November 2011

  • November 24, 2011
    ಬರಹ: chiploonkar
      Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…
  • November 24, 2011
    ಬರಹ: abdul
    ವಿಜಯ್ ಮಲ್ಯರ ಕಿಂಗ್ ಫಿಶರ್ ವಿಮಾನ ಕಂಪೆನಿ ಆರ್ಥಿಕ ಸಂಕಟ ಕಾರಣ ತನ್ನ ರೆಕ್ಕೆಗಳನ್ನು ಮುದುಡಿ ಕೊಳ್ಳುವ ಸ್ಥಿತಿಯಲ್ಲಿದೆ. “ಕಿಂಗ್ ಆಫ್ ಗುಡ್ ಟೈಮ್ಸ್” ಮಲ್ಯ ಈಗ bad times ನಿಂದ ಹೊರಬರಲು ಸರಕಾರದ ಕಡೆ ನೋಟ ನೆಟ್ಟಿದ್ದಾರೆ. ಪ್ರಧಾನಿಗಳೂ…
  • November 24, 2011
    ಬರಹ: kavinagaraj
         ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ…
  • November 23, 2011
    ಬರಹ: H A Patil
      ಸಮಾಧಿಗಳು ಸಾವಿನ ಪಳೆಯುಳಿಕೆಗಳು   ದೇವಾಲಯಗಳು ಧಾರ್ಮಿಕ ವಿಜಯದ ವೈಭವೀಕರಣಗಳು   ಗಗನಮುಖಿ ಸ್ತೂಪ ಸ್ತಂಭಗಳು ದಿಗ್ವಿಜಯದ ರಣ ಕೇಕೆಗಳು   ಅಪ್ರತಿಮ ಸೌಂದರ್ಯದ ಮಹಲುಗಳು ಗುಂಬಜಗಳು ಅನಾಮಿಕ ಕಾರ್ಮಿಕರ  ಕಂಬನಿ ಬೆವರು ನೆತ್ತರುಗಳನು ನುಂಗಿದ…
  • November 23, 2011
    ಬರಹ: inchara123
    ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ....ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ...ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ...ನಡುವೆಲ್ಲೊ ಮೆಲ್ಲಗೆ ಮಾಯವಾದೆಯ.... :-(ಈ ಹಾಡು ಕೇಳಿದಾಗಲೆಲ್ಲಾ ನನಗೆ ಅರಿವಿಲ್ಲದಂತೆ…
  • November 23, 2011
    ಬರಹ: venkatesh Rao …
    ಶ್ರೀ ಪಾ೦ಡುರ೦ಗ! ಭಕ್ತಿಗೆ ಒಲಿಯುವ ಸು೦ದರಾ೦ಗ!! ಎಬ್ಬಿಸ್ತಾನೆ ವಿಚಾರದ ತರ೦ಗ!!! ಹಾಕ್ತಾನೆ ನಮ್ಮ ಭಕ್ತಿಗೆ ಸುರ೦ಗ!!!! ಅನುಗ್ರಹಿಸು ಸಜ್ಜನರ ಸಂಗ!!!!! ನುಡಿಸು ಬಾಯಿಯಿಂದ ಅಭಂಗ!!!!!! ಕೊಡು ಮುಕ್ತಿಯ ಪಡೆಯುವ ಪ್ರಸಂಗ!!!!!!!      
  • November 23, 2011
    ಬರಹ: prasannakulkarni
      ರಸ್ತೆಯ ಸಿಗ್ನಲ್ಲಿನಲ್ಲಿ ನಿ೦ತಸ್ಕೂಲ್ ವ್ಯಾನಿನಲ್ಲಿ ಕ೦ಡಆ ಪುಟಾಣಿ ಹೊಳೆವ ಕಣ್ಗಳ ಮಿ೦ಚು,ಈ ನಗರೀಕೃತ ನಾಗರೀಕತೆಯಗೋಡೆಗಳ ನಡುವೆಹೋಗುತ್ತಿದೆ ಕಳೆದು....   ಆಫೀಸಿನ ತಾರಸಿಯಲ್ಲಿಮಧ್ಯಾಹ್ನ ಊಟ ಮಾಡುವಾಗಪಕ್ಕದ ಮರಕ್ಕೆ ಬ೦ದಕೆ೦ಪು ಚೊ೦ಚಿನ…
  • November 23, 2011
    ಬರಹ: Jayanth Ramachar
    ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರೇಮಕವಿ, ಎಲ್ಲರನ್ನು ಪ್ರೀತಿಯಿ೦ದ ಆತ್ಮೀಯ ಎ೦ದೇ ಸ೦ಭೋಧಿಸುವ ಶ್ರೀಯುತ ಹರೀಶ್ ಆತ್ರೇಯರಿಗೆ ಇ೦ದು ಹುಟ್ಟಿದ ಹಬ್ಬ. ಈ ಸ೦ದರ್ಭದಲ್ಲಿ ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ ಎ೦ದು…
  • November 23, 2011
    ಬರಹ: venkatb83
     'ಅನಾಯಾಸವಾಗಿ'  -ಅಚಾನಕಾಗ್  ಮತ್ತು ಬಿಡಿಗಾಸಿನ ಕರ್ಚಿಲ್ಲದೆ ಸಿಕ್ಕ  'ಆ ಚೇರನ್ನು'  ಅದರ ಮೇಲೆ  ತನ್ನ ಟವೆಲ್  ಹೊದೆಸಿ ಹೆಗಲ ಮೇಲೆ ಇಟ್ಟುಕೊಂಡು ಹೊರಟ 'ಬಡ ಬೋರಂಗೆ' ,ಮೊದ್ಲು ಆ ದಾರಿಯ ತಿರುವಿನಲ್ಲಿ ಎದುರಾದವ್ನೆ  'ಬೆಂಕಿ ಮುನಿಯ' ಅವ್ನ…
  • November 23, 2011
    ಬರಹ: venkatesh
    ಮೊನ್ನೆ ಅಂದ್ರೆ ಸುಮಾರು ಒಂದ್ ತಿಂಗಳ ಹಿಂದೆ ನಾನು ಬೆಂಗಳೂರಿಗೆ ಹೋಗಿದ್ದು. ಈ ಸಲ ಬ್ಯಾಟರಾಯಪುರದಿಂದ ಮೆಜೆಸ್ಟಿಕ್ ಕಡೆ ಬಸ್ ನಲ್ಲಿ ಬರ್ತಿದ್ದೆ. ಆಗ ಆದ ಅನುಭವಿದು.    ಬೆಂಗ್ಳೂರ್ ಗೊತ್ತೇನ್ರಿ ಅಂದ ಮಹಾನುಭಾವ ಎಷ್ಟು ಅರ್ಥಗರ್ಭಿತವಾಗಿ…
  • November 23, 2011
    ಬರಹ: anilkumar
      (೭೨) ೧೯೮೮, ಚಿತ್ರಕಲಾ ಪರಿಷತ್ತು  ಹಸಿವೆಯಿಂದ ಆ ರಾತ್ರಿ ಪರಿಷತ್ತಿನ ಕೆಂಟೀನಿನಲ್ಲಿ ತರುಣ್ ಚಂಗಪ್ಪನ ತಂತ್ರಗಾರಿಕೆಯಿಂದ ತಿನ್ನಲು ಕರ್ನಾಟಕದಲ್ಲಿ ತಯಾರಿಸಲಾದ ಕೇರಳ ಚಿಪ್ಸು, ಖಾರಕಡಿಲೆಕಾಯಿ ಬೀಜ ಮುಂತಾದವುಗಳ ಪ್ಲಾಸ್ಟಿಕ್ ಚೀಲಗಳು ಹಾಗೂ…
  • November 23, 2011
    ಬರಹ: Kodlu
          ಅವಳ ಉಗುರಿಗೆ ಬಣ್ಣ ಹಚ್ಚುವ ಘಳಿಗೆ ಗಡಿಯಾರ ಚಲಿಸು ಮೆಲ್ಲಗೆ! ಒದ್ದೆ ಕೂದಲನೊರೆಸಿ ಹುಬ್ಬು ತೀಡುವ ಸಮಯ ಮುತ್ತೊಂದ ಕೊಡು ನೀ ಮೆಲ್ಲಗೆ!   ತೆರೆದ ರೆಪ್ಪೆಯ ನಡುವೆ, ನಾ ಹಚ್ಚುವಾಗ ಕಾಡಿಗೆ ತೆರೆದುಕೊಳ್ಳಲಿ ಹೃದಯ, ತಂತಾನೆ ತನ್ನ…
  • November 23, 2011
    ಬರಹ: shreekant.mishrikoti
    ಲೀನಕ್ಸ್  ಕಂಪ್ಯೂಟರ್ ನಲ್ಲಿ   ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಪುಸ್ತಕಗಳನ್ನು ಇಳಿಸಿಕೊಳ್ಳುವ ಬಗ್ಗೆ ನನ್ನ ಹಿಂದಿನ ಬರಹಗಳನ್ನು ನೀವು ಓದಿದ್ದಲ್ಲಿ  (ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ PDF ರೂಪಕ್ಕೆ ಪುಸ್ತಕ…
  • November 22, 2011
    ಬರಹ: partha1059
    ದೆಹಲಿಯ ಹಜರತ್ ನಿಜಾಮುದ್ದೀನ್ ರೈಲುನಿಲ್ದಾಣ ,ಸಾಯಂಕಾಲದ ಕಾಲ ದಾಟಿ ರಾತ್ರಿ ಆಗುತ್ತಿತ್ತು. ಬೆಂಗಳೂರಿನತ್ತ ಹೋಗುವ ರಾಜದಾನಿ ಎಕ್ಸ್ ಪ್ರೆಸ್ ಬಂದು ನಿಲ್ಲುತ್ತಿರುವಂತೆ ಜನ ಆತುರಾತುರವಾಗಿ ನುಗ್ಗಿದರು, ಮೊದಲೆ ಟಿಕೆಟ್ ಕಾದಿರಿಸಿದ್ದರು ಸಹ…
  • November 22, 2011
    ಬರಹ: Nagendra Kumar K S
    ಕಾಯುವ ಸುಖ ದಾರಿ ಕಾಯುತ್ತಾ ಕುಳಿತ್ತಿದ್ದೇನೆ ದಾರಿಯ ಮಧ್ಯದಲ್ಲಿ ನಿನಗಾಗಿ ನೀನು ಬರುವೆಯೆಂದು-ಬೇಗ ಬಾರೆಂದು ಸುತ್ತಲೂ ತಿಳಿನೀಲಿಯಾಕಾಶ ಮನದಲ್ಲಿ ನೂರು ಯೋಚನೆಗಳು,ಯಾಚನೆಗಳು; ಈ ಕ್ಷಣದಲ್ಲಿ ನೀನು ನನ್ನ ಮುಂದಿದ್ದರೆ ಎಂಬ ಆಲೋಚನೆ; ಎಲ್ಲವೂ…
  • November 22, 2011
    ಬರಹ: chiploonkar
                      Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table…
  • November 22, 2011
    ಬರಹ: gopaljsr
    ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, ಇವತ್ತು ಏನಾದರು? ಬರೆದೆ…
  • November 22, 2011
    ಬರಹ: Premashri
    ಮುಂಜಾನೆ ಅಮ್ಮನ ಇಂಪ ಸವಿಗಾನ ಬೆಣ್ಣೆ ತೇಲುವ ತನಕ ಸಂದೇಶ ಹೊತ್ತು ಬರುವ ಅಂಚೆಯಣ್ಣಗೆ ತಂಪ ಮಜ್ಜಿಗೆ ಮುಂಬಾಗಿಲು ತೆರೆದೇ ಇತ್ತು...   ಮನೆಯ ಕಾಯುತ ಬೌ ಬೌ ಎನುತ ತಿಳಿಸುತ ಅತಿಥಿಗಳ ಆಗಮನ ಕಾಲಿಗೆ ತಲೆಯ ಸವರುತ ಮಿಯಾಮ್ ಎನುತ ಸೆಳೆಯುತ…
  • November 22, 2011
    ಬರಹ: Raghavendra Gudi
                                                                                                                              ಒಳಗಿಳಿದು ಹುಡುಕುತಿರುವೆ ಯಾರು ನಾನು ಎಂದುಹೊರಗೆ ನಿಂತು ಹೇಳುತಿರುವೆಅವರ ಮಗ ಈ ಊರು ಆ ಕೆಲಸ…