February 2010

  • February 19, 2010
    ಬರಹ: gopaljsr
    ಒಂದು ದಿವಸ ಸುಬ್ಬನಿಗೆ ಟೀ ಪೌಡರ್ ತರಲು ಹೇಳಿದ್ದಾಗ ಹಾಗೆ ೫ ನೇ ಕ್ರಾಸ್ನಲ್ಲಿ ತಿರುಗಾಡುತ್ತ ಇದ್ದ. ಮಂಜನಿಗೆ ಟೀ ಕುಡಿಯದೆ ಪ್ರಾತಃ ಕಾಲದ ಕೆಲಸಗಳು ಆಗುವದಿಲ್ಲವಾದ್ದರಿಂದ ಅವನೇ ಹೋಗಿ ನೋಡಿದಾಗ , ಅವನು ಹಾಗೆ ತಿರುಗಾಡುತ್ತ ಇದ್ದದ್ದನ್ನು…
  • February 19, 2010
    ಬರಹ: manasakeelambi
      ಸ್ನೇಹಿತರೇ,    ಇ೦ದಿನ ದಿನಗಳಲ್ಲಿ ಶಿಕ್ಷಣ ಅತ್ಯ೦ತ ದುಬಾರಿಯಾಗಿದೆ.ಒ೦ದನೇ ತರಗತಿಗೆ ಮಕ್ಕಳನ್ನು ಸೇರಿಸಬೇಕೆ೦ದರೆ,ಸುಮಾರು ೪೦ರಿ೦ದ೮೦ ಸಾವಿರದವರೆಗೂ ಹಣ ಕೊಡಬೆಕಾಗುತ್ತದೆ.ಇದು ಅನಿವಾರ್ಯವೇ ಆಗಿದೆ.ಒಳ್ಳೆಯ ಶಾಲೆಗಳಲ್ಲಿ ಮಕ್ಕಳು ಓದಬೇಕೆ೦ದರೆ…
  • February 19, 2010
    ಬರಹ: Harish Athreya
         ಭಯವೆನ್ನುವುದು ಸರ್ವವ್ಯಾಪಿ ಎಲ್ಲೆಡೆ ಭಯವಿದೆ.ಎಲ್ಲದರಲ್ಲೂ ಭಯವಿದೆ.ಭಯವಿಲ್ಲದ್ದು ಯಾವುದು ಎ೦ಬುದಕ್ಕೆ ಭತೃಹರಿ ಮಾತನ್ನು ಓದಿ ಭೋಗೇ ರೋಗಭಯ೦ ಕುಲೇ ಚ್ಯುತಿಭಯ೦ ವಿತ್ತೇ ನೃಪಾಲಾದ್ಭಯ೦ಮಾನೇ ದೈನ್ಯಭಯ೦ ಬಲೇ ರಿಪುಭಯ೦ ರೂಪೇ ಜರಾಯ ಭಯಮ್|…
  • February 19, 2010
    ಬರಹ: asuhegde
    ಓದುಗರೇ, ವರ್ಷ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳು ನಿಜವಾಗಿಯೂ ಏನನ್ನಾದರೂ ಸಾಧಿಸಿದ್ದಾವೆಯೇ? ನೀವೆನಂತೀರಿ?     - ಆಸು ಹೆಗ್ಡೆ
  • February 19, 2010
    ಬರಹ: h.a.shastry
      ಇಂದಿನಿಂದ ಮೂರು ದಿನಗಳ ಕಾಲ ಗದಗ ನಗರದಲ್ಲಿ ’೭೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯ ಅವಕಾಶ ನಾಡೋಜ ಗೀತಾ ನಾಗಭೂಷಣ ಅವರಿಗೆ ಲಭಿಸಿದೆ. ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ…
  • February 19, 2010
    ಬರಹ: shivagadag
    ಈ ಲೇಖನದ ಮೂಲ ಪೋಸ್ಟ್ ನನ್ನ ಬ್ಲಾಗಿನಲ್ಲಿದೆ. ಸಂಪದಿಗನಾಗಿ, ಸಂಪದಿಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಇನ್ನೊಂದಿಷ್ಟು ಒಂದೆರಡು ಸಾಲಿನ ಕಥೆಗಳನ್ನು ಬರೆದು ನಾನು ನನ್ನ ಹುಂಬತನವನ್ನು ಪ್ರದರ್ಶಿಸುತ್ತಿದ್ದರೆ, ವಿಜಯ ಕರ್ನಾಟಕ ಪೇಪರ್…
  • February 19, 2010
    ಬರಹ: Minni
    "ಬೇತಾಳವೇ! ಸುಮ್ಮನೆ ನಿದ್ದೆ ಬರುವಂಥ ಕಥೆಯೊಂದನ್ನು ಹೇಳಿ, ಪ್ರಶ್ನೆಗಳನ್ನಾದರೂ ಮೀನಿಂಗ್ ಫುಲ್ ಆಗಿ ಕೇಳುವೆಯೇನೋ ಎಂದು ಕೊಂಡೆ, ಆದರೆ, ನೀನೋ ನಿನ್ನ ಬೇತಾಳ ತಲೆಯೋ, ಬೇತಾಳವೇ ಮೆಚ್ಚಬೇಕು!" ಎಂದು ಉದ್ಘರಿಸುತ್ತ ರಾಜಾ ವಿಕ್ರಮಾದಿತ್ಯನು,…
  • February 19, 2010
    ಬರಹ: hamsanandi
    ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆಕೆಟ್ಟವರು ಏನ ತಾ ಮಾಡಬಹುದು?ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿತನ್ನಿಂದಲೇ ತಾ ನಂದಿ ಹೋಗುವುದು!ಸಂಸ್ಕೃತ ಮೂಲ:ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |ಅತೃಣೇ ಪತಿತೋ ವಹ್ನಿಃ…
  • February 19, 2010
    ಬರಹ: thesalimath
     ನಾಗಪ್ಪ ಹೆಜ್ಜೆ ಹಾಕುತ್ತಿದ್ದ ವೇಗವೇ ಅಂಥದು! ಎಂಥ ವೇಗ ಎಂದರೆ ಫ್ಯಾನು ಗರಗರ ತಿರುಗಿದಾಗ ಅದರ ರೆಕ್ಕೆಗಳು ಮಾಯವಾಗುತ್ತವಲ್ಲ ಹಾಗೆ ಅವನ ಕಾಲುಗಳು ಮಾಯವಾಗುತ್ತಿದ್ದವು. ಪಕ್ಕದ ಆನೆಕೊಂಡದಿಂದ ಹಾಲು ಕೊಡಲು ನಾಗಪ್ಪ ದಾವಣಗೆರೆಗೆ ಬರುತ್ತಿದ್ದ.…
  • February 18, 2010
    ಬರಹ: bhatkartikeya
    ನೋಡು ಅಲ್ಲಿ ಒಂದು ಕನಸಿನ ಕಳೇಬರವ ಹೂಳಲಾಗಿದೆಮೋಡ ಚೆಲ್ಲಿ ಇಂದು ಬಿರುಸಿನಮಳೇಬರುವ ವೇಳೆಯಾಗಿದೆ ಬಿದ್ದ ರಭಸಕೆಎದ್ದು ಕೂತುಸುದ್ದಿ ಮಾಡುವುದೇ ಈ ಸ್ವಪ್ನ? ಖಾಲಿಪುಟದಲಿ ಗೀತೆಯೊಂದನು ಬರೆದು ಬರೆದು ಅಳಿಸಲಾಗಿದೆಬಾನಿನಂಚಲಿ…
  • February 18, 2010
    ಬರಹ: santhosh_87
    ಮಾತೊಂದ ಹೇಳುವೆ ಗೆಳತಿ ಬರಿಯ ಮಾತು ಇದಲ್ಲ ಬದುಕು ಕೊಟ್ಟ ಅತಿ ದೊಡ್ಡ ಉಡುಗೊರೆ ನೀನು ಬರಿಯ ಹೊಗಳಿಕೆ ಇದಲ್ಲ ಇನ್ನು ಕನಸು ಕಾಣಬಾರದು ಎಂದು ಕಣ್ಣ ರೆಪ್ಪೆ ಮುಚ್ಚಿ ಕೂತಿದ್ದ ನನಗೆ ನಗಲು ಕಲಿಸಿದವಳು, ಕನಸ ಕಾಣಿಸಿದವಳು ಬರಿಯ ಕನಸು ಇದಲ್ಲ…
  • February 18, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • February 18, 2010
    ಬರಹ: nagenagaari
    “ವಿಮಾನ ನಿಲ್ದಾಣದ ಗುಣಮಟ್ಟ ಸಮರ್ಪಕವಾಗಿಲ್ಲ”   ಬೆಂಗಳೂರು,ಫೆ.೧೬: ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಟಕಾ ಬಂಡಿ ನಿಲುಗಡೆ ಸಾಧ್ಯವಿಲ್ಲ ಎಂದು ಅಖಿಲ ಭಾರತ ಟಾಂಗಾ ಚಾಲಕರ ಸಂಘದ ಅಧ್ಯಕ್ಷ ಟಾಂಗಪ್ಪ ತಿಳಿಸಿದ್ದಾರೆ…
  • February 18, 2010
    ಬರಹ: gnanadev
    ಪ್ರಕೃತಿ ಪರಿಪೂರ್ಣ ಎನ್ನುವರುಜ್ಞಾನಿಗಳುದಿಟವಾಗಿ ಎಲ್ಲೆಡೆಯೂ ಏರುಪೇರುಇಲ್ಲಿ ತಕ್ಕಡಿಯೇ ಅಸ್ತವ್ಯಸ್ತತಾರತಮ್ಯದ ವರಸೆಯ ಭರಾಟೆಯೇ ಹೆಚ್ಚುಹೆಣ್ಣಿಗೇ ಹೆರುವ ಭರಿಸುವ ಭಾರಗ೦ಡಿಗೆ ಭ೦ಡನಾದರೂ ಆದರ ಹಗುರನಗೆಯೆ೦ಬುದು ಮಿ೦ಚಿನ೦ತೆ ಕ್ಷಣಿಕನೋವೆ೦ಬುದು…
  • February 18, 2010
    ಬರಹ: abdul
     ಹೃತ್ಪೂರ್ವಕ ಅಭಿನಂದನೆಗಳು ಭಾರತೀಯ ಕ್ರಿಕೆಟ್ ತಂಡಕ್ಕೆ. ಛಲದಿಂದ ಮತ್ತು ಗೆಲ್ಲಲೇ ಬೇಕೆಂದು ಅದ್ಭುತವಾಗಿ ಆಡಿ ಒಂದು ಕಡೆ ಭೂತದಂತೆ ಗೆಲುವನ್ನು ನಿರಾಕರಿಸಲು ನಿಂತಿದ್ದ ಭಾರತೀಯ ಸಂಜಾತ ಆಫ್ರಿಕಾದ ಹಾಶಿಮ್ ಆಮ್ಲರ ಕೆಚ್ಚೆದೆಯ ಬ್ಯಾಟಿಂಗ್…
  • February 18, 2010
    ಬರಹ: Rakesh Shetty
    ವಿವಿಧ ದೇಶಗಳ ಗಡಿ ಅಕ್ರಮವಾಗಿ  ದಾಟಿದ್ರೆ ಏನಾಗುತ್ತೆ ಅನ್ನೋ ಮಿಂಚೆಯೊಂದು ಬಂದಿತ್ತು.  ಉತ್ತರ ಕೊರಿಯಾದ ಅಕ್ರಮವಾಗಿ ಗಡಿ ದಾಟಿದ್ರೆ ೧೨ ವರ್ಷ ಜೀತ!ಇರಾನ್ ಗಡಿ ಅಕ್ರಮವಾಗಿ ದಾಟಿದ್ರೆ ಯಾವಾಗ ಹೊರಗೆ ಬಿಡ್ತಾರೋ ಗೊತ್ತಿಲ್ಲ!ಆಫ್ಘನ್ ಗಡಿ…
  • February 18, 2010
    ಬರಹ: gopaljsr
    ಮನಸಿನ ದಾಹವ ತಣಿಸುವ ಆಸೆ ಸಾಗರಕೆ ಗಾಳವ ಹಾಕುವ ಕೂಸೆ! ಗಾಳಕೆ ಸಿಗದ ಗೀಳುಗಳೆಷ್ಟೋ ಗಾಳವ ನುಂಗಿದ ದಿನಗಳೆಷ್ಟೋ ! ಮರುಳಾದೆ ನಿನ್ನ ತುಂಬು ಪ್ರೀತಿಗೆ ಘಾಸಿಮಾಡಿದೆ ಹೃದಯವ ಆ ನಗೆ!! ಮನಸಿನ ದಾಹವ ತಣಿಸುವ ಆಸೆ ಸಾಗರಕೆ ಗಾಳವ ಹಾಕುವ ಕೂಸೆ…
  • February 18, 2010
    ಬರಹ: vinay_2009
    ಅವರಿಬ್ಬರು ಒಂದು ಪುಣ್ಯಭೂಮಿಯಲ್ಲಿ ಹುಟ್ಟಿದ ಸಹೋದರರು.... ಅವರ ಭಾವನೆ, ಗುಣಗಳು... ಎಲ್ಲವು ಒಂದೇ ಆಗಿದ್ದವು.... ಬಿಡಿಸಲಾರದ ಪ್ರೀತಿ ಅವರದು... ಆದರೆ, ಅವರಿಬ್ಬರಲ್ಲಿ ತಮ್ಮನಿಗೆ ಸಲ್ಪ ಸಿಡುಕುಬುದ್ಧಿ.. ಇಲ್ಲ-ಸಲ್ಲದವರ ಮಾತನ್ನು ಹೆಚ್ಚು…
  • February 18, 2010
    ಬರಹ: kavisuresh
    ವೃತ್ತಿಯ ನಂತರ ನಿವೃತ್ತಿ. ನಿವೃತ್ತಿಯ ನಂತರ ಪ್ರವೃತ್ತಿ! ಅಂತಹ ಪ್ರವೃತ್ತಿಯಿದ್ದಾಗಲೇ ನಿವೃತ್ತಿ ಆರಾಮದಾಯಕ ಮತ್ತು ಸಂತೋಷದಾಯಕವಾದೀತು. ಹಾಗೆಂದು ನಿವೃತ್ತಿಯಾದ ನಂತರವೇ ಪ್ರವೃತ್ತಿಗೆ ಸ್ಥಾನವೆಂದರ್ಥವಲ್ಲ. ಸಾಧಾರಣವಾಗಿ ಸಾಕಷ್ಟು ಮಂದಿ ತಮ್ಮ…
  • February 18, 2010
    ಬರಹ: asuhegde
    ಹಿಂದೊಂದು ಕಾಲ ಇತ್ತು ಮಗುವಿಗೆ ಹಸಿವಾದರೆ ತಾಯಿಗೆ ತಿಳಿಯುತ್ತಿತ್ತು ಅಳದೆನೇ ಮಗುವಿನ ಹೊಟ್ಟೆಗೆ ಹೊತ್ತು ಹೊತ್ತಿಗೆ ತಿನಿಸು ಸಿಗುತ್ತಿತ್ತು   ನಾಟಿ ಕಠಾವಿನ ಹೊಲದಿಂದ ಯಾವ ಹೊತ್ತೂ ತಪ್ಪದಂತೆ ತನ್ನ ಮನೆಗೆ ಹೋಗುತ್ತಿದ್ದಳು ಅಮ್ಮ ಹಳೇ ಸೀರೆಯ…