ರಜನಿ ಗೆಳೆಯರ ಬಳಗ ದೊಡ್ಡದು. ಬಾಲ್ಯದ ಗೆಳೆಯರ ದಂಡು ಚಿಕ್ಕದೇನಲ್ಲ. ಬಾಲ್ಯದ ಬೆಂಗಳೂರು ದಿನಗಳು ಅದ್ಭುತ. ಗೆಳೆಯ ಚಂದ್ರಶೇಖರ್ ಆ ದಿನಗಳ ಬಾಲ್ಯದ ಗೆಳೆಯ. ಹುಲಿ ಬಂದು ಹುಲಿ ಚಿತ್ರ ಮಾಡಿದ್ದ ಈ ಚಂದ್ರು, ಹುಲಿ ಚಂದ್ರಶೇಖರ ಅಂತಲೇ ಹೆಸರುವಾಸಿ.…
ಪ್ರೀತಿಯಲ್ಲಿ ಗೆದ್ದವರು
ಪಂದ್ಯದಲ್ಲಿ ಸೋಲುವರು
ಪ್ರೀತಿಯಲ್ಲಿ ಸೋತವರು
ಪಂದ್ಯದಲ್ಲಿ ಗೆಲ್ಲುವರು
ಇದು ಕೆಲವರ ವಾದ
ಪ್ರೀತಿ, ಪಂದ್ಯ ಎರಡನ್ನು ಗೆಲ್ಲದ
ನಾನು ಮಾತ್ರ ಇದಕ್ಕೆ ಅಪವಾದ
ಅದಕ್ಕೆ ಮುಳುಗಲಾಸೆ ನಶೆಯಾಲ್ಲೇ ಸದಾ.
ಹಿಂದಿ…
ಕಥೆ:
=====
ಬ್ರಿಟಿಷರ ವಿರುದ್ಧ ಹೋರಾಡುವ ಕ್ರಾಂತಿಕಾರಿಗಳಿಗೆ ತನ್ನ ಸ್ನೇಹಿತನ ಕಡೆಯವರು ಎಂದು ಮನೆಯಲ್ಲಿರಲು ಜಾಗ ಕೊಟ್ಟು ಅವರು ಟ್ರೇನ್ ಒಂದರ ಮೇಲೆ ಬಾಂಬು ಎಸೆದು ಸುಮಾರು 55 ಜನರ(ಬ್ರಿಟಿಷರೂ ಸೇರಿ) ಮರಣಕ್ಕೆ ಕಾರಣವಾಗಿ,…
ಆಗಾಗ ನಾನು ನಮ್ಮ ತಾಯಿಯ ತವರು ಮನೆಯಿಂದ ನಮ್ಮೂರಿಗೆ ಹೋಗುವಾಗ ಹುಬ್ಬಳ್ಳಿಯ ಸಂಬಂಧಿಕರ ಮನೆಯಲ್ಲಿ ವಸ್ತಿ ಮಾಡಿ ಮಾರನೇ ದಿನ ದುರ್ಗದಬೈಲಿನ ಸಮೀಪದಲ್ಲಿದ್ದ ರೇಲ್ವೆ ಮುಂಗಡ ಟಿಕೆಟ್ ಬುಕಿಂಗ್ ಕೌಂಟರಿನಿಂದ…
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೯ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…
ಬಾ ಬಾರ ಬಾರ ನಮ್ಮ ಗಣೇಶತಂದಿರುವೆ ಗಣಪ ಏನು ಶುಭ ಸಂದೇಶಭಾದ್ರಪದ ಚತುರ್ಥಿ ಈ ಪವಿತ್ರ ದಿವಸನಿನ್ನ ಚರಣಕೆ ನಮ್ಮೆಲ್ಲರ ಭಕ್ತಿ ರಸ ಕಳಶ.
ಸಕಲ ಕಾರ್ಯಕೂ ನಿನ್ನ ನಾಮವೇ ಮುನ್ನುಡಿಶ್ರೀ ವಿನಾಯಕ ನಿನ್ನ ನಾಮವೇ ಸಿದ್ಧಿ ಕೈಪಿಡಿಗಜಾನನ ನಿನ್ನ ನಾಮವೇ…
ವಾಲ್ಕಿರೀ -2008
ಈ ಚಿತ್ರದ ಬಗ್ಗೆ ಜಾಹೀರಾತು ಒಂದನ್ನು ದಿನ ಪತ್ರಿಕೆಯಲ್ಲಿ ನೋಡಿ -ಕಪ್ಪು ಬಿಳುಪಿನ ಆ ಜಾಹೀರಾತು ಅಷ್ಟೇನು ಹಿಡಿಸದೆ ಈ ಚಿತ್ರ ಯಾವ್ದೋ ಹಳೆಯ ಕಾಲದ ವಿಷ್ಯ ವಸ್ತುವಿನ ಚಿತ್ರ ಇರಬಹದು ಎಂದು ಆ ಬಗ್ಗೆ ಹೆಚ್ಚಿಗೆ ಗಮನ…
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ 'ಆತ್ಮೀಯ ಆಮಂತ್ರಣ' .ಎಲ್ಲ ಸಂಪದಿಗರಿಗೆ ಆತ್ಮೀಯ ವಂದನೆಗಳು
ಮಾನ್ಯರೆ,
ನನ್ನ ಎರಡನೆ ಕವನ ಸಂಕಲನ " ಕವನ ಬರುವುದಾದರೆ ಬರಲಿ" , ಇದರ ಲೋಕಾರ್ಪಣೆ ದಿನಾಂಕ 23-12-2012 ರಂದು ಬೆಳಿಗ್ಗೆ ಗಂಟೆ 10-30ಕ್ಕೆ, …
ಟೂಜಿ ಹರಾಜು:ಮೂಲಬೆಲೆಯಲ್ಲಿ ಶೇಕಡಾ ಮೂವತ್ತು ಕಡಿತಇತ್ತೀಚೆಗೆ ನಡೆದ ಟೂಜಿ ಸ್ಪೆಕ್ಟ್ರಮ್ ಹರಾಜು,ಸರಕಾರ ನಿರೀಕ್ಷಿಸಿದ ನಲುವತ್ತು ಸಾವಿರ ಕೋಟಿ ರೂಪಾಯಿ ಆದಾಯದ ಕಾಲು ಭಾಗವನ್ನಷ್ಟೇ ತಂದುಕೊಟ್ಟಿತು. ಕರ್ನಾಟಕ,ಮುಂಬೈ,ರಾಜಸ್ಥಾನ ವೃತ್ತಗಳಲ್ಲಿ…
ಬಿದಿರು ಬಿಟ್ಟು ಮೈತುಂಬ ತೆನೆ
ನೀಡಿತೆ ಬರಗಾಲದ ಮುನ್ಸೂಚನೆ
ಈ ವರುಷವೂ ಬರಲಾರದೆಂದು ಮಳೆ
ಮುನಿಸ ತೋರುತ್ತಿರುವಳೇ ಇಳೆ.
ಅವಳ ಮುನಿಸು ಸಹಜವೇನೆ
ಕಾರಣ ಮನುಜನ ಸ್ವಾರ್ಥ ತಾನೆ
ಎಷ್ಟು ಸಂಪತ್ತು ಕೊಟ್ಟರೇನೆ
ಅವನಿಗಿಲ್ಲ ಉಪಕಾರ ಸ್ಮರಣೆ.
…
ಸುಮ್ ಸುಮ್ನೆ ಶುರುವಾಯ್ತು ಹಿಂಗೇ ಒಂದು ಪ್ರೀತಿ
ಮನಸಿನ ಒಳಗೆ ಕಾಡ್ತಿತ್ತು ಭೀತಿ
ಅವಳದ್ದು ನಂದು ಬ್ಯಾರೆ ಬ್ಯಾರೆ ಜಾತಿ
ಏನ್ಮಾಡೋದೀಗ ಬಲೇ ಪಜೀತಿ
ಅವಳೇನೋ ಓಕೆ ಅಂದ್ಲು
ಅವರ ಅಪ್ಪಂದು ಒಂದೇ ಪ್ರಶ್ನೆ: ಯಾವ್ ಜಾತಿ ನಿಂದು?
ಮುಚ್ಕೊಂಡು…
ಕೆಳದಿ ಕವಿಮನೆತನದ 7ನೆಯ ತಲೆಮಾರಿನ ಧೀಮಂತ ಪ್ರತಿಭೆ ದಿ. ಎಸ್.ಕೆ. ಲಿಂಗಣ್ಣಯ್ಯನವರು (1879-1943, ನನ್ನ ಮುತ್ತಜ್ಜನ ತಮ್ಮ) ಅಸಾಮಾನ್ಯ ಚಿತ್ರಕಾರರಾಗಿಯೂ ಹೆಸರು ಮಾಡಿದವರು. ತಮ್ಮ ‘Priniciples of Free Hand Drawing’ …
ದೇವಸ್ಥಾನದ ಫೋಟೋ ಹಾಕಿ ಬಬಿಯಾನನ್ನ ಕರೆಯುತ್ತಾನಲ್ಲಾ-ಅಂತ ಯೋಚಿಸಿದಿರಾ? ಅದೇ ಇಲ್ಲಿನ ವಿಶೇಷತೆ. ಈ ಸ್ಥಳದ ಸ್ಟಾರ್ ಎಟ್ರಾಕ್ಷನ್-"ಬಬಿಯಾ" ಎಂಬ ಮೊಸಳೆ! ಇಲ್ಲಿಗೆ ಬಂದ ಜನರೆಲ್ಲಾ ದೇವರಿಗೆ ಕೈ ಮುಗಿದ ನಂತರ ಮೊದಲು ಹುಡುಕುವುದು "ಬಬಿಯಾ"ನನ್ನೇ…