March 2011

  • March 25, 2011
    ಬರಹ: Saranga
    ಹುಡುಕಾಟ. ಕಾಯಿದೆ ಕಾನೂನುಪೊಲೀಸು ನ್ಯಾಯಾಲಯಗಳನಾಗರಿಕ ಸಮಾಜದಸದಸ್ಯ ನಾನಾಗಿತಾಯ ಮಡಿಲಲ್ಲಿಮಲಗಿದ ಕಂದಮ್ಮನಭದ್ರತೆಯ ಬಯಸಿದೆ.ಮಗು ಕನಸಿನಲ್ಲೇ ನಕ್ಕಿತು. ಬಂಧು ಬಳಗ ಮನೆ ವಾಹನಸಕಲ ಸೌಲಭ್ಯಗಳಬದುಕ ಸಾಗಿಸುತ್ತಾದೇವರ ಮುಂದೆಹಚ್ಚಿಟ್ಟ…
  • March 25, 2011
    ಬರಹ: ASHOKKUMAR
    ಭೂಕಂಪ:ವಂತಿಗೆಗೆ ತಾಣಗಳು ಜಪಾನ್ ಭೂಕಂಪ ಮತ್ತು ಸುನಾಮಿ ಅನಾಹುತಗಳನ್ನೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಅಂತರ್ಜಾಲ ತಾಣಗಳಿವೆ. ಜನರು ಜಪಾನಿಗೆ ಸಂಬಂಧಿಸಿದ ವಿಡಿಯೋ ತುಣುಕುಗಳಿಗಾಗಿ ಹುಡುಕಿದಾಗ,ಸಿಗುವ ವಿಡಿಯೋ ಕೊಂಡಿಗಳೆಲ್ಲಾ,…
  • March 25, 2011
    ಬರಹ: ಕಾರ್ಯಕ್ರಮಗಳು
      ಕರ್ನಾಟಕ ನಾಟಕ ಅಕಾಡೆಮಿಯವರು ಆಯೋಜಿಸಿರುವ ’ಹೊರನಾಡ ಕನ್ನಡಿಗರ ನಾಟಕೋತ್ಸವದ’ ಅಂಗವಾಗಿ, ಕರ್ನಾಟಕ ಸಂಘ, ಮುಂಬಯಿ ಅರ್ಪಿಸುತ್ತಿರುವ ಶ್ರೀರಂಗರ- ಗುಮ್ಮನೆಲ್ಲಿಹ ತೋರಮ್ಮ. ನಿರ್ದೇಶಕರು: ಭರತ್ ಕುಮಾರ್ ಪೊಲಿಪು.   ಸಮಯ: ಮರ್ಚ್ ೨೮, ಸಂಜೆ ೬.…
  • March 25, 2011
    ಬರಹ: ಆರ್ ಕೆ ದಿವಾಕರ
      ಕೇರಳ, ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳ ಕಷ್ಟ! ತಮಿಳ್ನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಶಿಕ್ಷಣದಲ್ಲಿ ಕಡ್ಡಾಯವಾದದ್ದಕ್ಕೆ ಕನ್ನಡಾಭಿಮಾನಿಗಳು ಕನಲಿ ಕಳವಳಿಸುತ್ತಿದ್ದಾರೆ! ಕೇರಳದ ಮೇಲೆ ಕೆರಳೋಣವೇ; ಅಥವಾ ತಮಿಳ್ನಾಡಿನ ಕಾಲಿಗೆ…
  • March 25, 2011
    ಬರಹ: vedarama2011
        ಅಂಬರದಿ ಏಳು ಬಣ್ಣಗಳ ಕಾಮನಬಿಲ್ಲು ಪೀತಾಂಬರದಿ ಬಣ್ಣ ಬಣ್ಣಗಳ ಸಾಲು ಸಾರುತಿದೆ ಸಾಧಿಸಲು ವಿವಿಧತೆಯಲಿ ಏಕತೆಯ ಸರ್ವಧರ್ಮ ಸಮನ್ವಯ ನೀತಿಯ ಸವಿಯಲು ಸಮರಸಜೀವನದ ಸವಿಯ   ***************** ಸಮರಸವೇ ಜೀವನ
  • March 25, 2011
    ಬರಹ: vedarama2011
      ಏತಕೀ ವಿಜ್ಞಾನ, ಏತಕೀ ಸಂಶೋಧನೆಗಳ ದೊಂಬರಾಟ, ಬದಲಿ ಹೃದಯಗಳ ಜೋಡಿಸಿ, ಅಭಿನವ ಬ್ರಹ್ಮರೆಂದು ಮೆರೆಯುವ ವಿಜ್ಞಾನಿಗಳೇ, ಕಿವುಡರೇ ನೀವು ? ಕುರುಡರೇ ನೀವು ? ಕೇಳಿಸದೇ ನಿಮಗೆ ಕೋಟಿ ಕೋಟಿ ಜನರ ಆರ್ತನಾದ ? ಕಾಣಿಸದೇ ಮಾರಣಹೋಮ ?…
  • March 25, 2011
    ಬರಹ: RAMAMOHANA
    ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ ನನ್ನ ಉತ್ತರ ನಂತರ........ ಮತ್ತೆ…
  • March 25, 2011
    ಬರಹ: asuhegde
    ಒಮ್ಮೊಮ್ಮೆ...!   ಒಮ್ಮೊಮ್ಮೆನನ್ನದೇ ಮಾತೃಭಾಷೆಯಲ್ಲಿ ಅರ್ಥಪೂರ್ಣವಾಗಿ ಬರೆಯಲು ನಾನೇ ಅಸಮರ್ಥನಾದಂತೆ ...ಕೆಲವೊಮ್ಮೆನಾನು ಎಣಿಸುವುದೊಂದುನಾನು ಬರೆಯುವುದೊಂದುಓದುಗ ಅರ್ಥೈಕೊಳ್ಳುವುದೊಂದು ...ಒಮ್ಮೊಮ್ಮೆಯೋಚಿಸುವೆ ನಾ ಎಣಿಸಿದಂತೆಯೇ ಬರೆದು,…
  • March 25, 2011
    ಬರಹ: siddhkirti
        ಮುದ್ದು ಮುದ್ದಾದ ಕಂದ  ಮೊದಲ ದಿನದ ನೆನಪು ಚೆಂದ  ಹೊಸ ಜಗಕೆ ನೀ ಬಂದಾಗ  ನಕ್ಕು ನಕ್ಕು ನಲಿದಾಡಿದೆ  ಮುದ್ದಾದ ಮುಖ ಕಂಡು  ಮುತ್ತಿಟ್ಟು ಬೆರಗಾದೆ  ಕರಳು ಕುಡಿ ನೀನು  ಮನೆ ದೀಪ ಬೆಳಗಿದೆ  ನೀ ಬಂದ ಹೊತ್ತಿಗೆ  ಎಲ್ಲರ ಮನ ಸೇರಿದೆ  ಮೊದಲ…
  • March 25, 2011
    ಬರಹ: siddhkirti
     ಬಂತು ಬೇಸಿಗೆ ನೋಡಿ  ಬಿಸಿ ಬಿಸಿ ಕಾಡು ಬಿಡಿ  ಬೆವರಿನಲ್ಲಿಯೇ ಸ್ನಾನ  ಬಿಸಿಲಿನಲ್ಲೂ ಪಯಣ  ಕರವಸ್ತ್ರದ ಕಪ್ಪು ವರ್ಣ  ನೀರದಿಕೆಯಾಗುವುದು ಚೆನ್ನ  ವಿದ್ಯುತ್ ಸಮಸ್ಯೆ ಅಣ್ಣ  ಸೊಳ್ಳೆಯ ಕೆಂಪು ಬಣ್ಣ  ಪಾನೀಯ ಕುಡಿಯುವ ಮುನ್ನ  ಎಚ್ಚರವೆಂದು…
  • March 25, 2011
    ಬರಹ: siddhkirti
     ನಾ ಸನಿಹ ಬಂದರೆ  ದೂರವೇಕೆ ಸಾಗುವೆ  ಪ್ರೀತಿ ನೀಡುವೆ ನಾನು  ಬೆದವೆಂದೇಕೆ  ಹೇಳುವೆ  ಜೀವದ ಗೆಳತಿ ನೀನು  ಏಕೆ ಮರೆತಿರುವೆ  ಸಿರಿವಂತ ನಾನು ಹೃದಯದಿಂದ  ಪ್ರೀತಿಸು ಮನ ಹೇಳಿದೆ  ಸುಂದರ ನೆನಪಿನ ಅಲೆಗಳು  ಬಂದು ಅಪ್ಪಳಿಸಿದೆ  ನಾ ನಿನ್ನ…
  • March 25, 2011
    ಬರಹ: kamath_kumble
    ಊಹೆ ನಿಜವಾದಾಗ !!!!   ಭಾರತ ಸೆಮಿ ಫೈನಲ್ ತಲುಪಿದೆ. ಅದೂ ಪಾಕ್ ನೊಂದಿಗೆ!!!ನಿನ್ನೆ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಪಂದ್ಯ ಬಹುತೇಕ ನನ್ನದುಕ್ಕೊಂಡಂತೆ ನಡೆದಿದೆ. ಅವಲ್ಲಿ ಕೆಲವು ಉದಾಹರಣೆ  ಭಾರತ ೨೬೫-೨೮೦ ವರೆಗಿನ ಮೊತ್ತವನ್ನು ೪೭.೪…
  • March 24, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಕೇಳುತ್ತಿಲ್ಲವೇ ನಿಮಗೆ ವೃಕ್ಷಗಳ ಅರಣ್ಯರೋದನ. ಗರಗಸದ ಗರಗರದಿ,ಸರಪಳಿಯ ಜಣಜಣದಿ ಕೇಳದಿರಬಹುದು ಕ್ಷೀಣವೇದನ. ಸ್ವಲ್ಪ ಕಿವಿಗೊಟ್ಟು ಕೇಳಿ, ಯಂತ್ರಗಳ ತಂದು ಲಾರಿಗೇರಿಸುವಾಗ ಗುಟುಕು ಜೀವದ ಆಕ್ರಂದನ. ಯಂತ್ರಗಳ ಆರ್ಭಟದಿ ಕೇಳದಿರಬಹುದು ನಿಮಗೆ…
  • March 24, 2011
    ಬರಹ: Radhika
    ನೀನಿರಲು ಜೊತೆಗೆಬೇರೇನು ಬೇಕೆನಗೆನೀನೆನ್ನ ತನುಮನಕೆಜೀವವಯ್ಯಭವ್ಯ ವಿಶ್ವದಿ ಬೆರೆತಸರ್ವಶಕ್ತಿಯು ನೀನೆನೀನಿರಲು ಜೊತೆಗೆ ಭಯ--ವಿಲ್ಲವಯ್ಯನಿರ್ಜೀವ ಜೀವ ನಡು--ವಣ ಬೇಧವನು ತೊರೆದುಸಕಲವನು ಸಲಹುತಿಹಧಾತ ನೀನೆಸರ್ವಗುಣ ಸರ್ವಮನಅರಿತ ಸರ್ವಜ್ಞನೇಎನ್ನ…
  • March 24, 2011
    ಬರಹ: Guru M Shetty
    ಶೈಕ್ಷಣಿಕವಾಗಿ ಉನ್ನತ ಶ್ರೇಣಿಯನ್ನು ಹೊಂದಿರುವ ಯುವಕನೊಬ್ಬ, ವ್ಯವಸ್ಥಾಪಕ (ಮ್ಯಾನೇಜರ್) ಹುದ್ದೆಗಾಗಿ, ಬಹುದೊಡ್ಡ ಖಾಸಗಿ ಕಂಪನಿಯೊಂದರಲ್ಲಿ ಅರ್ಜಿ ಸಲ್ಲಿಸಿದ. ಮೊದಲ ಸುತ್ತಿನ ಸಂದರ್ಶನದಲ್ಲಿ ಬಹುಸುಲಭವಾಗಿ ಉತ್ತೀರ್ಣನಾದ. ಕೊನೆಯ ಸುತ್ತಿನ…
  • March 24, 2011
    ಬರಹ: Radhika
    ಕಡುಗಪ್ಪು ಕತ್ತಲಿರೆಜಗಜಗನೆ ಬೆಳಕು ಇರೆಶೀತವಿರೆ ಉಷ್ಣವಿರೆಹಾರಾಡುವೆ, ನಿನ್ನಹಾಡಾಡುವೆಮಿಂಚು ಇರೆ ಸಿಡಿಲು ಇರೆಅಬ್ಬರದ ಭರತವಿರೆಬಿರುಗಾಳಿ ಬಿರುಸು ಇರೆಈಜಾಡುವೆ, ಈಜಿದಡ ಸೇರುವೆ.ಧೂಪವಿರೆ ಧೂಮವಿರೆಅಗ್ನಿ ಕಿಡಿಗಾರುತಿರೆದುರ್ಗಮದ…
  • March 24, 2011
    ಬರಹ: Radhika
    ಮೆಲ್ಲ ಮೆಲ್ಲನೆ ಹೆಜ್ಜೆಯನಿಡುತನಲ್ಲನಂತೆ ನನ್ನ ಸುತ್ತ ಸುತ್ತುತಕಣ್ಣಿನಲ್ಲೆ ಸಮ್ಮೋಹನ ಮಾಡುತಸೆಳೆವಾ ಓ ಮೋಹನ ಬಾಹೋ..ಸೆಳೆವಾ ಓ ಮೋಹನ ಬಾಕೊಳಲ ಧನಿಯಲ್ಲಿಹುದು ಸೃಷ್ಠಿಯ ಸುಳುವುನವಿಲ ಗರಿಯಲ್ಲಿಹುದು ಭಾವಗಳ ನಲಿವುನಿನ್ನ ಧ್ಯಾನದಲ್ಲೆ ನನಗೀಗ…
  • March 24, 2011
    ಬರಹ: saraswathichandrasmo
    ನನ್ನ ಪ್ರೀತಿಯ ಸಹಚರಿಯಗುಣಗಳೆನಿತು ಅತಿಶಯಸಹಿಸಲಾರೆ ಅಗಲಿಕೆಯಮಾಡಿಕೊಡಲೇನು ಪರಿಚಯ.ಕರದಲ್ಲಿ. ಕೊರಳಲ್ಲಿ.ನಡುವಲ್ಲಿ. ಕಿವಿಯಬಳಿ.ಪರ್ಸಲ್ಲಿ, ಕಿಸೆಯಲ್ಲಿಎಲ್ಲೆಲ್ಲೂ ಇವನಿರುವಜಾತಿಮತ ಇವನಿಗಿಲ್ಲರಾಜ್ಯಭಾಷೆ ತಕರಾರಿಲ್ಲಸುಖ…
  • March 24, 2011
    ಬರಹ: ksraghavendranavada
    ೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ! ೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ…
  • March 24, 2011
    ಬರಹ: partha1059
    ’ಡ’ ರವರಿಗೊಂದು ಬಹಿರಂಗ ಪತ್ರಹೆಚ್ಚಿಗೆ ಆಶ್ಚರ್ಯವೇನು ಬೇಡ. ’ಕರ್ನಾಟಕದ ಮಹಾಚೇತನ :ಭಕ್ತಿ ಭಂಡಾರಿ ಬಸವಣ್ಣನವರು’ ಗೆ ಬಂದ ಪ್ರತಿಕ್ರಿಯೆಯ ಹಿನ್ನಲೆಯಲ್ಲಿ ಈ ಪತ್ರವಷ್ಟೆ. ಹೆಚ್ಚೆಂದರೆ ’ನೀವು ಬಸವಣ್ಣನವರ ಜೀವನವನ್ನು ವೈಭವೀಕರಿಸಿದ್ದೀರಿ’ ಎಂಬ…