"ಪ್ರಿಯ ವೀಕ್ಷಕರೆ, ಜ್ಯೂಸೀ ನ್ಯೂಸ್‌ಗೆ ಮತ್ತೆ ಸ್ವಾಗತ. ಅಂಡಾಂಡಭಂಡ ಸ್ವಾಮಿಯ ಅನ್ಯಾಯಗಳನ್ನು ಬಯಲಿಗೆಳೆಯಲೆಂದು ಸ್ಟಿಂಗ್ ಆಪರೇಶನ್‌ಗೆ ಹೋಗಿ ನಾಪತ್ತೆಯಾಗಿರುವ ಗಣೇಶರ ಬಗ್ಗೆ ಇನ್ನಷ್ಟು ವಿವರಗಳನ್ನು ಪಡೆಯೋಣ, ಅವರ ಪತ್ನಿಯಿಂದ- ಹಲೋ,…
ಆ ಟೇಬಲ್ಲಿನ ಮೇಲೆ ಬಿದ್ದ ಕೂದಲು
ಜೊತೆಗಿತ್ತು ಹುಟ್ಟಿದಂದಿನಿಂದಲೂ
ಬೆಳೆದಂತೆ ಕತ್ತರಿಸೊತ್ತರಿಸಿದರು
ತೆಂಗೆಣ್ಣೆ ನುಂಗಿ ನಿಂತಿತ್ತು
ಜೀವ ಭಾವ ಮೀಟಿ
ಬಂದವರೆಲ್ಲ ಪಕಳೆಯಂತುದುರಿದರೂ
ನೆರಳಂತಿದ್ದೆ ನೀ ಜೊತೆಗೆ
ಇಂದನಾಥ ಹೆಣ, ಸೇರು ಸ್ವರ್ಗ
…
ಈ ಜಗತಿನಲ್ಲಿ ಹಲವಾರು ವೈದ್ಯ ಪದ್ದತಿಗಳಿವೆ. ಅಲೋಪತಿ, ಆಯುರ್ವೇದ, ಯುನಾನಿ, ಹೋಮಿಯೋಪತಿ, ನಿಸರ್ಗ ಚಿಕಿತ್ಸೆ, ಹೀಗೆ ಇನು ಹಲವಾರು ನಾಟಿ ಪದ್ದತಿಗಳು ಚಾಲ್ತಿಯಲ್ಲಿವೆ. ಆದರೆ, ಒಂದು ವಿಶೇಷವಾದ, ವಿನೂತನವಾದ…
ಈ ಹಡಗು ಗಾಳಿಯ ಒತ್ತಡವನ್ನು ಉಪಯೋಗಿಸಿಕೊಂಡು ಸಮುದ್ರದಲ್ಲಿ ತೇಲುತ್ತದೆ. ಇದನ್ನು ನಿಯಂತ್ರಿಸುವುದು ಸುಲಭವೇನಲ್ಲ. ಆದರೆ ಇಂತಹ ಹಲವಾರು ಹಡಗುಗಳು, ನಾವೆಗಳೇ ಹೋದ ಶತಮಾನದ ಸಮುದ್ರಯಾನದಲ್ಲಿ ಉಪಯೋಗಿಸಲ್ಪಟ್ಟಿದ್ದವು.
ಈ ಸಲದ ದಸರಾದಲ್ಲಿ ‘ಭಜನ ದಸರಾ’ವನ್ನು ಸೇರಿಸಿರುವುದು ಕೆಲ ಪ್ರಗತಿಪರರು ಎಂದು ಹೇಳಿಕೊಳ್ಳುವವರ ಕಣ್ಣು ಕೆಂಪಗಾಗಿಸಿದೆ. ಹಿಂದೆ ಈ ಸಲದ ದಸರಾವನ್ನು ಉದ್ಘಾಟಿಸಲು ಪ್ರಖ್ಯಾತ ಸಾಹಿತಿಯೊಬ್ಬರನ್ನು ಆರಿಸಿದಾಗಲೂ ಇದೇ ರೀತಿ ವಿರೋಧ ವ್ಯಕ್ತವಾಗಿತ್ತು…
ಅಂದರೆ ಈ ಮಾತಿನ ತಾತ್ಪರ್ಯ, ನಿಮಗೆ ದೇವಕೃಪ ಕಟ್ಟಡ ಕಾಣಿಸುತ್ತೆ. ಅದೇ ನನ್ನ ವಾಸಸ್ಥಳ ಆನ್ನೂ ಮಾತನ್ನು ಸಮರ್ಥಿಸಿಕೊಳ್ಳಲು ಹೇಳುತ್ತಿದ್ದೇನೆ ಅಷ್ಟೇ ! ದೈವಕೃಪೆ ಇಲ್ಲದೆ ಏನು ಮಾಡಲೂ ಸಾಧ್ಯವಿಲ್ಲವಲ್ಲಾ ! ಒಹ್ ನಾನೇ ಮಾಡಿದೆ, ಎನ್ನುವುದು…
ತಾಯೆ ಕಾಯೇ ತಾಯೆ ನಮ್ಮನ್ನು ಕಾಯೇ |ನಮ್ಮೆಲ್ಲರ ಮೇಲೆ ದಯೆಯ ತೋರೇ ||ಪ||ಮೂರು ಕಣ್ಣನ ಮಡದಿ |ನಾರಿಯರಲಿ ಮೆರುವೆತ್ತರವಿರುವಿ ||ಕೋರಿ ಶರಣಾಗಿ ಬಂದ ನಿನ್ನ ಮಕ್ಕಳನೆಲ್ಲ |ಪ್ರೀತಿಯಿಂದಲೆ ತಿದ್ದಿ ದಾರಿ ತೋರಿಸುತಿದ್ದಿ ||೧||ಬಣ್ಣ ಬಣ್ಣದ ಮಂಟಪ |…
ಆರಾಮ ಸೋಫಾದಲ್ಲಿ ಕುಳಿತುಕೊಂಡು ನ್ಯೂಸ್ ನೋಡುತ್ತಿದ್ದ ಸಪ್ತಗಿರಿವಾಸಿ ಐದಡಿ ಎಗರಿಬಿದ್ದು ಎದ್ದು ಓಡಿ, ಮೊಬೈಲ್ ತೆಗೆದುಕೊಂಡು ೯೪೪....... ನಂಬರ್ ಒತ್ತಿ, "ಗುರುಗಳೇ,......ಎಲ್ಲಿ ಹೋಗಿದ್ದಾರಪ್ಪಾ...ಫೋನ್ ಎತ್ತಿಕೊಳ್ಳಿ... ಗುರುಗಳೇ...…
ಅವಳು ಚೆಂದ. ಅವಳ ಹೃದಯವುಚೆಂದ...
ಆರಂಭದಲ್ಲಿ ಏನೂ ಅನಿಸುತ್ತಿರಲಿಲ್ಲ.ಈಗ ಯಾಕೋ, ತುಂಬಾ ಚೆನ್ನಾಗಿಕಾಣಿಸುತ್ತಿದ್ದಾಳೆ.
ಇದರ ಗುಟ್ಟೇನು. ಗೊತ್ತಿಲ್ಲ.ಅದು ನನ್ನಗಷ್ಟೇ ಅಲ್ಲ. ಅವಳಿಗೂತಿಳಿದಿಲ್ಲ...
ಇದು ಅಂದ, ಚೆಂದದ ಮಾತುಹೃದಯಕ್ಕೆ ಬಂದ್ರೆ,…
ಡಿ .ವಿ .ಗುಂಡಪ್ಪನವರ ಅನುಭವದ ಕಂತೆ ಬಲು ದೊಡ್ಡದು. ಅವರ ಕಂತೆಯಲ್ಲಿ ಅದೆಷ್ಟು ಅನುಭವದ ವಿಚಾರಗಳು ಹುದುಗಿತ್ತೋ ಆ ಭಗವಂತನಿಗೆ ಗೊತ್ತು. ಎಷ್ಟೊಂದನ್ನು ಬರೆದು ನಮ್ಮಂತಹ ಪಾಮರರಿಗೆ ತಿಳಿಸಿಹೊಗಿದ್ದಾರೆ. …