ಸಾಮಾನ್ಯವಾಗಿ ನಮ್ ದೇಶದಲ್ಲಿ ಎಲ್ಲ ಭಾಷೆಯ ಚಿತ್ರಗಳು ರಿಲೀಸ್ ಆಗಿ ಬಹುತೇಕರು ಅವುಗಳನ್ನ ನೋಡುವರು. ಕೆಲವು ಉತ್ತಮ ಚಿತ್ರಗಳನ್ನು ನನ್ನ ಹಾಗೆ ತಪ್ಪಿಸಿಕೊಂಡ ಕೆಲವರಿಗಾಗಿ ಅವುಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಬರಹ ಸರಣಿ ಶುರು ಮಾಡಿದ…
ನಾಳೆಯ ಸಂಪದ ಸಮ್ಮಿಲನಕ್ಕೆ ಮಾರ್ಗಸೂಚಿ:
http://bit.ly/YWluz3
ಪ್ರಿಯ ಸಂಪದಿಗರೇ,
ಸಂಪದ ಪ್ರಾರಂಭವಾದದ್ದು ೨೦೦೫ರಲ್ಲಿ. ಆಗ ಅಂತರ್ಜಾಲದಲ್ಲಿ ನಡೆಯುತ್ತಿದ್ದ ಕನ್ನಡ ಸಂವಹನಕ್ಕೆ ಕಂಗ್ಲಿಷ್ ಬದಲು ಹೆಚ್ಚು ಹೆಚ್ಚಾಗಿ ಕನ್ನಡ ಬಳಕೆಯಾಗಬೇಕು…
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೦ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0…
ದೆಹಲಿಯಲ್ಲಿ ಭಾನುವಾರ ನಡೆದ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಇಂತಹ ಅಮಾನವೀಯ ಘಟನೆಗಳು ಆಗಾಗ ದೇಶದೆಲ್ಲೆಡೆ ನಡೆಯುತ್ತಿದ್ದರೂ, ಪೋಲಿಸ್ ಇಲಾಖೆಯು ಅಪರಾಧಿಗಳಿಗೆ ಯಾವುದೇ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳದಿರುವುದು ಅಥವಾ…
ಯಾಕೆಂದರೆ ನಾವು ಶೇಂಗಾವನ್ನು ಆಯ್ದು ಕೋರುಪಾಲು ಕೊಡುತ್ತಿದ್ದುದರ ಆಧಾರದ ಮೇಲೆ ನಮ್ಮ ವಿತ್ತ ಸಂಗ್ರಹದ ಒಟ್ಟು ಮೊತ್ತ, ಅದರಲ್ಲಿ ಹಲ್ಲುಪುಡಿ ಮತ್ತು ಸಬಕಾರ ಮುಂತಾದ ಅವಶ್ಯಕ ಬಾಬು ಗಳಿಗೆ ಖರ್ಚಾದ ಮುಂದೆ…
ಗುಜರಾತ್ ಮತ್ತು ಹಿಮಾಚಲಗಳ ಚುನಾವಣೆ ಮುಗಿದಿವೆ. ಮಾಧ್ಯಮಗಳು ಅಂದಾಜಿಸಿರುವಂತೆಯೇ ಫಲಿತಾಂಶಗಳೂ ಬಂದಿವೆ. ನಮ್ಮ ಭಾಗಕ್ಕೆ, ಚುನಾವಣೆ, ಯಾರೋ ಗೆದ್ದು, ಯಾರೋ ಸೋತು, ಇನ್ಯಾರೋ ಠೇವಣಿ ಕಳೆದುಕೊಳ್ಳುವ ಕುದುರೆ ಜೂಜು ಎನಿಸತೊಡಗಿದೆ. ಗೆದ್ದ…
'ಮೈ ನೋಡೋಕ್ ಜಟ್ಟಿ, ತಲೆ ಖಾಲಿ ಬುಟ್ಟಿ''ಐರಾವತಕ್ಕೂ ಅಡಿ ತಪ್ಪುತ್ತೆ''ಅಪ್ಸತ್ರೂ ಸಾಯಲಿ, ತಿಥಿಗೆ ವಡೆ ಸಿಕ್ತು''ಕಾಡೀಗ್ ಹೋದ್ರೂ ಕಂಪ್ಹರ್ಟ್ಸ್ ಬೇಕು''ತಲೆ ಹೊಯ್ಯುವಾಗ ತಲೆ ಶೂಲೆ ಬಂದ ಹಾಗೆ''ಮೈದಾನದ ಹೆಬ್ಬುಲಿ, ಮನೇಲಿ ಮೂಗಿಲಿ''…
ಮೊದಲಬಾಗ : ಅಪರೇಷನ್ ಗಣೇಶ - ಖೆಡ್ಡಾ ೧
ಅದು ಪುತ್ತೂರಿನಿಂದ ಸುಳ್ಯದ ಕಡೆ ಹೋಗುವ ರಸ್ತೆ , ಸಪ್ತಗಿರಿ ಎಂಬ ತರುಣ ಸೈಕಲ್ಲನ್ನು ತಳ್ಳುತ್ತ , ಕಷ್ಟ ಬಿದ್ದು ನಡೆಯುತ್ತ ಹೊರಟಿದ್ದಾರೆ, ಹಾಗೆ ಎಷ್ಟೋ ದೂರ ನಡೆದಾಗ, ಸ್ವಲ್ಪ ತಿರುವು ಇರುವ…
ಹೌದು. ಸಿರಿಗನ್ನಡ೦ ಯೆಲ್ಲಿಗೆ? ಸ್ವಾಮೀ, ಅಷ್ಟೂಗೊತ್ತಿಲ್ವಾ, ಸಿರಿಗನ್ನಡ೦ ಗಲ್ಲಿಗೆ! ಅದ್ಯಾಕೆ ಇಷ್ಟುಸಿಟ್ಟು ಯೆನ್ನುತ್ತೀರೇನು? ಕನ್ನಡದಲ್ಲಿ ಹಲವು ಜಾತಿಗಳಿವೆ ನೋಡಿ. ಶುದ್ಧ ಕನ್ನಡ, ಬಿದ್ದ ಕನ್ನಡ, ಕುಲಗೆಟ್ಟ ಕನ್ನಡ, ಇತ್ಯಾದಿ ಇತ್ಯಾದಿ…
ಜನರಲ್ಲಿ ಹಲವು ತರವ೦ತೆ. ಕೆಲವರು ಬುದ್ದಿಜೀವಿಗಳು ಹಲವರು ಸುದ್ದಿಜೀವಿಗಳು. ಕೆಲವರು ವಿಚಾರವಾದಿಗಳು ಹಲವರು ವಿಚಾರವ್ಯಾಧಿಗಳು [೧]. ಹಾಗೆಯೇ ಕವಿಗಳು ಮತ್ತು ಕಪಿಗಳು, ಅಮಾಯಕರು ಅಮಾನುಷರು. ಇನ್ನೊ೦ದು ಅತಿಮುಖ್ಯ ಗು೦ಪು: ಭಾವಜೀವಿಗಳು ಮತ್ತು…
ಪ್ರಯೋಗ ಒಳ್ಳೆಯದೆ. ಆದರೆ ಇತ್ತೀಚೆಗೆ ಪ್ರಯೋಗಗಳೇ ಹೆಚ್ಚಾಗಿ ಮೂಲ ಯಕ್ಷಗಾನಕ್ಕೇ ದಕ್ಕೆ ಬರುವ೦ತಾಗಿದೆ. ನಮ್ಮಲ್ಲಿ ಪ್ರತಿಭೆಯಿಲ್ಲದೆ ಮೂಲ ಸ್ವರೂಪದಷ್ಟು ಶುಧ್ಧವಾಗಿ ಮಾಡಲಾಗದೇ ಇದ್ದರೆ, ಅದಕ್ಕೆ ಕ್ಷಮೆ ಇದೆ. ಬರದ್ದನ್ನು ಮಾಡಲು ಸಾಧ್ಯವಿಲ್ಲ…
ವೀಕಿಪೀಡಿಯಾಕ್ಕೆ ನಾನು ಯಕ್ಷಗಾನದ ರಾಗಗಳ ಬಗ್ಗೆ ಒಂದು ಲೇಖನ ಸೇರಿಸಿದಾಗ ಯಾರೋ ಸಂಗೀತದ ಮೇಲೆ ಒಲವಿದ್ದವರು ಬಂದು ಭಾಗವತಿಕೆಯಲ್ಲಿ ಸ್ವರವಿನ್ಯಾಸ ಬಹಳ ಬಡವಾಗಿದೆ, ರಾಗಗಳಲ್ಲಿ ವಿಸ್ತಾರವಿಲ್ಲ ಎಂದು ಅರ್ಥಬರುವಂತೆ ಬರೆದು ಸೇರಿಸಿದರು.…
ಎಲ್ಲರಿಗೂ ಆಶ್ಚರ್ಯ ಆಗುವ ರೀತಿಯಲ್ಲಿ ಒ೦ದು ಲೇಖನ ಪ್ರಕಟಗೊ೦ಡಿತ್ತು. ಅದರ ಪ್ರಕಾರ ಪೇಟೆಗಳಲ್ಲಿ ದೇವರಮೇಲಿನ ಭಕ್ತಿ ಹಳ್ಳಿಗಿ೦ತ ಹೆಚ್ಚು! ಅದೇನೆ ಇದ್ದರೂ, ಹಳ್ಳಿಗಳಲ್ಲಿ ಇ೦ದಿಗೂ ಹಬ್ಬದ ಸಡಗರ, ಚಟುವಟಿಕೆ ಹೆಚ್ಚು. ಅ ಆಚರಣೆ,…
ಶ್ರೀಮತೀ ಟಿ ಎಸ್ ಸತ್ಯವತೀಯವರ ಪ್ರಶ್ನೆಗೊಂದು ಪ್ರತಿಕ್ರಿಯೆ=====================================http://youtu.be/lTp_uc1L-kk?t=4m28s=====================================ಸಾಮಾನ್ಯವೂ ನೈಜವೂ ಆದ ಹೆಣ್ಣುಗಂಡಿನ ಸಂಬಂಧದ…