December 2012

  • December 12, 2012
    ಬರಹ: ಕಾರ್ಯಕ್ರಮಗಳು
      ಆತ್ಮೀಯರೆ,   ನನ್ನ ಪುಸ್ತಕ (ಜೊತೆಗೆ ಇನ್ನೆರಡು ಪುಸ್ತಕಗಳು) ಈ ಭಾನುವಾರ, 16 ನೇ ಡೆಸೆಂಬರ್, 2012 ರಂದು ಬಿಡುಗಡೆಯಾಗುತ್ತಿದೆ.  ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳನ್ನು ಲಗತ್ತಿಸಿದ್ದೇನೆ.  ದಯವಿಟ್ಟು ಬನ್ನಿ.   ವಸುಧೇಂದ್ರ ಚಂದ…
  • December 12, 2012
    ಬರಹ: ಸುಧೀ೦ದ್ರ
    ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೮ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…
  • December 12, 2012
    ಬರಹ: rasikathe
    ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಪ್ರತಿ ಸಂಜೆ ಕತ್ತಲಾಗುವವರೆಗೂ ಆಡುವ ಕಾಲ, ಸೆಲ್ ಫೋನ್, ಲ್ಯಾಪ್ಟಾಪ್, ಟಿವೀ ಗಲಾಟೆಗಳಿಲ್ಲದಕಾಲ. ನಾನೂ, ನನ್ನ ಗೆಳತಿಯರು, ಅಕ್ಕ ತಂಗಿಯರೂ ಆಟ ಆಡಿದ್ದೇ ಆಡಿದ್ದು. ಕುಂಟಪಿಲ್ಲಿ, ಓಡಾಟ ಬಾಲಾಟ,…
  • December 11, 2012
    ಬರಹ: modmani
     ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ.  ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರು ಬಿ.ಆರ್. ಪಂತುಲು…
  • December 11, 2012
    ಬರಹ: venkatb83
      ಭಾರತ ದೇಶದಲ್ಲಿ ಸಧ್ಯದ  ರಾಜಕೀಯ  ಪರಿಸ್ಥಿತಿಯನ್ನ  ಅವಲೋಕಿಸಿದಾಗ          ಶಾಲೆಯಲ್ಲಿ :   ========   ಟೀಚರ್  ಮಕ್ಕಳೇ  ಈಗ ಸಾಮಾನ್ಯ ಜ್ಞಾನದ  ಪ್ರಶ್ನೆ  ಸರಿ ಉತ್ತರ ಹೇಳಿದವರಿಗೆ  ಬಹುಮಾನ.. ಪ್ರಶ್ನೆ ಏನು ಟೀಚರ್? ಮಕ್ಕಳೆಲ್ಲರ…
  • December 11, 2012
    ಬರಹ: Maalu
      -1-  ಈ ಗಂಡೆಂದರೆ ಹೀಗೇ ಕಣೇ... ನಾನೇ ಹೋಗಿ ಬಿದ್ದ ಸೆರೆಮನೆ! ನನ್ನ ಸ್ವಚ್ಛಂದವ ಬಿಗಿದು ಕಟ್ಟಿ  ಕಳೆದೆ ಇಲ್ಲೇ ನನ್ನ ಅಂತರಂಗ ಸ್ವರವನೆ!   ಈ ಗಂಡೆಂದರೆ ಹೀಗೇ ಕಣೇ... ಬಿಟ್ಟು ಬಿಡದ ಬಾಹು ಬಂಧನ! ದೂರವಿರುವ ಅದರ ಪರಿಧಿಯನ್ನು …
  • December 11, 2012
    ಬರಹ: dvbanalgar
    ಓ ನನ್ನ ಒಲವೇ...ನೀನು ಈ ಭುವಿಗೇ ಬರದಿದ್ದಿದ್ದರೆ ..??!!ನಿಜವಾಗಿಯೂನನಗೇನೂ ಆಗುತ್ತಿರಲಿಲ್ಲ..!!ಆದರೆ...ನಾನಿರುವ ಭುವಿಯಲ್ಲಿ ..ನೀನೂ ಇರುವೆಯಲ್ಲ ..!!ಅದಕೇ...,ನೀನಿರದೇ ಬದುಕಲಾಗುತ್ತಿಲ್ಲ ...!!                          -ದೇವೇಂದ್ರ…
  • December 11, 2012
    ಬರಹ: dvbanalgar
    ಕನಸಿನಾ ನಗರಿಯಲಿಅವಳ ಮನೆಯನು ಹುಡುಕಿನೋಡಬೇಕಿದೆ ಒಮ್ಮೆಅವಳ ನಗುವಾ....!ಮನಸಿನಾ ಜಾತ್ರೆಯಲಿಮೌನ ಮೆರವಣಿಗೆ ಹೊರಟುನೋಡಬೇಕಿದೆ ಒಮ್ಮೆಅವಳ ಮೊಗವ...!ತಾರೆಗಳ ತೋಟದಲಿಚಂದಿರನ ಬೆಳಕಿನಲಿನೋಡಬೇಕಿದೆ ಒಮ್ಮೆ   ಅವಳ ಕಂಗಳಲಿ - ಜಗವ…
  • December 11, 2012
    ಬರಹ: ಇಂಟರ್ನೆಟ್ ಮತ್ತು ಸಮಾಜ
    ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಎಂಬ ಸಂಸ್ಥೆ ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಕುರಿತು ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕೆಲವು ದಿನಗಳ ಹಿಂದೆ ಸೆಂಟರ್ ಫಾರ್…
  • December 11, 2012
    ಬರಹ: ಮಮತಾ ಕಾಪು
    ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ತಿಂಡಿ-ತಿನಿಸುಗಳನ್ನು ಹೆಚ್ಚಾಗಿ ತಿನ್ನಬಾರದೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ಅಲ್ಲಲ್ಲಿ ಮಾರಾಟಗೊಳ್ಳುತ್ತಿರುವ ಪಾನೀಪೂರಿ,ಮಸಾಲಪೂರಿ,ದಹಿಪೂರಿ, ಸೇವ್ ಪೂರಿ ಇಂತಹ ತಿಂಡಿಗಳನ್ನು ಹೆಚ್ಚಾಗಿ…
  • December 11, 2012
    ಬರಹ: partha1059
    ಬೆಳಗ್ಗೆ ಎದ್ದು ಹೊರಬರುವಾಗ  ಅದೇ ಹಳೆಯ ಸೂರ್ಯ ಇಣುಕುತ್ತಿದ್ದ ಮನೆಯ ಮುಂದಿನ ನಂಜಬಟ್ಟಲ ಗಿಡದಲ್ಲಿ ದಿನವು ಬರುತ್ತಿದ ಅದೆ ಎರಡು ಪಕ್ಷಿಗಳು ಮನೆಯ ಹಿಂದೆ ಕಾಗೆಗಳ ಕಲವರ   ರಸ್ತೆಯಲ್ಲಿ ನಡೆದಂತೆ ಅದೆ ಅದೆ ದೃಷ್ಯ ಮನೆಯ ಮುಂದು ರಂಗೋಲಿ …
  • December 11, 2012
    ಬರಹ: sada samartha
    ವೀರಾಂಜನೇಯ ಭಕ್ತಿ ಕುಸುಮಾಂಜಲಿ ವೀರಾಂಜನೇಯನಿಗೆ ನಮನ - 8 ಕಂಡಿರಾ ಮಾರುತಿಯಕಂಡಿರಾ ಮಾರುತಿಯ | ನೀವು | ಕಂಡಿರಾ ಮಾರುತಿಯ ||ಕೋದಂಡಪಾಣಿಯ ಹೆಗಲಲಿ ಹೊತ್ತವನ |ಶತಯೋಜನ ಸಾಗರವನೆ ಜಿಗಿದವನ ||ಪ||ವೇದ ಸಂಪನ್ನನ ಚಾರು ಭಾಷಿಕನ |ದಾಶರಥಿಗೆ ಹಿತ…
  • December 10, 2012
    ಬರಹ: ಸುಧೀ೦ದ್ರ
    ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೭ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…
  • December 10, 2012
    ಬರಹ: chetan honnavile
    ಗೆಳೆಯ ಲೋಹಿತಗೌಡನ ವಿವಾಹ ಪೂರ್ವ ಸ೦ಧಿ ಕಾರ್ಯಕ್ರಮಕ್ಕೆ ಹೋಗಲೇಬೇಕಿತ್ತು.ಧೂಳು ಹಿಡಿದಿದ್ದ ಸುಜುಕಿ ಬೈಕು ಹೊರಗೆಳೆದು, ಸೀಟು ಕೂರುವಷ್ಟು ಜಾಗವನ್ನು ಬಟ್ಟೆಯಿ೦ದ ಒರೆಸಿ ಬೈಕು ಹತ್ತಿ ಹೊರಟೆ.ಹಳೆ ಪೋಸ್ಟ್ ಆಪೀಸು ರೋಡಲ್ಲಿ ಬೈಕು ನಿಲ್ಲಿಸಿದವನು…
  • December 10, 2012
    ಬರಹ: venkatb83
      ಪೌರಾಣಿಕ ,ಐತಿಹಾಸಿಕ,ಆಯಾಯ ಕಾಲ ಘಟ್ಟದಲ್ಲಿ  ಬಂದ  ಸಾಮಾಜಿಕ  ಪರಿವರ್ತನೆ ,  ಸಂಘರ್ಷ , ಹೋರಾಟದ  ಚಲನ ಚಿತ್ರಗಳ  ಕುರಿತು ನನಗೆ ಅತೀವ ಆಸಕ್ತಿ.. ಅದು ಕುದುರಿದ್ದು  ಹೀಗೆ: ಅದೊಮ್ಮೆ  ಪೀ ಯೂ ಸಿಯಲ್ಲಿ  ಜಿಲ್ಲ ಕೇಂದ್ರದಲ್ಲಿ ಓದುವಾಗ,ಬಂದ…
  • December 10, 2012
    ಬರಹ: kavinagaraj
           ಕೆಳದಿಯರಸರ ಬಿದನೂರು ಕೋಟೆಯ ಈ ಕೆಲವು ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ತೆಗೆದಿದ್ದೆ. ನಿಮ್ಮೊಡನೆ ಹಂಚಿಕೊಳ್ಳಬಯಸಿ ಇಲ್ಲಿ ಪ್ರಕಟಿಸಿರುವೆ. 'ಇತಿಹಾಸದಿಂದ ಪಾಠ ಕಲಿಯಿರಿ; ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡದಿರಿ' ಎಂದು ಇವು…
  • December 10, 2012
    ಬರಹ: krishnarajb
    ಇವತ್ತಿನಿಂದ ಇತಿಹಾಸ ಪ್ರಸಿದ್ಧ ಕಡ್ಲೆಕಾಯಿ ಪರಿಷೆ ಬಸವನಗುಡಿಯಲ್ಲಿ ಆರಂಬಗೊಂಡಿದೆ. ಔಪಚಾರಿಕ ದಿನ ಇಂದಾದರೂ ಜಾತ್ರೆಯ ಸಂಬ್ರ್ಹಮ ಶನಿವಾರದಿಂದಲೇ ಪ್ರಾರಂಭವಾಗಿತ್ತು. ವಿವಿಧ ರುಚಿಯ, ವಿವಿದ ಆಕಾರದ ಕಡ್ಲೇಕಾಯಿ ಇಲ್ಲಿ ದಾರಾಳವಾಗಿ ಮೆಲ್ಲಬಹುದು…
  • December 10, 2012
    ಬರಹ: kpbolumbu
    ಜೀವವಾಹಹಗಲಿರುಳು ಎಡೆಬಿಡದೆನನ್ನೊಳಗೆ ನನ್ನಂತೆಹರಿವ ಜೀವದ ವಾಹ ನೀನಲ್ಲವೇಮಣ್ಣ ಕಣ-ಕಣದಿಂದಸ್ಫುರಣಗೊಳೆ ಭವವಾಗಿಅರಳ್ವ ಜೀವದ ವಾಹ ನೀನಲ್ಲವೇಅಳವಿರದಾ ಕಾಶದಿಂದಹರಿವ ಬಲ್ಝರಿಯಂತೆಸುರಿವ ಜೀವದ ವಾಹ ನೀನಲ್ಲವೇಕಡಲಿನಾಳದ ಬಸಿರರತ್ನಗರ್ಭವ…
  • December 10, 2012
    ಬರಹ: Mohan V Kollegal
    1.ಮುಂಜಾನೆ ಚಳಿಗದುರಿ ಮೌನವಾಗಿಮಲಗಿದೆ ರಸ್ತೆಪೇಪರ್ ಮಾರುತ್ತಿದ್ದ ಹುಡುಗಹಂಚಿದ್ದಾನೆ ತನ್ನ ವ್ಯಥೆ!2.ಮೈಕೊರೆವ ಚಳಿಗೆ ಹರಿದ ಕಂಬಳಿ ಎಳೆದುಕೊಂಡಿತು ಅಜ್ಜಮನಸ್ಸು ಮುದುಡಿದೆ, ಹೇಳಲುಪದಗಳಿಲ್ಲ, ನಡುಗುವ ಸಜ3.ಆ ಏಕಮುಖ ಸಂಚಾರದ…