ಕೋರ್ಟನಲ್ಲಿ ನ್ಯಾಯಾಧೀಶ ಚಿತ್ರ ನಟಿಗೆ ಕೇಳಿದ - ನಿಮ್ಮ ವಯಸ್ಥೆಷ್ಟು ?
ಅವಳು ವೈಯಾರ ದಿಂದ ಹೇಳಿದಳು - ನಾನು ಇಪ್ಪತ್ತು ವಸಂತಗಳನ್ನು ನೋಡಿದ್ದೇನೆ.
ನ್ಯಾಯಾಧೀಶ ಕೇಳಿದ - ನೀವು ಎಷ್ಟು ವರುಷ ಕುರುಡಾಗಿದ್ರಿ ?
----
ಭಾಷಣಕಾರ- ನಾನು…
ಲವಕುಶರ ಪೈಪೋಟಿ (ಸ್ಪೂರ್ತಿ : ಪಿ.ಜಿ.ವುಡ್ ಹೌಸ್)
' ಯಾರು ಹಿತವರು ನಿಮಗೆ' ಎನ್ನುವ ಕಥೆಯಲ್ಲಿ ನನ್ನ ಚಿಕ್ಕಮ್ಮ ದಮಯ೦ತಿಯ ಪರಿಚಯ ನಿಮಗೆ ಆಗಲೆ ಅಗಿದೆ. ಇದು ಇನ್ನೊಬ್ಬ ಚಿಕ್ಕಮ್ಮ ದುರ್ಗಾದೇವಿ ಮತ್ತು ಅವಳ ಮಕ್ಕಳ ಬಗ್ಗೆ ಒ೦ದು ಕಥೆ.…
- ೨೧ -
- ಈ ಚಿತ್ರಾನ ಇಲ್ಲಿ ಯಾಕೆ ನೇತು ಹಾಕಿರೋದು ?
- ಅದನ್ನು ಚಿತ್ರಿಸಿದ ಕಲಾವಿದ ಸಿಕ್ಕಿಲ್ಲ , ಅದಕ್ಕೆ
- ೨೨ -
- ನೀವು ಸಂಗೀತ ಪ್ರಿಯರಂತೆ , ಎಲ್ರೂ ಹೇಳುತ್ತಾರೆ.
- ಹೌದು , ಆದರೆ ನೀವು ಚಿಂತಿಸಬೇಡಿ. ನುಡಿಸ್ತಾ ಇರಿ.
- ೨೩ -
-…
ಆಗಷ್ಟೇ ಮೊರೊಕ್ಕೊ ದೇಶದ ಮರಾಕ್ಕೇಶ್ ಪಟ್ಟಣಕ್ಕೆ ಬಂದಿಳಿದಿದ್ದ ಮತಪ್ರಚಾರಕನನ್ನು ತೀವ್ರವಾಗಿ ಆಕರ್ಷಿಸಿದ್ದು ಊರ ಹೊರಗಿನ ಮರುಭೂಮಿ. ತನ್ನನ್ನು ಸೂಜಿಗಲ್ಲಿನಂತೆ ಸೆಳೆದ ಮರಳುಗಾಡನ್ನು ಕಂಡ ಮರುಕ್ಷಣವೇ, ತನ್ನ ಪ್ರತಿನಿತ್ಯದ ಬೆಳಗಿನ ವಿಹಾರ…
- ೧೭-
- ನಿನ್ನನ್ನು ಬಿಟ್ಟು ನಿಮ್ಮ ಓಣಿಯಲ್ಲಿ ಎಷ್ಟು ಜನ ಮುಠ್ಠಾಳರಿದ್ದಾರಯ್ಯ ?
- ಆಂ ? ಏನಂದೆ ? 'ನನ್ನನ್ನು ಬಿಟ್ಟು' ಅಂದ್ಯಾ ?
- ಸರಿ, ಸರಿ. 'ನಿನ್ನನ್ನು ಸೇರಿಸಿ' ಎಷ್ಟು ಜನ ಮುಠ್ಠಾಳರಿದ್ದಾರೆ?
- ೧೮-
ಚಿತ್ರಕಾರ - ಇದು ನಾನು…
ಸ್ಪೆಶಲ್ ಆಫೀಸರ್ ಭರಮಪ್ಪ ಆರೋಗ್ಯದಲ್ಲಿ ತುಂಬಾ ಗಟ್ಟಿ ಎಂದು ಎಲ್ಲರಿಗೂ ತಿಳಿದಿದ್ದ ವಿಷಯ. ನಾನು ಅವರ ಆಫೀಸಿಗೆ ಹೋದಾಗಲೆಲ್ಲ ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ಮುದ್ದೆ ಕೊಡಿಸುತ್ತಿದ್ದರು. ಒಮ್ಮೆ ಕ್ಯಾಂಟೀನು ಬಂದ್ ಆಗಿದ್ದಾಗ ಅವರ ಕಾಲೇಜಿನ…
ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ, "ವ್ಯಾವಹಾರಿಕೇ,…
(ನಾನು ಕನ್ನಡದಲ್ಲಿ ಈತನಕ ಓದಿರದ ಈ ನಗೆಹನಿಗಳು ನನಗೆ digital library of indiaದ ತಾಣದಲ್ಲಿನ ಹಳೆಯ ಇಂಗ್ಲಿಷ್ ಪುಸ್ತಕದಲ್ಲಿ ಸಿಕ್ಕವು - ನಿಮಗಾಗಿ ಅವನ್ನು ಅನುವಾದಿಸಿದ್ದೇನೆ)
- ೧೩ -
- ನಮ್ಮ ಅಜ್ಜ 90 ವರ್ಷ ವಯಸ್ಸಿನವರಾಗಿದ್ದರೂ…
ಕಾಲೇಜ್ ಲೈಫ್ ಅಂದ್ರೆ ಹಾಗೆನೇ. ನವೀನ ಆಲೋಚನೆಗಳು ಮತ್ತು ಕ್ರೀಯಾಶೀಲತೆಯ ಬೀಡು. ಅವುಗಳ ಜೊತೆ ಜೊತೆಗೇ 'ಎಕ್ಷ್ಟ್ರಾ ಕರಿಕುಲಂ' ಸ್ವಲ್ಪ ಇದ್ರೆ ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್. ಕಾಲೇಜಿನಿಂದ ಹೊರ ಹೋದ ಮೇಲೆ ವಿದ್ಯಾರ್ಥಿಗಳು ವಿವಿಧ…
ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ,…
“ಅಪ್ಪ ನನಗೆ ಸ್ವಲ್ಪ ದುಡ್ಡು ಬೇಕು, ಕೊಡಿ” ಎಂದು ಕೇಳಿದಳು ನಮ್ಮ ಮೂರುವರೆ ವರುಷದ ಪುಟ್ಟಿ.
“ನಿನಗೆ ಯಾಕಮ್ಮಾ ದುಡ್ಡು”?
“ಬೇಕು, ನಾನು ಕಾಫಿ ಡೇ ಗೆ ಹೋಗ್ಬೇಕು”
॑ಕಾಫಿ ಡೇ'ಗೆ ಹೋದರೆ ನಾವು ದುಡ್ಡು ಕೊಡೋದಿಲ್ಲ ಪುಟ್ಟಿ. ಇಗೋ ಇಲ್ಲಿ…
- ೯-
(ಪತ್ರಿಕಾ ಕಚೇರಿಗೆ ಫೋನ್ )
- ಏನ್ರೀ , ನಿಮ್ ಪೇಪರಿನಲ್ಲಿ ನಾನು ಸತ್ತಿದೀನಿ ಅಂತ ಸುದ್ದಿ ಹಾಕಿದೀರಿ ?
- ಸಾರ್, ನೀವು ಎಲ್ಲಿಂದ ಮಾತಾಡೋದು ?
-೧೦-
- ನಾನು ನಿನ್ನೆ ಎರಡು ಒಳ್ಳೆಯ ಕೆಲಸ ಮಾಡಿದೆ
- ಏನವು ?
- ದಾರಿಯಲ್ಲಿ ಬರುವಾಗ ಒಬ್ಬ…
ನಿಯತಿಯ ಗತಿಯ
ವೇಗವ ತಡೆಯಲಾಗದು.
ಕಾಲನ ಗುಲಾಮನಾಗದೆ
ಅದನ್ನನುಸರಿಸಿ ಜೊತೆ
ಜೊತೆಯಲಿ ನಡೆದವ
ಸೃಷ್ಟಿಸುವನು ಯಶೋಗಾಥೆಯ..
ಸೂರ್ಯ ಚಂದ್ರ ತಾರೆ
ಎಲ್ಲ ಕಾಲಚಕ್ರದ ವ್ಯೂಹಕೆ
ಸಿಲುಕಿದವರೆ .ಅಡಿಗಡಿಗೂ
ಗಡಿಯಾರವ ಬೆನ್ನಿಗೊತ್ತು
ಹೊತ್ತು ಗೊತ್ತುಗಳ
ಇತಿ…
( ಕನ್ನಡದಲ್ಲಿ ನೀವು ನೋಡಿರಲಿಕ್ಕಿಲ್ಲದ ಜೋಕುಗಳು)
- ೫-
- ನನ್ನ ಹತ್ರ ಒಂದು ಛತ್ರಿ ಇಪ್ಪತ್ತು ವರ್ಷದಿಂದ ಇದೆ , ಗೊತ್ತೇನ್ರಿ ?
- ಹೌದಾ ? ನೀವು ಇನ್ನಾದರೂ ಅದನ್ನು ವಾಪಸ್ ಮಾಡಬೇಕ್ರೀ .
- ೬ -
- ಅಲ್ಲಿ ಕೂತಿರೋ ಆ ಕುರೂಪಿ ಮನುಷ್ಯ ಯಾರೋ…
ಬ್ರಹ್ಮನೆಂಬ ಎರಡನೇ ಗುರು
ಗುರುಪರಂಪರೆಯ ಎರಡನೆಯ ಗುರು ಬ್ರಹ್ಮ. ಸೃಷ್ಟಿಯ ಹೊಣೆಗಾರಿಕೆ ಹೊತ್ತವ. ರಜೋಮೂರ್ತಿ. ಬ್ರಹ್ಮ ಶಬ್ದಕ್ಕೆ ವೃದ್ಧಿ ಎಂದು ಅರ್ಥ. ಜಗತ್ತನ್ನು ವರ್ಧಿಸುವವನು ಅವನು. ಹಾಗಾಗಿ ಅವನಿಗೆ ಈ ಹೆಸರು.
ನಾಲ್ಕು ಮುಖಗಳು…
ನಾರಾಯಣನೆಂಬ ಮೊದಲ ಗುರು
ತೇಜೋಮಯವಾಗಿದ್ದ, ಆನಂದಘನವಾಗಿದ್ದ ಅವ್ಯಕ್ತ ಚೈತನ್ಯ ರೂಪುತಳೆಯ ಹೊರಟಾಗ, ಅದು ನಾರಾಯಣನಾಗಿ ಪರಶಿವನಾಗಿ ಕಾಣಿಸಿಕೊಂಡಿತು. ಈ ಇಬ್ಬರೂ ಗುರುವಾಗಿಯೂ ಹೊರಹೊಮ್ಮಿದರು. ಹಾಗಾಗಿಯೇ ಭಾರತೀಯವಾದ ಎಲ್ಲ ಗುರುಪರಂಪರೆಗಳೂ…
ಒಂಬತ್ತು ಗುರುಗಳು
ಶ್ರೀಶಂಕರರಿಗೆ ತಮ್ಮ ಪೂರ್ವಸಂಕಲ್ಪದ ಈಡೇರಿಕೆಗೆ ಸಮಯ ಬಂದಿತೆಂದು ಅನ್ನಿಸಿತು. ಪರಶಿವನ ಪ್ರಸಾದ, ಶ್ರೀರಾಮನ ದಿವ್ಯವಿಗ್ರಹದ ಆಗಮನ ಇವೆರಡೂ ಸಂಕಲ್ಪಸಿದ್ಧಿಯ ಲಕ್ಷಣವಾಗಿ ತೋರಿತು. ಪ್ರಾಚೀನ ಗುರುಪರಂಪರೆಯ ಮುಂದುವರಿಕೆಯ…