ನಮ್ಮ ಸಂಗೀತದಲ್ಲಿ ರಾಗಗಳ ಹೆಸರುಗಳನ್ನು ಹುಡುಕುವುದೂ ಒಮ್ಮೊಮ್ಮೆ ನದೀಮೂಲ ಹುಡುಕಿದಷ್ಟೇ ಕಷ್ಟ. ರಾಗಗಳಿಗೂ, ಅವುಗಳು ನಮ್ಮಲ್ಲಿ ಉಂಟು ಮಾಡುವ ಭಾವನೆಗಳಿಗೂ ಯಾವ ನೇರ ಸಂಬಂಧವೂ ಇಲ್ಲ. ಕೆಲವು ರಾಗಗಳು ದೇವ ದೇವಿಯರ ಮೇಲೆ ಹೆಸರಿದ್ದರೆ,…
ಕನ್ನಡ ಕನ್ನಡ ಕನ್ನಡ.ಮನಸ್ಸು ಈಗ ವಿಶ್ವ ಕನ್ನಡ...ಆಡುವ ಭಾಷೆ ಕನ್ನಡ.ಆದ್ರೂ ಬರಲ್ಲ ನೆಟ್ಟಗೆಕನ್ನಡ...ಮಾತು..ಮಾತಲ್ಲಿ ಇಂಗ್ಲೀಷ್ಪ್ರವೇಶ. ಅದಕ್ಕೆ ಹೇಳೊದುನಾ...ಕಂಗ್ಲೀಷಿಗ..ಕಂಗ್ಲೀಷಿಗ...ಸ್ಪಷ್ಟ ಕನ್ನಡ ಕಲಿಯೋ ಆಸೆ.…
ಒಂದು ಪ್ರಶ್ನೆ
ದನಿಯೊಂದು ಹೇಳಿತು, ಚುಕ್ಕಿಗಳಲ್ಲೆನ್ನ ನೋಡಿ
ಮತ್ತೆ ದಿಟದಿ ನುಡಿಯಿರಿ, ಭುವಿಯ ಮನುಜರೆ,
ಮನದ ಮತ್ತು ಮೈಯ ಈ ಎಲ್ಲ ಕಲೆಗಳು
ಹುಟ್ಟಿಗೆಂದು ತೆತ್ತ ಈ ಬೆಲೆ ಅತಿಯಲ್ಲವೆ.
- ರಾಬರ್ಟ್ ಫ್ರಾಸ್ಟ್.
A Question
A voice…
ಬೆಳಗಾವಿಯಲ್ಲಿ ಈ ಬಾರಿ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಹರಿ ರೆಕಾರ್ಡಿಂಗ್ ಸಂಸ್ಥೆ ಕನ್ನಡದ ದೀಪ ಹಚ್ಚಲಿದೆ. ಹಾಗೆಂದು ಒಮ್ಮೆ ಹಚ್ಚಿ ಆರಿ ಹೋಗುವ ದೀಪವಲ್ಲ ಇದು, ಉರಿಯುತ್ತಲೇ ಇರುವ ದೀಪ. ಕನ್ನಡ ಮತ್ತು ಸಂಸ್ಕೃತಿ…
ಮಂಜ ಅಂದು ಬಾರಿ ಸಂಭ್ರಮದಿಂದಿದ್ದ.ಆ ದಿನ ಸಂಜೆ ಅವನು ನಂಜೇಗೌಡರೊಡನೆ ಪೇಟೆಗೆ ಹೋಗುವನಿದ್ದ.ಮಂಜನ ಅಲ್ಲಿಯವರೆಗಿನ ದಿನಚರಿ ಬೆಟ್ಟದೂರಿನ ಸುತ್ತಲೇ ಸುತ್ತುತಿತ್ತು.ಹೆಚ್ಚೆಂದರೆ ಮಂಜನ ಹಳ್ಳಿಗಿಂತ ದೊಡ್ಡದು ಎನ್ನಬಹುದಾದ ಪಕ್ಕದ ಹಳ್ಳಿ…
ನಿನ್ನ ಕಂಗಳಲ್ಲಿಕಾಂತಿಯನ್ನು ಕಂಡಿರುವೆಕಾಂತಿಯ ಮೆರುಗಲ್ಲಿನನ್ನ ಬಾಳ್ವೆ ಕಂಡಿರುವೆ ಓಹ್.................. ನನ್ನ ಮನದೂಡಯನೇ ಪ್ರೀತಿಯಲ್ಲಿ ಇರುವ ಸುಖವ ಬಲ್ಲೆ ಏನು ? ಪ್ರೀತಿಂದ ಮಾತನೊಂದ ಆಡೆಯೇನು !!!!!?
ಒಮ್ಮೆ ಕೋಲ್ಕತ್ತಾದ ಒ೦ದು ಬೀದಿಯಲ್ಲಿ ರವೀ೦ದ್ರನಾಥ್ ಠ್ಯಾಗೋರ್ ರವರು ತಮ್ಮ ಮಿತ್ರರೊ೦ದಿಗೆ ವಾಯುವಿಹಾರಕ್ಕೆ ಹೊರಟ ಸ೦ದರ್ಭ. ಆಗ ಒಬ್ಬ ಹಣ್ಣುಹಣ್ಣಾದ ಮುದುಕ ಕೋಲನ್ನು ಊರಿ ಪೂರ್ಣ ಬೆನ್ನು ಬಾಗಿ ನಡೆಯುತ್ತಾ ಇದ್ದುದನ್ನು ನೋಡಿದ ಆ ಮಿತ್ರರು…
ಜೀವಕ್ಕಟ್ಟಿಕೊಂಡೇ ಸಾವಿನಿರವು
ಅನುಭವಕೆ ನಿಲುಕುವ ಅರಿವು.
ಮರಣದಾಚೆಗಿನ ಬದುಕು
ಅವರವರ ನಂಬಿಕೆಯ ಮಾತು.
ಬಯಸಿ ಬೆನ್ನಟ್ಟಿದರೆ
ಖಾತ್ರಿಯಿಲ್ಲ ದಕ್ಕುವುದು.
ಹೆದರಿ ಓಡಿದರೆ
ಸಾಧ್ಯವಿಲ್ಲ ಪಾರಾಗುವುದು.
ಸಾವಿನೊಂದಿಗೆ ಬದುಕು ಕೊನೆ
ಎಲ್ಲ…
ನನ್ನ ಸಹೋದ್ಯೋಗಿಯೊಬ್ಬರಿಂದ ತಿಳಿದ ಈ ಸಂಸ್ಕೃತ ಪದ್ಯವನ್ನು ನನ್ನ ಬ್ಲಾಗ್ ನಲ್ಲಿ ಉಲ್ಲೇಖಿಸಲು ನನಗೆ ಸಂತಸವೆನಿಸುತ್ತಿದೆ.ಈ ಪದ್ಯದಲ್ಲಿರುವ ಅಕ್ಷರಗಳ ಚಮತ್ಕಾರ ವನ್ನು ಕಂಡು ವಿಸ್ಮಿತಳಾಗಿದ್ದೇನೆ. ನಾಲ್ಕು ಸಾಲಿನ ಈ ಕಾವ್ಯದಲ್ಲಿ…
ಇವತ್ತು ಬೈಸಿಕೊಳ್ಳುವುದೂ ಗ್ಯಾರಂಟೀ ಎಂದು ಕೊಳ್ಳುತ್ತ, ಮನೆಯೊಳಗೆ ಕಾಲು ಇಟ್ಟೆ. ಹಲ್ಲಿ ಲೋಚಗುಡುತ್ತಾ ಇತ್ತು. ಹಲ್ಲಿ ನೋಡಿ ಹಲ್ಲು ಕಡಿದು ಒಳಗಡೆ ಹೋದೆ. ಅದನ್ನು ಓಡಿಸಲು ಹೋದೆ. ತುಂಬಾ ಜೋರಾಗಿ ಓಡಿ ದಣಿದವನಂತೆ ನಿಂತು ಮತ್ತೆ ಲೋಚಗುಟ್ಟಿತು…
ಸ೦ಪದಿಗರಲ್ಲಿ ವಿನ೦ತಿ:ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿ ಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವಿರೆ೦ದು ನ೦ಬಿದ್ದೇನೆ.
Devotion
Heart can think of no devotion
Greater than being shore to ocean
Holding the curve of one position
Counting an endless repetition.
-Robert Frost.
ಮುಡಿಪು
ಎದೆಯು ಬೇರಾವ…
ಹೊಸ ಐಪ್ಯಾಡ್:ಹೆಚ್ಚು ಆಕರ್ಷಕ
ಟ್ಯಾಬ್ಲೆಟ್ ಸಾಧನಗಳ ಮಾರುಕಟ್ಟೆಯಲ್ಲಿ ಇನ್ನೇನು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ,ಮೊಟೊರೊಲಾದ ಕ್ಸೂಮ್,ಬ್ಲ್ಯಾಕ್‌ಬೆರಿ ಕಂಪೆನಿಯ ಪ್ಲೇಬುಕ್ ಮುಂತಾದ ವಿವಿಧ ಉತ್ಪನ್ನಗಳ ಆಯ್ಕೆ ಲಭ್ಯವಾಗಿ ಸ್ಪರ್ಧೆ ಕಾವೇರಿದೆ.…
ದಿಲ್ಲಿ ಗೆ ಹೋಗುವ ರೈಲು ಓಡ್ತಾ ಇತ್ತು.
ಒಬ್ಬ ನಿದ್ದೆಬಡುಕ ಮನುಷ್ಯನಿಗೆ ಆಗ್ರಾದಲ್ಲಿ ಇಳಿಯಬೇಕಾಗಿತ್ತು.ಆದರೆ ಆಗ್ರಾ ಬೆಳಗಿನ ಜಾವ ಬರುತ್ತಿತ್ತು ಅದರ ನಂತರ ದಿಲ್ಲಿ.
ಇವನಿಗೋ ಹೆದರಿಕೆ ಎಲ್ಲಿ ಎಚ್ಚರವಾಗದೇ ದಿಲ್ಲಿಗೆ ಹೋಗಿ…