March 2011

  • March 24, 2011
    ಬರಹ: vaadiraajabhat
    ನಾನೇನೂ ಜ್ಯೋತಿಷಿಯಲ್ಲ, ಆದರೂ ಇಷ್ಟು ಖಂಡಿತವಾಗಿ ಇಂದಿನ ಪಂದ್ಯದ ಭವಿಷ್ಯ ಹೇಳುವುದು ಹೇಗೆ ಸಾದ್ಯ ಎಂದು ಆಶ್ಚರ್ಯವಾಯಿತೇ ? ಭಾರತ ಫೈನಲ್ಲಿಗೆ ಬಂದರೆ ಮಾತ್ರ ಐಸಿಸಿ ಗೂ ಲಾಭ. ಬೆಟ್ಟಿಂಗ್ ನವರಿಗೂ ಲಾಭ. ಆದ್ದರಿಂದ ಈ ಪಂದ್ಯವನ್ನು ಫಿಕ್ಸ್…
  • March 24, 2011
    ಬರಹ: raghumuliya
    ----------------------------------------------------------------------------------------- ಒ೦ದು ಸು೦ದರ ಸ೦ಜೆ ಎನ್ನ ಮನವನು ಕದ್ದಇ೦ದುವದನೆಯ ಮೊಗವ ನೋಡುತಿದ್ದೆ|ಚೆ೦ದುಟಿಯ ಮೇಲೊ೦ದು ನಸುನಗೆಯು ಮೇಲೆದ್ದು ಇ೦ದ್ರಧನುವಾದ ಸೊಗ…
  • March 24, 2011
    ಬರಹ: partha1059
    ಅವಳು ಮೊದಲು ಎದುರಾಗಿದ್ದು ನಾ ಕೆಲಸ ಮಾಡುವಲ್ಲೆಯಾರನ್ನೊ ಹುಡುಕುವಾಗ ಕಣ್ಣ ಮಿಂಚ ತೋರಿ ಮಾಯವಾದಳುಮತ್ತೆ ಎದುರಾದಾಗ ನನ್ನ ನೋಡಿಹೆಸರ ಕೇಳಿ ಅಚ್ಚರಿ ಮೂಡಿಸಿದಳುಕೆಲಸದ ನಡುವೆ ಪದೆ ಪದೆ ಎಂಬಂತೆಅವಳು ಹತ್ತಿರ ಬಂದು ನಿಂತಾಗ ನನಗೆಂತದೊ ಮುಜುಗರ…
  • March 24, 2011
    ಬರಹ: dayanandac
    ೧ ಕ್ಷಮಿಸಿ ಸೊನ್ನೆ ಬರಿ ಸೊನ್ನೆಯಲ್ಲ ಬೆಲೆಕಟ್ಟಲದಕೆ ಸೊನ್ನೆಯಲ್ಲದೆ  ಮತ್ತಿನ್ನೇನು ಸರಿ ಸಾಟಿಯಿಲ್ಲ   ೨ ಉತ್ತರವಿರದ ಪ್ರಶ್ನೆಗಳ ಹಾಗೆ ಜೊತೆಗಿದ್ದೂ ಸೇರದ ರೈಲು ಹಳಿಗಳ ಹಾಗೆ  ಆಶಕ್ತರೆಡೆಗೆ ಅನುಕ೦ಪವಿಲ್ಲದ ಒಳ್ಳೆಯ-ಕೆಟ್ಟದರ ನಡುವೆ…
  • March 24, 2011
    ಬರಹ: dayanandac
      ಬದುಕು- ಸಾವುಗಳೆರೆಡು  ನಿನಗೆ ಮುಡಿ ಬಿಟ್ಟಿರುವೆ   ನನ್ನ ಕಣ್ಣುಗಳಲ್ಲಿ ನೋಡು ನೀ ನಿನ್ನನ್ನೇ ಕೆದಕೆನ್ನ ಹೃದಯವನು ಬಗಿಯನ್ನ ಮನವ ಸಿಗದೇನು ನಿನ್ನಬಿಟ್ಟಿನ್ನೇನು ಹೇಳದಿರು ಸಿಗಲಿಲ್ಲ ನೀನು ನನ್ನೊಳಗಿಲ್ಲೆ೦ದು ನಾನು ಮಾಡುವುದೆಲ್ಲ…
  • March 24, 2011
    ಬರಹ: ನಂದೀಶ್ ಬಂಕೇನಹಳ್ಳಿ
    ನೀಲಿ ಆಗಸದ ತುಂಬ ಬೆಳ್ಳಿಮೋಡಗಳು ನಿಧಾನವಾಗಿ ಚಲಿಸುತ್ತಿವೆ.ಹುಣ್ಣಿಮೆಚಂದ್ರನನ್ನು ಮರೆಮಾಡಿದ ಮೋಡಗಳ ಅಂಚಿನಲ್ಲಿ ಬೆಳದಿಂಗಳು ಚದುರಿ,ಮೋಡಗಳಿಗೊಂದು ಹೊಳಪನ್ನು ನೀಡಿದೆ.ಮಿನುಗುವ ಚುಕ್ಕಿಗಳು ಇಡೀ ಆಕಾಶವನ್ನು ಬೆಳಗಿಸಿವೆ.ರಾತ್ರಿ ಬೇಟೆ ಹುಡುಕುವ…
  • March 24, 2011
    ಬರಹ: ಆರ್ ಕೆ ದಿವಾಕರ
      ಸ್ವಾಮೀ, ನಂಜಂಡೇಶ್ವರಾ,                 ಏನೂ ಅಲ್ಲದ, ಏನೂ ಇಲ್ಲದ ನನ್ನಂಥವರ ತಪ್ಪೊಪ್ಪುಗಳಿಗೂ ಸಾಕ್ಷಿ ನೀನೆಂದು ನಂಬಿದ್ದೆ; ನನ್ನ ಶ್ರದ್ಧಾ ಮಟ್ಟ ಗಟ್ಟಿಗೊಂಡರೆ, ನನ್ನ ಕೂಗೂ ನಿನ್ನ ಕಿವಿ ಮಟ್ಟೀತೆಂಬ ಭರವಸೆ ಇಟ್ಟಿದ್ದೆ. ಆದರೀಗ…
  • March 24, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ಪ್ರತಿದಿನ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತಿವೆ.ಹಗರಣಗಳನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.ಅಲ್ಲಿ ಸಾಕ್ಷ್ಯ ಕಣ್ಣಿಗೆ ಕಟ್ಟುವಂತಿದರೂ ಸಹ ತಮ್ಮನ್ನೂ ತಾವು…
  • March 24, 2011
    ಬರಹ: anilkumar
     (೩೭೧) ಚಟವು ವ್ಯಸನದಿಂದ ಉಂಟಾಗುತ್ತದೆ. ವ್ಯಸನವೆಂದರೆ ಅತಿಗೆ ಹೋಗುವುದು. ನೂರು ವರ್ಷಕ್ಕಿಂತಲೂ ಹೆಚ್ಚಿಗೆ ಬದುಕುವುದೆಂದರೆ ಅತಿಗೆ ಹೋಗುವುದು, ಅಂದರೆ ವ್ಯಸನಕ್ಕೆ ದಾರಿಮಾಡಿಕೊಡುವುದು. ವ್ಯಸನಕ್ಕೆ ಮೂಲ ಚಟ. ಸುದೀರ್ಘ ಜೀವನವೆಂದರೆ ಚಟದ…
  • March 23, 2011
    ಬರಹ: sada samartha
    ಹೊನ್ನೇಮರಡಲ್ಲಿ  ಶರಾವತಿ    ಈ ಕಟ್ಟೆಗಂಜಿ ಒತ್ತರಿಸಿಕೊಂಡು ನಿಂತಿರುವ ಗಂಗೆಯಿವಳು ಈ ನಾಡಿಗೆಲ್ಲ ಬಲು ಬೆಳಕ ತೋರಿ ನಡೆಸಿರುವ ತಾಯಿಯಿವಳು || ಇವಳಾಚೆಯೀಚೆ ತುಸುಕೆಂಪು ಪಟ್ಟಿ ಅದರಾಚೆ ಹಸಿರ ಸೊಭಗು ಅ ಅಂಬುತೀರ್ಥದಿಂದಬುಧಿವರೆಗೆ…
  • March 23, 2011
    ಬರಹ: shekar_bc
     ****ಓಡುತಿದೆ ಸಮಯ****   ಓಡುತಿದೆನೋಡೋಡುತಿದೆ ಸಮಯ ದಿಗ್ದಿಗಂತಗಳೆಲ್ಲೆ ಮೀರಿ ಹಂಗುಗಳಿಲ್ಲದೆ ಎಲ್ಲು ನಿಲ್ಲದೆ ಸ್ವಚ್ಛಂದವಾಗಿ ಜಾರಿ ದೇಶ,ಭಾಷೆ, ವರ್ಗಗಳಾತಿತವಾಗಿ ಹಾರುತಿದೆ ತನಗಿಲ್ಲದೆ ಗುರಿ   ಖಗ,ಮಿಗ,ಮರಗಳಾತ್ಮದಾಳದಲಿ ಹಾದು, ಮಣ್ಣಧೂಳ…
  • March 23, 2011
    ಬರಹ: rashmi_pai
    ಇತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳೇ ಹಾಗೇ...ಏನಾದರೂ…
  • March 23, 2011
    ಬರಹ: gopaljsr
    ಅವಳು ಪ್ರೀತಿಯ ಆಳ ಅರಿಯಲಿಲ್ಲ ನಾನು ಪ್ರೀತಿಸಿ ಮೇಲೆ ಏಳಲಿಲ್ಲ ಬತ್ತಿ ಹೋಯಿತೆ ನಮ್ಮ ಪ್ರೀತಿ ಮುತ್ತು ಉಂಟು ಚಿಪ್ಪಿನಲ್ಲಿ ತುತ್ತು ಮರೆಸಿತು ರೆಪ್ಪೆಯಲ್ಲಿ ಹನಿಯಾಗಿ ಉರುಳಿತೆ ನಮ್ಮ ಪ್ರೀತಿ ಚಂದ್ರನಿರುವ ಬಾನಿನಲ್ಲಿ ಚುಕ್ಕೆಗೆಲ್ಲಿ ಜೀವ ಕಳೆ…
  • March 23, 2011
    ಬರಹ: Arvind Aithal
    ಈಜಿಪ್ಟ್ನಲ್ಲಿ  ಸರ್ವಾಧಿಕಾರ ಕೊನೆಗೊಂಡ ನಂತರ ಎಲ್ಲಾ ಅರಬ್ ರಾಷ್ಟ್ರಗಳಲ್ಲಿ ಸ್ವಲ್ಪ ಹಲ್ ಚಲ್. ಮತ್ತೊಂದು ಶೀತಲ ಸಮರಕ್ಕೆ ನಾಂದಿಯೋ ಈ ಲಿಬಿಯಾದ ಗಡಾಫಿ ಸರ್ವಾಧಿಕಾರದ ವಿರುದ್ಧದ ಸಮರ?ಇಲ್ಲಿ ಎಲ್ಲ ಚಿತ್ರಗಳೂ ಅಸ್ಪಷ್ಟ.ದೊಡ್ಡಣ್ಣ ಬರೋಕೆ…
  • March 23, 2011
    ಬರಹ: vikaspatil
     ಪ್ರೀತಿಯ ಓದುಗರೆ, ನಿಮ್ಮನ್ನು ಓದುಗರೆ ಎಂದು ಸಂಭೋಧಿಸುವುದರ ಬದಲಿಗೆ, ' ಜೋದುಗರೆ ' ಎನ್ನಬಹುದು. ಅಂದರೆ, Interner Surfer = ಜಾಲಿಗ.ಜಾಲಿಗ ಓದುಗ = ಜೋದುಗ :)ಈ ತಿಳಿನಗೆಯೊಂದಿಗೆ, ನಾವೀಗ ಈಗಿನ ಹಣದ ಮೌಲ್ಯವನ್ನು ವಿಶ್ಲೇಷಿಸೋಣ.ಭಾರತ…
  • March 23, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಮೊನ್ನೆ ಮೊಬೈಲನಲ್ಲಿ ಹಾಡು ಕೇಳುತ್ತಿದೆ.ಒಂದು ಹಾಡು ತುಂಬ ಕಾಡತೊಡಗಿತ್ತು.ಅದೊಂದು ಭಾವಗೀತೆ.ಆ ಗೀತೆಯನ್ನು ಬರೆದ ಕವಿ ಯಾರೆಂದು ತಿಳಿಯಲಿಲ್ಲ.ಆದರೆ ಆ ಹಾಡು ಮೊದಲ ಕೇಳುವಿಕೆಯಲ್ಲೆ ಇಷ್ಟವಾಯಿತು.ಇಲ್ಲಿ ಆ ಭಾವಗೀತೆಯನ್ನು ಕೊಡುತ್ತೇನೆ.…
  • March 23, 2011
    ಬರಹ: viru
    ನನ್ನ ಮನದ ಮಲ್ಲಿಗೆಯ ಹೂವು ನನಗಾಗಿ ಮಿಡಿಯು ಹೂವು ನನ್ನ ಹೃದಯದಲ್ಲಿ ಅರಳಿ ನಿಂತ ಹೂವು ನನ್ನ ಚೆಲುವಿನ ಒಲವಿನ ಹೂವು   ನನ್ನ ಕವನದ ಸ್ಫೂರ್ತಿಯ ಹೂವು ಎಂದೆಂದಿಗೂ ಬಾಡದ ಹೂವು ನನ್ನ  ಪ್ರೀತಿಯ ಸುಕಂಪಿನ ಹೂವು ನನ್ನ ಆಸೆ ಆಕಾಂಕ್ಷೆ ಇಡೇರಿಸುವ…
  • March 23, 2011
    ಬರಹ: sm.sathyacharana
     ಸ್ನೇಹಿತರೇ..      ನೆನ್ನೆ.. ಅಂದರೆ, ೨೨ನೇ ಮಾರ್ಚ್ ೨೦೧೧ರ ದಿನದಂದು ಹಬ್ಬಿದ ಗಾಳಿಸುದ್ದಿ, ಶ್ರೀಯುತ ಎ.ಪಿ.ಜೆ. ಅಬ್ದುಲ್ ಕಲಾಂ ಸಾವಿನ ಸುಳ್ಳು ಸುದ್ದಿ.. ಬಹಳ ಜನರಿಗಾಗಲೇ ತಲುಪಿರಬೇಕು.. ಅದು ಈಗಿನ ಅತಿವೇಗದ ಕಾಲದಲ್ಲಿ, ಕಾಳ್ಗಿಚ್ಚಿಗಿಂತ…
  • March 23, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಕಾಫಿತೋಟಕ್ಕೆ ಹೊಂದಿಕೊಂಡಂತೆ ಇರುವ ಹೆಂಚಿನಮನೆ,ಮನೆಯ ಹಿಂಬದಿಯಲ್ಲಿಗಗನಚುಂಬಿ ಕಾಡುಮರಗಳು.ಮನೆಯ ಬಲಬದಿಗೆ ಇರುವ ಬಚ್ಚಲುಮನೆಯ ದೊಡ್ಡ ಅಂಡೆಯಲ್ಲಿ ನೀರು ಹಬೆಯಾಡುತಿದೆ.ಮಂದವಾಗಿ ಹೊಗೆ ಬಚ್ಚಲುಮನೆಯ ತುಂಬ ಪಸರಿಸಿದೆ.ಬಚ್ಚಲು ಮನೆಯ ಒಳಗಡೆ…