ಒಂದ್ ಊರ‍್ನಲ್ಲಿ ಒಂದ್ ಕಾಲ್ದಲ್ಲಿ ಇದ್ದ ಒಬ್ಬ ಹೈದಕೆಲ್ಸಾ ಇಲ್ಲ, ಕಾರ್ಯ ಇಲ್ಲ ಕೂತ್ಕೊಂಡ್ ತಿಂತಾ ಇದ್ದ | ಅಪ್ಪ ಹೇಳ್ದ, ತಾತ ಹೇಳ್ದ ಕೆಲ್ಸ ಮಾಡೋ ಮಗನೇಇಲ್ಲ ಅಂದ್ರೆ ಎಲ್ಲಾ ವ್ಯರ್ಥ ಉಪಯೋಗ್ವಿಲ್ಲ ಸುಮ್ನೆ | ಹೈದ ಕೇಳ್ದ, ತಾತಂಗ್ ಹೇಳ್ದ…
"ಕಣಜ" ತುಂಬಿ
ಕನ್ನಡದ ಜಾಲತಾಣ,www.kanaja.in ನೋಡಿದ್ದೀರಿ ತಾನೇ?ಇದನ್ನು ಕನ್ನಡದ ವಿಶ್ವಕೋಶವಾಗಿಸುವ ಪ್ರಯತ್ನದಲ್ಲಿ "ಕಣಜ"ದಲ್ಲಿ ವಿವಿಧ ವಿಷಯಗಳ ಬಗ್ಗೆ ಬರಹಗಳನ್ನು ಸೇರಿಸಲು ಮುಕ್ತ ಸ್ವಾಗತವಿದೆ.ಇದನ್ನು ಮಾಡಲು ತಾಣಕ್ಕೆ ಭೇಟಿ ನೀಡಿ…
ಪುಟ್ಟಗೌರಿಯ ಜನ್ಮದಿನ
ಮಕ್ಕಳ ಜನ್ಮದಿನದ ಆಚರಣೆ ಕುರಿತು ಈ ಹಿಂದೆ ಒಂದು ಲೇಖನ ಬರೆದಿದ್ದೆ. ( http://sampada.net/blog/kavinagaraj/17/05/2011/31725). ನನ್ನ ಮೊಮ್ಮಗಳು ಅಕ್ಷಯಳ ೫ನೆಯ ವರ್ಷದ ಜನ್ಮದಿನವನ್ನು ದಿನಾಂಕ ೧೪-೦೬-…
ನಾನು ಹೇಳದ, ನೀನು ಕೇಳದ, ಮಾತಲ್ಲಿ ಮಾತ್ರವೇ ಸತ್ಯವಿದೆ...
ನೀನು ಕಾಣದ, ನಾನು ಮರೆಯದ ಕನಸಿನಲ್ಲಿ ಮಾತ್ರವೇ ಸುಖವಿದೆ...
ಭಾವವಿಲ್ಲದ ಮನಸ್ಸಿನ ತು೦ಬ ನಿನ್ನ ನೆನಪಿನ ಭಾರವಿದೆ...
ತ೦ಪು ಚ೦ದ್ರನಾದರೇನು...?
ಉರಿವ ಸೂರ್ಯನಾದರೇನು…
೪೮) ತಾನು ಕೊಳ್ಳುತ್ತಿದ್ದ ಟೀ ಶರ್ಟ್ಗಳೆಲ್ಲ ಸಣ್ಣದೆಂದು ಗೊತ್ತಿದ್ದೂ ಅದನ್ನು ಹಾಕಿಕೊಂಡಾಗಲೆಲ್ಲಾ ಅವಳು ತನ್ನ ಕೈನಿಂದ ಆಗಾಗ ಕೆಳಗೆ ಎಳೆದುಕೊಳ್ಳುತ್ತಿದ್ದಳು.
೪೯) ಆ ಅಜ್ಜಿ ಹಣೆಗೆ ಕುಂಕುಮ, ಕೈಗೆ ಬಳೆ ಹಾಕಿಕೊಂಡು ಚರ್ಚಿಗೆ…
ಇ೦ಥ ನಗುವನ್ನು ಬಹುಷಃ ನಾನಿನ್ನಾವ ಮೊಗದಲ್ಲಿ ನೋಡೇ ಇಲ್ಲ..
ನೋಡುತ್ತಿದ್ದ೦ತೆ ನೋಡುಗರನ್ನು ಆವರಿಸಿಬಿಡುವುದು ಈ ಚು೦ಬಕ ನಗು...
ಇದು ಬರೀ ನಗುವಷ್ಟೇ ಅಲ್ಲವೇ ಅಲ್ಲ, ಒ೦ದು ಅನನ್ಯ ಆನ೦ದ..!
ಪ್ರಶಾ೦ತ ಹಣೆ - ಸೂರ್ಯೋದಯದ ಮು೦ಚಿನ ಶಾ೦ತ ಆಗಸ…
೧.ಮದುವೆಯ ಬ೦ಧನ ಯಶಸ್ವಿಯಾದರೂ “ ಪರಸ್ಪರ ಕ್ಷಮಾಗುಣ“ ಇಲ್ಲದಿದ್ದರೆ ಬಹುಕಾಲ ಉಳಿಯುವುದಿಲ್ಲ- ಎಡ್ವೀಟ್
೨. ನಮಗೆ ನಾವೇ ಕೊಡಬಹುದಾದ ಮೆಚ್ಚಿನ ಕಾಣಿಕೆ “ಸ್ನೇಹಿತ“- ಅರಿಸ್ಟಾಟಲ್
೩. ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹಿತರಾಗಿರಬೇಕು!-…
ಇದೊಂದು ಸಣ್ಣ ಹಾಸ್ಯ ಬರಹ. ಮಿಂಚಂಚೆಯಲ್ಲಿ ಬಂದದ್ದು.
ಇತ್ತೀಚಿಗೆ ಸೋನಿಯಾ ಗಾಂಧಿ ಅವರು ಒಂದು ಶಾಲೆಗೇ ಭೇಟಿ ಕೊಟ್ಟು ಅಲ್ಲಿರುವ ಹುಡುಗರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ ನಂತರ ಮಕ್ಕಳೇ ಯಾರಿಗಾದರೂ ಏನಾದರೂ ಪ್ರಶ್ನೆ ಕೇಳಬೇಕೆಂದಿದ್ದರೆ …
ಗಿಳಿ ಕೋಗಿಲೆಗಳುತಾ ಮಂಜುಳರವದಲಿಮಂಗಲ ಪಾಡುವ ನಾಡು,ಇದು ನಮ್ಮಯ ಕನ್ನಡ ನಾಡು. ಜಯ ಕನ್ನಡ, ಜಯ ಕನ್ನಡ, ಜಯ ಕನ್ನಡ|| ದತ್ತ ಕುವೆಂಪು ಕಾವ್ಯದ ಕಂಪುಬೀರಿದ ಬೆಳಗಿನ ಬೀಡು,ಹಕ್ಕ-ಬುಕ್ಕ-ಪ್ರಭು-ಅಲ್ಲಮದೇವರುಬೆಳಗಿದ ಭಾಗ್ಯದ ಬೀಡು.ಪಂಪ-ರನ್ನ-…
ಸೆಲ್ಯುಲಾರ್ ಕ್ಷೇತ್ರದಲ್ಲಾದ ಸಂಪರ್ಕ ಸಾಧನೆ
ನಂತರ ಮೊಬೈಲ್ ಬಳಸುವರಲ್ಲಾದ ಬದಲಾವಣೆ
ಈ ವಿಷಯಗಳನ್ನೊಳಗೊಂಡಂತ
ಚಲನಚಿತ್ರಗೀತೆಗಳ ಆಧಾರಿತ
ಕಾರ್ಯಕ್ರಮಕ್ಕೆ ನಿಮಗಿದೋ ಸ್ವಾಗತ
ಇದು ಮೊಬೈಲ್ ಯುಗ. ಯಾವಾಗಲು ರಿಂಗ್ ಟೋನ್ ಗಳದ್ದೆ ರಾಗ.…
ಈ ಭೂ ಮಂಡಲದಲ್ಲಿ ಗುರುತಿಸಲಾಗಿರುವ ಹದಿನೆಂಟು ಅತಿ ಸೂಕ್ಷ್ಮ ಜೀವ ವೈವಿದ್ಯ ತಾಣಗಳಲ್ಲಿ ನಮ್ಮ ಪಶ್ಚಿಮ ಘಟ್ಟ ಶ್ರೇಣಿಯೂ ಸಹ ಒಂದು ಎಂಬುದು ನಮಗೆಲ್ಲಾ ಹೆಮ್ಮೆಯ ವಿಚಾರ. ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಈಗ ಕೇಂದ್ರ ಸರಕಾರ [ಯುಸೆಸ್ಕೊಗಾಗಿ]…
ಹಂಸಗಾನದ ತನಿ......
ಅದೇ ಸಂಜೆ ಪುರಭವನದಲ್ಲಿ ಮೂರ್ತಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿ, ಮನೆಗೆ ಮರಳಿದ ಮೇಲೆ, ರಾವ್ ರವರ ಮನವನ್ನು ಮೂರ್ತಿಯವರೇ ವ್ಯಾಪಿಸಿಕೊಂಡಿದ್ದರು. ಅಂದು ಬೆಳಿಗ್ಗೆ, ಮಿಲಿಂದ…
ಮಳೆ ಜರಿಯ ಕುರುಳು ದನಿ
ಪ್ರೇಮ ಮಂಟಪದಿ ಆಮಂತ್ರಿಸಿದೆ ಪನ್ನೀರ ಹನಿ
ಚಂದಿರನ ಬೆಳಕಲ್ಲಿ ಅರಳಿದೆ ಪಿಸುಮಾತು ತುಟಿಯಲ್ಲಿ
ಖುಷಿಗೆ ಕಾರಣ ಹಲವು ನಿನ್ನ ಸನಿಹದಲ್ಲಿ
ನೀ ಚೆಲ್ಲಿದ ಪ್ರೀತಿ ತುಂಬಿದ ಬಿಂದುಗಳೆ
ಅವಳ ಧವಳ ಕೆನ್ನೆಯ ಹುಡುಕುತಿರೆ…
ಪೋಲಿಸ್ ಸ್ಟೇಷನ್ ನ ಮುಂಭಾಗದಲ್ಲಿ ನಾಲ್ಕೈದು ಜನ ಹೆಂಗಸರು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಕುಳಿತಿದ್ದಾರೆ. ಪಕ್ಕದಲ್ಲಿದ್ದ ಪೋಲಿಸ್ ಅಧಿಕಾರಿ ಮಾಧ್ಯಮದವರೊಂದಿಗೆ ಸಂದರ್ಶನದಲ್ಲಿ ನಿರತನಾಗಿದ್ದಾನೆ. ಇಂದು ಸಂಜೆ ನಮಗೆ ಬಂದ ಮಾಹಿತಿಯ ಮೇರೆಗೆ "…
ಕಳೆದ ವಾರ ತೆಲುಗಿನ "ಬದ್ರಿನಾಥ್" ಎಂಬ ಸಿನಿಮಾ ತೆರೆಕಂಡಿದೆ. ಸಿನಿಮಾ ನೋಡಿಬಂದ ಪ್ರೇಕ್ಷಕರು ತಲೆನೋವಿನಿಂದ ಬಳಲುತ್ತಿದ್ದಾರೆ. ಕೆಲವರು ಅರ್ಧ ಸಿನೆಮಾಗೆ ಎದ್ದು ಬಂದಿದ್ದಾರೆ. ಅಷ್ಟು ಘೋರವಾಗಿದೆಯಂತೆ ಸಿನಿಮಾ. ನಾನಿಲ್ಲಿ ಸಿನಿಮಾ ವಿಮರ್ಶೆ…
ಹಾಸನದ ಶ್ರೀ ಶಂಕರಮಠಕ್ಕೆ ಆಗಮಿಸಿದ್ದ ಹೊಳೇನರಸೀಪುರ ಅಧ್ಯಾತ್ಮಪ್ರಕಾಶ ಕಾರ್ಯಾಲಯದ ಸ್ವಾಮೀಜಿಯವರಾದ ಪೂಜ್ಯಶ್ರೀ ಅದ್ವಯಾನಂದೇಂದ್ರಸರಸ್ವತೀ ಸ್ವಾಮೀಜಿಯವರು ನಮ್ಮ ಮನೆಯಲ್ಲಿ ಸತ್ಸಂಗವನ್ನು ನಡೆಸಿ ಕೊಟ್ಟರು ಸತ್ಸಂಗದಲ್ಲಿ ನಾನು ರಚಿಸಿದ್ದ…