಿ. ಹಾಗಾದರೂ ಈ ಕೋಕಂ ಅನ್ನು ಕುಡಿದು ಕೋವು (ತೆಲುಗಿನ ಕೊಬ್ಬು) ತಗ್ಗಿಸಿಕೊಳ್ಳಬಹುದು ಆಗ ಅದು ನಿಜವಾಗಿ ಕೋವ್ಕಮ್ ಜ್ಯೂಸ್ ಆಗುತ್ತದೆ :)) ನೀವು ಕೊಟ್ಟ ಕೊಂಡಿಯನ್ನು ಹಿಡಿದು ಹೊರಟಾಗ ಇನ್ನೊಂದು ಮಹತ್ವದ ಅಂಶವೂ ಬೆಳಕಿಗೆ ಬಂತು ಅದೇನೆಂದರೆ ಇದನ್ನು ಸೇವಿಸುವುದರಿಂದ ಇದು ಅಲರ್ಜಿಯನ್ನು ನಿವಾರಿಸುತ್ತದೆ ಮತ್ತು ಚರ್ಮದ ಮೇಲೆ ಅಲರ್ಜಿಯಾದ ಜಾಗದಲ್ಲಿ ಇದನ್ನು ಉಜ್ಜಿದರೆ ನಿಮಿಷಗಳಲ್ಲಿ ಅಲರ್ಜಿ ಮಾಯವಾಗುತ್ತದಂತೆ.
In reply to ಉತ್ತಮ ಮಾಹಿತಿಯ ಲೇಖನಕ್ಕೆ ಮೊದಲು by makara
>>>ಡಾಬರ್ ಅವರ ತಯಾರಿಕೆಯಾದ ರೂ
>>>ಡಾಬರ್ ಅವರ ತಯಾರಿಕೆಯಾದ ರೂ-ಆಫ್ಝಾ ದಲ್ಲೇನಾದರೂ ಈ ಕೋಕಂ ಅನ್ನು ಉಪಯೋಗಿಸುತ್ತಾರೋ ಹೇಗೆ?-->ಕೋಕಂ ಎಸೆನ್ಸೇ ಇರುವುದು ಎಂದು ನಮ್ಮ ಸಂಪದಿಗ ಗುರುರಾಜರು ತಿಳಿಸಿರುವರು- http://sampada.net/article/8726 >>>ಆಗ ಅದು ನಿಜವಾಗಿ ಕೋವ್ಕಮ್ ಜ್ಯೂಸ್ ಆಗುತ್ತದೆ :)) :); ಧನ್ಯವಾದಗಳು ಶ್ರೀಧರ್ಜಿಗೆ.
In reply to >>>ಡಾಬರ್ ಅವರ ತಯಾರಿಕೆಯಾದ ರೂ by ಗಣೇಶ
ಪೂರಕ ಮಾಹಿತಿಯ ಕೊಂಡಿಗೆ
ಪೂರಕ ಮಾಹಿತಿಯ ಕೊಂಡಿಗೆ ಧನ್ಯವಾದಗಳು, ಗಣೇಶ್. ಜಿ.
ಗಣೇಶಣ್ಣ, ಮಾಹಿತಿಯುಕ್ತ ಲೇಖನ.
ಗಣೇಶಣ್ಣ, ಮಾಹಿತಿಯುಕ್ತ ಲೇಖನ.
ಅಮ್ಮ, ಕೋಕಮ್ ಬೇಯಿಸಿ, ರಸ ತೆಗೆದು, ಸಕ್ಕರೆ ಪಾಕಕ್ಕೆ ಹಾಕಿ, ಜ್ಯೂಸ್ ತಯಾರಿಸುತ್ತಾರೆ.
ಸಮಯದ ಅಭಾವವಿರುವುದರಿಂದ, ನಾನು ನಮ್ಮಮನ ಬಳಿ ಹೇಳಿ, ಮಂಗಳೂರಿನಿಂದ ತಯಾರಿಸಿ ಕೊಂಡು ಬರುತ್ತೇನೆ :-). ಅಮ್ಮನ ಕೈ ರುಚಿಯೂ ಸವಿದ ಹಾಗಾಯ್ತು!
In reply to ಗಣೇಶಣ್ಣ, ಮಾಹಿತಿಯುಕ್ತ ಲೇಖನ. by ಸುಮ ನಾಡಿಗ್
ಸುಮ ನಾಡಿಗ್ ಅವರೆ, ಇದು ಇನ್ನೂ
ಸುಮ ನಾಡಿಗ್ ಅವರೆ, ಇದು ಇನ್ನೂ ಸುಲಭ. ಫ್ರಿಡ್ಜಿಂದ ತೆಗೆಯುವುದು, ನೀರು ಸೇರಿಸಿ ಕುಡಿಯುವುದು. ಅಮ್ಮನಿಗೆ ಜೈ ಅಂದರಾಯಿತು. :) ಹೀರೇಕಾಯಿ ದೋಸೆಗೆ ಏನು ಮಾಡುವಿರಿ? ( http://sampada.net/%E0%B2%AC%E0%B2%A6%E0%B2%A8%E0%B3%86-%E0%B2%95%E0%B2… ) :) ಧನ್ಯವಾದ ಸುಮ ಅವರೆ.
"ಡಾಬರ್ ಅವರ ತಯಾರಿಕೆಯಾದ ರೂ-ಆಫ್
"ಡಾಬರ್ ಅವರ ತಯಾರಿಕೆಯಾದ ರೂ-ಆಫ್ಝಾ ದಲ್ಲೇನಾದರೂ ಈ ಕೋಕಂ ಅನ್ನು ......"
ರೂ-ಆಫ್ಝಾ ಇದು ಹಮ್ ದರ್ದ್ (ವಕ್ಫ್) ಲೆಬೊರೇಟರಿ ಸ್ಥಾಪಕ ಹಕೀಮ್ ಹಾಫೀಜ್ ಅಬ್ದುಲ್ ಮಜೀದ್ 1906 ರಲ್ಲಿ ಕಂಡು ಹಿಡಿದ ಯುನಾನಿ ಪದ್ಧತಿಯ ಒಂದು ತಂಪು ಪಾನೀಯ.
ಡಾಬರ್ ಕಂಪೆನಿಯವರು ರಿಯಲ್ ಎಂಬ ಬ್ರಾಂಡ್ ಹೆಸರಿನಲ್ಲಿ 14 ವಿವಿಧ ಹಣ್ಣು/ಬೆರ್ರಿ ಗಳ ರಸವನ್ನು ಪ್ರತ್ಯೇಕವಾಗಿ ತಯಾರಿಸಿ ಮಾರುತ್ತಾರೆ. ಆದರೆ ಇವುಗಳಲ್ಲಿ ಕೋಕಂ ಸೇರಿಲ್ಲ.
In reply to "ಡಾಬರ್ ಅವರ ತಯಾರಿಕೆಯಾದ ರೂ-ಆಫ್ by Shreekar
ಹಮ್ದರ್ದ್ನ ರೂ ಅಫ್ಜಾ...ಹೇಗೆ
ಹಮ್ದರ್ದ್ನ ರೂ ಅಫ್ಜಾ...ಹೇಗೆ ಮರೆತು ಹೋಯಿತು:( ತಿದ್ದಿದ ಶ್ರೀಕರ್ಜಿಗೆ ಧನ್ಯವಾದಗಳು. ಹಾಗೇ ನಾವು ಒಂದೊಂದು ತಪ್ಪು ಮಾಡುತ್ತಿದ್ದರೆ ತಿದ್ದಲಾದರೂ ಶ್ರೀಕರ್ಜಿ ಪ್ರತ್ಯಕ್ಷರಾಗುವರಲ್ಲಾ.:)
In reply to ಹಮ್ದರ್ದ್ನ ರೂ ಅಫ್ಜಾ...ಹೇಗೆ by ಗಣೇಶ
ನಿಮ್ಮ ಮಾತು ನಿಜ ಗಣೇಶ್..ಜಿ :)
ನಿಮ್ಮ ಮಾತು ನಿಜ ಗಣೇಶ್..ಜಿ :) ಸರಿಯಾದ ಮಾಹಿತಿ ಒದಗಿಸಿದ ಶ್ರೀಕರ್..ಜಿಗೆ ಧನ್ಯವಾದಗಳು.
ಇದರ ಪೇಟೆಂಟ್ ಎನಗಿರಲಿ ..!! ಇದರ
ಇದರ ಪೇಟೆಂಟ್ ಎನಗಿರಲಿ ..!! ಇದರ ಜ್ಯೂಸ್ ಮಾಡಿ -ಮಾರಿ ,೩೦ *೪೦ ಸೈಟ್ ..... . ವ ....!!
ಗಣೇಶ್ ಅಣ್ಣ ಮಲೆನಾಡ ಅರೆ ಮಲೆನಾಡ ಬಯಲು ನಾಡ ಈ ತರಹದ ಅಮೂಲ್ಯ ವಸ್ತು ವಿಷಯಗಳ ಬಗ್ಗೆ ಆಗಾಗ ನಮಮ್ ಗಮನ ಸೆಳೆವ ನಿಮಗೆ ನನ್ನಿ ... ಎಂದಿನಂತೆ ನೀವ್ ಮಾಡಿದ್ದು ತಿನ್ನೋ ಹಾಗೆ ಇದನ್ನು ನೀವೇ ಕುಡಿದು ನಮಗೆ ಬರೀ ಚಿತ್ರ ನೋಡಿ ನಾಲಗೇ ನೀರೂರೋ ಹಾಗ್ ಮಾಡಿದಿರಿ ..'(((೦
ಕೋ ಕಂ ಕೂಲ್ ಮಾರ್ರೇ ,,,!!
ಶುಭವಾಗಲಿ
\।/
In reply to ಇದರ ಪೇಟೆಂಟ್ ಎನಗಿರಲಿ ..!! ಇದರ by venkatb83
ಕೋ ಕಂ ಕೂಲ್ ಮಾರ್ರೇ ,,,!!:
ಕೋ ಕಂ ಕೂಲ್ ಮಾರ್ರೇ ,,,!!:)ಎಂಚಿನ ಮಾರಾಯ್ರೆ, ಕೋಕಂಗು ತುಳುಟು "ಪುನರ್ಪುಳಿ"ಪಣ್ಪೆರು. ಮಾಮನ ಇಲ್ಲಡೆ ಪೋಂಡ ಪುನರ್ಪುಳಿ ಸಾರ್ಲಾ ಜ್ಯೂಸ್ಲಾ ಮಲ್ಪಾದ್ ಪರ್ಲೆ.
ಉ: ಕ ಕಾ ಕಿ ಕೀ ಕೋಕಂ ಅಹಾ!
ಆದರೆ ಐಸ್ ಕ್ರೀಂ, ಸ್ವೀಟ್ಸ್, ಎಣ್ಣೆ ಪದಾರ್ಥಗಳಿಂದಾಗಿ ೧೦ ಕೆ.ಜಿ. ಏರಿ, ಈ ಐದು ಕೆ.ಜಿ ಇಳಿದದ್ದು ಗಮನಕ್ಕೇ ಬಂದಿಲ್ಲಾ..........:(
ನೀವು ಈ ರೀತಿ ಶರೀರ ತೂಕ ಬದಲಾವಣೆ ಮಾಡ್ತಿದ್ರೆ ನಿಮ್ಮನ್ನು ಹುಡುಕುವ ನಮ್ಮ ಪತ್ತೇದಾರಿ ಕೆಲಸಕ್ಕೆ ತೊಂದರೆ ಆಗ್ಲಿಕುಂಟು ಮಾರಾಯ್ರೆ.
ಆಯ್ತು ಇತ್ತೀಚಿನ ನಿಮ್ಮ ಮುಖದ ವಿವರ ಕೊಡಿ.
ರಾಮೋ.
In reply to ಉ: ಕ ಕಾ ಕಿ ಕೀ ಕೋಕಂ ಅಹಾ! by RAMAMOHANA
ಉ: ಕ ಕಾ ಕಿ ಕೀ ಕೋಕಂ ಅಹಾ!
:) ಆಯ್ತು ಇತ್ತೀಚಿನ ನಿಮ್ಮ ಮುಖದ ವಿವರ ಕೊಡಿ.- ಹೇಗೆ ಹೇಳಲಿ?
ಸತ್ಯ ಹೇಳಿದರೆ ನಂಬುವುದಿಲ್ಲ ನೀವು. ಆದರೂ ಪ್ರಯತ್ನಿಸುವೆ-
ಒಂದು ಆಂಗ್ಲ್ನಲ್ಲಿ ರಾಜ್ ಕುಮಾರ್, ಇನ್ನೊಂದು ಆಂಗ್ಲ್ನಲ್ಲಿ ಅನಂತ್ ನಾಗ್, ಮತ್ತೊಂದು..ಹೃತಿಕ್....!
(ನನಗೇ ನಾನು ಕಾಣಿಸುವುದು..ನಿಮಗೆ ಕಾಣಿಸಬೇಕೆಂದೇನಿಲ್ಲ.:) )