ಜನರಿಂದ ಜನರಿಗಾಗಿ ಜನರಿಗೋಸ್ಕರ
ಬರೀ ಮಾತಿಗೆ ಎಂಬಂತಿರುವುದು ಸರಕಾರ
ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ
ಎಂದು ನಡೆಯುತ್ತಿರುವುದು ಸರಕಾರ..
ಪ್ರಜಾಪ್ರತಿನಿಧಿಗಳು ಮರೆತಿರುವರು ಜನರ ಏಳಿಗೆ
ತುಂಬಿಸಿ ಕೊಳ್ಳುತ್ತಿರುವರು ತಮ್ಮ ತಮ್ಮ ಜೋಳಿಗೆ…
ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು ಸಿಕ್ಕಿತಲ್ಲ ಸಮಯ ಅನ್ನೋ ಬಕರಾ... ಜನ ಬದಲಾಗುವುದು ಮನ…
ಮಾನವ ಬದುಕಿನಿಂದ ಬೇಸತ್ತು ಬೇರೆಯದೇ ಜೀವವಾಗ ಬಯಸಿದೆ. ಕಾಡಲ್ಲಿ ನೆಗೆನೆಗೆದು ಉಲ್ಲಾಸದಿ ಓಡುವ ಜಿಂಕೆಯಾಗಿ ಹುಲ್ಲು ಸೊಪ್ಪು ತಿನ್ದುಕೊಂಡಿದ್ದೆ. ಒಮ್ಮೆ ಹುಲಿಯು ಹಿಂದೆ ಮತ್ತೊಮ್ಮೆ ಕಿರುಬಗಳ ಮಂದೆ ತೋಳಗಳ ಊಳಿಡುವ ಸದ್ದು ಕೇಳಿ ಜೀವ ಭಯದಿ…
ಭಗತ್ ಸಿಂಗ್ ಈ ಹೆಸರೇ ಒಂದು ರೋಮಾಂಚನ, ಯುವಜನತೆಗೆ ಚೇತನ ತುಂಬುವ ಶಕ್ತಿ ಅಡಗಿದೆ ಈ ಹೆಸರಲ್ಲಿ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಧೀರ, ಧೀಮಂತ ಕ್ರಾಂತಿಕಾರಿ ವ್ಯಕ್ತಿ ಭಗತ್ ಸಿಂಗ್. ಭಗತ್ ಸಿಂಗ್ ಹುಟ್ಟಿದ್ದು…
ಮುಂಜಾವಿನ ಉದ್ಗೀತವ ಕೇಳು!
ಈ ದಿನವ ಕಾಣು!
’ಇಂದೇ’ ಜೀವ, ಈ ಜೀವನದ ಜೀವಾಳ.
ಅದರ ಕಿರು ಹರಿವಿನಲ್ಲೆ
ಅಡಗಿಹುದು ನಿನ್ನಿರವ ಬಗೆ-ನನಸುಗಳೆಲ್ಲ-
ಏಳಿಗೆಯ ಆನಂದವು,
ಕಾಯಕದ ವೈಭವವು,
ಬೆಡಗಿನ…
ರಮ್ಯಾ ಮತ್ತು ನಿರ್ಮಾಪಕ ಗಣೇಶ್ ನಡುವಿನ ಕದನ ಆರಂಭವಾಗಿದ್ದು ಗಣೇಶ್ ರವರ ಹೇಳಿಕೆಗಳು ಮಾಧ್ಯಮದಲ್ಲಿ ಬರುವ ಮೂಲಕ. ಧ್ವನಿಸುರುಳಿ ಕಾರ್ಯಕ್ರಮಕ್ಕೆ ರಮ್ಯಾ ಗೈರಾಗಿದ್ದರಿಂದ ಕೋಪಗೊಂಡ ಗಣೇಶ್ ಮಾಧ್ಯಮದ ಮೂಲಕ ರಮ್ಯಾ ಅವರ ಮೇಲೆ ಆರೋಪ ಹೊರಿಸಿದರು.…
ಭಾರತದ ಸೋಲಿಗೆ ಸಚಿನ್ ಶತಕ ಕಾರಣವಾ ....? ಸಚಿನ್ ಶತಕ ಹೊಡೆದಾಗ ಕೊಂಡಾಡುವ ಜನ ಪಂದ್ಯವನ್ನು ಭಾರತ ಸೋತಾಗ ಇನ್ನೊಂದು ದೃಷ್ಟಿಯಲ್ಲೇ ನೋಡುತ್ತಾರೆ. ಪ್ರಿಯ ನಾವುಡರ ಸಚಿನ್ ಶತಕ ಹೊಡೆದ್ರೆ ಭಾರತ ಸೋಲುತ್ತ೦ತೆ..!!(http://sampada.net/…
ಮತ್ತೊಂದು ದಿವ್ಯ ಸಮ್-ದರ್ಶನ.... ೨ಕೇಳ್ವೆ: ದೇವಾ ನನ್ನ ಹಿಂದಿನದ್ದೆಲ್ಲ ನನಗೆ ಗೊತ್ತಿದೆ, ಮುಂದಿನದ್ದೇನಾದರೂ ಕೇಳಲೇ?ಉತ್ತರ : ಕೇಳು, ನಿನ್ನ ಭೂತವೆಂದಾದರೂ ಭವಿಷ್ಯತ್ತಿಗೆ ಅಡ್ಡಿಯಾಗಬಾರದೆಂದಿದ್ದರೆ ನಿನ್ನ ವರ್ತಮಾನವನ್ನೇ…
ಹರಿದು ಹೋದ ಚಿಂದಿ ಬಟ್ಟೆಗಳಂತೆಉಳಿದಿರುವ ಕಹಿ ನೆನಪುಗಳ ಹೊರ ಚೆಲ್ಲಿ ಮತ್ತೆ ಮರಳಬೇಕಿದೆ ಒಂದೊಮ್ಮೆ ಗೆಲುವಾಗಿದ್ದ ಮನಸ್ಸಿನೆಡೆಗೆ. *******************************ಪ್ರತಿದಿನವೂ ಹೀಗೆ ಕನಸುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಮನದ…
ನಿಮ್ಮ ವಾಯು ವಿಹಾರದಲ್ಲಿ ಮೋಜಿನ ಪ್ರಸಂಗ ನಡೆದಿತ್ತಾ. ನಾವು ಮೂವರು ಗೆಳತಿಯರು ಬೆಳಗ್ಗಿನ ವಾಯುವಿಹಾರ ಹೋಗಲೇಬೇಕೆಂದು ಪಣ ತೊಟ್ಟಿದ್ದೆವು.ಅಬ್ಬಾ ಹೊರಡಲು ಅದೆಷ್ಟು ಅಡೆತಡೆಗಳು.ಮೊದಮೊದಲು ಬೆಳಗಿನ ಸಿಹಿ ನಿದ್ದೆಯಿಂದ ಏಳುವ ಸೋಮಾರಿತನಕ್ಕೆ…
ಮಂಜನ ಮನೆಗೆ ಹೋಗಿದ್ದೆ. ಈ ಗ್ಯಾಸ್ ಆಗಿಬಿಟ್ಟರೆ ಊಟ ಮಾಡೋದು ಕಷ್ಟ ಎಂದು ಮಂಜ ಬೇಜಾರಿನಿಂದ ಮಾತನಾಡುತ್ತಾ ಇದ್ದ. ಹಾಗಾದರೆ ಮನೆಯಲ್ಲಿ ಅಡುಗೆ ನಿನ್ನದೆ ಎಂದು ಆಯಿತು ಎಂದೆ. ಲೇ....ನೀನು ನಿನ್ನ ವಿಷಯ ಬೇರೆಯವರ ಮೇಲೆ ಹಾಕಿ ಖುಷಿಪಡಬೇಡ ಎಂದು…
ಮಠಗಳಿಗೆ ಸರಕಾರೀ ಅನುದಾನ ಅವಶ್ಯವಾಗಿ ಬೇಕು; ಇದರಲ್ಲಿ ರಾಜಕೀಯ ಸುತರಾಂ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸಲು ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ಲೇಖನ ಬರೆದಿದ್ದಾರೆ.
ಅವರೆಂದಿರುವಂತೆ, ದೊಡ್ಡ ಮಠಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೈದ್ಯಕೀಯ…
ನಮ್ಮ ಹಳ್ಳಿಯ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಥಣಾರಿಯ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಈ ಥಣಾರಿ ಎಂಬುದರಲ್ಲಿ ಪ್ರಾರಂಭದ ಅಕ್ಷರ ಅಲ್ಪಪ್ರಾಣವೋ? ಮಹಾಪ್ರಾಣವೋ? ನನಗೆ ಗೊತ್ತಿಲ್ಲ. ಅಷ್ಟೇ ಏಕೆ? ಈ ಹೆಸರು ಅವನ ಅಪ್ಪ ಅಮ್ಮ ಇಟ್ಟಿದ್ದೋ…
ಆತ್ಮೀಯರೇ, ಇದೊಂದು ವಿಷಯ ಬಹಳ ದಿನಗಳಿಂದ ಕೊರೆಯುತ್ತಿದೆ. ಇತ್ತೀಚಿಗೆ ನನ್ನ ಗೆಳೆಯನ ಮಗಳ ಹುಟ್ಟುಹಬ್ಬಕ್ಕೆಂದು ಆತನ ಮನೆಗೆ ಹೋಗಿದ್ದಾಗ ಅಲ್ಲಿ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಕೇಕ್ ಮೇಲೆ ೩ನೆ ನಂಬರಿನ ಮೋಂಬತ್ತಿಯನ್ನು ಹಚ್ಚಿ ಅದನ್ನು ಆರಿಸಿ…
ಯಾರೋ ಬಡವರು ಬೆವರು ಸುರಿಸಿ
ಮೈಯ್ಯ ದಣಿಸಿ ಕಲ್ಮಣ್ಣು ಹೇರಿ
ಹಾಡು ಹಾಡುತ
ಸುಖ ದು:ಖ ಹಂಚುತ
ಒಡತಿಯ ನೆನಪಿಸಿ
ಕಟ್ಟಿದರು ಬಾನಿನುದ್ದಕೆ ಕಟ್ಟಡದ ಗೋಪುರ
ಕಲಾವಿದರು ಭಾವಗಳ ಬಣ್ಣ ಬಳಿದು
ಹೊಸತು ರೂಪ ತಂದು
ಕಣ್ಣಿಗೆ ಕ್ಷೇಮವಾಗಿ…