ಒಬ್ಬಳು ಸುಂದರಿಯಾದ ಯುವತಿ ನಿಮ್ಮಲ್ಲಿ ಲಿಫ್ಟ್ ಕೇಳುತ್ತಾಳೆ.
ದಾರಿ ಮಧ್ಯೆ ಅವಳು ಮೂರ್ಛೆ ಹೋಗುತ್ತಾಳೆ ಮತ್ತು ನೀವು ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತೀರಿ.
ಡಾಕ್ಟರ್ ನಿಮ್ಮ ಜೊತೆ: ಕಂಗ್ರಾಟ್ಸ್ ನೀವು ತಂದೆಯಾಗಿದ್ದೀರಿ...
ಅದುವೇ ಟೆನ್ಸನ್…
ಆತ್ಮೀಯ ಸ೦ಪದಿಗರೇಸ೦ಪದ ’ಸ೦’ಮಿಲನದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳು. ಒ೦ದು ಪುಟ್ಟ ಕುತೂಹಲ ಮತ್ತು ಸಣ್ಣ ಭಯದೊ೦ದಿಗೆ ಈ ಕೆಲಸವನ್ನ ಆರ೦ಭಿಸಿದೆಎಲ್ಲರನ್ನೂ ನೋಡಬೇಕೆನ್ನುವ ಕುತೂಹಲ ಮತ್ತು ಮುಖ ಪರಿಚಯವಿಲ್ಲದ ಸ೦ಪದಿಗರೊ೦ದಿಗೆ…
೩ ವಾರ ಬೆಂಗಳೂರಿನಲ್ಲಿಲ್ಲದ ಕಾರಣ, ಮೊನ್ನೆ ಶನಿವಾರ ಬಟ್ಟೆಗಳ ರಾಶಿಯೇ ನನ್ನ ಮುಂದಿತ್ತು, ರಾತ್ರಿಗೆ ಎಲ್ಲ ಬಟ್ಟೆ ಮುಗಿದು ಸುಸ್ತಾಗಿ ಹಾಸಿಗೆ ಮೇಲೆ ಬಿದ್ದೆ, ಅಲಾರಂ ಹೊಡೆದುಕೊಂಡಾಗ ಭಾನುವಾರ ಬೆಳಗ್ಗೆ ೭.೩೦, ಕಣ್ತುಂಬಾ ನಿದ್ರೆ,…
ಸಂಪದಕೆ ವರುಷ ತುಂಬುತಿರುವುದಂತೆ ಐದುಅದಕೆ ಅದರ ಹೆಸರು ಸಂಪದ ಸಮ್ಮಿಲನ ಐದು
ಸಂಪದದ ರೂವಾರಿ ನಾಡಿಗರೇ ಅಲ್ಲಿ ಗೈರುಬಂದಿರಲೇ ಇಲ್ಲ ಬರುತ್ತೇನೆಂದಿದ್ದ ಇತರರೂ
ನಿಜವಾಗಿಯೂ ನನಗಿರಲಿಲ್ಲ ಅತಿಯಾದ ನಿರೀಕ್ಷೆಅಲ್ಲಿ ಸೇರಿದವರು ಬರೆಯ ಬಂದಂತಿತ್ತು…
ಕ್ರಿಕೆಟ್ ಪಂದ್ಯಗಳ ವೇಳೆ ಆಸ್ಟ್ರೇಲಿಯಾ ಮಾಡುವ ಕಿರಿಕಿರಿ ನಮಗೆಲ್ಲ ಗೊತ್ತು. ಕ್ಯಾತೆ ತೆಗೆಯುವುದು, ಎದುರಾಳಿಯನ್ನು ನಿಂದಿಸುವುದು, ಕೆಟ್ಟದಾಗಿ ಗುರಾಯಿಸುವುದು, ದುರಹಂಕಾರ ಪ್ರದರ್ಶಿಸುವುದು ಇವೆಲ್ಲ ಆಸ್ಟ್ರೇಲಿಯಾ ಕ್ರಿಕೆಟಿಗರ ಮಾಮೂಲು…
6.
ಆದ್ಯಾಕೆ ಹುಡುಗಿ ?.
ನನ್ನ ಕೆಂಪು ವಸ್ತ್ರವ ಕಂಡರೆ ಸಾಕು
ನಿನ್ನೊಳಗೆ ಒಂದು ರೀತಿಯ
ಭಯ ಭಕ್ತಿ ಆನಂದ.
ವ್ಹಾ.......ವ್ಹಾ........
ಆದ್ಯಾಕೆ ಹುಡುಗಿ ?.
ನನ್ನ ಕೆಂಪು ವಸ್ತ್ರವ ಕಂಡರೆ ಸಾಕು
ನಿನ್ನೊಳಗೆ ಒಂದು ರೀತಿಯ
ಭಯ ಭಕ್ತಿ ಆನಂದ.…
(೧೨೧) ಯಾರಾದರೂ ನಿಮ್ಮೆಡೆ ಗುರಿ ಇಟ್ಟಲ್ಲಿ ನೀವು ಅಜರಾಮರರಾಗುವ ಅವಕಾಶ ಪಡೆದಿರಿ ಎಂದರ್ಥ. ಕ್ಯಾಮರದಿಂದ ಗುರಿ ಇಟ್ಟಲ್ಲಿ ಒಂದು ಛಾಯಾಚಿತ್ರವಾಗಿ, ಬಂದೂಕಿನಿಂದ ಗುರಿ ಇಟ್ಟಲ್ಲಿ ’ಸ್ಮೃತಿ’ಯಾಗಿ ಅಮರರಾಗುತ್ತೀರಿ!
(೧೨೨) ನಮಗೇನೂ…
ನನ್ನ ನಿನ್ನ ಮಧ್ಯೆ ಎಲ್ಲಾ ಮುಗಿದಿರುವ ಈ ಹೊತ್ತಿನಲ್ಲಿ ಹೋಗಿರುವೆ ನೀನು ತುಂಬಾ ದೂರ ನಾನೂ ಹೋಗಿದ್ದೇನೆ, ಬಾಳ ದಾರಿಯಲ್ಲಿ ಪಯಣಿಗರಾಗಿ ಒಂಟಿಯಾಗಿರುವ ನಿನ್ನ ನೋವು ಅರ್ಥವಾಗುತ್ತಿದೆ ಈಗ, ಆದರೆ ನಾನು ಅಸಹಾಯಕ ನೀನು ಒಬ್ಬಳೇ ಆ ನೋವು ತಿನ್ನಲು…
ಇದೇ ತಿಂಗಳ 12 ಮತ್ತು 13ನೇ ತಾರೀಕಿನಂದು ಈ-ಝೋನ್‍ನವರು ಸೊನ್ನೆ ಮಾರ್ಜಿನ್ ವ್ಯಾಪಾರ ಇಟ್ಕೊಂಡಿದ್ರು. ಕೊಳ್ಳುಗರಿಗೆ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಲಾಗುತ್ತದೆ ಅಂತ ಹೇಳ್ಕೊತಾ ಊರಲ್ಲೆಲ್ಲಾ ಹೋರ್ಡಿಂಗ್…
ಸುಮಾರು ದಿನಗಳಿಂದ ಕಾಯುತ್ತಿದ್ದ, ಸಂಪದದ ಸಂಮಿಲನದ ಆ ಸುದಿನದ ರಸ ಘಳಿಗೆ ಬಂದೇ ಬಿಟ್ಟಿತ್ತು. ಬೆಳಿಗ್ಗೆ ಎಲ್ಲರೂ ದೊಮ್ಮಲೂರಿನ ಸಿ ಐ ಎಸ್ ಭವನದಲ್ಲಿ ಒಟ್ಟು ಸೇರಿದೆವು. ನಾವೆಣಿಸಿದ್ದಕ್ಕಿಂತ ಜಾಸ್ತಿಯೇ ಜನರು ಸೇರಿದ್ದು, ಅತಿಥಿಗಳನ್ನೂ…
ಬಹು ದಿನಗಳಿಂದ ಬಹಳ ನಿರೀಕ್ಷೆಗಳೊಂದಿಗೆ ಕಾದಿದ್ದ ಸ೦ಪದ ಸ೦ಮಿಲನದ ದಿನ ಕೊನೆಗೂ ಬ೦ದೆ ಬಿಟ್ಟಿತು.
ಹರೀಶ್ ಆತ್ರೇಯ, ಚೇತನ್ ಕೊಡುವಳ್ಳಿ, ತೇಜಸ್ವಿ, ನಾಗರಾಜ್ ಮುಂತಾದ ಕಿರಿಯರೊಡನೆ ಕವಿ ನಾಗರಾಜ್, ಆಸು ಹೆಗಡೆ,
ಬೆಳ್ಳಾಲ ಗೋಪಿನಾಥ…
ಇದು ನಡೆದಿರುವುದು ರಾಜಸ್ತಾನದ ಧೋಲ್ಪುರ್ ಎಂಬಲ್ಲಿ. ಮಾರ್ಚ್ 27ರಂದು ಇಲ್ಲಿನ ಗ್ಯಾರೇಜ್ ಒಂದರಲ್ಲಿ 1.5 ಲಕ್ಷ ರೂಪಾಯಿ ದರೋಡೆ ನಡೆದಿತ್ತು. ಇಲ್ಲಿದ್ದ ಮೊಬೈಲ್ ಫೋನನ್ನೂ ದರೋಡೆಕೋರರು ಹೊತ್ತೊಯ್ದಿದ್ದರು. ಇದೇ ಆಧಾರದಲ್ಲಿ ಪೊಲೀಸರು ಬಲೆ…
(೪೭)
ಕಾಗದಕ್ಕೂ ಕಲಾಭವನಕ್ಕೂ ಅಳಿಸಲಾಗದ, ಹರಿಯಲಾಗದ ಸಂಬಂಧ. ಟಾಗೂರ್ ಸ್ವತಃ ಚಿತ್ರರಚನೆಗೆ ತೊಡಗಿದ್ದು, ಅವರ ಸಾಹಿತ್ಯಕ್ಕೆ ನೋಬೆಲ್ ಪ್ರಶಸ್ತಿ ಬಂದ ನಂತರ. ಆಗ ಅವರಿಗೆ ಅರವತ್ತೇಳು ವರ್ಷ ವಯಸ್ಸು. ವ್ಯಾನ್ ಗೋ ಇಪ್ಪತ್ತೇಳನೇ ವಯಸ್ಸಿಗೆ…
ಹಂಸಾನಂದಿಯವರೆ!
ನಾನು ವೈಯುಕ್ತಿಕ ಕೆಲಸದ ಮೇಲೆ ಸ್ಯಾನ್ ಹೋಸೆಗೆ ಬರುವನಿದ್ದೇನೆ. ನಿಮ್ಮನ್ನು ಹಾಗೇ ಸುಮ್ಮನೇ ಭೇಟಿಯಾಗಬಹುದೆ?
ಭಾರತವನ್ನು ಇದೇ ಬುಧವಾರ ಬೆಳಿಗ್ಗೆ ೬.೩೦ ಕ್ಕೆ ಬಿಡುತ್ತಿದ್ದೇನೆ. ನಾಲ್ಕು ದಿನಗಳ ಕಾಲ ಸ್ಯಾನ್ ಹೋಸೆಯಲ್ಲಿದ್ದು…
ಜವಾಬ್ದಾರಿಯ ಲಾಭ
ನಾನೊಮ್ಮೆ ಯೋಚಿಸಿದೆ ನಾನೇಕೆ ಹೀರೋ ಅಲ್ಲ ಹೀರೋ ಆಗಬೇಕಾದರೆ ಏನೇನು ಮಾಡಬೇಕೆಲ್ಲ ಕ್ರಿಕೆಟ್ ಆಡುವಾಗ ಚೆಂಡು ಬಂದಿತು ನಮ್ಮಿಬ್ಬರ ನಡುವೆ ನಾನೇಕೆ ಓಡಲಿ ಅವನಿಗೆ ಚೆಂಡ ತಡೆವ ಜವಾಬ್ದಾರಿ ಬಿಡುವೆ ತನ್ನೆಲ್ಲಾ…
ಇವತ್ತಿನ ವಿಜಯ ಕರ್ನಾಟಕದಲ್ಲಿ ಸಂಪದಿಗರಾದಂತಹ ನಾ. ಸೋಮೇಶ್ವರ ಅವರ ಹಾಗೂ ಅವರ ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಬರೆಹವೊಂದು ಬಂದಿದೆ(ಲವಲವಿಕೆ)
ಇಲ್ಲಿದೆ ಓದಿ http://www.vijaykarnatakaepaper.com/svww_index1.php (ಓದಿಲ್ಲದವರು…