March 2011

  • March 27, 2011
    ಬರಹ: kavinagaraj
                 ಹೆದರಿಕೆಹೆದರದಿರೆ ಅಳುಕದಿರೆ ಅದ್ಭುತವ ಮಾಡುವೆನೀನೊಬ್ಬ ಸೊನ್ನೆ ಹೆದರಿದ ಮರುಕ್ಷಣವೆ |ಅಂಜುವವ ಹಿಂಜರಿವ ಅಂಜದವ ಮುನ್ನಡೆವಅಂಜದವ ಅಳುಕದವ ನಾಯಕನು ಮೂಢ ||              ಹಸಿವುಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?ಹಸಿವಿನಿಂ…
  • March 27, 2011
    ಬರಹ: rashmigrao
    ಒಂದು ವಾರದ ಹಿಂದೆ ನನ್ನ ಮಗಳು ನನಗೆ ಎಕ್ಸಾಮ್ ಮುಗಿದ ಮೇಲೆ ಮೆಹಂದಿ  ಹಾಕಲೇಬೇಕು ಅಂತ ಅಡ್ವಾನ್ಸ್ ಬುಕಿಂಗ್ ಮಾಡಿದ್ದಳು. ಇನ್ನೂ ಐದು ತುಂಬದ ಎಲ್.ಕೆ.ಜಿ ಯ ಹುಡುಗಿಗೆ ಸ್ವಲ್ಪ ಜಾಸ್ತಿನೇ ಎನ್ನಬಹುದಷ್ಟೂ ಪರೀಕ್ಷೆಯ ಬಗ್ಗೆ ಕಾನ್ಷಿಯಸ್‌ನೆಸ್. …
  • March 27, 2011
    ಬರಹ: ravi kumbar
     ಬದುಕ ಜಾತ್ರೆಯ ತುಂಬಾ ಅದೆಷ್ಟು ಮುಖಗಳು?  ಯಾವ ಮುಖವೂ  ಭರವಸೆ ಆಗದೆ  ಉಳಿದಿರುವಾಗ 
  • March 27, 2011
    ಬರಹ: siddhkirti
     ಬಡವಿ ನಾನು ಈ ಭೂಮಿಗೆ  ಎಡವಿದೆ ಆಸೆಯ ಲೋಕಕೆ  ಹೆಜ್ಜೆ ಹೆಜ್ಜೆಗೂ ಬಯಕೆಯೇ  ಮನಸು ಕರಗಿದೆ ಕಾವ್ಯಕೆ    ಮೊಗ್ಗಿಲ್ಲದ ಹೂವು ಅರಳಿದೆ  ದಿಕ್ಕು ಕಾಣದೆ ಮನ ಸೋತಿದೆ  ಚಂದರನ ಹತ್ತಿರ ಹೋಗಬೇಕೆ  ಹಕ್ಕಿಯ ರೆಕ್ಕೆಯಾಗಿ ಹಾರಬೇಕೆ    ಅಂಗಾಲು ಭೂಮಿಯ…
  • March 27, 2011
    ಬರಹ: siddhkirti
      ಬಿಳಿ ಬಟ್ಟೆ ಧರಿಸಿ  ತುಟಿಗೆ ಬಣ್ಣ ಬಳಸಿ  ಸದ್ದಿಲ್ಲದೇ ಹೆಜ್ಜೆ ಹಾಕುತ  ಮನದ ದಾರಿಯಲಿ ಸಾಗುತ  ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ    ಬೆಳದಿಂಗಳ ಬಾಲೆ  ಮುಡಿದಳು ಮಲ್ಲಿಗೆ ಮಾಲೆ  ಭಾವನೆಗಳ ಕಣ್ಣಿನಲಿ  ಕಾಣಿದಳು ಹೃದಯದ ಗಲ್ಲಿಯಲಿ …
  • March 27, 2011
    ಬರಹ: GOPALAKRISHNA …
    ಕಿಟ್ಟು ಪುಟ್ಟು ಸೇರಿಕೊಂಡು ಮನೆಯ ಕಟ್ಟ ಹೊರಟರು ಗುಡ್ಡ ಬದಿಯ ಕೆಂಪು ಮಣ್ಣು ಅಂಗಳಕ್ಕೆ ತಂದರು             [೧] ಕಿಟ್ಟು ಮಣ್ಣು ಕಲಸಿ ಮೆತ್ತಿ ಗೋಡೆಯನ್ನು ಕಟ್ಟಿದ ಪುಟ್ಟು  ಹುಲ್ಲು ಸೊಪ್ಪು ಕಣೆಯ ಹೆಣೆದು ಮಾಡು ಮಾಡಿದ      [೨]
  • March 27, 2011
    ಬರಹ: vedarama2011
    ಅತ್ತೆಯವರಿಗೆ ಮೈಹುಷಾರಿಲ್ಲ ಅಂತ ನನ್ನ ಮೈದುನ ಶಂಕರನ ಪತ್ರ ಬಂದಿತ್ತು. ಮಕ್ಕಳನ್ನು ನೋಡಿಕೊಳ್ಳಲು ನಮ್ಮವರನ್ನು ಒಪ್ಪಿಸಿ, ಅವರನ್ನು ನೋಡಿಕೊಂಡು ಬರಲು ನಾನೊಬ್ಬಳೇ ಜೋಗಿಗೆ ಹೊರಟೆ. ಆಗ ನನ್ನ ಮೈದುನ ಜೋಗಿನಲ್ಲಿ ಕೆ.ಪಿ.ಸಿ ಯಲ್ಲಿ ಜೂನಿಯರ್…
  • March 27, 2011
    ಬರಹ: ಭರತ. H. M
    ಆಗ ನನಗೆ ಸುಮಾರು ೫ ವರ್ಷವಿದ್ದಿರಬಹುದು. ಅಮ್ಮ ಮಾವಿನಕಾಯಿ ಹೆಚ್ಚುತ್ತಿದ್ದಳು. ಆದರಲ್ಲಿದ್ದ ಬಿಳಿ ಬೀಜವನ್ನು ನೋಡಿ ನಾನು ನನ್ನ ಪ್ರಶ್ನಾವಳಿಯನ್ನು ಆರಂಭಿಸಿದೆ. ಕಾಯಿ ಬೆಳೆದು ಹಣ್ಣಾದರೆ, ಆ ಬೀಜ ಬೆಳೆದು ವೋಟೆಯಾಗುತ್ತದೆ ಎಂದು ತಿಳಿದ ನಂತರ…
  • March 26, 2011
    ಬರಹ: gopinatha
                            ಚಿಗುರು ಕತ್ತರಿಸಿ ಬಿಸುಟರೇನು ಬುಡದವರೆಗೆ ಮತ್ತೆ ಚಿಗುರುವೆ ನೀನುಚಿವುಟಿ ಒರೆದರೇನು ಕುಡಿಯ ಮತ್ತೊಮ್ಮೆ  ತಲೆಯೆತ್ತುವೆ ನೀ ಅಂಕುರದೇ ಉರಿಸೆ ಅಗ್ನಿಯ ಕೂಡೆನಾಶ ಹೊಂದದೆಮರಳಿ ಜನ್ಮುವೆ ಇದೇ ನೆಲದೆಅರಳ ಬಯಸುವೆ ಇದೇ…
  • March 26, 2011
    ಬರಹ: gopinatha
    ಮತ್ತು -ಮತ್ತು- ಮತ್ತು                   ಯೋಚಿಸಿದರೆ ಈಗಲೂ  ಅದೇ ಕನಸ ಕಣ್ಣಲ್ಲಿ ಅಂದಿನ ಅದೇ ಭ್ರಾಮಕ ಲೋಕ ದಿನದ ಕಡೆಗಣನೆ ಇರುಳ ನಿದ್ದೆಯ ಮುಂದುವರಿಕೆಯಲ್ಲಿ ಅದೇ ಮುಂಗುರುಳ ಮಂದಾನಿಲದಲ್ಲಿ  ಮತ್ತೆ ಮತ್ತೆ ಭ್ರಮರವಾಗೋ ಆಸೆ ಆವರಿಸೋ…
  • March 26, 2011
    ಬರಹ: nagarathnavina…
        ಕನ್ನಡ ವ್ಯಾಕರಣ ಪಾಠ ನಡೀತಾ ಇತ್ತು ಕ್ಲಾಸ್ನಲ್ಲಿ   ತಿಮ್ಮ ಎಲ್ಲೋ ಮುಖ ಮಾಡಿ ಕೂತಿದ್ದ.   ಟೀಚರ್ ಕಾಲಗಳ(ಭೂತ,ಭವಿಷ್ಯತ್,ವರ್ತಮಾನ) ಬಗ್ಗೆ ಹೇಳ್ತಾಇದ್ರೆ ....   ತಿಮ್ಮನಿಗೋ ನಿದ್ದೆ ಬೇರೆ ಬಂದ್ಬಿಟ್ಟಿತ್ತು ಪಾಪ.   ಟೀಚರ್ಗೋ ಸಿಟ್ಟು…
  • March 26, 2011
    ಬರಹ: anilkumar
     (೩೭೬) ಅಕ್ಕಪಕ್ಕವಿರುವ ಎರಡು ಬೃಹದಾಕಾರದ ಬೆಟ್ಟಗಳ ನಡುವಿನ ಪರಸ್ಪರ ಸಾಮರಸ್ಯದ ಕೊರತೆಗೆ ಮನುಷ್ಯ ನೀಡಿದ ಪರಿಹಾರವೆಂಬ ಬೆಸುಗೆಯನ್ನು ಸೇತುವೆ ಎನ್ನುತ್ತೇವೆ! (೩೭೭) ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ತೆರನಾದ ರಕ್ತವಲ್ಲವೆಂಬ ಐತಿಹಾಸಿಕ…
  • March 26, 2011
    ಬರಹ: GOPALAKRISHNA …
    ಈಗ ನಮ್ಮ ಮಧ್ಯ ಪ್ರಾಚ್ಯ ದೇಶಗಳಲ್ಲಿ  ಬಂಡಾಯ ಶುರುವಾಗಿದೆ.ಲಿಬಿಯಾ ದೇಶದ ಗದ್ದಾಫಿ ಮೊದಲೇ ಅಮೇರಿಕಾದ ವಿರೋಧಿ.ಅವರನ್ನು ಬಗ್ಗು ಬಡೆಯಲು ಇದೇ ಸುಸಂಧಿ ಎಂದು ಪಾಶ್ಚಾತ್ಯ ದೇಶಗಳು ತಿಳಿದಿವೆ. ಚೀನಾ ಯುವಜನತೆಯನ್ನು ನಿಷ್ಕರುಣೆಯಿಂದ ಕೊಂದಾಗ ಈ…
  • March 26, 2011
    ಬರಹ: RAMAMOHANA
    ಸುಮಾರು ೨೦ ವರ್ಷಗಳಿಂದ ಈ ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದೇನೆ. ಹಾಗೆಯೆ ನಾಲ್ಕು ಚಕ್ರಗಳನ್ನು ಓಡಿಸಿದ್ದೂ ಉಂಟು. ಆದರೆ ಈಗ ೧೦ ವರ್ಷಗಳಿಂದೀಚೆಗೆ ವಾಹನ ದಟ್ಟಣಿಯಂತು ಅತಿಯಾಗಿ ಬಿಟ್ಟಿದೆ. ಈತ್ತೀಚೆಗೆ ಯಾವ ಮಟ್ಟ…
  • March 26, 2011
    ಬರಹ: kavinagaraj
    ಸುಖ ದೇಹ ದೇಹದ ಬೆಸುಗೆಯೆನಿಸುವುದು ಕಾಮ ಹೃದಯಗಳ ಮಿಲನದಿಂದರಳುವುದು ಪ್ರೇಮ | ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ ಅಂತರಂಗದ ಸುಖವೆ ಸುಖವು ಮೂಢ ||   ದುರ್ಬಲತೆ ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು ಇರುವುದಾದರೆ ಪಾಪ ದುರ್ಬಲತೆಯೊಂದೆ…
  • March 26, 2011
    ಬರಹ: partha1059
    ಪ್ರಶ್ನೆ : ತರ್ಕಶಾಸ್ತ್ರದ ಶಾಸ್ತ್ರಿಗೊಂದು ಸ್ವರ್ಗ ತೋರುವಿರ ? ಮೊದಲೊಮ್ಮೆ ಎಲ್ಲೊ ಓದಿದ್ದೆ ಎಲ್ಲಿ ಅಂತ ಮರೆತಿದ್ದೀನಿ ಆದರು ಈ ಪ್ರಶ್ನೆಗೆ ಉತ್ತರ ಪ್ರಯತ್ನಿಸಿ----ತರ್ಕಶಾಸ್ತ್ರಪ್ರವೀಣರಾದ ಶಾಸ್ತ್ರಿಗಳೊಬ್ಬರು ಮರಣಹೊಂದಿ ಮೇಲೆ ಹೊರಟರು.…
  • March 26, 2011
    ಬರಹ: RAMAMOHANA
    ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ ನನ್ನ ಉತ್ತರ ನಂತರ........ ಮತ್ತೆ…
  • March 26, 2011
    ಬರಹ: dayanandac
    ನಮ್ಮ ಮುಕ್ಯಮ೦ತ್ರಿಯವರು ರಾಜೀನಾಮೆ ಕೊಡುತ್ತಾರಾ?  ಇತ್ತಿಚೀನ ರಾಜಕೀಯ ಬೆಳವಣೆಗೆ ಗಮನಿಸಿದರೆ ಮಧ್ಯ೦ತರ ಚುನಾನವಾನೆ ಬರಬಹುದಾ! ಮತ್ತೇನಾದರೂ ಸಾದ್ಯತೆಗಳು ಇವೆಯ? ನಿಮ್ಮ ಪ್ರತಿಕ್ರಿಯೆ ಏನು?
  • March 26, 2011
    ಬರಹ: avikamath77
    ಕರ್ನಾಟಕದ ಒಳನಾಡಿನ ಹಾಗೆಯೇ ಹೊರನಾಡಿನಲ್ಲೂ ಕೂಡ ಹಲವಾರು ಕನ್ನಡ ನಾಟಕ ತಂಡಗಳಿವೆ, ಅವುಗಳಲ್ಲಿ ಬಹುತೇಕ ತಂಡಗಳು ಸಕ್ರಿಯವಾಗಿವೆ ಎಂಬುದು ಬಹಳ ಜನರಿಗೆ ತಿಳಿಯದ ವಿಷಯ. ಈ ಎಲ್ಲ ತಂಡಗಳು ಸೀರಿಯಸ್ ಥಿಯೇಟರ್ ನಲ್ಲಿ ತೊಡಗಿಕೊಂಡಿಲ್ಲವಾದರೂ ಕೆಲವು…
  • March 25, 2011
    ಬರಹ: rashmi_pai
    ಮಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳುವ ಆ ಚಿಕ್ಕ ಬೂಟಿನ…