February 2012

  • February 07, 2012
    ಬರಹ: rasikathe
    ಕಾಣೆಯಾದ ಕಾಗದಗಳುಕಾಗದಗಳು ! ಅರ್ಥಾತ್ ಕಾಗದದ ಕಾಗದಗಳು (ಪೇಪರ್ ಲೆಟರ್ಸ್) ಮರೆಯಾಗಿ ಹೋಗಿವೆ. ಈ- ಪತ್ರಗಳ ಕಾಟದಿಂದ ಅವುಗಳು ಔಟ್ ಡೇಟೆಡ್ ಆಗಿ ಸತ್ತು ಹೋಗಿವೆ. ಅದನ್ನು ನೆನೆಸಿಕೊಂಡರೆ ಒಂದು ತರಹ ವ್ಯಥೆಯಾಗುವುದಷ್ಟೇ ಅಲ್ಲ, ಭಾವುಕತೆ ಕಟ್ಟೆ…
  • February 06, 2012
    ಬರಹ: RAVIKASHYAP
    ಆಸೆಯ  ಹಕ್ಕಿಗಳು ಹಾರುತಿರಲಿ ಮನಸೆಂಬ ಮೋಡದಲಿ. ಕನಸೆಂಬ ಗೂಡನು ಸೇರುವ ಮುನ್ನ ಬಳಲಿ ಬೆಂಡಾಗದಿರಲಿ.
  • February 06, 2012
    ಬರಹ: RAVIKASHYAP
    ನೋವುಗಳ ಸಂತೆಯಲಿ ಗಿರಾಕಿಗಳ ಬರ. ನಲಿವುಗಳ ಸಂತೆಯಲಿ ಜನಸಾಗರ ನೋಡು ಬಾರ.
  • February 06, 2012
    ಬರಹ: RAVIKASHYAP
      ಸಾಂತ್ವನ ಏಕೀ ಮೌನ ಮೊದಲ ನೋಟಕೆ ಅಳುವ ತುಟಿ ಸರಿಯಲ್ಲ ನಿನ್ನಂದಕೆ. ಹೃದಯದಲಿ ಗರ್ಭಿಸಿ ಕಣ್ಣಿನಲಿ ಜನಿಸಿ ಕೆನ್ನೆಯಲಿ ಬೆಳೆದು ತುಟಿಯ ಮೇಲೆ ಸಾಯುವೆ ನೀನು ಅಳುವುದಾದರೆ ನಿನ್ನ ಕಣ್ಣೀರಾಗಿ........ ಹೆದರಬೇಡ ಬೆದರಬೇಡ ಒಳಗೊಳಗೇ ಕೊರಗಬೇಡ…
  • February 06, 2012
    ಬರಹ: Shreekar
      ಇಂಗ್ಲೀಶ್ ಭಾಷೆಯನ್ನು ಬ್ರಿಟಿಷರಿಗಿಂತ ಹೆಚ್ಚಾಗಿ ಅಮೆರಿಕನ್ನರೇ ಬೆಳೆಸಿ, ಅಂತರರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ದು ಎನ್ನಬಹುದು.   ಹಾಗೆಯೇ, ಕನ್ನಡ ಸಾಹಿತ್ಯಕ್ಕೆ ಕೂಡ ಕನ್ನಡೇತರರ ಕೊಡುಗೆ ಸಾಕಷ್ಟಿರುವುದು ಎಲ್ಲರಿಗೂ ಗೊತ್ತಿರುವುದೇ…
  • February 06, 2012
    ಬರಹ: padma.A
    ದರ್ಪಮೆರೆವಲ್ಲಿ ದಕ್ಷತೆ ತಾ ದಕ್ಕದುಮರ್ಯಾದೆ ಎಳ್ಳಷ್ಟೂ ಉಳಿಯದುಮನ್ನಣೆ ಎಂದೆಂದೂ ದೊರಕದುಅಹಂಮಿಕೆಯ ಬಿಡು-ನನ ಕಂದ ||
  • February 06, 2012
    ಬರಹ: ಸುಮ ನಾಡಿಗ್
    ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ 125ನೆಯ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಸೇವಕರ ಸಮಿತಿ, ಬೆಂಗಳೂರು ಇವರು ಐಟಿ ಉದ್ಯೋಗಿಗಳಿಗಾಗಿ ಮಂಕುತಿಮ್ಮನ ಕಗ್ಗ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.ಬಸವನಗುಡಿಯ 'ಸಮಾಜ ಸೇವಕರ ಸಮಿತಿ' ಯವರು…
  • February 06, 2012
    ಬರಹ: addoor
    ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಕಾಲೇಜ್ ಹಾಸ್ಟೆಲಿಗೆ ನನ್ನನ್ನು ತಂದೆಯವರು ಸೇರಿಸಿದ್ದು ಜೂನ್ ೧೯೭೩ರಲ್ಲಿ - ಹೆಬ್ಬಾಳದ ಕೃಷಿಕಾಲೇಜಿನಲ್ಲಿ ನಾಲ್ಕು ವರುಷಗಳ ಬಿ.ಎಸ್ಸಿ.(ಎಗ್ರಿ) ಕೋರ್ಸಿನ ಕಲಿಕೆಗಾಗಿ. ಮೊದಲ ದಿನವೇ ಚಳಕು ಹುಟ್ಟಿಸಿದ…
  • February 06, 2012
    ಬರಹ: ವಿದ್ಯಾಶಂಕರ ಹರಪನಹಳ್ಳಿ
    (ಬ್ರಾಹ್ಮಣರಲೊಂದು ದಲಿತ ಭಾವವನ್ನು ಅರಸುತ್ತಾ...) ಹವ್ಯಕರ ಹುಡುಗ ನೀನು ದೇಶ ವಿದೇಶ ಎಂದು ಸುತ್ತಬಾರದು ಮಾಣಿ...ಶಿವಮೊಗ್ಗ ಸಾಗರಕ್ಕಿಂತ ದೊಡ್ದೂರಿಲ್ಲ,ಎಂದು ನಂಬಿ, ಹಳ್ಳಿಯಲ್ಲೇ ಇರಬೇಕು ಹವ್ಯಕರ ಹುಡುಗ ನೀನು ವಿದ್ಯೆ ಕಲಿತು ಏನಾಗಬೇಕಿದೆ…
  • February 06, 2012
    ಬರಹ: RaghavendraJoshi
    ನೀಲಿ ತುಂಬಿದ ಬಟ್ಟಲು. ಸಂಡೇ ಎಂಬ ಸೋಮಾರಿಯ ದಿನ ಹಾಗೆ ನೀಲಿ ತುಂಬಿದ ಬಟ್ಟಲಿನಿಂದ ಪ್ರಾರಂಭವಾಗಿದೆ. ಕ್ರಿಸ್ ಮಸ್ ಮುನ್ನಾದಿನ ಸಂತಾಕ್ಲಾಸ್ ತನ್ನ ಗೋಣಿಚೀಲದಿಂದ ಬಗೆಬಗೆಯ ಆಟಿಕೆಗಳನ್ನು ನಿಧಾನವಾಗಿ ತೆಗೆದಂತೆ ಪೋರನೊಬ್ಬ ತನ್ನ ಪಾಟಿ ಚೀಲದಿಂದ…
  • February 06, 2012
    ಬರಹ: venkatesh
    'ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯ(ರಿ)' ಆಯೋಜಿಸಿದ, ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ, ಡೊಂಬಿವಲಿ ಪೂರ್ವದಲ್ಲಿರುವ 'ಗಾಂಧಿನಗರದ ಧರ್ಮವೀರ ಆನಂದ ಡಿಘೆ ಸಭಾಗೃಹ’ದಲ್ಲಿ ೨೦೧೨ …
  • February 06, 2012
    ಬರಹ: basho aras
     ಇದು ನಮ್ಮ ತೋಟದ ತೆಂಗಿನ ಕಾಯಿ. ತೆಂಗಿನ ಮರದ ಕಲೆಗಾರಿಕೆ ಹೇಗಿದೆ?
  • February 06, 2012
    ಬರಹ: Nitte
    ಚಿನ್ನದ ಛಾವಣಿಯ ಮೇಲೆ, ಹುಯ್ದಿದೆ ಮುತ್ತು ರತ್ನಗಳ ಮಳೆ... ಹರಿದು ನೆಲ ಸೇರಿತದು, ಇಲ್ಲಿ ನಿನ್ನ ನಗುವಿಗೊ೦ದೆ ಬೆಲೆ...   ದ೦ತದ ಮನೆಯ೦ಗಳದಲ್ಲಿ, ಕುಳಿತು ಕಾದಿಹ ಚ೦ದ್ರ ಅಳಿಸಿ ತನ್ನ ಕಪ್ಪು ಕಲೆಯ... ಮಿ೦ಚಾಗಿ ಮೆರೆವ ನಿನ್ನ ಹಿಡಿಯಲು, ಹಾಸಿಹ…
  • February 06, 2012
    ಬರಹ: Jayanth Ramachar
    ನನ್ನೆದುರಿಗೆ ಸಚಿನ್ ನಿಂತಿದ್ದಾನೆ. ಸಚಿನ್ ಕೈಯಲ್ಲಿ ಮೊನಚಾದ ಆಯುಧ ಒಂದಿದೆ.   ಆಯುಧ ರಕ್ತದಲ್ಲಿ ನೆಂದು ಆಯುಧದ ತುದಿಯಿಂದ ರಕ್ತ ತೊಟ್ಟಿಕ್ಕುತ್ತಿದೆ.   ಎದುರಿನಲ್ಲಿ ಸೌರವ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.   ಸಚಿನ್ ನ ಮುಖ ಕೋಪದಿಂದ…
  • February 06, 2012
    ಬರಹ: shivagadag
    ಶ್ರೀಮಂತನ ಒಬ್ಬನೇ ಮಗನೊಬ್ಬ ಮನೆ ಎದುರಿನ ಗುಡಿಸಲಲ್ಲಿನ ಮಕ್ಕಳ ಬಳಿಯಿದ್ದ ಹಳೇ ಆಟಿಕೆಗಳೊಂದಿಗೆ ಸಂತೋಷವಾಗಿ ಆಡುತ್ತಿದ್ದ. ಇದನ್ನು ನೋಡಿದ ಶ್ರೀಮಂತ ಮಗನಿಗಾಗಿ ಸಾವಿರಾರು ಮೌಲ್ಯದ ಹೊಚ್ಚ ಹೊಸ ಆಟಿಕೆಗಳನ್ನು ತಂದು ಉಡುಗೊರೆಯಾಗಿ ನೀಡಿದ..…
  • February 06, 2012
    ಬರಹ: shivagadag
     ಕೊಟ್ಟ ಮಾತು,ಕೂಡಿಟ್ಟ ಕನಸುಗಳ ಮರೆತುಕನವರಿಸಲಾದೀತೇ?ಕಾರಣವೇ ಹೇಳದೇನೀ ಬಿಟ್ಟು ಹೋದರೆ,ನನ್ನಿಂದ ತಡೆದುಕೊಳ್ಳಲಾದೀತೇನಿನ್ನ ಪ್ರೀತಿ ಇಲ್ಲದೇ,ಪ್ರೀತಿಗೆ ಅರ್ಥ ಹುಡುಕಲುನನ್ನಿಂದ ಸಾಧ್ಯವಾದೀತೇ?ನನ್ನೀ ಬದುಕು ನೀನಿಲ್ಲದೇ ಪೂರ್ಣವಾದೀತೇ?ನಿನ್ನ…
  • February 06, 2012
    ಬರಹ: nagarathnavina…
         ಈ ಜನರೇಕೆ ಹೀಗೆ? ಮಾಡಿದ್ದ ಮರೆಯುವರು ಮಾಡಲಿಲ್ಲೆನ್ನುವರುಕೂಡಿ ಬಾಳಿದರೂ ಕೊರತೆಯ ಹುಡುಕುತರೂಢಿಯೊಳು ಕಪಟ ನಾಟಕಗಳನೆ ಮೆಚ್ಚುವರುನಾಡಿನೊಳು ಗುಣಕಿಲ್ಲ ಹಣಕಿಹುದು ಬೆಲೆಯುತಿಳಿದರೂ ನಮ್ಮವರೆ ನಮ್ಮೆದೆಯ ಸುಡುವರುಬಳಲಿಸುತ…