May 2011

  • May 05, 2011
    ಬರಹ: Pramod.G
     ಓ ನಲ್ಮೆಯ ಗೆಳತಿ , ನೀನೇ ನನ್ನ ಹೃದಯದ ಒಡತಿ , ಪ್ರೇಮಪಾಶ ಬಚ್ಚಿಟ್ಟು ,ಇನ್ನೆಷ್ಟು ದಿನ ಕಾಯುತಿ ? ಬಿಡು ನಿನ್ನ ತಂದೆಯ ಭೀತಿ , ಹೀಗೆ ಹೆದರಿದರೆ ಜಯಗಳಿಸೀತೆ ನಮ್ಮ ಪ್ರೀತಿ ?   ಮನಬಿಚ್ಚಿ ಹೇಳು ನಮ್ಮಿಬ್ಬರ ಸಂಗತಿ, ಒಪ್ಪುತಾರೆ ಅನ್ನೊ…
  • May 05, 2011
    ಬರಹ: asuhegde
                                ಇಲ್ಲಿಇರುವಷ್ಟುದಿನವೂಎಲ್ಲರೊಂದಿಗೆಒಡನಾಟಕಿತ್ತಾಟಹಾರಾಟಅನವಶ್ಯಕಹೋರಾಟನೀಕೀಳುತಾಮೇಲುಎಂದುಉಚ್ಛಸ್ತರದಲ್ಲಿಕೂಗಾಟಹಲವರಮನಗಳಿಗೆಪ್ರೀತಿಯನೆರಳುಕೆಲವರಮನಗಳಿಗೆವೈರತ್ವದಬಿಸಿಲುಮುಂದೊಂದುದಿನ…
  • May 05, 2011
    ಬರಹ: Chikku123
    ಮೌನದ ವೀಣೆಗೆ ಮಾತಿನ ತಂತಿಯ ಮೀಟಿ ನಾದವ ಹೊರಡಿಸಬಾರದೆ ಒಲವಿನ ಹಣತೆಗೆ ಪ್ರೀತಿಯ ಧಾರೆಯ ಹರಿಸಿ ದೀಪವ ಬೆಳಗಬಾರದೆ ಕಣ್ಣಿನ ಬಿಂಬಕೆ ನೋಟದ ಹೊನಲು ಹರಿಸಿ ಮುಗುಳ್ನಗೆಯ ಹರಿಬಿಡಬಾರದೆ ಕತ್ತಲಿನ ಕನಸನು ಬೆಳಕಲಿ ನನಸಾಗಿಸಿ ಮನವ ಬೆಳಗಬಾರದೆ…
  • May 05, 2011
    ಬರಹ: asuhegde
    ಇಷ್ಟು ದಿನ ನಾ...!ಇಷ್ಟು ದಿನ ನಾ ಏಕಾಂಗಿಹೇಗೋ ಏನೋ ಬದುಕುತಲಿದ್ದೆಬಾಳ ಪಥದಲಿ ನೀ ಜೊತೆಯಾಗಿನನ್ನೀ ಪಯಣಕೆ ಹೊಸ ಗತಿಯ ತಂದೆನನ್ನ ಮೊಗದಲಿ ನಗುವನು ತಂದೆನನ್ನೀ ಮನಕೆ ಶಾಂತಿಯ ತಂದೆತನು ಮನ ಅರಳಿಸೋ ಪ್ರೀತಿಯ ತಂದೆನನ್ನೀ ಬಾಳಿಗೆ ಹೊಸ ಅರ್ಥವ ನೀ…
  • May 05, 2011
    ಬರಹ: sm.sathyacharana
    ಸ್ನೇಹಿತರೇ.. ದಯವಿಟ್ಟು ಗಮನಿಸಿ..!!   ಇಂಗ್ಲೀಷ್ ಹೇಳಿಕೊಡಲು ಸಾಧ್ಯವಿರುವ ತರಬೇತುದಾರರು ದಯವಿಟ್ಟು ಇಲ್ಲಿ ಗಮನಿಸಿ..http://sl.techsathya.in/career   ಮೇಲಿನ ಕೊಂಡಿ ತೆರೆದುಕೊಳ್ಳದ ಪಕ್ಷದಲ್ಲಿ.. ಈ ಕೆಳಗಿನ ಮೂಲ ತಾಣವಿಳಾಸವನ್ನ ನೀವು…
  • May 05, 2011
    ಬರಹ: Jayanth Ramachar
    ಅಕ್ಷಯ ತೃತೀಯ ಎಂದರೆ ಚಿನ್ನ ಬೆಳ್ಳಿ ಅಂಗಡಿಗಳು ನವ ವಧುವಿನಂತೆ ಸಿಂಗಾರಗೊಂಡು ಸಿದ್ಧವಾಗಿ ನಿಲ್ಲುತ್ತವೆ. ತಿಂಗಳಿಗಿಂತ ಮೊದಲೇ ಕಾಯ್ದಿರಿಸುವಿಕೆ,ವಿಶೇಷವಾದ ರಿಯಾಯಿತಿ, ವಿಶೇಷ ಆಕರ್ಷಣೆ, ವಿಶೇಷ ಕೊಡುಗೆಗಳು ಹೀಗೆ ಜನರನ್ನು ಆಕರ್ಷಿಸಲು …
  • May 05, 2011
    ಬರಹ: prasannakulkarni
                          ********************************************ಗಾರೆ ಕೆಲಸದವರು ಗೋಡೆಗಳ ಕಟ್ಟುತ್ತಿದ್ದಾರೆ ಇಟ್ಟಿಗೆ ಜೋಡಿಸಿಇನ್ನೇನು ಮಾಡನ್ನೂ ಹಾಕಿಬಿಡುತ್ತಾರೆ, ಇನ್ನೆರೆಡು ದಿನದಲ್ಲಿ ಕೈ ಕೂಡಿಸಿ,ಅದರ ಬಿಲ್ಡರ್ ಎದುರಿಗೆ…
  • May 05, 2011
    ಬರಹ: asuhegde
      ೯ ಸೆಪ್ಟೆಂಬರ್ ೨೦೦೧ರಂದು ಅಮೇರಿಕಾದ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ಇಡೀ ಜಗತ್ತಿಗೆ ಒಂದು ಕಥೆ ಕೇಳಿಸಿದ್ದ.   ೧ ಮೇ ೨೦೧೧ ರಿಂದ ಅಮೇರಿಕಾದ ಇಂದಿನ ಅಧಕ್ಷ ಬರಾಕ್ ಒಬಾಮಾ ಹೊಸದೊಂದು ಕಥೆಯನ್ನು ಕೇಳಿಸುತ್ತಿದ್ದಾನೆ.   ಬಹುಷಃ ನಮ್ಮ ಡಾ.…
  • May 05, 2011
    ಬರಹ: Jayanth Ramachar
    ಪೀಟರ್ ಗೆ ೩೨ ವರ್ಷವಾದರೂ ಇನ್ನೂ ಮದುವೆ ಆಗಿರಲಿಲ್ಲ. ಒಮ್ಮೆ ಪೀಟರ್ ನ ಸ್ನೇಹಿತ ಕೇಳಿದ , "ಯಾಕೋ ಪೀಟರ್ ಇನ್ನೂ ಮಾಡುವೆ ಮಾಡಿಕೊಂಡಿಲ್ಲ, ನಿನಗೆ ಇಷ್ಟವಾಗುವ ಹುಡುಗಿ ಸಿಕ್ಕಿಲ್ವ? ಅದಕ್ಕೆ ಪೀಟರ್ ಹೇಳಿದ ನನಗೆ ಇಷ್ಟವಾದ ಹುಡುಗಿಯರು ಬಹಳಷ್ಟು…
  • May 05, 2011
    ಬರಹ: suresh nadig
    ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ ಬಗರ್ ಹುಕಂನಿಂದ ಕಾಡು ನಾಶವಾಗುತ್ತಿದೆ. ಮತ್ತೊಂದೆಡೆ ಪೀಠೋಪಕರಣಗಳ…
  • May 05, 2011
    ಬರಹ: bapuji
    ದೂರದಿ ಗಗನದಿ ಏರುತ ನಡೆವುದು ಎನ್ನಯ ಆಸೆಯ ಗೋಪುರವು ಕತ್ತಲೆ ಕವಿದಿರೆ ಬೆಳಕನು ನೀಡಿ ಮನವನು ಮುಂದಕೆ ನಡೆಸುವುದು ನಿರಾಸೆ ನಿಳೆಯು ತಾ ಕವಿದಾಗ ಆಸೆಯ ರವಿಯು ಹೊಳೆಯುವನು ಕಷ್ಟದ ಕಠಿಣತೆ ತಾ ಕೊರೆದಾಗ ಆಸೆಯ ಮೊರುತಿ ಮೊಡುವುದು ಎನ್ನಯ ಆಸೆಯು…
  • May 05, 2011
    ಬರಹ: bapuji
    ಯುಗ ಯುಗಗಳಿಂದ ಜೀವದ ಆಟಕೆ ದೈವದ ಅಂಕುಶ ಶತಶತಮಾನದಿಂದ ಮಾನವನ ಕಾರ್ಯಕ್ಕೆ ಪ್ರಳಯದ ಅಂಕುಶ ದಶ ದಶಕದಿಂದ, ಸಾಧನೆಯ ನೆನಪಿಗೆ ಮರೆವಿನ ಅಂಕುಶ ಓ ಮನುಜನೇ, ಆ ಭಗವಂತನ ನಿಯಮ ಅದ ಮರೆತಿರೆ ಅಂತರಾಳದ ’ಗರ್ವ”ವೇ ನಿನಗೆ ಅಂಕುಶ !!
  • May 05, 2011
    ಬರಹ: hamsanandi
    ಎಡವುವ ನಡಿಗೆ ಅಡಗಿದ ಗಂಟಲುಒಡಲಲಿ ಬೆವರು ಬೆದರಿದ ತನುವುಸಾವು ಬಳಿಸಾರೆ ಕಾಂಬ ಗುರುತುಗಳುಬೇಡುವನಲೂ ಕಾಣ ಸಿಕ್ಕಾವು! ಸಂಸ್ಕೃತ ಮೂಲ:ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ |ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ ||-…
  • May 04, 2011
    ಬರಹ: gururajkodkani
         ನಾವುಗಳು ಅಭಿಮಾನಶೂನ್ಯರೇ..?     ಅನೇಕ ಬಾರಿ ಈ ಪ್ರಶ್ನೆ ಕೇಳಿಕೊ೦ಡಿದ್ದೇನಾದರೂ ಅಷ್ಟೇ ಬಾರಿ ಹೌದೆನ್ನಿಸಿದ್ದೂ ಇದೆ. ನಾವೇಕೆ ಹೀಗೆ ಎ೦ದು ತಿಳಿಯುವುದೇ ಇಲ್ಲ." ಇಬ್ಬರೂ ತಮಿಳಿನಲ್ಲಿ ಮಾತನಾಡುತ್ತಿದ್ದರೇ ಅವರು ತಮಿಳಿಯನ್ನರು;…
  • May 04, 2011
    ಬರಹ: saraswathichandrasmo
    ಹಣದಿಂದಲೇ ಜಗತ್ತು ಎನ್ನುವರೆಲ್ಲ ಹಣದ್ ಹಿಂದೆ ಜನರೇಕೆ ಬೀಳುವರಲ್ಲ.   ಹಣವಿದ್ದರೆ ಬಂಧು ಬಳಗಗಳೆಲ್ಲ ಹಣವಿಲ್ಲದಿದ್ದರೆ ಸಂಬಂಧಗಳೆ ಇಲ್ಲ ಹಣದ ಎದುರು ಭಾವನೆಗೆ ಅರ್ಥ ಇಲ್ಲ ಹಣಕೆಂದು ಗುಣ ನೀತಿ ಮರೆತಿಹರಲ್ಲ.   ಹಣದಿಂದಲೆ ಸಕಲ ಹರುಷಗಳಂತೆ…
  • May 04, 2011
    ಬರಹ: vani shetty
    ಹಾವುಗಳ ಬಗ್ಗೆ ಬರೆಯಬೇಕೆಂದು ಎಷ್ಟೋ ದಿನದಿಂದ ಅಂದುಕೊಳ್ತಿದ್ದೆ.ಸಮಯ ಸಿಗ್ತಾನೆ ಇರಲಿಲ್ಲ.ಇವತ್ತು ಶಶಿಧರ ಹೆಬ್ಬಾರ ಹಾಲಾಡಿ ಇವರ ಹಾವುಗಳ ಪ್ರಕರಣ ಓದಿದ ಮೇಲೆ ಬರೆಯದಿರಲು ಆಗೋದೇ ಇಲ್ಲ ಅನಿಸ್ತು..ಅವರ ಲೇಖನಕ್ಕೆ ಪ್ರತಿಕ್ರಿಯೆ ಬರೆವಾಗ ನೆನಪಾದ…
  • May 04, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅಲ್ಲಲ್ಲಿ ನಿಂತ ಮಂದಿಯ…
  • May 04, 2011
    ಬರಹ: MADVESH K.S
    ಚೆಲುವೆಯೆ ನಿನ್ನ ನೋಡಲುಚೆಲುವೆಯೇ ನಿನ್ನ ನೋಡಲು,ಮನಸಾಯಿತು ಮಾತಾಡಲು,ಮಾತಾಡಿಸಿ, ಮನ ಕಲುಕಿಸಿ,ಬರುವೆ ನೀ ನನ್ನ ಜೊತೆಯೆಂದು,ಮರೆತೆನು ನಾ ನನ್ನದೆಲ್ಲವ,ಅರಿಯಲು ಹೊರಟೆ ನಿನ್ನದೆಲ್ಲವ,ಕಳೆದೆನು ಸಮಯ, ಕಲಿಕೆಯಗಳಿಸಲು ನನ್ನ ಮನದ ರಮೆಯ,ಬಂದೆನು…
  • May 04, 2011
    ಬರಹ: siddhkirti
    ನಿರ್ಜೀವ ಕಲ್ಲಿನಲಿ ಶಿಲಾಬಾಲೆಯ ಜೀವ ತುಂಬಿ  ಸೌಂದರ್ಯದ ಕಣ್ಮಣಿ ಎಂಬ  ಹೆಸರಿಟ್ಟವನೇ  ಕವಿ    ನೀಲಿ ಆಗಸದಲಿ  ಭಾವನೆಗಳ ಮೋಡ ಬಿತ್ತಿ  ಖುಷಿಯ ಮುಂಗಾರು  ಮಳೆ ಸುರಿಸುವವನೆ ಕವಿ    ಗುಲಾಬಿ ಹೂವಿನಲಿ  ಪ್ರೇಯಸಿಯ ಮುಖ…
  • May 04, 2011
    ಬರಹ: sachetan
    ಮಧ್ಯರಾತ್ರಿ ನಿದ್ರೆ ಊಳಿಡುವಾಗ ಸಟಕ್ಕನೆ ಎದ್ದು , ನಿನ್ನ ನೆನಪುಗಳನ್ನ ಸಂಭೋಗಿಸುತ್ತೇನೆ ; ಅಕ್ಷರಗಳ ಸ್ಖಲನದಲ್ಲಿ  ಕವಿತೆಗಳು  ಹುಟ್ಟುತ್ತವೆ.! ****            *****   ***** ಚಾಯ್ ದುಕಾನಿನಲ್ಲಿ ಕುದಿ ಕುದಿ  ಡಿಕಾಕ್ಶನ್ ಸರ್ರ್ …