*ಕರಿಬೇವಿನ ಆರೋಗ್ಯಕರ ಉಪಯೋಗಗಳು.*
ಕರಿಬೇವು ಈ ಹೆಸರಿನಲ್ಲಿಯೇ ಒಂದು ಘಮವಿದೆ. ಅಡುಗೆ ರುಚಿ ಹೆಚ್ಚಾಗಬೇಕಾದರೆ ಕರಿಬೇವು ಬೇಕೇ ಬೇಕು. ದಕ್ಷಿಣ ಭಾರತದ ಕಡೆಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ನಾನಾ ಔಷಧಿಗಳಲ್ಲಿ ಬಳಸುತ್ತಾರೆ. ಬರೀ ಅಡಿಗೆಯೊಂದೇ ಅಲ್ಲದೆ ನಮ್ಮ ಆರೋಗ್ಯದ ಸಮಸ್ಯೆಗಳಿಗೂ ಇದು ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪ್ರೊಟೀನ್, ಫೈಬರ್, ಮಿಲರ್ ವಿಟಮಿನ್ಸ್ ಹೀಗೆ ಅನೇಕ ರೀತಿಯ ಅಂಶಗಳು ಅಡಗಿವೆ.
- Read more about *ಕರಿಬೇವಿನ ಆರೋಗ್ಯಕರ ಉಪಯೋಗಗಳು.*
- Log in or register to post comments