May 2011

  • May 06, 2011
    ಬರಹ: RAMAMOHANA
    ಶ್ರೀಯುತ ಆಸು ರವರ ‘ಮೌನವೆ ರೂಡಿಯಾದರೆ‘ ಕವನದ ಸಾಲುಗಳು ಮನಮುಟ್ಟುವಂತ್ತಿದ್ದವು, ಆ ಸಾಲುಗಳನ್ನು ಓದಿದ ನಂತರ ಮತ್ತು ಅದಕ್ಕೆ ಸಂಪದಿಗರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿದ ನನ್ನ ಮನಸ್ಸು ಈ ಬರಹವನ್ನು ಬಿಳಿ ಕಾಗದದ ಮೇಲೆ ಬರೆಯುತ್ತಿದೆ. ಆ…
  • May 06, 2011
    ಬರಹ: asuhegde
    ಮೌನ ಬೇಡ!!!ಸಖೀ,ಬೂದಿ ಮುಚ್ಚಿದಕೆಂಡದಂತೆ ಆಡುತ್ತಾ ಇರಬೇಡಸದಾ ಒಳಗೊಳಗೇಬುಸುಗುಟ್ಟುತ್ತಾಇರಬೇಡನನ್ನ ಮೇಲಿರುವಸಿಟ್ಟನ್ನು ಇನ್ನಿತರರಮೇಲೆ ಬರಿದೇಹಾಯಬಿಡಬೇಡಒಳಗಿರುವ ಕ್ರೋಧವನುಕಾರಿಬಿಡು ಒಮ್ಮೆಗೇಚಿಂತೆಯಿಲ್ಲನಾ ನಾಶವಾದರೂ ಉರಿದುಕೊಂಡು…
  • May 06, 2011
    ಬರಹ: asuhegde
    ಹೂವಿನ ಚಿತ್ರ ಕಳಿಸಿಹೆ ನಿನಗೆ!ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿನಿನ್ನಾ ಕೈಗಳ ನಾ…
  • May 06, 2011
    ಬರಹ: Nitte
     ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದ ಪರಿಮಳವನ್ನು...   ಗುಲಾಬಿಗೆ ನೀಡಿದೆ ನಿನ್ನ ಕೆನ್ನೆಯ ಕೆ೦ಪನ್ನು...   ಕನಕಾ೦ಬರಿಗೆ ಮೈ ಎಲ್ಲಾ ಸವರಿದೆ ನಿನ್ನ ತುಟಿಯ ರ೦ಗನ್ನು...   ತಟ್ಟನೆಯ ರಾತ್ರಿಯಲ್ಲಿ ನಿನ್ನ ಕಣ್ಣ ಕಾ೦ತಿ ಚುಕ್ಕಿಯಲ್ಲಿ...  …
  • May 06, 2011
    ಬರಹ: asuhegde
    ಕೊಡೆಗಳಿವೆ ಜಗದಿ!ರಕ್ಷಿಸುವ ಕೊಡೆಗಳಿವೆ ಸಾಕಷ್ಟು ಕೊಡೆಗಳಿಗೇನೂ ಇಲ್ಲಿ ಬರವಿಲ್ಲಆದರೀಗ ರಕ್ಷಣೆಯ ಕೊಡೆಗಳ ಅರಸಿ ಯಾರೂ ಹೋಗುವವರಿಲ್ಲಕೊಡೆಗಳು ತಾವೆಂದಿಗೂ ಬಾರವು ತಂತಾನೇ ನಾವು ಇರುವೆಡೆಗೆತಾವೇ ಅರಳಿ ರಕ್ಷಣೆಯ ನೀಡವು ನಮ್ಮ ಸುಡುತಿರುವ…
  • May 06, 2011
    ಬರಹ: asuhegde
    ಮರೆಯಬೇಕು ಕೆಟ್ಟ ಗಳಿಗೆಗಳನು!ಸಖೀ,ನಗುವುದಕೇನಕ್ಕು ನಗಿಸುವುದಕೇಸಮಯ ಸಾಲದಿರುವಾಗದುಡುಕು ಬಿಗುಮಾನಗಳಲೇಕೆವ್ಯರ್ಥ ವ್ಯಯಿಸುವೆ ಜೀವನದಈ ಅಮೂಲ್ಯ ಕ್ಷಣಗಳನುಮರೆತು ಬಿಡು ವ್ಯಥೆಯನಿನ್ನೆಯ ಆ ಹಳೆ ಕತೆಯಮರೆತಿಲ್ಲವೇ ಆ ಸೂರ್ಯಗ್ರಹಣ ಹಿಡಿಸಿದ…
  • May 06, 2011
    ಬರಹ: santosh.devadega
    ಹೆಣ್ಣನಾ ದೇವತೆ ಯನ್ನುವ ಭಾರತದಲಿ ಹೆಣ್ಣಿನ ವೇದನಿ ಹೆಚ್ಚು . ಹೆಣ್ಣಿಗಾಗಿ woman'day mother'day ಯಲವು ಬಂತು. ಆದ್ರೆ ಈಗಲೂ ಹೆಣ್ಣು ಅಂದರೆ ಹಳ್ಳಿ ಕಡೆಯಲ್ಲಿ ತಾತ್ಸಾರ.ಅದಕ್ಕೆ ಕಾರಣ ಕೊಡ ಇದೆ .ಹೆಣ್ಣು ಹುಟ್ಟಿದಾಗ ಸಂತೋಷ್ಆದ್ರೂ.…
  • May 06, 2011
    ಬರಹ: RENUKA BIRADAR
     ಓ ಮನಸೇ.. ಏಕೆ ಮಂಕಾಗಿಹೆ ನೀನು  ಏನು ನಿನ್ನಾ ಈ ಚಿಂತೆ ನೀ ಹೇಳದೆ ಹೀಗಿದ್ದರೆ ಹೇಗೆ ನಾನೂ.. ತಿಳಿಯಲಿ.     ಕಣ್ಣಲ್ಲಿ ಏಕೆ ಈ ಕಣ್ಣೀರ ಬಿಂದು  ಹೀಗೇಕೆ ಸುಮ್ಮನೆ ಕಾಡುವೆ ನೀನಿಂದು ಈ ತಳಮಳ ಅತಿಯಾದರೆ  ನಾ ತಾನೆ ಹೇಗೇ ಸಹಿಸಲಿ.   ಏತಕೆ ಈ…
  • May 06, 2011
    ಬರಹ: RAMAMOHANA
    ಚಂದ್ರಚಕೋರಿ ಮನಕದ್ದ ಪೋರಿನಾನರಿಯೆ ನಿನ್ನ ಮನ ಗೆಲ್ಲುವ ಪರಿ ನಿನ್ನ ನೋಟದ ಕುಡಿಯಂಚಿಗೆ ಸಿಲುಕಲು ಪ್ರತಿಕ್ಷಣವೂ ಕಾದೆ,ಪ್ರೇಮದ ಮಧುರ ಭಾವನೆಯವಿರಹದುರಿಯಲಿ ಬೆಂದೆ ನಾನೊಂದೆ,ಎನಗೆ ನೀ ನಿಲುಕದ ಮಾಣಿಕ್ಯದ ಮಣಿಯಾದೆ. ಕಾಲ್ಗೆಜ್ಜೆಯ ಮೃದುಲ ಇನಿ…
  • May 06, 2011
    ಬರಹ: Maanu
      ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ ಉಸಿರು ಮರೆತಂತೆ, ತೊದಲಿದಾ, ಆ ಕಿರು ನುಡಿಗೆ ನಿನ್ನ ಭಾವನೆಗಳ ಕಡಲಲಿ,ಮನವು ಹಸಿರಾದ ಈ ದಿನ, ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ ಉಸಿರು…
  • May 06, 2011
    ಬರಹ: partha1059
    ಅಪ್ಪನ ಜೇಬಿನ ಹಣ ಕದ್ದಕದ್ದ ಹಣದಲ್ಲಿ ಸಿಗರೇಟ್ ಸೇದಿದ ಅಪ್ಪನಲ್ಲಿ ತಪ್ಪೋಪ್ಪಿಕೊಂಡ ಸತ್ಯವನ್ನೆ ಜೀವನ ದೀಕ್ಷೆಯನ್ನಾಗಿ ಮಾಡಿಕೊಂಡುಮಕ್ಕಳೆ ಹೀಗೆ ಮಾಡಬೇಡಿ ಅಂದಗಾಂದೀಜಿ ಮಹಾತ್ಮನಾದರಕ್ತ ಹರಿಸುವುದೆ ಜೀವನವೆಂದಅಮಾಯಕರ ಮರಣವೆ ತನಗೆ…
  • May 06, 2011
    ಬರಹ: santosh.devadega
    ನನ್ನ ತಾಯಿ ಭಾರತಿ ಅವಳಿಗೆ ಬೆಳಗುವೆ ಆರತಿ ಅವಳೇ ನನ್ನ ಸ್ಪೂರ್ತಿ ಅವಳಿಂದಲೇ ನನ್ನ ಕೀರ್ತಿ
  • May 06, 2011
    ಬರಹ: Jayanth Ramachar
    ಯಾವುದು ಸತ್ಯ ಯಾವುದು ಮಿಥ್ಯ ಈ ಜಗದೊಳು ಹಗಲಾದರೆ ಉದಯಿಸುವ ಆ ಸೂರ್ಯ ಸತ್ಯವೋ ಇರುಳಾದರೆ ಅಸ್ತಮಿಸುವ ಆ ಸೂರ್ಯ ಮಿಥ್ಯವೋ ಭೂಮಿ ಸತ್ಯವೋ ಆಗಸ ಮಿಥ್ಯವೋ ಅರಿಯದಾಗಿದೆ..   ಮಾನವನ ಜನನ ಸತ್ಯವೋ ಇಲ್ಲ ಮರಣ ಮಿಥ್ಯವೋ ಸಂಬಂಧಗಳು ಸತ್ಯವೋ ಇಲ್ಲ…
  • May 06, 2011
    ಬರಹ: asuhegde
    ಸಂಬಂಧಗಳು!   ಸಖೀ,ಪರಾಮರ್ಶಿಸಿ ನೋಡಿದರೆಈ ಸಂಬಂಧಗಳೇ ಹೀಗೆಬೆಳೆದು ಬಿಡುತ್ತವೆ ಎಲ್ಲಾದರೂಮನ ಬಂದ ಹಾಗೆಹಲವರೊಡನೆನಾವು ಎಷ್ಟೇ ಬಯಸಿದರೂಅವು ಗಾಢವಾಗುವುದೇ ಇಲ್ಲಕೆಲವರೊಡನೆ ತಂತಾನೆಬೆಳೆದು ನಮ್ಮನದೆಂತುಬಂಧಿಸಿಯೇ ಬಿಡುವುದಲ್ಲನೂರು ಮೈಲಿಗಳಾಚೆ…
  • May 06, 2011
    ಬರಹ: Jayanth Ramachar
    ನೀನಿಲ್ಲದೆ ಬರಡಾಗಿದ್ದ ನನ್ನ ಮನವೀಗ ನಿನ್ನಾಗಮನದಿಂದಾಗಿದೆ ಬೃಂದಾವನ... ನಿರೀಕ್ಷೆಗಳ ಹಾದಿಯಲ್ಲಿ ಸೋತು ಸೊರಗಿದ್ದ ಕನಸುಗಳು ಗರಿಗೆದರಿ ಕುಣಿದಾಡುತಿವೆ ...   ಬಿಸಿಲಲ್ಲಿ ಮಳೆಹನಿಯಂತೆ ಬಂದು ನೀ ಚೆಲ್ಲಿದ ಮೋಹಕ ನಗುವಿನಿಂದ ಮೂಡಿದೆ ರಂಗು…
  • May 06, 2011
    ಬರಹ: hamsanandi
    ದಟ್ಟಕಾಡಲೊಬ್ಬಂಟಿ ಅಲೆವರುಬೆಟ್ಟದ ತುದಿಗೂ ಏರುವರುಕೊಳದಾಳದಲಿ ಮುಳುಗುವರು,ತಿಳಿಗೇಡಿಗಳು ಹೂಗಳಿಗೆಂದು!ಮನದ ಕೊಳದಲೇ ಅರಳಿದಹೂವೊಂದ ನೆಚ್ಚಿ ಮುಡಿಸಲುಉಮೆಯರಸ ಮೆಚ್ಚಿ ನಲಿವ-ನೆಂಬುದನಿವರು ಅರಿವರೆಂದು?ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ…
  • May 05, 2011
    ಬರಹ: ravi kumbar
       "ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು" 
  • May 05, 2011
    ಬರಹ: santhosh_87
    ಅವಳ ನೆನಪಿನ ಕಳೇಬರವನ್ನು ಹೊತ್ತು ಜಗತ್ತನ್ನೇ ಉರಿಸಲು ಹೊರಟ ಅವನೀಗ ’ರುದ್ರ’ನಿಲ್ಲಲು ಯತ್ನಿಸಿದಾಗ ಆಗಲೇ ಕಾಲೆಳೆಯಲು ಹೊಂಚು ಹಾಕುತ್ತಿದ್ದವರ ಕಂಡ, ಕುಳಿತ, ಮತ್ತೆ ಏಳಲಿಲ್ಲ. ಎಲ್ಲವನ್ನೂ ಎಲ್ಲರನ್ನೂ ನೀನೇ ನಿನ್ನ ಬದುಕಿಗೆ ಎಳೆದಿರಲು ಈಗ…
  • May 05, 2011
    ಬರಹ: kamath_kumble
    ದಿಲ್ಲಿನಲ್ಲಿ ಒಂದು ಮಿಲಿಗ್ರಾಂ ಲವ್ ಶುರುವಾಗಿದೆ ಬೀಟಿಂಗ್ ಹಂಗೆ ಏರುತ್ತ ಹೊಸ ರಿಂಗ್ಟೋನ್ ಕೇಳಿದೆ .... ಫೆಸ್ಬುಕ್ ಸ್ಟೇಟಸ್ ನಲ್ಲಿ ಹೊಸ ಲವ್ ಸಾಂಗ್ ಪ್ಲೇ ಅಗುತಲಿದೆ.. ಫ್ಲಿಕರ್ ನ ಬಾಲ್ಕನಿಯಲ್ಲಿ ಫೋಟೋ ಒಂದು ನಗನಗುತಾ ಅಸುನೀಗಿದೆ…