December 2012

  • December 15, 2012
    ಬರಹ: ಮಮತಾ ಕಾಪು
    ಪದವಿ ತರಗತಿಯಲ್ಲಿ ಓದುತ್ತಿರುವಾಗ ಇಂಗ್ಲೀಷ್ ಪ್ರಾಧ್ಯಾಪಕರೊಬ್ಬರು ಹೇಳಿದ ಮಾತು, ನಾವು ಇಷ್ಟ ಪಟ್ಟ ಯಾವುದೇ ವಸ್ತು ನಮ್ಮ ಕೈಗೆ ಸಿಗಬಾರದು, ಸಿಗುತ್ತದೆ.. ಈಗ ಸಿಗುತ್ತದೆ.. ಅಂದುಕೊಂಡು ಸಂಭ್ರಮ ಪಡುತ್ತಿರುವಾಗಿನ ಸಂತೋಷ ಅದು ನಮ್ಮ ಕೈಗೆ ಬಂದ…
  • December 14, 2012
    ಬರಹ: sada samartha
    ಕನ್ನಡ ಕಸ್ತೂರಿಘನ ಕದಂಬ ಗಂಗ ಚಾಲುಕ್ಯ ರಾಷ್ಟ್ಟ್ರಕೂಟ ಹೋಯ್ಸಳರ ಘನತೆಗೊಂಡು ಮೆರೆದುವಿಜಯನಗರದರಸುಗಳಾ ವೈಭವದೊಳು ಹೊಳಪುಗೊಂಡುಹಲ್ಮಿಡಿ ಹಂಪೆ ಬಾದಾಮಿಯಮರ ಚಿತ್ರಗಳಾಬೇಲೂರು ಬೆಳಗೊಳ ಮೈಸೂರಿನ ಸಿರಿಗಳಐಹೊಳೆಗಳ ಮಡಿಲಿಂದ ಹೊಳೆಯಾಗಿ…
  • December 14, 2012
    ಬರಹ: H A Patil
                                    ಆಗ ಮಾದೇವನಿಗೆ  ಎಲ್ಲವೂ ಒಂದೊಂದಾಗಿ ಸ್ಪಷ್ಟವಾಗ ತೊಡಗಿದವು.  ಆ ಕಾಲದ ಘಟನೆಗಳೆಲ್ಲ ಆತನ  ಮನದಾಳದಲ್ಲಿ ಇನ್ನೂ ಹಚ್ಚು ಹಸುರಾಗಿವೆ. 1958 - 59 ರ ದಿನಮಾನಗಳವು. ಮೂರನೆ ತರಗತಿಯಲ್ಲಿ ಒಟ್ಟು ಮೂವತ್ತು…
  • December 14, 2012
    ಬರಹ: Prakash Narasimhaiya
      ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಇಲ್ಲದ ಸ್ಥಳವೆ ಇಲ್ಲ.  ಸ್ವಲ್ಪ ಹಸಿರು ಇದ್ದರೆ ಮುಗಿಯಿತು, ಸೊಳ್ಳೆಗಳ ದಾಂಧಲೆ ಹೇಳ ತೀರದು.  ಸಂಜೆಯಾಗುತ್ತಿದ್ದಂತೆ ಎಲ್ಲಾ ಕಿಟಕಿ ಬಾಗಿಲು ಬಂದ್ ಆದರೆ ಬಚಾವ್, ಇಲ್ಲಾಂದ್ರೆ ಸೊಳ್ಳೆಗಳ ಹಾವಳಿ ತಡೆಯಲಸಾಧ್ಯ.…
  • December 14, 2012
    ಬರಹ: ಮಮತಾ ಕಾಪು
      ದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ನಾವು ನೋಡುತ್ತಿರುವುದು ಮಕ್ಕಳ ಮೇಲಿನ ದೈಹಿಕ, ಮಾನಸಿಕ ಹಿಂಸೆ, ದೌರ್ಜನ್ಯ ಇತ್ಯಾದಿ ಸುದ್ದಿಗಳನ್ನು. ಅದರಲ್ಲೂ ಶಾಲಾ ಮಕ್ಕಳ ಮೇಲಾಗುತ್ತಿರುವ ಮಾನಸಿಕ ಹಾಗೂ ದೈಹಿಕ ಹಿಂಸೆ ಹೆಚ್ಚಾಗಿ…
  • December 14, 2012
    ಬರಹ: Nitte
    ಬಚ್ಹಿಟ್ಟ ಕನಸುಗಳು, ಕನವರಿಸಿದೆ ರಾತ್ರಿಯಲ್ಲಿ... ಉಸುರಿದೆ ಪದಗಳನು, ಅರ್ಥವರಿಯದ ರೀತಿಯಲ್ಲಿ...   ಕರೆದಿದೆ ಅನುರಾಗದಲ್ಲಿ, ನನ್ನ ಹೆಸರನು ರಾಗದಲ್ಲಿ... ಕರೆದೊಯ್ಯಲು ದಾರಿಯಲಿ, ಓಗೊಟ್ಟಿದೆ ಕೋಗಿಲೆ ಗಾನದಲ್ಲಿ...   ಪೋಣಿಸಿದ ಸ್ವರಗಳು…
  • December 14, 2012
    ಬರಹ: hamsanandi
    ಇದರಲ್ಲೇನಿದೆ ಹೆಚ್ಚುಗಾರಿಕೆ ಅಂದ್ರಾ? ಸಮುದ್ರವನ್ನು ದಾಟಲು ವಾನರ ಸೈನ್ಯವೇ ತಾನೆ ಸೇತುವೆ ಕಟ್ಟಿದ್ದು ಹೊರತು ರಾಮ ಅಲ್ವಲ್ಲಾ ಅಂದಿರಾ? ಅದು ನಿಜವೇ. ಆದರೆ ಪದ್ಯಪಾನದ ಒಂದು ಹಳೆಯ ಪ್ರಶ್ನೆ ನೋಡಿದಾಗ ಇದನ್ನ ಬೇರೆತರಹ ಉತ್ತರಿಸಿದರೆ ಹೇಗೆ ಅಂತ…
  • December 13, 2012
    ಬರಹ: AnilTalikoti
    ಹೂವಿನ ಮನಸಿನ ಹುಡಗಿ ಎಷ್ಟೆಲ್ಲರಿಗೆ ಅಂತಾ ಹಂಚತಿ? ಬದಿ ಬಿದ್ದಿರುವ ಸವಕಲು ಹಾದಿ ನಾನು ನಗುಚೆಲ್ಲಿ ನಡೆದುಹೊದಿ ಸಾಕು ನೀನು!   ಹೂವು ನಗೂವದ ಮರೆತಿತೆ? ಹಾರೂದ ಮರೆತಿತೆ ಹಕ್ಕಿ? ಭೂಮಿ ತಿರಗೂದ ಬಿಟ್ಟಿತೆ? ಹೊಳೆಯೂದ ಬಿಟ್ಟಿತೆ ಚುಕ್ಕಿ? ದಿನದ…
  • December 13, 2012
    ಬರಹ: Premashri
    ಬೇರಿನಿಂದ ದೂರವಾಗಿ ಮರವ ಹಬ್ಬಲುಕನಸು ತುಡಿತ ಸಂತಸಗಳ ಮೇಳವಿರಲುಸಂಭ್ರಮದಿ ಬರಮಾಡಿಕೊಳ್ಳುವರು ನಿನ್ನಮನದಗಲ ಪ್ರೀತಿಯನೆ ತುಂಬುವನು ನಲ್ಲಅವನ ಮಾತಾಪಿತರನು ಆದರದಿ ಮೆಚ್ಚುಹೊಣೆಯನರಿತು ಹೊಂದಾಣಿಕೆಯನು ನೆಚ್ಚುತುಂಬುಮನದ ಹಾರೈಕೆಗಳಿವೆ ಮುದ್ದು…
  • December 13, 2012
    ಬರಹ: mamatha.k
    ನಾಟಕ:ವೇರ್ ಡಿಡ್ ಐ ಲೀವ್ ಮೈ ಪರ್ದಾ? [Where Did I Leave My Purdah?] ದಿನಾಂಕ:     15 ಶನಿವಾರ ಹಾಗೂ 16 ಭಾನುವಾರ, ಡಿಸೆಂಬರ್ 2012.ಸಮಯ :  ಇಳಿ ಹಗಲು -3.30 ಹಾಗೂ 7.30ಕ್ಕೆ.ಸ್ಥಳ:ರಂಗಶಂಕರಟಿಕೆಟ್‌ ದರ : ರೂ.200.ಲಿಲೆಟ್ ಡ್ಯೂಬೆ,…
  • December 13, 2012
    ಬರಹ: kpbolumbu
    ಎಲ್ಲೆ ಮೀರಿದ ಕ್ಷಣವನಾನರಿಯದಾದೆನೇಕೋಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿಎರಗಿದುವು ಸಿಡಿಲುಗಳುನಡುಗಿಸುವ ಗುಡುಗಿನ ತೆರದೆಸುಟ್ಟು ಕರಟಿದ ಒಡಲ ಅರಿಯದಾದೆನುದಟ್ಟ ಕಾಡಿನ ನಡುವೆಚಿಗಿತ ಮೊಲ್ಲೆ ಮೊಗ್ಗುಗಳನಟ್ಟಿರುಳ ಕತ್ತಲಲಾ ಘ್ರಾಣಿಸದೆ…
  • December 12, 2012
    ಬರಹ: rajut1984
    ಭಾವಚಿತ್ರದಲ್ಲಿ ನನ್ನವಳು ತುಂಬಾ ಚೆನ್ನಎದುರಿಗೆ ಬಂದಾಗ ನನಗನಿಸಿದ್ದು ಭಿನ್ನ !ಬರಿ ನಗುವೆ ಚೆಲ್ಲಿತ್ತು ಮಾತಿಗೆ ಮುನ್ನಎನಾದ್ರು ಅನ್ನಿಸೋ ಮುನ್ನ ಆಗೋಗಿತ್ತು ಕನ್ನ !!
  • December 12, 2012
    ಬರಹ: vishu7334
    ನಮಸ್ಕಾರ ಗೆಳೆಯರೆ,  ತುಂಬಾ ದಿನಗಳ ನಂತರ ಸಂಪದಕ್ಕೆ ಮರಳಿ ಬಂದಿದ್ದೇನೆ. ವೆಬ್ ಸೈಟ್ ನಲ್ಲಿ ತುಂಬಾ ಬದಲಾವಣೆಗಳೂ ಆಗಿವೆ. ಅದು ಹಾಗಿರಲಿ. ಇಂದು ನಾನು ಕೆಲವು ತಿಂಗಳ ಹಿಂದೆ ಯೂಟ್ಯೂಬ್ನಲ್ಲಿ  ಕಂಡ ಜಪಾನಿ ನೃತ್ಯದ ವಿಡಿಯೋ ಬಗ್ಗೆ…
  • December 12, 2012
    ಬರಹ: venkatb83
        ಮರೆಯಾದ ಸಿತಾರ್ ಮಾಂತ್ರಿಕ -ಪಂ: ರವಿ ಶಂಕರ್ ===============================        ಸಿತಾರ್ ಮಾಂತ್ರಿಕ -ಪಂಡಿತ್ ರವಿ ಶಂಕರ್(92 ವರ್ಷ) ಅವರು  ನಮ್ಮನ್ನು ಅಗಲಿದ್ದಾರೆ.   ನಮ್ಮ ಸಂಗೀತವನ್ನು ಸಾಗರದಾಚೆ  ದಾಟಿಸಿ  ಶೋತೃಗಳನ್ನು  …
  • December 12, 2012
    ಬರಹ: partha1059
      ಏನು ಫಲವು --------------- ನೂರು ಮಾವಿನ ಮರದಿ  ಸಾವಿರ ಕೋಗಿಲೆ ಕುಳಿತು ರಾಗವ ಹಾಡಿದರೇನು ಫಲವು ಚೈತ್ರಮಾಸವಿಲ್ಲದೆ    ಯಾವ ರಾಗದಿ ಹಾಡಿದರೇನು ಯಾವ ತಾಳವು ಅದಕೆ ಕೂಡಿದರೇನು ಸಾಹಿತ್ಯ  ಸುಂದರವಿದ್ದರೆನು ಫಲವು ಕೊರಳಲ್ಲಿ  …
  • December 12, 2012
    ಬರಹ: kavinagaraj
    ಅವಧಿ   -   ರಾಜವಂಶ -    ಪ್ರಮುಖ ರಾಜರು (ಅನುಕ್ರಮವಾಗಿ)3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು -     ಶ್ರೀಮುಖ, ಗೌತಮಿಪುತ್ರಕ್ರಿ.ಶ.325-540-   ಕದಂಬರು -             ಮಯೂರವರ್ಮ325-999 -         ಗಂಗರು -               …
  • December 12, 2012
    ಬರಹ: ಆರ್ ಕೆ ದಿವಾಕರ
    “ಹೂ ಬೇಕೇ ಹೂವು... ಪರಮಳದ ಹೋ...” ಎಂದೊಬ್ಬ ಹೂವಾಡಗಿತ್ತಿ ಸಾರುತ್ತಾ ಬರುತ್ತಾಳೆ. ಮೈಸೂರು ಮತ್ತು ಸುತ್ತಮುತ್ತಣ ಊರು-ಕೇರಿಗಳಲ್ಲಿದು , ಹಿಂದೆಲ್ಲಾ ಸರ್ವೇ ಸಾಮಾನ್ಯ ವಯಕರಿಯಾಗಿತ್ತು. ಅದೇ ಪಲ್ಲವಿಯಲ್ಲಿ ಒಂದು ಹಾಡು. ಪುರಂದರದಾಸರ “ಕಲ್ಲು…