December 2012

  • December 07, 2012
    ಬರಹ: Premashri
     ೧ಪ್ರಖರ ಸೂರ್ಯನನ್ನೇಮರೆಯಾಗಿಸುತ್ತೆಹರಡಿದ ಮೋಡಗಳುಪ್ರಬಲ ವ್ಯಕ್ತಿತ್ವವನ್ನೇಮಸುಕಾಗಿಸುತ್ತೆಹಗುರ ಮಾತುಗಳು        ೨ಬಡತನವಿದ್ದಾಗಕಷ್ಟಸುಖಗಳಲಿಭಾವನೆಗಳು ಅಧಿಕಮೇಲೇರುವ ತವಕಸಿರಿತನ ಬಂದಾಗಕಷ್ಟಸುಖಗಳಲಿಭಾವನೆಗಳ ಕಡಿತಅಹಮಿನ ಬಿಗಿತ
  • December 07, 2012
    ಬರಹ: someshn
    ತಿಗಣೆಗಳಿಂದ ಕಡಿಸಿಕೊಂಡವರಿಗೆ ಗೊತ್ತುನಿದ್ದೆ ಗೆಟ್ಟ ಆ ಸವಿ ಹೊತ್ತುಕಚ್ಚಿದಾಗೆಲ್ಲಾ ಎದ್ದೆದ್ದು ಕೆರೆದಾಗಎಲ್ಲಿಂದಲೋ ಇದ್ದ ಮಜ ಬರುತ್ತಿತ್ತುಮತ್ತೆ ಮತ್ತೆ ಕಚ್ಚಿ ಕಾಡಿದಾಗಕೆರೆದ ಜಾಗದಲ್ಲೆಲ್ಲಾ ಹುಣ್ಣೊ0ದು ಬಿದ್ದಿತ್ತುಕೋಪಗೊಂಡು ಹೆದರಿ…
  • December 07, 2012
    ಬರಹ: dvbanalgar
    ಆಕೆ ಒಲೆಯೂದಿದಳು,ಕೆಮ್ಮಿದಳು ಆ ದಟ್ಟ ಹೊಗೆಗೆ ..ಮುಖದ ತುಂಬಾ ಬೆವರು ..ಒಲಿಯಲಿಲ್ಲ ಅಗ್ನಿದೇವ !!ತಲೆಯ ತುಂಬಾ ಒಲೆಯ ಬೂದಿ ,ಮುಖದ ತುಂಬ ದಣಿವು ..ಮತ್ತೆ ಮರಳಿ ಯತ್ನ ..ಒಲಿಯಲಿಲ್ಲ ಅಗ್ನಿದೇವ ..!!ಮತ್ತೆ ಬಿಡದ ಯತ್ನ ..ಮರಳಿ ಮರಳಿ ಯತ್ನ ...…
  • December 07, 2012
    ಬರಹ: dvbanalgar
    ಮತ್ತೆ ಕಡಡಿತೆ ಮನಸುಅತ್ತಿತ್ತ ಹರಿದಾಡಿ ,ಮತ್ತೆ ಮುದುಡಿತೆ ಮನವು,ನೋವು -ಚಿಂತೆಗಳ ಗಾಣಕ್ಕೆ ಸಿಲುಕಿ ?? ಅತ್ತಿತ್ತ ಎಲ್ಲೋ ಒಡೆದು ಹೋಗಿದೆಮನವು ,ಮತ್ತೊಮ್ಮೆ ಮಗದೊಮ್ಮೆ ಮೇಲೆದ್ದು ಬರಲುನೆನಪಿನಾಳದಿ ಕಸವು..! ಕುಳಿತುಕೋ ಓ ಮನವೇ ಕೊಂಚ…
  • December 07, 2012
    ಬರಹ: jp.nevara
      ನಗರದೊಂದು ಮೂಲೆಯಲ್ಲಿ   ನಗರದೊಂದು ಮೂಲೆಯಲ್ಲಿ ಗೆಳೆಯನಿರುವನೊಬ್ಬ ಅವನ ಕಂಡ ದಿನವು  ನನ್ನ ಪಾಲಿಗದುವೆ ಹಬ್ಬ ದಿನಗಳುರುಳುತಿಹವು, ವಾರಗಳ ಹಾಗೆ ಓಡಿ ಅದು ತಿಳಿವ ಮೊದಲೇ ವರುಷ ಸಾಗಿ ಹೋಯ್ತು ನೋಡಿ   ನಾ ಕಾಣಲಿಲ್ಲ ಹಳೆಗೆಳೆಯರ ಮುಸುಡನ್ನು…
  • December 06, 2012
    ಬರಹ: lpitnal@gmail.com
    ತೂ ಹಿಂದು ಬನೇಗಾ ನಾ ಮುಸಲ್ಮಾನ ಬನೇಗಾ……                 ಹಿಂದಿ  : ಸಾಹಿರ್ ಲುಧಿಯಾನ್ವಿ ( ಧೂಲ್ ಕಾ ಫೂಲ್ ) 1959                 ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳನೀ ಹಿಂದು ಆ /ಗದಿರೀಗ /ಮುಸಲಿಮನಾ/ ಗದಿರೀಗಮಾನವನ ಮಗುವೆ ಬದುಕು…
  • December 06, 2012
    ಬರಹ: ಸುಧೀ೦ದ್ರ
    ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೪ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…
  • December 06, 2012
    ಬರಹ: Maalu
      -1- ನನಗೆ ವೆಚ್ಚಕ್ಕೆ ಹೊನ್ನಿದೆ! ಬೆಚ್ಚನೆಯ ಮನೆಯೂ ಇದೆ! ಆದರೆ....ನನ್ನ  ಬಿಚ್ಚು ಮನಸ್ಸಿಗೆ ಮೆಚ್ಚಿ  ಹುಚ್ಚು ಒಲವಿನಾ  ಕಿಚ್ಚು ಹಚ್ಚಲು  ಒಬ್ಬ ಹುಡುಗಾ  ಬೇಕಿದೆ! *** -2- ಹುಡುಗಾ, ನನ್ನ ನೀಳ  ಮೂಗು  ಬೊಗಸೆ ಕಣ್ಣು ಮತ್ತು  ಮಲಗೋಬ…
  • December 06, 2012
    ಬರಹ: sasi.hebbar
    ನವಿಲು ದನಿ ಎತ್ತರಿಸಿ ಕೂಗುತ್ತಿತ್ತು, ಅದರ ಕೂಗು ಬಂದ ದಿಕ್ಕಿನೆಡೆ ದಿಟ್ಟಿಸಿದರೆ, ಇಳಿಜಾರಿನ ಗಿಡಗಳ ಮಧ್ಯೆ ತನ್ನ ನೀಲಿ ಕೊರಳನ್ನು ಬಾನಿನತ್ತ ಚಾಚಿ, ಬಾಯ್ದೆರೆದು “ಕೇಂ, ಕೇಂ” ಎನ್ನುತ್ತಿದ್ದ ನವಿಲಿನ ನೋಟ – ಸಹ್ಯಾದ್ರಿಯ ನಿಬಿಡಾರಣ್ಯ…
  • December 06, 2012
    ಬರಹ: partha1059
      ದಶಾವತಾರದ ಮೊದಲ ಎಂಟು ಅವತಾರಗಳು ಸರಿ, ನಮ್ಮ ಪುರಾಣಗಳಲ್ಲಿ ಪ್ರಸ್ತಾಪ ಮಾಡಲ್ಪಟ್ಟಿದೆ, ಮತ್ತು  ಆ ಅವತಾರಗಳು ಹಿಂದುಗಳ ನಂಭಿಕೆ, ಧರ್ಮ ಗಳೊಡನೆ ಸಂಬಂದಿಸಿದೆ, ಆದರೆ ನನಗೆ ಸದಾ ಅನುಮಾನ ಹುಟ್ಟುವುದು ಕಡೆಯ ಎರಡು ಅವತಾರಗಳ ಬಗೆಗೆ  .…
  • December 06, 2012
    ಬರಹ: H A Patil
                                  ಆ ತುದಿಯಿಂದ 'ಹಲೋ ನಾನು ಸದಾಶಿವ ಮಾತಾಡ್ತಾ ಇರೋದು' ಎಂದು ಕೇಳಿಬಂತು.      ' ಹಾ ಹೇಳು ಸದಾಶಿವ ಗೊತ್ತಾತು, ಏನು ವಿಷಯ ' ಎಂದ ಮಾದೇವ.      ' ಮತ್ತೇನು ಇಲ್ಲಪ ಬರೋ ಸೋಮಾರ ನಮ್ಮೂರಾಗ ಕನ್ನಡ ಸಂಘದ…
  • December 06, 2012
    ಬರಹ: ramvani
    ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ....ಊರ ಹೆಸರನ್ನು ಅಂಟಿಕೊಂಡ ತಿನಿಸುಗಳ ಲೋಕದತ್ತ ಒಂದು ಇಣುಕು ನೋಟ. -ವಾಣಿ ರಾಮದಾಸ್. ಮುಂಬೈ ವಡ-ಪಾವ್? ತಿಂಡಿಗೂ-ಊರಿಗೂ ಅದೆಂಥಾ ಬಾಂಧವ್ಯ ಇದೆ…
  • December 06, 2012
    ಬರಹ: ಮಮತಾ ಕಾಪು
    ತಾವು ಹೊತ್ತು-ಹೆತ್ತು ಸಾಕಿದ ಮಕ್ಕಳನ್ನು ಸುಸಂಸ್ಕೃತಿಯಿಂದ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆ ಎಲ್ಲಾ ಪೋಷಕರಿಗೂ ಇದ್ದೇ ಇರುತ್ತದೆ. ಎಡವಿದ ಹೆಜ್ಜೆಯನ್ನು ಸರಿಪಡಿಸಿ ನಡೆಸುವ ತಾಯಿ ತನ್ನ ಮಗುವು ತಪ್ಪು ದಾರಿ ಹಿಡಿದಾಗ ಸರಿಯಾದ ತಿಳುವಳಿಕೆ ನೀಡಿ…
  • December 06, 2012
    ಬರಹ: Prakash Narasimhaiya
    ರಾಜೇಂದ್ರ ಆಗರ್ಭ ಶ್ರೀಮಂತರು. ಯಾವುದಕ್ಕೂ ದೇವರು ಕಡಿಮೆ ಮಾಡಿರಲಿಲ್ಲ. ಸಣ್ಣ ಕುಟುಂಬವಾದರೂ ಬಳಗ ಮಾತ್ರ ಯಾವಾಗಲು ಜಾಸ್ತಿಯೇ. ಮಗ ಶ್ರೀನಿವಾಸನಿಗೆ ಮಾಡುವೆ ಮಾಡಿದರು. ಸಂಸ್ಕಾರವಂತ ಹೆಣ್ಣುಮಗಳು ಲಕ್ಷ್ಮಿ ಈ ಮನೆ ತುಂಬಿಸಿಕೊಂಡಳು. ಈ…
  • December 06, 2012
    ಬರಹ: hamsanandi
    ಗಜೇಂದ್ರ ಮೋಕ್ಷ -2 ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ   ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು  Auto (ಆಟೊ), Rickshaw…
  • December 06, 2012
    ಬರಹ: shekar_bc
    ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )------------------ನಾಳೆಯ ಉಷಃಕಾಲಕೆ ಬಯಲು ಹೊಂಬಣ್ಣವೇರುವಾಗನಾ ಹೊರಡುವೆ. ನಾ ಬಲ್ಲೆ !! ನೀನೆನಗಾಗಿ ಕಾದಿರುವೆ.ಬನಗಳ ದಾಟುತ , ಶೃಂಗವನೇರುತ ಬರುವೆ,ಹೇಗಿರಲಿ ದೂರದಿ, ನೀಯೆನ್ನಬಳಿಯಲ್ಲಿರದಾಗ?ದಾರಿಯ…
  • December 05, 2012
    ಬರಹ: gopinatha
    ಹೇಳು ಮುಂದಿನ ಸರದಿ ನನ್ನದಲ್ಲ***೧***ಮತ್ತೆ ಜವನಾರ್ಭಟವು ಪಕ್ಕದಲ್ಲೇಶವವಾದ ನವ ಯುವಕ ರಾತ್ರಿಯಲ್ಲೇಸತಿ ಸುತರ ಮತ್ತಿತರರ ಮಾಡಿ ಅನಾಥರಥಟ್ಟನೇ ಇಲ್ಲವಾದ ನಡು ಬೀದಿಯಲ್ಲೇಹಿರಿಯುತ್ತ ಬಲಿಯುತ್ತ ಮೈ ಮನವ ಸುತ್ತುತ್ತಸುತ್ತಿ ಕಾಡಿದೆ ನೋವು…
  • December 05, 2012
    ಬರಹ: saraswathichandrasmo
      ಅಮ್ಮ ಓ ಅಮ್ಮ ಕಂದನ ಕರೆಯ ಆಲಿಸಮ್ಮ.   ಇಲ್ಲಿರುವೆ ನೋಡು ನಿನ್ನ ಒಡಲೊಳಗೆ ಕೊಲ್ಲಬೇಡ ಬರುವ ಮೊದಲು ಧರೆಗೆ ಕಿವುಡಾಗಬೇಡ ಕರುಳ ಕುಡಿಯ ಕರೆಗೆ ಜಗವ ನೋಡುವಾಸೆ ನಿನ್ನ ಮಡಿಲೊಳಗೆ.   ಎದೆಯ ಅಮೃತ ಹೀರಿ ಬೆಳೆಯುವಾಸೆ ಲಾಲಿ ಜೋಗುಳಹಾಡ ಕೇಳುವಾಸೆ…
  • December 05, 2012
    ಬರಹ: hamsanandi
    ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:ಚೆಲ್ಲಿರಲು ಹೂವುಗಳು ಆಗಸದಿ ಭರದಿಂದಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳುಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ-ಳಿಲ್ಲಿ ಬಂದಿಹಳೆಂಬ…
  • December 05, 2012
    ಬರಹ: ಸುಧೀ೦ದ್ರ
    ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೩ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…