ಇನಿಯ
ನೀನಿದ್ದರೇನು ಸೊಗಸು ಸನಿಹ
ಇರದಿದ್ದರೆ ಅದುವೇ ವಿರಹ
ನಿನ್ನ ಸವಿಮಾತೆಲ್ಲ ಕಿವಿಗೆ ಇಂಪು
ಅದರಿಂದಲೇ ಹೃದಯಕ್ಕೆ ತಂಪು
ನೆಮಪುಗಳ ಮಾತು ಮಧುರ
ಅದರಿಂದಲೇ ಅವುಗಳು ಅಮರ
ಕನಸುಗಳೆಲ್ಲ ನೆನಪುಗಳ ಆಗರ
ಜೀವನವೇ ಕನಸುಗಳ ಸಾಗರ
ಮನಸ್ಸಿನ ದುಃಖ…
ಮೇಲಿನ ಶೀರ್ಷಿಕೆ ಓದುತ್ತಿದ್ದಂತೆ ತಮ್ಮೆಲ್ಲರ ಮನದಲ್ಲಿ ಬಿ ಎಂ ಟಿ ಸಿ ಬಗ್ಗೆ ಏನೇನೆಲ್ಲ ಭಾವನೆಗಳು ಬರಬಹುದು ನನಗೆ ಗೊತ್ತು..ಬ್ರುಹುತ್ ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆಯ ಬಗ್ಗೆ ಅದೆಷ್ಟು ಒಳ್ಳೆ ಭಾವನೆ ಇದೆಯೋ ಅದರ ಮೂರು ಪಟ್ಟು…
ಈ ಜೋಕ್ ಶ್ರೀಮತಿ|ನಾಗರತ್ನರವರ ನಗು ಬಂದ್ರೆ ನಕ್ಕು ಬಿಡಿಯ ಮುಂದುವರೆದ ಬಾಗಸಣಕಲ ಸಿನಿಮಾ ಟಾಕೀಸಿನಲ್ಲಿ ಮೊದಲು ಟಿಕೆಟ್ ಪಡೆದು ಒಳಓಡಿದ. ತನಗೆ ಪರದೆ ಸರಿಯಾಗಿ ಕಾಣುವಂತೆ ಒಂದು ಸೀಟನ್ನು ಆರಿಸಿ ಕೂತ. ತಿನ್ನಲು ಏನಾದರು ತರೋಣವೆಂದು ಹೊರಹೋಗಿ…
ಕಣ್ಣ ಮುಂದೆ ಕಪ್ಪು ಕತ್ತಲುಮನದಲಿ ಸುಳಿದಿದೆ ಸಮಸ್ಯೆಗಳ ಸಾಲು ಸಾಲುಎದ್ದು ಹೊರಡಬೇಕು ನಾಳೆಮೂಡಿಬರಲಿ ಆಶಾಕಿರಣದ ಹೊಂಬಿಸಿಲು\\
ಅದ್ಬುತ! , ಕತ್ತಲು ಕಳೆದಿದೆಅಲ್ಲಿ ನೋಡು ಬಂಗಾರದ ಕಿರಣಗಳ ಬೆಳಕುಸಮಸ್ಯೆಗಳು ಕಳೇಯಬೇಕಿದೆ ಇಂದುನಾಳೆ ಬರಲಿ…
ಇನ್ನು ನೋಡಬೇಕು ನಿನ್ನ
ನೋಡುತಲೆ ಇರುವೆನು ಚಿನ್ನ
ಈ ದೇಹ ಕರಗಿಹೋದರು..
ಕಣ್ಣೊಂದು ಇರಲಿ ನಿನ್ನ ನೋಡಲೇಂದು
ನೀ ನಗುವೆ ಸುಮ್ಮನೆ ಕುಳಿತು
ನಾ ನಿನ್ನ ನೋಡದ ಹೊರತು
ಇರಲಾರೆ ಇನ್ನು ಸಾಕು ಸಾಕು
ಒಲವ ಸೋನೆ ಸುರಿದಿದೆ ಇಂದು
ಪ್ರೀತಿಸುವೆನು…
ಚೈತ್ರದಲಿ ಕುಸುಮಾಕರ ಜಾಲ
ವೈಶಾಖದಿ ಬೇಸಿಗೆಯಾ ಕಾಲ
ಜ್ಯೇಷ್ಟದಿ ಸುರುವೀ ವರ್ಷಾಕಾಲ
ಆಷಾಢದಿ ಜಡಿ ಜಡಿ ಮಳೆಗಾಲ
ಶ್ರಾವಣದಲಿ ತೆನೆ ಬೆಳೆಯುವ ಕಾಲ
ಭಾದ್ರಪದದಲಿ ಕೊಯ್ಯುವ ಕಾಲ
ಆಶ್ವಿನ ದೀಪಾವಳಿಯಾ ಕಾಲ
ಕಾರ್ತಿಕವಿಡೀ ಹಬ್ಬದ ಕಾಲ…
(೩೪೬) ’ಸೋಲು’ ಎಂಬ ಪದವನ್ನು ’ಅವಕಾಶ’ವೆಂಬ ಪದದಿಂದ ಸ್ಥಳಾಂತರಿಸುವ ಕ್ರಮವನ್ನು ಪರ್ಯಾಯ ಚಿಂತನೆ ಎನ್ನುತ್ತೇವೆ.
(೩೪೭) ನನಗೆ ದೇವರನ್ನು ತೋರಿಸಿ. ಮೊದಲಿಗೆ ಆತ ಅಸ್ಥಿತ್ವದಲ್ಲಿರುವನೋ ಹೇಗೆ ಎಂದು ವಿಚಾರಿಸುವೆ. ನಂತರ ಆತನ ಇರುವಿಕೆಯನ್ನೇ…
ಚಲನಚಿತ್ರ ಮಂದಿರದಲ್ಲಿ ಟಿಕೆಟ್ ಗಾಗಿ ದೊಡ್ಡ ಕ್ಯೂ ಇತ್ತು.
ಒಬ್ಬ ಸೊಣಕಲ ಮನುಷ್ಯನ ಹಿಂದೆ ಒಬ್ಬ ಡಡೂತಿ ಮನುಷ್ಯ ನಿಂತಿದ್ದ.
ಆ ಸೊಣಕಲ ಹಿಂತಿರುಗಿ ಡಡೂತಿ ಮನುಷ್ಯ ನಿಗೆ ಹೇಳಿದ.ಯಾಕ್ರೀ ನನ್ನ ದೂಡ್ತೀರಾ?
ಸರಿಯಾಗಿ ನಿಲ್ಲಬಾರದೇ?
ಆ ಮನುಷ್ಯ…
೭೦ ರ ದಶಕದ ಭಯಾನಕ ವೆಸ್ಟ್ ಇಂಡೀಸ್ ಬೌಲರುಗಳ ಮಾರಕ ಬೌಲಿಂಗ್ ಗೆ ತರಗೆಲೆಗಳಂತೆ ಉದುರುತ್ತಿದ್ದ ಅತಿರಥ ಮಹಾರಥ ದಾಂಡಿಗರಂತೆ ಜನಕ್ರಾಂತಿಯ ಬಿರುಗಾಳಿಗೆ ತತ್ತರಿಸುತ್ತಿದ್ದಾರೆ ಮಧ್ಯಪ್ರಾಚ್ಯದ ನಿರಂಕುಶಾಧಿಕಾರಿಗಳು. ಕ್ರಾಂತಿ ಆರಂಭವಾದ ಪುಟ್ಟ…
ಸುಂದರ ದಾಂಪತ್ಯ
ಮಿಂಚಾಗಿ ನೀನು ಬಂದೆ,ಹೊಸ ಹರುಷ ನೀನು ತಂದೆ,ವರುಷದಲೆ ಕಂದಮ್ಮಗೆ ನಾ ತಂದೆಪರಿಪೂರ್ಣನಾದೆ ನಾನು ಅಂದೆ.
ನನ್ನ ಬಾಳ ದೋಣಿಯಲ್ಲಿ,ನನ್ನ ತೋಳ ತೆಕ್ಕೆಯಲ್ಲಿ,ಆ ನಿನ್ನ ಪ್ರೀತಿಯ ಅಪ್ಪುಗೆಯಲ್ಲಿನೆಲೆಯಾಯಿತು ನಮ್ಮ ಜೀವನದಲ್ಲಿ,
ಆ…
ಕೊಳಕಾಗಿ ಶಾಲೆಗೆ ಬರುತ್ತಿದ್ದ ತಿಂಮನಿಗೆ ಟೀಚರ್ ಬುದ್ದಿ ಹೇಳುತ್ತಿದ್ದರು,
"ದಿನವೂ ಶುಭ್ರವಾಗಿ ಬರಬೇಕು ತಿಂಮ, ನಿನ್ನ ಮುಖನೋಡು ಬೆಳಗ್ಗೆ ಎದ್ದು ತಿಂಡಿತಿಂದ ನಂತರ ಮುಖ, ಬಾಯಿ ತೊಳದೆ ಇಲ್ಲ, ನಿನ್ನ ಮೂತಿನೋಡಿದರೆ ಬೆಳಗ್ಗೆ ಏನು ತಿಂಡಿತಿಂದೆ…
ನಾನು ನೀನು ಬೇರೆ ಎಂದು ತಿಳಿದಿರಲಿಲ್ಲ ನನಗೆ ಇಬ್ಬರೂ ಬೇರೆ ಬೇರೆ ಹಾದಿ ಆಯ್ದುಕೊಳ್ಳುವವರೆಗೆ, ನಿನ್ನ ಆಸೆಗೆ ನೀರೆರೆದು ಪೋಷಿಸುತ್ತಾ ನಿನ್ನಿಂದ ದೂರವಾಗುತ್ತಿರುವುದನ್ನೇ ಮರೆತೆ ನಾ ಕೊಟ್ಟ…
ಸೊಳ್ಳೆ ಓ ಸೊಳ್ಳೆ ...ಎನಿದು ನಿನ್ನ ರೊಳ್ಳೆ???ಕೇಳಿ ಕೇಳಿ ಕಿವಿಯಲ್ಲಿ ನಿನ್ನ ಹಾಡುಮಲಗುವುದೊ೦ದೆ ನನಗಿರುವ ಪಾಡುಆಗ ಮಲಗಲೆ೦ದೇ ನಾ ಹೊದರೆ ..ಮೈಯೆಲ್ಲಾ ಮುತ್ತಿಕ್ಕಿ ನೀ ಕೊಡುವೆ ತೊ೦ದರೆ..ಜೋರಾಗಿರಲು ನಿನ್ನ ಮುತ್ತಿನ ಕಾಟನನ್ನ ಕೈಗೂ ಮೈಗೂ…