September 2016

September 25, 2016
ಬರಹ: Sri Samsthana
ಮಂಗಲದ ಮುಂಬೆಳಗು   ಶ್ರೀರಾಮಾದಿ ವಿಗ್ರಹಗಳನ್ನು ಶ್ರೀಶಂಕರರಿಗೆ ನೀಡಿದ ವರದಮುನಿಗಳು ಹೊರಟುನಿಂತರು. ವರದೇಶನಿಗೆ ನಮಿಸಿದರು. ಆತ್ಮಲಿಂಗವನ್ನು ಅರ್ಚಿಸಿದರು. ಮನದಲ್ಲಿ ಅವನನ್ನೇ ಧ್ಯಾನಿಸುತ್ತಾ ಹಿಮಾಲಯದತ್ತ ಪಯಣಿಸಿದರು.   ಶ್ರೀಶಂಕರರ ಮನಸ್ಸು…
September 25, 2016
ಬರಹ: ksraghavendranavada
ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅ0ತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು!  ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತ:ಕಲಹ, ಅಹಂಕಾರ ಮುಂತಾದವುಗಳಿಂದ ನಿನ್ನೆಯವರೆಗೂ ಮಕಾಡೆ ಮಲಗಿದ್ದ…
September 25, 2016
ಬರಹ: shreekant.mishrikoti
(ನೀವು ಈಗಾಗಲೇ ಇವನ್ನು ಕೇಳಿದ್ದರೆ ತಪ್ಪದೆ ತಿಳಿಸಿ ) - ೧ - -ನಾನು ಲಂಡನ್ ನಲ್ಲಿ ಇದ್ದ ಸಮಯದ ಮಾತು....... -ಓಹ್ ! ಸಮಯ ಅಂದ ಕೂಡಲೆ ನೆನಪಾಯಿತು , ನೋಡಿ , ತುಂಬಾ ಸಮಯ ಆಗಿದೆ , ನಾನು ಬರ್ತೀನಿ,ಸಿಗೋಣ ಮತ್ತೆ . - ೨ - -ನಿನ್ನನ್ನು…
September 24, 2016
ಬರಹ: addoor
ಡೆಲ್ಲಿ ಮಾರುಕಟ್ಟೆಯಲ್ಲಿ ಮಾರುವ ಹಣ್ಣುತರಕಾರಿಗಳಲ್ಲಿ ಅಪಾಯಕಾರಿ ಮಟ್ಟದ ರಾಸಾಯನಿಕ ಪೀಡೆನಾಶಕ (ಪೆಸ್ಟಿಸೈಡ್)ಗಳ ಅಂಶಗಳಿವೆ ಎಂಬುದು ಪತ್ತೆಯಾದದ್ದು ೨೦೧೦ರಲ್ಲಿ. ಅದಾಗಿ ಎರಡು ವರುಷಗಳ ನಂತರ, ಈಗ ಕೇಂದ್ರ ಸರಕಾರವು ಪರಿಣತರ ಸಮಿತಿಯೊಂದನ್ನು…
September 24, 2016
ಬರಹ: hpn
ಪ್ರತಿಷ್ಟಿತ ಇಂಜಿನೀಯರಿಂಗ್ ಕಾಲೇಜೊಂದರ ಪ್ರಾಂಶುಪಾಲರಾದ ಗೆಳೆಯರೊಬ್ಬರು ತಮ್ಮ ಮಗಳಿಗೆ ಮೆಡಿಕಲ್ ಸೀಟು ಕೊಡಿಸಲೆಂದು ಆ ದಿನ ಊರಿಗೆ ಬಂದಿದ್ದರು.   ಅವರು ಲೆಕ್ಕಕ್ಕೆ ಗೆಳೆಯರ ಬಳಗದಲ್ಲಿ ಎಲ್ಲರಿಗೂ “ಮೇಷ್ಟ್ರು”.  ಸಂಜೆ ಕಾಫಿಗೆ ಸಿಕ್ಕಾಗ…
September 23, 2016
ಬರಹ: hpn
ಆ ದಿನ ಸಂಜೆಯ ಪಾಠಕ್ಕೆ ಪುಣ್ಯಕೋಟಿ ಗೋವಿನ ಹಾಡು ಹೇಳಿಕೊಡುತ್ತಿದ್ದ ಟ್ಯೂಶನ್ ಟೀಚರಿಗೆ ಪುಟ್ಟ ಹುಡುಗ ಸಂದೀಪ ಕೇಳಿದ, "ಮೇಡಂ, ನಾಳೆ ಸ್ಕೂಲಿನಲ್ಲಿ ಹೋಂವರ್ಕ್ ನೀನೇ ಮಾಡಿದ್ದಾ ಅಂತ ಕೇಳ್ತಾರೆ. ನೀವೇ ಮಾಡಿಸಿದ್ದು ಅಂತ ಹೇಳ್ಲಾ?" ಅದನ್ನು…
September 20, 2016
ಬರಹ: partha1059
ಪಲ್ಲಟ - ಹಳ್ಳಿಚಿತ್ರ ಪ್ರೊಡಕ್ಷನ್ - #PALLATA the movie   21 ನೆ ಆಗಷ್ಟ್ 2016 ಬಾನುವಾರ ಪಲ್ಲಟ ಚಿತ್ರದ ಪ್ರೀಮಿಯರ್ ಶೋ ಗೆ ಬರಬೇಕೆಂದು ರಘುರವರ ಪೋನ್ ಕಾಲ್ ಬಂದಾಗ ಎಂತದೋ ಒಂದು ಕುತೂಹಲ.   ಕಳೆದ ಒಂದು ವರ್ಷದಿಂದ ರಘುರವರು…
September 19, 2016
ಬರಹ: ನಿರ್ವಹಣೆ
ಗಮನಿಸಿ, ಸಂಪದ ಅಪ್ಲಿಕೇಶನ್ನಿನ ಹೊಸ ಆಪ್ ಈಗ ಗೂಗಲ್ ಆಪ್ ಸ್ಟೋರಿನಲ್ಲಿ ಲಭ್ಯವಿದೆ. ಸಂಪದದ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.  ಸಂಪದದ ಐಫೋನ್ ಅಪ್ಲಿಕೇಶನ್ ಆಪಲ್ ಐಟ್ಯೂನ್ಸ್ ಸ್ಟೋರಿನಲ್ಲಿ ಕೂಡ…
September 19, 2016
ಬರಹ: makara
ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ            ಹಲವು ಶತಮಾನಗಳಿಂದ ಕಂಗೊಳಿಸುತ್ತಿದ್ದ ಭಾರತೀಯ ವಿದ್ಯಾವಿಧಾನದ ಭವ್ಯ ಮಂದಿರವನ್ನು ಬ್ರಿಟೀಷ್ ಸಾಮಾಜ್ರದಲ್ಲಿ ಅಂಗ್ಲ ವಿದ್ಯಾ ಮಂಡಳಿಯ ಉನ್ನತ ಸದಸ್ಯನಾಗಿದ್ದ ಥಾಮಸ್ ಬಾಬಿಂಗ್ಟನ್…
September 18, 2016
ಬರಹ: Sujith Kumar 3
ಅದು ಎಪ್ಪತ್ತರ ದಶಕದ ಆರಂಭದ ವರ್ಷಗಳು. ಭಾರತದಲ್ಲಿ ವಾಕ್ ಚಿತ್ರಗಳು ಶುರುವಾಗಿ ಅದಾಗಲೇ ನಾಲ್ಕು ದಶಕಗಳು ಕಳೆದಿದ್ದವು. ಶಾಂತಿ ಪ್ರಿಯ, ಕಾದಂಬರಿ ಆದಾರಿತ, ಪ್ರೀತಿ ಪ್ರೇಮಗಳ ತ್ಯಾಗಮಯಿ  ಚಿತ್ರಗಳಷ್ಟೇ ಹೆಚ್ಚು ಹೆಚ್ಚಾಗಿ ಮೂಡುತ್ತಿದ್ದವು.…
September 17, 2016
ಬರಹ: addoor
ಡೆಲ್ಲಿ ಪಕ್ಕದ ಗುರ್ಗಾಂವ್ನಲ್ಲಿ “ಜನತಾ ಮೀಲ್ಸ್”ನ ೩೦ ಮಾರಾಟ ಕೇಂದ್ರಗಳಿಂದ ಪ್ರತಿ ದಿನ ೯,೦೦೦ ಊಟ ಮಾರಾಟ! ಈ ದಾಖಲೆ ಮಾರಾಟದ ಗುಟ್ಟು: ಕಡಿಮೆ ಬೆಲೆಗೆ ಆರೋಗ್ಯಯುತ ಊಟ ಪೂರೈಕೆ. ಮಂಗಳೂರು ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ಐವತ್ತು ರೂಪಾಯಿಗೆ…
September 17, 2016
ಬರಹ: shreekant.mishrikoti
ಜನರು ಹೀಗೆ ಉಂಟು..... ಆ ಹಿಂದಿ ಮನುಷ್ಯನು ಇಂಗ್ಲಿಷ್ ಬಂದರೂ ಆ ಅಹಿಂದೀ ಮನುಷ್ಯನೊಡನೆ ಬೇಕೆಂದೇ ಹಿಂದಿಯಲ್ಲೇ ಮಾತಾಡುವನು. ಅವನೇನು ಕಮ್ಮಿ? ಅವನೂ ಇಂಗ್ಲೀಷಿನಲ್ಲೆ ಅವನೊಂದಿಗೆ ಮಾತಾಡುವನು. ..... ಜನರು ಹೀಗೂ ಉಂಟು! ಈ ಹಿಂದಿ ಮನುಷ್ಯರು…
September 16, 2016
ಬರಹ: Huddar Shriniv…
                                                                                              ಮನೋಹರ ಪರಿಕ್ಕರ್ ಹೇಳಿದ ಕಲ್ಲಂಗಡಿ ಸಂಗತಿ                              ನಾನು ಗೋವೆಯ ಪರ್ರಾ ಎಂಬ ಹಳ್ಳಿಯಿಂದ ಬಂದವ.…
September 15, 2016
ಬರಹ: Sri Samsthana
ಬಂದ ತಪೋರಾಮ ವರದಮುನಿಗಳು ಶಂಕರರಿಗೆ ಹೀಗೆಂದರು- 'ಧರೆಗಿಳಿದ ಶಂಕರನೇ ತಾವು. ದುರ್ಮತಗಳ ಖಂಡನೆ ಮತ್ತು ಸನ್ಮತಗಳ ಉದ್ಧರಣ ನಿಮ್ಮ ಅವತಾರದ ಉದ್ದೇಶ. ಅದಕ್ಕೆ ಬದ್ಧದೀಕ್ಷಿತರಾದವರು ತಾವು. ವೇದವನ್ನು ಉಳಿಸಬಂದವರು; ಅಗ್ನಿಹೋತ್ರಗಳನ್ನು…
September 14, 2016
ಬರಹ: Sri Samsthana
ವರದರೆಂಬ ವರದರು ಶ್ರೀಶಂಕರರು ವರದೇಶಲಿಂಗದ ಸನ್ನಿಧಿಗೆ ಬಂದರು. ನಮಿಸಿದರು, ಸ್ತುತಿಸಿದರು. ಅಲ್ಲಿ ಸಿಕ್ಕರು ವರದಮುನಿಗಳು. ಬಹುಪುರಾತನರು. ಅಗಸ್ತ್ಯರ ನೇರ ಶಿಷ್ಯರು. ಮಹಿಮಾನ್ವಿತರಿಬ್ಬರ ಪರಸ್ಪರ ದರ್ಶನ ಇಬ್ಬರಲ್ಲೂ ಸಂತುಷ್ಟಿಯನ್ನು…
September 13, 2016
ಬರಹ: Sujith Kumar 3
ಕೇರಳದ ಅಲಪಿ ಸಮುದ್ರ ತೀರದ ಪ್ರಶಾಂತ ದಂಡೆಯನ್ನು ಹಿಂದಕ್ಕೆ ತಳ್ಳುವಂತೆ ಅಲೆಗಳು ಒಂದರ ಹಿಂದೊಂದು ಅಪ್ಪಳಿಸತೊಡಗಿದ್ದವು. ಅದಕ್ಕೆ ಸಾಥಿ ಕೊಡುವಂತೆ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಬಿಸಿಲಿನ ದಗೆ ಹರಿದು ಸಂಜೆಯ ತಂಪನ್ನು ಸವಿಯಲು ಪ್ರೇಮಿಗಳು,…
September 13, 2016
ಬರಹ: Sri Samsthana
ಮಠ ಮತ್ತು ಕಾವೇರಿ   ಕಾವೇರಿಗೂ ಶ್ರೀರಾಮಚಂದ್ರಾಪುರಮಠಕ್ಕೂ ವಿಶಿಷ್ಟವಾದ ಸಂಬಂಧವಿದೆ. ಶ್ರೀಶಂಕರರು ಲೋಕಾನುಗ್ರಹದ ಉದ್ದೇಶದಿಂದ ಶ್ರೀಕರಾರ್ಚನೆಗೆ ಅನುಗ್ರಹಿಸಿದ ಶ್ರೀರಾಮಾದಿ ವಿಗ್ರಹಗಳು ಅಗಸ್ತ್ಯರೊಂದಿಗೆ ಸಂಬಂಧವಿರುವಂತವು. ಅವರು…
September 13, 2016
ಬರಹ: santhosha shastry
    KPSCಗೆ ಶ್ಯಾಂಭಟ್ಟರಂಥ ಭ್ರಷ್ಟರನ್ನು ಅಧ್ಯ‌ಕ್ಷಗಿರಿಗೆ  ತಂದಿದ್ದು,  ನನಗೆ 'ಕುರಿ ಕಾಯುವ ಕೆಲಸಕ್ಕೆ  ತೋಳವನ್ನು ನೇಮಿಸಿದಂತೆ' ಅನ್ನಿಸಿದ್ದು ಸುಳ್ಳಲ್ಲ.  ಬಿಡಿ, ನಮ್ಮಲ್ಲಿ ಇದು ಬಹಳ ಸಾಮಾನ್ಯ.  ಯಾವ ರಾಜಕಾರಣಿಯೂ `ಕಾಮಧೇನು'ವಿನಂಥ…
September 13, 2016
ಬರಹ: santhosha shastry
    ಭಾವನಾತ್ಮಕತೆಯನ್ನು ಬದಿಸರಿಸಿ,  ಶತಕದಷ್ಟು  ಹಳೆಯದಾದ ನಮ್ಮ ಕಾವೇರಿ ವಿವಾದದ ವಸ್ತುಸ್ಥಿತಿಯ `ಸಮಗ್ರ' ಚಿತ್ರಣವನ್ನು  ನಮಗೇಕೆ  ಯಾರೂ ನೀಡುತ್ತಿಲ್ಲ? ನಮ್ಮ ಸರ್ಕಾರ, ಕೋರ್ಟಿನ ಮುಂದೊಂದು ಮಾತು, ನಮ್ಮ ಮುಂದೊಂದು ಮಾತನಾಡುತ್ತಿದೆಯಾ?…