ಶುದ್ಧ ಕನ್ನಡ?
ಕನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ ನಮಗಿದೆ. ಹೌದೆ?
ಕನ್ನಡ ಬರವಣಿಗೆಯಲ್ಲಿ ಸಂಸ್ಕೃತಪದಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಇಂಗ್ಲಿಷ್ ಪದಗಳ ಬಗ್ಗೆ ಮಡಿವಂತಿಕೆ ತೋರುತ್ತೇವೆ. ಹೀಗೇಕೆ?
ಬರವಣಿಗೆಯ ಕನ್ನಡದಲ್ಲಿ ಇಂಗ್ಲಿಷ್ ಪದಗಳು ಬಂದರೆ ಅದು ಹಾಸ್ಯಕ್ಕಾಗಿ, ಅಥವ ತಾಂತ್ರಿಕ ವಿಷಯಗಳಲ್ಲಿ ಮಾತ್ರ ಎಂಬ ಮಡಿವಂತಿಕೆ ಏಕೆ?
ದಿನಬಳಕೆಯಲ್ಲಿ ಬಳಸುವ ವರ್ಡ್ಸ್ ಗಳನ್ನೆಲ್ಲ ನಮ್ಮ ರೈಟಿಂಗ್ ನಲ್ಲೂ ಯೂಸ್ಮಾಡಲು ಹೆಸಿಟೇಟ್ ಮಾಡುವುದೇಕೆ? ಆಡುಮಾತಿಗೆ ಇಲ್ಲದ ಮಡಿವಂತಿಕೆ ಬರವಣಿಗೆಗಷ್ಟೇ ಏಕೆ?
ಇಲ್ಲಿಟರೇಟ್ಸ್ ಎಂದು ಕರೆಯುತ್ತೇವಲ್ಲ ಅವರು ಕೂಡ ಇಂಗ್ಲಿಷ್ ಮಿಕ್ಸ್ ಮಾಡೇ ಮಾತಾಡುತ್ತಾರೆ. ಕನ್ನಡ ಬರವಣಿಗೆಗೆ ಯಾಕೆ ಈ ಅನ್ನೆಸೆಸರಿ ಕಟ್ಟುಪಾಡು?
ನಿಮಗೆ ಏನನ್ನಿಸುತ್ತದೆ? ಕಾರಣ ಏನಿರಬಹುದು? ಬರವಣಿಗೆ ಕೂಡ ಫ್ರೀಯಾಗಿ ಇರಬೇಕಲ್ಲವಾ?
ಓ.ಎಲ್.ಎನ್
Comments
ನಿಮ್ಮ
In reply to ನಿಮ್ಮ by tvsrinivas41
Growth of Language
In reply to Growth of Language by Vinay
ಹೊಸ
In reply to ಹೊಸ by hpn
ಸ್ಪಷ್ಟನೆ
In reply to ಸ್ಪಷ್ಟನೆ by Vinay
ಎಲ್ಲಾ ಓದಿದ ಮೇಲೆ
In reply to ಎಲ್ಲಾ ಓದಿದ ಮೇಲೆ by Jagadish
ವಿಜ್ಞಾನ
In reply to ವಿಜ್ಞಾನ by tvsrinivas41
ಧನ್ಯವಾದ ತವಿಶ್ರೀ...
In reply to ಹೊಸ by hpn
ಅದೇ ವಿಷಯ
In reply to ಅದೇ ವಿಷಯ by nilagriva
ನಿಸಾರ್ ಅಹಮದ್ ಮತ್ತು ಪ್ರಯ
In reply to ನಿಸಾರ್ ಅಹಮದ್ ಮತ್ತು ಪ್ರಯ by pavanaja
ನಿಸಾರರ ಭಾಷಣ
In reply to ನಿಸಾರರ ಭಾಷಣ by nilagriva
ಸ್ವಯಂಸೇವೆಯ ಗಿಳಿಗಳು
In reply to ನಿಸಾರ್ ಅಹಮದ್ ಮತ್ತು ಪ್ರಯ by pavanaja
ಪ್ರಾವಿಣ್ಯತೆ - ಐಕ್ಯತೆ
In reply to ಪ್ರಾವಿಣ್ಯತೆ - ಐಕ್ಯತೆ by Gopinath Rao
ಪ್ರಚಲಿತವೇ ಅಂತಿಮ
In reply to ಪ್ರಚಲಿತವೇ ಅಂತಿಮ by pavanaja
ಉ: ಪ್ರಚಲಿತವೇ ಅಂತಿಮ
In reply to ಪ್ರಚಲಿತವೇ ಅಂತಿಮ by pavanaja
ಉ: ಪ್ರಚಲಿತವೇ ಅಂತಿಮ
In reply to ಉ: ಪ್ರಚಲಿತವೇ ಅಂತಿಮ by ambika
ಉ: ಪ್ರಚಲಿತವೇ ಅಂತಿಮ
In reply to ಉ: ಪ್ರಚಲಿತವೇ ಅಂತಿಮ by kannadakanda
ಉ: ಪ್ರಚಲಿತವೇ ಅಂತಿಮ
In reply to ಉ: ಪ್ರಚಲಿತವೇ ಅಂತಿಮ by asuhegde
ಉ: ಪ್ರಚಲಿತವೇ ಅಂತಿಮ
In reply to ಉ: ಪ್ರಚಲಿತವೇ ಅಂತಿಮ by kannadakanda
ಉ: ಪ್ರಚಲಿತವೇ ಅಂತಿಮ
In reply to ಉ: ಪ್ರಚಲಿತವೇ ಅಂತಿಮ by ksmanjunatha
ಉ: ಪ್ರಚಲಿತವೇ ಅಂತಿಮ
In reply to ಉ: ಪ್ರಚಲಿತವೇ ಅಂತಿಮ by kannadakanda
ಉ: ಪ್ರಚಲಿತವೇ ಅಂತಿಮ
In reply to ಉ: ಪ್ರಚಲಿತವೇ ಅಂತಿಮ by ambika
ಉ: ಪ್ರಚಲಿತವೇ ಅಂತಿಮ
In reply to ಪ್ರಚಲಿತವೇ ಅಂತಿಮ by pavanaja
ಉ: ಪ್ರಚಲಿತವೇ ಅಂತಿಮ
In reply to ನಿಮ್ಮ by tvsrinivas41
ಉ: ಕನ್ನಡವನ್ನು "ಖಿಚಡಿ" ಯನ್ನಾಗಿಸದೇ ಇದ್ದ ಹಾಗೇಯೇ ಉಳಿಸೋಣವೇ?
ಭಾಷೆ ಬೆಳೆಯುವುದು
In reply to ಭಾಷೆ ಬೆಳೆಯುವುದು by hpn
ಕನ್ನಡದಲ್ಲಿ ಪರಭಾಷೆಯ ಪದಗ
In reply to ಕನ್ನಡದಲ್ಲಿ ಪರಭಾಷೆಯ ಪದಗ by Vinay
ಕನ್ನಡದಲ್ಲಿ ಬಳಕೆಯಾಗುತ್ತ
In reply to ಕನ್ನಡದಲ್ಲಿ ಬಳಕೆಯಾಗುತ್ತ by olnswamy
ಎರವಲು ಪದಕೋಶ
In reply to ಎರವಲು ಪದಕೋಶ by pavanaja
ಎರವಲು ಪದಗಳು ಕನ್ನಡ ಪದಗಳೇ
In reply to ಎರವಲು ಪದಗಳು ಕನ್ನಡ ಪದಗಳೇ by olnswamy
ಹೌದು, ಈಗ
In reply to ಹೌದು, ಈಗ by tvsrinivas41
Acceptance of Other Language Words
In reply to Acceptance of Other Language Words by Vinay
ಕನ್ನಡದಲ್ಲಿ ಬರೆಯಿರಿ
In reply to ಕನ್ನಡದಲ್ಲಿ ಬರೆಯಿರಿ by hpn
ಕ್ಷಮಿಸಿ
In reply to ಕ್ಷಮಿಸಿ by Vinay
ನಾನೂ
In reply to Acceptance of Other Language Words by Vinay
ಪದಗಳನ್ನು ಒಪ್ಪಿಕೊಳ್ಳುವುದು
In reply to ಹೌದು, ಈಗ by tvsrinivas41
ಕನ್ನಡ ಪದಗಳು- ಉದಾಹರಣೆಗೆ- ಲೆನ್ಸ್ ಗೆ
In reply to ಎರವಲು ಪದಗಳು ಕನ್ನಡ ಪದಗಳೇ by olnswamy
ಉ: ಎರವಲು ಪದಗಳು ಕನ್ನಡ ಪದಗಳೇ
In reply to ಕನ್ನಡದಲ್ಲಿ ಬಳಕೆಯಾಗುತ್ತ by olnswamy
ಉ: ಕನ್ನಡದಲ್ಲಿ ಬಳಕೆಯಾಗುತ್ತ
shudda kannada
ಪ್ಯೂರ್ ಕನ್ನಡ
ಒ. ಎಲ್. ಎನ್ ಸ್ವಾಮಿಯವರಿಗೆ
ಉ: ಶುದ್ಧ ಕನ್ನಡ?
In reply to ಉ: ಶುದ್ಧ ಕನ್ನಡ? by vasant.shetty
ಉ: ಶುದ್ಧ ಕನ್ನಡ?
In reply to ಉ: ಶುದ್ಧ ಕನ್ನಡ? by asuhegde
ಉ: ಶುದ್ಧ ಕನ್ನಡ?
In reply to ಉ: ಶುದ್ಧ ಕನ್ನಡ? by savithru
ಉ: ಶುದ್ಧ ಕನ್ನಡ?
In reply to ಉ: ಶುದ್ಧ ಕನ್ನಡ? by asuhegde
ಉ: ಶುದ್ಧ ಕನ್ನಡ?
In reply to ಉ: ಶುದ್ಧ ಕನ್ನಡ? by savithru
ಉ: ’ಕನ್ನಡಿಗರು ಆಳಿದ ಅಮೇರಿಕ’ ?ಆಂಗ್ಲ ಭಾಷೆಗೆ ತಾಯಿ ತುಳು ಭಾಷೆ ??
In reply to ಉ: ’ಕನ್ನಡಿಗರು ಆಳಿದ ಅಮೇರಿಕ’ ?ಆಂಗ್ಲ ಭಾಷೆಗೆ ತಾಯಿ ತುಳು ಭಾಷೆ ?? by shreekant.mishrikoti
ಉ: ’ಕನ್ನಡಿಗರು ಆಳಿದ ಅಮೇರಿಕ’ ?ಆಂಗ್ಲ ಭಾಷೆಗೆ ತಾಯಿ ತುಳು ಭಾಷೆ ??
ಉ: ಶುದ್ಧ ಕನ್ನಡ?
ಉ: ಶುದ್ಧ ಕನ್ನಡ?