December 2012

 • December 20, 2012
  ಬರಹ: santhu_lm
  ಕಾಣೆಯಾಗಿದ್ದಾರೆಪ್ರಳಯ ಹೇಳಿದ್ದಜ್ಯೋತಿಷಿಗಳೆಲ್ಲ!!ಹುಡುಕಿಕೊಟ್ಟವರಿಗೆ2013 ರಕ್ಯಾಲೆಂಡರ್ಬಹುಮಾನ!!
 • December 20, 2012
  ಬರಹ: raguks
  http://shruti.hejje.com/pledge/ "ಹೋರಾಟ ಅಂದ್ರೆ ಹೊಡೆದಾಟ ಅಲ್ಲ ಕಾಣ್ರೋ" ಅಂತ ನಮ್ಮ ಮಾಸ್ತರು ಒಬ್ರು ಹೇಳ್ತಾ ಇದ್ರು. ನಮ್ಮ ಕನ್ನಡ ಸಂಸ್ಕೃತಿ ಉಳಿಬೇಕು ಅಂತ ನಾವು ಕಲ್ಲು ತೂರಾಡ್ಲೂ ಬಹುದು ಅಥವಾ ನಮ್ಮ ಸಂಸ್ಕೃತಿ ಯಾವುದು ನಾವು…
 • December 20, 2012
  ಬರಹ: shashikannada
    ನಮ್ಮ ನಡುವಿನ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಹಿಂದಿಯ ಪ್ರಮುಖ ನಟ, ನಿರ್ದೇಶಕ, ಕವಿ, ಕತೆಗಾರ ಹಾಗೂ ಮಾನವ ಜೀವಿ ಫರ್ಹಾನ್ ಅಕ್ತರ್ ಇಂಗ್ಲಿಶ್ ಕವನದ ಮೂಲಕ ನಮ್ಮ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ, ಲಿಂಗ ತಾರತಮ್ಯಕ್ಕೆ…
 • December 19, 2012
  ಬರಹ: prasannakulkarni
  ಅ೦ದು ಆಫೀಸಿಗೆ ಹೊರಡಲುಬಸ್ಸನ್ನೇರಿದೆ...ಸಿಕ್ಕ ಆಸನದಲ್ಲಿ ಕುಳಿತುಸುತ್ತ ನೋಡಿದೆ...ಎಷ್ಟೊ೦ದು ಕಣ್ಣುಗಳು ಒಳಗಡೆ....!ಜಿ೦ಕೆ ಕಣ್ಣುಗಳು,ಮೀನುಗಣ್ಣುಗಳು,ಕನಸುಗಣ್ಣುಗಳು,ಮುನಿಸುಗಣ್ಣುಗಳು,ಮತ್ತುಗಣ್ಣುಗಳು,ನಿದ್ದೆಗಣ್ಣುಗಳು,ಪಿಚ್ಚುಗಣ್ಣುಗಳು…
 • December 19, 2012
  ಬರಹ: partha1059
  (ಗಣೇಶರ ಕ್ಷಮೆ ಕೋರಿ)
 • December 19, 2012
  ಬರಹ: saraswathichandrasmo
    ೧.ಹುಡುಗ ಮದುವೆಯ ಮೊದಲಾಗಿದ್ದ    ಬಹದ್ದೂರ್ ಗಂಡು.    ನಂತರ ಅಮ್ಮಾವ್ರ ಗಂಡನಾದ    ಕಳೆದುಕೊಂಡು ಕೊಂಬು.   ೨.ಗಂಡು ಭೂಪತಿ    ವಿವಾಹಕ್ಕೆ ಮೊದಲು.    ನಂತರ ಸತಿಯ ಪತಿ    ಅಂಟಿಕೊಂಡಂತೆ ಫೆವಿಕಾಲು.    ಶ್ರೀಪತಿ, ಸೀತಾಪತಿ, ಉಮಾಪತಿ    …
 • December 19, 2012
  ಬರಹ: ಆರ್ ಕೆ ದಿವಾಕರ
    ಕಾಲೇಜು ಓದುವ ಒಂದು ಹುಡುಗಿಯ ಮೇಲೆ ನಡೆದ ದೌರ್ಜನ್ಯವಲ್ಲ, ಇದು, ಇಡೀ ಮನುಷ್ಯತ್ವದ ನಂಬಿಕೆಯ ಮೇಲೆ ನಡೆದ ಅತ್ಯಾಚಾರ. ಈ ಯಾರೋ ಒಬ್ಬನಿಗೆ, ಮುಂದೊಮ್ಮೆ ಅತ್ಯುಗ್ರ ಶಿಕ್ಷೆಯೂ ಆಗಬಹುದು. ಇಂದಿನ ನೂರಾರು ಗೂಂಡಾಗಳಿಗದು ಎಚ್ಚರಿಕೆ ಗಂಟೆ ಆಗುವುದೇ…
 • December 19, 2012
  ಬರಹ: Maalu
    ಪ್ರಿಯಾ, ನೀನಿರದೆ... ನಿನ್ನ ಈ ಪ್ರಮದೆ ಜೀವನದೆ  ಪ್ರಣಯವಿಲ್ಲ! ನೀ ಪೂರ್ಣ  ನಾ ಕಣಕ  ಸೇರಿ ಸಿಹಿಯಾಗುವತನಕ  ಈ ಜಗದೆ  ಪ್ರಳಯವಿಲ್ಲ! -ಮಾಲು 
 • December 19, 2012
  ಬರಹ: Prakash Narasimhaiya
      26  11  2008  ರ ದಿನವನ್ನು ನೆನಸಿಕೊಂಡರೆ ಭಯವಾಗುತ್ತೆ. ಮನಸ್ಸಿಗೆ ಒಂದು ರೀತಿಯ ಹಿಂಸೆಯಾಗುತ್ತೆ. ಅಸಹಾಯಕರ  ಮತ್ತು  ಅಮಾಯಕರ ಮೇಲೆ ತಮ್ಮ ಪೌರುಷ ತೋರಿ, ಗುಂಡಿನ ಸುರಿಮಳೆಗೈದ ಆತಂಕವಾದಿಗಳ ಘೋರ ಕೃತ್ಯದ ಮೇಲೆ ಸಹಿಸಲಾಗದ ಸಿಟ್ಟು…
 • December 19, 2012
  ಬರಹ: ಮಮತಾ ಕಾಪು
  ಬಣ್ಣದ ಚೆಂಡು, ಬಲೂನು ಇವುಗಳ ಜತೆಯಲ್ಲಿ ಆಡೋ ಸಮಯದಲ್ಲಿ ಅವುಗಳನ್ನೇ ಮಾರಿ ತಮ್ಮ ಹೊಟ್ಟೆಯನ್ನು ತುಂಬಿಸಬೇಕಾದ ಪರಿಸ್ಥಿತಿ ಹೇಗಿರುತ್ತೆ ಹೇಳಿ? ಹೌದು. ನಾನು ಹೇಳಹೊರಟಿರುವುದು ಹೀಗೇ ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುತ್ತಿರುವ ಪುಟ್ಟ…
 • December 19, 2012
  ಬರಹ: ASHOKKUMAR
   ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ದರ್ಶನಸ್ಮಾರ್ಟ್‌ಫೋನ್ ಬಳಸುವ ಬಹುಮಂದಿ ಯುವಜನ ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ಬಳಸಿಯಾಗಿರುತ್ತದೆ.ಹೀಗೆ ಸಮೀಕ್ಷೆಯ ವರದಿಯೊಂದು ತಿಳಿಸುತ್ತದೆ.ಭಾರತದ ಯುವಜನರೂ ಕೂಡಾ ಇದಕ್ಕೆ ಹೊರತಲ್ಲ…
 • December 19, 2012
  ಬರಹ: rajut1984
  ಉಸಿರಲಿ ಅರಳಿದ ಒಲವಿನ ಆ ಪರಿಭಾವದ ಮಿಂಚಲೂ ಒಲಿಯದ ಹೃದಯದ ಗಾಬರಿಮುನಿಯದ ಹೂವಿಗೆ ಏನೆಂದು ನಾ ಶಪಿಸಲಿಒಲುಮೆಗೆ ಮರುಗಲು ಇನ್ನೆಷ್ಟು ಕಾಲ ರಮಿಸಲಿ , ಭ್ರಮಿಸಲಿ .... ಅರಿವಿಗೆ ಮೀರಿದ ನಿನ್ನಯ ಚೆಲುವುಕಾತರ ತೋರದೇ ಸೊರಗಿದ ಪ್ರೇಮಿಯ…
 • December 19, 2012
  ಬರಹ: Maalu
  -1- ಇನಿಯಾ, ಶ್ರುತಿಯು ಮಾಡುವುದೇತಕೆ  ಯಾರು ನುಡಿಸದ ವೀಣೆಗೆ! ಸಿಂಗರವು ಬೇಕೇತಕೆ  ನೀನೆ ಬರದ ಕೋಣೆಗೆ! -ಮಾಲು  *** -2- -ಮಾಲು  ಕಗ್ಗತ್ತಲೆಯ ಕಾಡಿನಲಿ  ಮಿಣುಕು ದೀಪ! ಬಾಯರಿದವನ ಮುಂದಿರುವ  ನೀರಿರದ ಕೂಪ! ಅರಸಿಕನ ಜೊತೆಗೆ  ಸರಸ…
 • December 19, 2012
  ಬರಹ: kannadiga
  ಗೆಳೆಯರೇ,ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ಹಿರಿಯ ನಾಗರೀಕರಾದ ವಿನುತಾರವರು ಶುರು ಮಾಡಿರುವ ಆನ್ಲೈನ್ ಸಹಿ ಸಂಗ್ರಹಕ್ಕೆ ನಮ್ಮ ಬೆಂಬಲ ಸೂಚಿಸೋಣ ಅನ್ನುವ ವಿಷಯವಾಗಿ ನಾನು ಬರೆದಿರುವ ಈ ಅಂಕಣವನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿ ಈ…
 • December 18, 2012
  ಬರಹ: shashikannada
    ಮವ್ಲಾನ ಜಲಾಲ್ ಅಲ್-ದಿನ್ ಅಲ್-ರೂಮಿ ಕಾಲಾತೀತರಾಗಿದ್ದು 1273ನೇ ಇಸವಿ ಡಿಸೆಂಬರ್ 17ರಂದು. ಈ ದಿನವನ್ನು ಶೇಬ್-ಐ-ಅರುಸ್(ದಿಬ್ಬಣದ ದಿನ) ಎಂದು ಕರೆಯಲಾಗುತ್ತದೆ. ಪ್ರತಿ ಡಿಸೆಂಬರ್ 17ನೇ ದಿವಸವನ್ನು ರೂಮಿ ತನ್ನ ಪ್ರೇಮಿಯನ್ನು ಕೂಡಿಕೊಂಡ…
 • December 18, 2012
  ಬರಹ: rjewoor
  ಅದು ಆಕಾಶವಾಣಿ. ಬೆಳ್ಳಗ್ಗೆ 7 ಗಂಟೆ ಸುಮಾರು. `ಒಂದು ಮಾತು, ಎ.ಎಸ್ ಮೂರ್ತಿಯವರಿಂದ. ಹೀಗೆ ಉದ್ಘೋಷಕರ ಧ್ವನಿಯಲ್ಲಿ ಕಾರ್ಯಕ್ರಮದ ಪುಟ್ಟ ವಿವರಣೆ ದೊರೆಯುತ್ತಿತ್ತು. 7 ಗಂಟೆ ಹೊಡೆದು ಒಂದಷ್ಟು ಸಕೆಂಡ್ ಕಳೆಯೊ ಹೊತ್ತಿಗೆ, ಕಂಚಿನ ಕಂಠ ಧ್ವನಿ…
 • December 18, 2012
  ಬರಹ: gururajkodkani
  ಒ೦ಟಿತನ,ಖಾಲಿತನ ಯಾವುದರ ನಶೆಯೋ ನನ್ನೆದೆಯಲಿ ಪ್ರತಿದಿನ ಪ್ರತಿ ಕ್ಷಣ ಮುಗಿಯದ ನೋವಿದೆ ನನ್ನೆದೆಯಲಿ   ಇದೆ೦ತಹ ಕಿಚ್ಚೋ ,ನಾ ಕಾಣೆ ಹೊಗೆಯೂ ಇಲ್ಲ,ಕಿಡಿಯೂ ಇಲ್ಲ ಬಹುಷ: ನನಸಾಗದ ಕನಸೊ೦ದು ಸುಡುತಿರಬೇಕು ನನ್ನೆದೆಯಲಿ   ನಿಶೆಯಲೂ ಕೆಲವೊಮ್ಮೆ…
 • December 18, 2012
  ಬರಹ: kavinagaraj
    ರಾಗ: ನೀಲಾಂಬರಿ ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡು ನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳು ಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗು ಪ್ರ- ಸನ್ನ ಮೂರುತಿಯಾಗು ರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನು  ಭೂಸುರರಿಗಿತ್ತು…
 • December 18, 2012
  ಬರಹ: RAMAMOHANA
  ಬಂದದ್ದು ಬರಲೆನೆಗೆಬೇಡೆನು ಬೇಡೆಂದು,ಇರಲೆನಗೆ ಸರ್ವದಾಬಂಧ ಬಂಧುವೆ ನಿನದು.ಹರಿಹಾಯ್ದು ಕರೆಹೊಯ್ದುಕೂಗಲದು ಫಲವೇನು,ಇರಿವ ಶೂಲದ ಜಾಲಹರಿಯದೆ ಇರದೇನು.ಅನವರತ ಹರಸುತಾಕೈ ಬಿಡದೆ ನಡೆಸುತಾ,ಜೀವಿತದಿ ಸಲಹೆಮ್ಮನಮ್ಮಮ್ಮ ಮಸಿಯಮ್ಮ..