November 2010

  • November 09, 2010
    ಬರಹ: Kiran.M
    ರಿಲೇಟಿವಿಟಿ/ಸಾಪೇಕ್ಷ ಸಿದ್ಧಾಂತನ್ನು ಪ್ರತಿಪಾದಿಸಿದ ಐನ್ಸ್ಟೀನ್ ಎಂಬ ಮಹಾನ್ ವಿಜ್ಞಾನಿಯು ಒಂದು ಸಾರಿ ಗಾಂಧಿಯ ಕುರಿತು-ಒಮ್ಮೆ ಇತಿಹಾಸವನ್ನು ತಿರುವಿ ಹಾಕಿದರೆ ಗಾಂಧಿ ಎಂಬ ಒಬ್ಬ ಧೀಮಂತ, ಮಹಾನ್ ವ್ಯಕ್ತಿ ನಡೆದ ಹೋದ ದಾರಿಯೇ ಅಚ್ಚರಿಯನ್ನು…
  • November 09, 2010
    ಬರಹ: hamsanandi
          ಅಂಗೈದಾವರೆಯಿಂದಂಗಾಲತಾವರೆಯನ್ನುಮೊಗದತಾವರೆಯೊಳಗೆ ಇರಿಸಿದವನತೆರೆದಾಲದೆಲೆ ಮೇಲೆ ತಾ ಪವಡಿಸಿರುವಎಳೆಯ ಮುಕುಂದನನು ನೆನೆವೆ ಮನದಲ್ಲಿ ||೧||ಲೋಕಗಳ ಕೊನೆಗೊಳಿಸಿ ಆಲದೆಲೆಮೇಲೆಮಲಗಿಹನ ಕೊನೆಮೊದಲೆರಡೂ ಇlಲ್ಲದವನಎಲ್ಲರೊಡೆಯನ ನಮ್ಮ…
  • November 09, 2010
    ಬರಹ: h.a.shastry
      ’ಅರುಂಧತಿ ರಾಯ್ ಹೇಳಿದ್ದು ಸರಿ’ ಎಂಬ ನನ್ನ ವಿಡಂಬನೆಗೆ ಪ್ರತಿಕ್ರಿಯೆಯಾಗಿ ನನ್ನೋರ್ವ ಹಿರಿಯ ಬಂಧು, ತೆಲುಗು, ಆಂಗ್ಲ ಭಾಷೆಗಳ ಲೇಖಕ ಹಾಗೂ ಆಂಧ್ರಪ್ರದೇಶದ ’ಗಾಡಿಚರ್ಲ ಫೌಂಡೇಶನ್‌’ನ ಅಧ್ಯಕ್ಷ ಕೆ.ಚಂದ್ರಶೇಖರ ಕಲ್ಕೂರ ಅವರು ನನಗೆ ಸುದೀರ್ಘ…
  • November 09, 2010
    ಬರಹ: Harish Athreya
    ಆತ್ಮೀಯರೇಸ೦ಪದ ಸಮ್ಮಿಲನದ ದಿನಾ೦ಕ ಸಮಯವನ್ನು ಈಗಾಗಲೇ ಹಾಕಿಯಾಗಿದೆ. ಸಮ್ಮಿಲನದಲ್ಲಿನ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.ಸ೦ಪದಿಗರೇ ಮು೦ದೆ ನಿ೦ತು ನಡೆಸಬೇಕಾದ ಕಾರ್ಯವಾದ್ದರಿ೦ದ ಒಬ್ಬರೇ ನಿರ್ಧಾರ ತೆಗೆದುಕೊಳ್ಳುವುದು…
  • November 09, 2010
    ಬರಹ: komal kumar1231
    ಬೆಳಗ್ಗೆನೇ ನಾಡಿಗರು ಪೋನ್ ಮಾಡಿದ್ರು. ಕೋಮಲ್ ಸಂಪದವನ್ನು ಹೊಸ ಮಾದರಿಯಲ್ಲಿ ಮಾಡಬೇಕು ಅಂತಾ ಇದೀನಿ. ನಿಮಗೆ ಏನಾದ್ರೂ ಹೊಸಾ ಐಡಿಯಾ ಇದ್ರೆ ಹೇಳಿ ಅಂದ್ರು. ಸಾ ನಾನು ಪೆದ್ದ, ಇದರ ಬಗ್ಗೆ  ನಂಗೇನೂ ಗೊತ್ತಾಗಕ್ಕಿಲ್ಲ ಅಂದೆ. ಅದೂ ನನಗೂ ಗೊತ್ತು.…
  • November 09, 2010
    ಬರಹ: asuhegde
    ಐದೇನು ಐವತ್ತೇನು ಸಂಪದವಿರಲಿ ನೂರೈನೂರು ವರುಷ   ಐದು ತುಂಬಿದ ಸಂಪದವೀಗ ಹೊಸ ರೂಪ ತಾಳಿದೆ,ಸಂಪದದಲ್ಲಿಯೇ ನಿಜವಾಗಿಯೂ ನನ್ನಂಥವರ ಬಾಳಿದೆ;ಅಭ್ಯಾಸವಾಗಿದೆ ನನಗೀ ಸಂಪದದಂಗಳದಲ್ಲಿನ ಕೂಟ,ಬಾಲ್ಯದಲಿ ರೂಢಿಯಾಗಿ ಇದ್ದಿದ್ದಂತೆ ಲಗೋರಿಯಾಟ;ಬದಲಾವಣೆ…
  • November 09, 2010
    ಬರಹ: ksraghavendranavada
     “ಅರುಣರಾಗ“  (ಕಥೆ)  ೧ “ಅಗ್ನಿಮೀಳೇ ಪುರೋಹಿತ೦ ಯಜ್ಞಸ್ಯ ದೇವ ಮೃತ್ವಿಜ೦“.... ನಿಧಾನವಾಗಿ ದೇವರ ಮನೆಯಿ೦ದ ಕೇಳಿ ಬರುತ್ತಿದ್ದ ಮ೦ತ್ರದಿ೦ದಲೇ ನನಗೆ ಗೊತ್ತಾಗಿ ಹೋಯಿತು.ರಾಯರು ಮನೆಯಲ್ಲಿಯೇ ಇದ್ದಾರೆ೦ದು. ಮು೦ದಡಿಯಿಡುತ್ತಿದ್ದ  ಕಾಲನ್ನು…
  • November 09, 2010
    ಬರಹ: Jayanth Ramachar
      ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪.   ಇಂದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ ನಟ ಶಂಕರ್ ನಾಗ್ ಅವರ ೫೭ ನೆ ಜನ್ಮದಿನ. ಆತ ಇಂದು ನಮ್ಮೊಡನೆ ಇದ್ದಿದ್ದರೆ ಅದರ ಸಂಭ್ರಮವೇ ಬೇರೆ.... ಕನ್ನಡ ಚಿತ್ರರಂಗವನ್ನು…
  • November 09, 2010
    ಬರಹ: bhalle
    ವೆಂಕಜ್ಜಿ ಗಟ್ಟಿಯಾದ ನಿರ್ಧಾರದ ದನಿಯಲ್ಲಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿಯೇ ಬಿಟ್ಟರು ’ನೋಡೋ ರಾಮೂ. ನಿನ್ನ ಮಗಳು ಆ ಡಬ್ಬದ ಎಂಜಿಲ್ನ್ನೀರೇ ಆಗಿರಬಹುದು. ಕೈ ತುಂಬಾ ಸಂಪಾದನೇನೇ ಮಾಡಬಹುದು. ಆದರೆ ಹೊಟ್ಟೇಪಾಡೇ ಬೇರೆ, ಶಾಸ್ತ್ರ ಸಂಪ್ರದಾಯಾನೇ…
  • November 08, 2010
    ಬರಹ: anilkumar
     ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩   (೧೦೨)      ಈ ವರ್ಷ (೨೦೧೦ರ ಏಪ್ರಿಲ್) ಸ್ನಾತಕೋತ್ತರ ವಿದ್ಯಾರ್ಥಿಗಳ ಅಂತಿಮ ಕಲಾಕೃತಿಗಳ ಮೌಲ್ಯಮಾಪನಕ್ಕಾಗಿ ನಾನು ಶಾಂತಿನಿಕೇತನಕ್ಕೆ…
  • November 08, 2010
    ಬರಹ: kamath_kumble
    ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ ನನ್ನ ನಗುವಲಿ ಒಂದು ಸುಳ್ಳಿರಲಿ, ಸಂತಸದ ಕಹಿಯ ಸವೆಯ ಬೇಕಿದೆ. ಕೊನೆ ಇರದ ಮಾತು ನಾನಾಡಬೇಕಿದೆ, ಮೌನದ ನಡುವಿನ ದನಿಯ ಕೇಳಲು ಅಂಬೆಗಾಲಿನ ಆಟಕ್ಕೆ ಮನಸೋಲಬೇಕಿದೆ, ಯೌವನದ…
  • November 08, 2010
    ಬರಹ: praveena saya
    ತುಂಬಾ ದಿನದಿಂದ ಬರೆದು, ಅಳಿಸಿ  ಹೊರಬರುತ್ತಿದ್ದೇನೆ ಸಂಪದ . ಬರೆದದ್ದ್ಯಾವುದೂ ಹಿತ ಅನ್ನಿಸಲಿಲ್ಲ, ಎಲ್ಲೋ ಮಿಸ್ಸಿಂಗ್ 'some' ಪದ !   ಮನೆ ತುಂಬಿ ಮನತುಂಬಿ ಖುಷಿ ಪಟ್ಟಿದ್ದೆ, ಆಹಾ!ಒಳ್ಳೆ ಹೆಸರು , ಗಾಯತ್ರಿ . ಬೆಳ್ಳಗೆ ಇರೋದೆಲ್ಲ ಹಾಲಲ್ಲ…
  • November 08, 2010
    ಬರಹ: mayakar
      ೧. ಹಾರ್ಟ್ಲಿ ಧೂಮಕೇತುವಿನ ಅದ್ಭುತ ಬೆಳಕಿನಾಟ: ಇತ್ತೀಚೆಗಷ್ಟೆ ಅಮೇರಿಕಾದ ಆಗಸದಲ್ಲಿ ಅಧ್ಬುತವಾದ ಬೆಳಕಿನಾಟವನ್ನು ಹಾರ್ಟ್ಲಿ ಧೂಮಕೇತುವಿನ ಕಣಗಳು ಪ್ರದರ್ಶಿಸಿವೆ, ಕಡಲೆಕಾಯಿ ಆಕಾರದ ಈ ಧೂಮಕೇತುವನ್ನು ಸಮೀಪದಿ೦ದ ಕ೦ಡ ನಾಸಾದ ನೌಕೆಯೊ೦ದು,…
  • November 08, 2010
    ಬರಹ: komal kumar1231
    ಬೆಳಗ್ಗೆನೇ ಗೌಡಪ್ಪ ತಲೆ ಮೇಲೆ ಟವಲ್ ಹಾಕಂಡು ಹೊರಗೆ ಬಂದು ನೋಡ್ತಾನೆ. ಮನೆ ಮುಂದೆ ಸಾನೇ ಸಗಣಿ ಅದರ ಮ್ಯಾಕೆ ಚೆಂಡು ಹೂವು. ಗೌಡ ತಕ್ಷಣನೇ ಅವನ ಹೆಂಡರು ಬಸಮ್ಮನ್ನ ಕರೆದು, ಏನಮ್ಮಿ ಇದು, ಹಸಾನ ಕೊಟ್ಟಿಗೇಲಿ ಕಟ್ಟಲಿಲ್ವಾ ಅಂದ. ಯಾಕ್ರೀಈಈ,…
  • November 08, 2010
    ಬರಹ: kamath_kumble
    ನಾ ನಡೆವ ದಾರಿಯಲಿ ಮುಳ್ಳಿರಲಿ, ವೇದನೆಯ ಸಿಹಿ ಅರಿಯ ಬೇಕಿದೆ ನನ್ನ ನಗುವಲಿ ಒಂದು ಸುಳ್ಳಿರಲಿ, ಸಂತಸದ ಕಹಿಯ ಸವೆಯ ಬೇಕಿದೆ. ಕೊನೆ ಇರದ ಮಾತು ನಾನಾಡಬೇಕಿದೆ, ಮೌನದ ನಡುವಿನ ದನಿಯ ಕೇಳಲು ಅಂಬೆಗಾಲಿನ ಆಟಕ್ಕೆ ಮನಸೋಲಬೇಕಿದೆ, ಯೌವನದ…
  • November 08, 2010
    ಬರಹ: santhosh_87
    ಲೀಕಾದ ಬ್ಯುರೆಟ್ಟುಗಳು ಕೆಳಗೆ ಬಿದ್ದು ಒಡೆದ ಪಿಪೆಟ್ಟುಗಳು ಫ್ಲೇಮು ಹೆಚ್ಚಾಗಿ ಬೆಂಕಿ ಹತ್ತಿ ಉರಿದ ಆರ್ಗ್ಯಾನಿಕ್ ಆಸಿಡ್ಡುಗಳುಪಿಪೆಟ್ಟುಗಳಿಗೆ ಸ್ಪರ್ಧೆ ಕೊಟ್ಟು ಗೆದ್ದ ಒಡೆದ ಟೆಸ್ಟು ಟ್ಯೂಬುಗಳು ನಾಸಿಯಾ ತರೋ ಯಾವ ಯಾವುದೋ ಲಿಕ್ವಿಡುಗಳು,…
  • November 08, 2010
    ಬರಹ: hpn
    ಸಂಪದಕ್ಕೇನಾಯಿತು? ಎಂದು ಎಲ್ಲರೂ ಕೇಳುವವರೆ. ಕಳೆದ ವಾರ 'ಸಂಪದ'ಕ್ಕೆ ರಾಲರ್ ಕೋಸ್ಟರ್ ರೈಡು. ಸರ್ವರಿನಲ್ಲಿ ಹೊಸ ಬ್ಯಾಕಪ್ ಸವಲತ್ತು ಮತ್ತೊಂದು ಇನ್ನೊಂದು ಎನ್ನುತ್ತ ಸಂಪದ ವಾರದ ನಡುವೆ ಒಂದು ದಿನ ಕೆಲ ಗಂಟೆಗಳ ಕಾಲ ಲಭ್ಯವಿರಲಿಲ್ಲ. ಶನಿವಾರ…
  • November 07, 2010
    ಬರಹ: shreekant.mishrikoti
    ನಾನು ಈ ದೀಪಾವಳಿಯಲ್ಲಿ  ಒಂದು  ಅಳಿಯತನಕ್ಕೆ  ಆಹ್ವಾನಿತನಾಗಿ   ಹೋಗಿದ್ದೆ !!   ತುಂಬ ಚೆನ್ನಾಗಿತ್ತು  , ಎಂಜಾಯ್ ಮಾಡಿದೆ.   ಅಲ್ಲಿ ಒಬ್ಬ  ಜ್ಞಾನವೃದ್ಧರ ಭೇಟಿ ಆಯಿತು. ತುಂಬ ಓದಿಕೊಂಡವರೂ , ತುಂಬ  ತಿಳಿದವರೂ ಅವರು. ಅವರು ಮಾತು…
  • November 07, 2010
    ಬರಹ: ksraghavendranavada
    ಬೆಳಕಿದು ಬರಿ ಬೆಳಕಲ್ಲವೋ ,ಇದು ದಡ ಸೇರಿಸುವ ನೌಕೆ,ಮುಖದ ಮ೦ದಹಾಸಕೆ ಅದ್ಯಾವುದು ಸಾಟಿ?ಆದರೆ ಹೃದಯದೊಳಗೆ ಬೆಳಕಿಲ್ಲದಿದ್ದರೆಮೊಗಾರವಿ೦ದದ ಸೊಗಸಿಗೇನು ಬೆಲೆ?ಒಲೆಯೊಳಗಿನ ಬೆಳಕಲ್ಲ, ಅದು ಅಗ್ನಿದೀಪದಡಿಯಲ್ಲೂ ಕತ್ತಲೆಯೇ,ಆದರದು ಕೊಟ್ಟು ಗೆಲ್ಲುವ…
  • November 07, 2010
    ಬರಹ: Nagendra Kumar K S
    ಅಂದು ಭಾನುವಾರ,  ಸುಂದರ ಬೆಳಗು  ಸೂರ್ಯನ ಚಿನ್ನದ ಕಿರಣಗಳು ಜೀವಕೋಟಿಗೆ ಚೈತನ್ಯದ ಮೆರುಗು ಕೊಡುತ್ತಿದ್ದ ಸದ್ದಿಲ್ಲದೆ!  ಮನದಲ್ಲಿ ನೂರು ಯೋಚನೆಗಳು ಸೂಚನೆ ನೀಡದೆ ಧಾಳಿಮಾಡಿದೆ\\  ಮುದದಿ ಮನವು ಕಾಫಿಯ ಬಯಸಲು  ಕಾಲಿನ ಪಯಣ ಹೋಟಲಿನೆಡೆ ನಡೆಯಲು…