December 2012

  • December 05, 2012
    ಬರಹ: Maalu
      ಆ ವಿರಹಿ ರಾಮ  ಸೀತೆಗಾಗಿ ಹುಡುಕಾಡಿದ ಕಾಡ  ಅಲೆದಾಡಿದ! ನಾನಿಲ್ಲದೆ, ನನ್ನ ಹುಡುಗನೂ ವಿರಹಿ! ಎಲ್ಲೂ  ಹುಡುಕಾಡದೆ, ನನ್ನ ಮೊಬಯ್ಲ್ ಗೆ  ಫೋನ್ ಮಾಡಿದ! *** -2- ಹುಡುಗಾ....ಹೌದು, ನಾವು ನವ ತರುಣಿಯರು  ಬಳುಕುತ್ತೇವೆ...ಹಾಗು  ದುಡಿದು…
  • December 05, 2012
    ಬರಹ: ಆರ್ ಕೆ ದಿವಾಕರ
     ಮಹಾತ್ಮಾಜಿಯ ಅಪರೂಪದ ಫೋಟೋವೊಂದು ಸಾಬರ್ಮತಿ ಅಶ್ರಮದಲ್ಲಿ ಸಿಕ್ಕಿದ್ದಂತೆ. ಚುನಾವಣೆಯ ಜಾಡನನ್ನರಿಸಿ ಗುಜರಾತಿಗೆ ಹೋಗಿರುವ ಭೀಷ್ಮಪತ್ರಕರ್ತರಾದ ಶೇಷಣ್ಣ ಮತ್ತು ದೈತೋಟರು, ಎಂದಿನ ಅಭಿಮಾನದಿಂದ ನನಗೆ ಕಳಿಸಿಕೊಟ್ಟಿದ್ದು. ರಾಷ್ಟ್ರಪಿತನಂತೆ, (…
  • December 05, 2012
    ಬರಹ: Jayanth Ramachar
    ಚಳಿಗಾಲದ ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಜಿನ ಹೊದಿಕೆಯನ್ನು ಹೊದ್ದು ಮಲಗಿದ ಪ್ರಕೃತಿ ನೇಸರನ ತುಂಟಾಟಕ್ಕೆ ಕಣ್ಣುಜ್ಜಿಕೊಂಡು ಎದ್ದು ನೋಡಲು ಇವರಿಬ್ಬರಾಟವನ್ನು ನೋಡಲು ಮಳೆರಾಯ ಆಗಮಿಸಿದ...   ಮಂಜಿನ ಹೊದಿಕೆಯನು ಸರಿಸಿದ ಪ್ರಕೃತಿ…
  • December 05, 2012
    ಬರಹ: Premashri
             ೧ಸಾಧಿಸುವ ಛಲವಿದ್ದಾಗದಾರಿ ಕಾಣುವುದುಹೆಜ್ಜೆ ಮುಂದಿಟ್ಟಂತೆಇಲ್ಲದಿರೆನೆವ, ಅಡ್ಡಿಗಳೇಕಣ್ಮುಂದೆ ಕುಣಿಯುವುದುಹೆಜ್ಜೆ ಮುಂದಿಡದಂತೆ           ೨ತವರಿನ ನೆನಪು ಕಾಡಿತ್ತುದುಃಖ ಉಮ್ಮಳಿಸುತ್ತಿತ್ತುಹಿತನುಡಿ…
  • December 05, 2012
    ಬರಹ: ಮಮತಾ ಕಾಪು
    ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸತನ್ನು ಅನ್ವೇಷಿಸುತ್ತಿರುವ ಇಂದಿನ ಯುಗದಲ್ಲಿ ಸಮಯವೆಂಬುದು ಎಲ್ಲರಿಗೂ ಬಂಗಾರಕ್ಕಿಂತಲೂ ಬೆಳೆಬಾಳುವಂತಾದ್ಧಾಗಿದೆ. ಕೆಲಸದ ಒತ್ತಡದಲ್ಲಿ ತಮ್ಮ ಬಗ್ಗೆ ತಾವೇ ಚಿಂತಿಸಲು ಬಿಡುವಿಲ್ಲದಂತಿರುವಾಗ, ಈ ದಿನ…
  • December 05, 2012
    ಬರಹ: spr03bt
    ಆತ್ಮೀಯರೆ, ಸ೦ಪದದಲ್ಲಿನ ಲೇಖನಗಳನ್ನು ಜಾಲಾಡುತ್ತಿದ್ದಾಗ, ಶ್ರೀ ಹರೀಶ್ ಆತ್ರೇಯರು ೨೦೧೦ರಲ್ಲಿ ಬರೆದ೦ಥ, "ಸ೦ಪದ ಸಾಹಿತ್ಯ ಸಮ್ಮಿಲನ"ವನ್ನು ಆಯೋಜಿಸುವ ಬಗೆಗಿನ ಲೇಖನ ನನ್ನ ಗಮನ ಸೆಳೆಯಿತು. ವಿವರಗಳಿಗೆ ಈ ಕೆಳಗಿನ ಕೊ೦ಡಿ ನೋಡಿ, http://…
  • December 05, 2012
    ಬರಹ: ksraghavendranavada
      ೧.ತಪ್ಪನ್ನು ಮಾಡುವ ಮೊದಲೇ ಆಪೇಕ್ಷಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ! ೨. ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ... ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ! ೩. ತನ್ನನ್ನು…
  • December 05, 2012
    ಬರಹ: mamatha.k
    ಪ್ರಿಯರೇ,ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" (ಸಾಧಕಿಯರ ಬಗ್ಗೆ ಕನ್ನಡಪ್ರಭದಲ್ಲಿ ನಾನು ಬರೆದ ಲೇಖನಗಳ ಸಂಕಲನ) ಲೋಕಾರ್ಪಣೆಗೆ ಸಿದ್ಥವಾಗಿದೆ. ಪುಸ್ತಕ ಲೋಕಾರ್ಪಣೆ :   ನೀತೂ,                              ಪ್ರಸಿದ್ಧ ಚಿತ್ರ ನಟಿ…
  • December 05, 2012
    ಬರಹ: srinivasps
    ವಿಲಿಯಂ ಯೇಟ್ಸ್ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.ಯೇಟ್ಸ್ ಒಬ್ಬ ಪ್ರಖ್ಯಾತ ಐರಿಶ್ ಕ್ರಾಂತಿಕಾರಿ ಸಾಹಿತಿ...ಇವನು ಮೊದ-ಮೊದಲು ಅದ್ಭುತ ನಾಟಕಗಳನ್ನು ಬರೆದು ಜಗತ್ತಿನ ಗಮನ ಸೆಳೆದವನು.ಈ ನಾಟಕಗಳಿಂದಲೇ…
  • December 04, 2012
    ಬರಹ: partha1059
      ನಾಸ್ತಿಕ --------- ದೂಪ ದೀಪ ನೈವೇದ್ಯದಿಂದ ಪೂಜಿಸಿ  ರಾಮನಾಮ ಜಪಿಸುತ್ತ ಕಣ್ಮುಚ್ಚಿದ  ಹನುಮ ಉಫ್ ಉಫ್ ಉಫ್ ಎನಿದು ಸದ್ದು ಉಫ್ ಕಣ್ತೆರೆದು ಬೆರಗಿನಿಂದ ದಿಟ್ಟಿಸಿದ ಹನುಮ ಮಹಾಕಪಿಯೆ ಚೇಷ್ಟೆಯ ಬಿಟ್ಟು ದೀನಭಾವದೊಳಿರಲು ತಂದೆಯಾದ ಪವನನು…
  • December 04, 2012
    ಬರಹ: ಸುಧೀ೦ದ್ರ
      ಮೆಂತ್ಯೆ ಬೇಳೆ ಹುಳಿ ಸೊಗಸಾಗಿತ್ತು. ಸರಸು ಅತ್ತೆ ಕೈ ಅಡುಗೆನೆ ಹಾಗೆ... [ಸಂಬಂಧದಲ್ಲಿ ಅವರು ನನ್ನ ಅತ್ತೆಯಲ್ಲ. ಅವರಿಗೆ ನನ್ನ ತಾಯಿ ವಯಸ್ಸಿರಬಹುದು. ನಾನು ಬೆಂಗಳೂರಿಗೆ ಹೊಸದಾಗಿ ಬಂದಾಗ ಅವರು ತಮ್ಮನ್ನು ಸರಸ್ವತಿ ಬಾಯಿ ಎಂದು…
  • December 04, 2012
    ಬರಹ: venkatb83
           ತೋಚಿದ್ದು-ಗೀಚಿದ್ದು ..!!   ------------------------------     ಈ ಬರಹಗಳೇ  ಹೀಗೆ..! ಬರೆಯ ಹೊರಟರೆ  ಮಾಯವಾಗಿ  ಸುಮನಿದ್ದಾಗ  ಉಕ್ಕುಕಿ ಬರುವ  ಶಬ್ದ ಪ್ರವಾಹ..!!   ಒಮ್ಮೊಮ್ಮೆ ಧಾರಾಕಾರ  ಕೆಲವೊಮ್ಮೆ  ಅಂಧಕಾರ  ಅನುಭವಿಸಿ…
  • December 04, 2012
    ಬರಹ: santhu_lm
                             
  • December 04, 2012
    ಬರಹ: santhu_lm
                             
  • December 04, 2012
    ಬರಹ: santhu_lm
                             
  • December 04, 2012
    ಬರಹ: ಮಮತಾ ಕಾಪು
    ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳವು. ಒಂದೊಂದು ಬೆಂಚಿನಲ್ಲಿ ೫-೬ ಮಂದಿ ಒತ್ತಾಗಿ ಕುಳಿತುಕೊಳ್ಳುತ್ತಿದ್ದೆವು. ಪರೀಕ್ಷಾ ದಿನಗಳಲ್ಲಿ ಮಾತ್ರ ಗೋಡೆಯ ಮೂಲೆ ಮೂಲೆಯಲ್ಲಿ ನಮ್ಮ ಆಸನ ವ್ಯವಸ್ಥೆ ಮಾಡುತ್ತಿದ್ದವರು ಗುರುಗಳು. ಆಗ ನಾವು…
  • December 04, 2012
    ಬರಹ: mamatha.k
    ಅನನ್ಯ-ಸಂಸ್ಕೃತಿ ಕಲಾಲೋಕದೊಳಗೊಂದು ಸುತ್ತು.ಕಲಾರಸಿಕರ ಮನತಣಿಸುವ ಗಾಯನ ಹಾಗೂ ನಾಟ್ಯಗಳು ಅನನ್ಯ ತಂಡದಿಂದ.
  • December 04, 2012
    ಬರಹ: sathishnasa
    ಆಗಿಹ,ಆಗುತಿಹ, ಆಗುವುದೆಲ್ಲ ನಿನ್ನ ಒಳ್ಳೆಯದಕೆ ನಿನ್ನಂತೆ ಆಗಲಿಲ್ಲವೆನುತಲಿ ನೀ ಕೊರಗುವುದೇತಕೆ ಇಂದಾಗಿಹ ಘಟನೆಯಿಂದಲಿ  ದುಃಖ ನಿನಗಾದರು ಮುಂದೊಮ್ಮೆ ಸುಖವೆನಿಸುವುದದರಿಂದ ಅರಿತಿರು   ನೀ ಬಯಸಿದುದನು ಬಯಸಿದಾಗಲೆ ನೀಡನವನು ಬೇಡವೆನಿಸುವುದನೆ…