ಮಹಾಭಾರತದಲ್ಲಿ ಪಾಂಡವರನ್ನು ಬದುಕಿಸಿದ ದ್ರೌಪದಿಯ ‘ನಮಸ್ಕಾರ’
ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪ್ರಾರಂಭವಾದ ಪೌರಾಣಿಕ ಧಾರವಾಹಿಗಳಾದ ರಾಮಾಯಣ, ಮಹಾಭಾರತ, ರಾಧಾ ಕೃಷ್ಣ, ಗಣಪತಿಯ ಮಹಿಮೆಗಳು ಇತ್ಯಾದಿ ಇನ್ನೂ ದೂರದರ್ಶನದಲ್ಲಿ ಪ್ರಸಾರವಾಗುತ್ತಲೇ ಇವೆ. ಕೆಲವು ಧಾರಾವಾಹಿಗಳು ಮುಗಿದು ಅವುಗಳ ಉಪಕಥೆಗಳು ಪ್ರಾರಂಭವಾಗಿವೆ. ಹಿಂದಿ ಭಾಷೆಯಿಂದ ಡಬ್ ಆಗಿ ಕನ್ನಡಕ್ಕೆ ಕೆಲವು ಧಾರವಾಹಿಗಳು ಬಂದಿವೆ. ಕಡೆಗಾದರೂ ವೀಕ್ಷಕರು ಪೌರಾಣಿಕ ಧಾರವಾಹಿ ನೋಡಲು ಮನಸ್ಸು ಮಾಡುತ್ತಿದ್ದಾರೆ. ಈ ಧಾರವಾಹಿಗಳನ್ನು ನೋಡಿದ ಬಳಿಕ ಜನರಿಗೆ ನಮ್ಮ ಪುರಾತನ ಪರಂಪರೆಗಳ ಬಗ್ಗೆ, ದೈವ ದೇವರ ಬಗ್ಗೆ ತಿಳಿಯುವ ಆಸಕ್ತಿ ಮೂಡಿದೆ. ನಾನು ‘ಸಂಪದ’ದಲ್ಲಿ ಮಹಾಭಾರತದಲ್ಲಿ ಕಡಿಮೆ ಕಾಣಿಸಿದ, ಅಧಿಕ ಮಹತ್ವ ಇರದ ಪಾತ್ರಗಳ ಬಗ್ಗೆ ೧೫ ಕಂತುಗಳನ್ನು ಬರೆದೆ.
- Read more about ಮಹಾಭಾರತದಲ್ಲಿ ಪಾಂಡವರನ್ನು ಬದುಕಿಸಿದ ದ್ರೌಪದಿಯ ‘ನಮಸ್ಕಾರ’
- Log in or register to post comments