ಪ್ರೀತಿಯಿಂದ
ಕವಿಮನದ ಸಹಜ ಆಸೆ ಬಿಟ್ಟು
ಬದುಕ ಕಟ್ಟುವ ಕಾರ್ಯ ಹೊತ್ತು
ದುಡಿಯುತಿರುವೆ ಬದುಕಿಗಾಗಿ
ಅನ್ಯರ ಸಂಸ್ಥೆಗೆ ಹೆಗಲ ಕೊಟ್ಟು
ನನ್ನೊಳಗಿನ ಕವಿಯು ರಾಜಿ ಮಾಡಿ
ಅನ್ಯರ ವ್ಯವಹಾರಕೆ ಹಾದಿ ಮಾಡಿ
ದುಡಿಯುತಿರುವೆ ಆಸೆಗಳ ಮುಂದೂಡಿ…
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೬ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…
ಭಾರತದ ಇತಿಹಾಸದಲ್ಲಿ ಬ್ರಿಟಿಷರು, ಫ್ರೆ೦ಚರು, ಪೋರ್ಚುಗೀಸರು, ಮೊಘಲರು ಹಾಗು ಇನ್ನಿತರರಿಗೆ ನಾಲ್ಕು ದಶಕಗಳ ಕಾಲ ಸಮುದ್ರದಲ್ಲಿ ನೀರು ಕುಡಿಸಿ, ರಾತ್ರಿಯ ಹೊತ್ತು ತನ್ನ ಹೆಸರನ್ನು ನೆನಸಿಕೊ೦ಡರೆ ಶತ್ರುಗಳ ಬಟ್ಟೆ ನೆನೆಯುವ೦ತೆ ಮಾಡುತ್ತಿದ್ದ…
ಕಪಿಲ್ ಸಿಬಾಲ್ ಇಂಟರ್ನೆಟ್ ತಾಣ ಹ್ಯಾಕರುಗಳ ಕೈಗೆಕೇಂದ್ರ ಸಚಿವರಾದ ಕಪಿಲ್ ಸಿಬಾಲ್ ಅವರ ಇಂಟರ್ನೆಟ್ ತಾಣ www.kapilsibalmp.comವನ್ನು ಹ್ಯಾಕರುಗಳು ದಾಳಿ ಮಾಡಿದ್ದಾರೆ.ಅವರ ಪರಿಚಯ ಪುಟವನ್ನು ತಿರುಚಿ ಬರೆಯಲಾಗಿದೆ. ನಂತರ ಟ್ವಿಟರ್…
ಖಾಸಗಿ ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಸಂಜೀವಯ್ಯನವರು ತಮ್ಮ ಬೆಳಗಿನ ಉಪಾಹಾರ ಮುಗಿಸಿ ಮನೆಯಿಂದ ಮೋಟಾರು ಬೈಕಿನಲ್ಲಿ ಕಾಲೇಜಿಗೆ ಹೊರಟರು. ಮುಖ್ಯ ರಸ್ತೆಯ ತಿರುವಿನಲ್ಲೊಂದು ಜನರ ಗುಂಪು ದೂರದಿಂದಲೇ ಕಾಣಿಸಿತು. ಯಾವುದೋ…
ಗೃಹಸ್ಥಾಶ್ರಮವು ಸಮಾಜದ ತಳಪಾಯವಿದ್ದಂತೆ. ಇತರ ಮೂರು ಆಶ್ರಮಗಳಿಗೆ ತಾಯಿಬೇರು ಇದೇ ಆಗಿದೆ. ಮಕ್ಕಳು ಬ್ರಹ್ಮಚಾರಿಗಳಾಗುತ್ತಾರೆ, ಪೋಷಕರು ವಾನಪ್ರಸ್ಥಕ್ಕೆ ಪ್ರವೇಶಿಸುತ್ತಾರೆ ಮತ್ತು ಅವರು ಲೋಕಹಿತ ಬಯಸುವ ಸಂನ್ಯಾಸಿಗಳಿಗೆ ಆಶ್ರಯ…
'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಅನ್ನುವ ಮಾತನ್ನು ವಯಸ್ಸಾದವರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ಹೋಗು ಎಂದರೂ ಹೋಗಲೊಲ್ಲದವರೇ ಹೆಚ್ಚು. ಅಷ್ಟಕ್ಕೂ ಒಂದು ವೇಳೆ ಹೋಗಬೇಕೆಂದರೂ ಈಗ ಕಾಡಾದರೂ ಎಲ್ಲಿದೆ?…
ಐ-೦೦೪, ಮಂತ್ರಿ ಪ್ಯಾರಡೈಸ್ಬನ್ನೇರುಘಟ್ಟ ರಸ್ತೆಬೆಂಗಳೂರು - ೫೬೦ ೦೭೬ಮೊಬೈಲ್ : ೯೮೪೪೪ ೨೨೭೮೨>vas123u@rocketmail.comಮಾನ್ಯರೆ,ಈ ಬಾರಿಯ 'ಛಂದ ಮುಖಪುಟ ಸ್ಪರ್ಧೆ'ಯಲ್ಲಿ ಶ್ವೇತಾ ಆಡುಕಳ ಅವರಿಗೆ ಬಹುಮಾನ ಬಂದಿದೆ. ಡಿಸೆಂಬರ್ ೧೬ ರಂದು…
ನಾಲ್ಕೈದು ವರ್ಷಗಳಿಂದ ಜೊತೆಯಾಗಿ ಕಲಿತ ಸ್ನೇಹ ಹಾಗೂ ಶಾಂತಿ ಉದ್ಯೋಗವನ್ನು ಅರಸಿಕೊಂಡು ಒಂದೇ ಊರಿಗೆ ಬಂದಿದ್ದರು. ಅಪರಿಚಿತ ಊರಿನಲ್ಲಿ ಒಂದೇ ಕಡೆ ಕೆಲಸ ದೊರಕಿದ್ದರೆ ಚೆನ್ನಾಗಿತ್ತು ಎಂದು ಆಗಾಗ ಮಾತನಾಡಿಕೊಳ್ಳುತ್ತಿದ್ದ ಅವರು ಕೊನೆಗೂ ಬೇರೆ…
"ನೀವು ಇನ್ನೂ ನೋಡಿಲ್ಲವೇ!?"
"ಬೆಂಗಳೂರಿನ ಅಮರಾವತಿ!"
"ಎರಡು ಮಾಲ್ನಷ್ಟು ಸ್ಥಳ ಬರೀ ಪಾರ್ಕಿಂಗ್ಗೇ ಇದೆ!"............
ನೋಡಿದ ಎಲ್ಲರೂ ಹೊಗಳಿದರೂ ನಾನು ಅದನ್ನು ನೋಡಲು ಹೋಗಿರಲಿಲ್ಲ.
ಕಳೆದ ರವಿವಾರ ಊರಿಂದ ಬಂದ ಸಂಬಂಧಿಕರು "…
ಗೆಳೆಯರೇ ಮತ್ತೆ ಬಂದಿದ್ದೀನಿ. ಒಂದಷ್ಟು ದಿನ ಸಂಪದದಿಂದ ದೂರವಿದ್ದರೂ ಸಂಪದ ಯಾವತ್ತೂ ನನ್ನ ನೆಚ್ಚಿನ ತಾಣವೇ. ಯಾಕೆ ಅಂತೀರಾ? ನೀವೇ ಓದ್ಕೊಳ್ಳಿ...
ಚೆನ್ನೈನ ಎಸಿ ರೂಮಲ್ಲಿ ಕುಳಿತು ಗೂಗಲ್ ಮಾಡುತ್ತಿರುವಾಗ ಅಚಾನಕ್ ಆಗಿ ಸಿಕ್ಕದ ತಾಣವೇ ಸಂಪದ.…
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೫ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0…
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಎಂಬ ಸಂಸ್ಥೆ ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಕುರಿತು ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕೆಲವು ದಿನಗಳ ಹಿಂದೆ ಸೆಂಟರ್ ಫಾರ್…