IMDb: http://www.imdb.com/title/tt0432283/?ref_=nv_sr_1
ಒಂದು ಸ್ಟಾಪ್ ಮೋಶನ್ ಅನಿಮೇಷನ್ ಚಿತ್ರವನ್ನ ಗಟ್ಟಿ ಕಥೆಯೊಂದಿಗೆ ಹೇಗೆ ಸುಂದರವಾಗಿ ಮಾಡಬಹುದು ಎಂಬುದಕ್ಕೆ ಈ ಚಿತ್ರ ಒಳ್ಳೆಯ ಉದಾಹರಣೆ. ಇದು ನೋಡಲಿಕ್ಕೆ ಮಕ್ಕಳ…
ರೂಢಿಯಂತೇ ಮಾಳದ ಕೆಳಗೆ ಸಣ್ಣ ಬೆಂಕಿ ಹಾಕುತ್ತಾನೆ. ಚಳಿ ಹೋಗಲಿ ಎಂಬುದೊಂದೇ ಅಲ್ಲ. ಬೆಂಕಿ ಕಂಡರೆ ಪ್ರಾಣಿಗಳು ಬರುವುದಿಲ್ಲ ಎಂಬ ಧೈರ್ಯ. ಆದರೆ ದಿನಾ ಕಾಣುವ ಬೆಂಕಿಗೆ ಹೆದರುವವರಾರು? ಅದು ಅವನಿಗೂ ಗೊತ್ತು. ಅದಕ್ಕೇ ಬ್ಯಾಟರಿ…
ಆಗಸ್ಟ್ 20. ಸಾಹಿತಿ ಶೇಷನಾರಾಯಣ ಅವರ 80ನೇ ಹುಟ್ಟುಹಬ್ಬಕ್ಕೆ ನಾವೆಲ್ಲ ಸೇರಿದ್ದೆವು - ಅಂದರೆ ಊಟಕ್ಕೆ. "ಇಂದು ಅಂತರಾಷ್ಟ್ರೀಯ ಸೊಳ್ಳೆ ದಿನ ಎಂದು ನಿಮಗೆ ಗೊತ್ತುಂಟೋ?" ಕೃಷ್ಣ ಸುಬ್ಬರಾವ್ ಕೇಳಿದರು.
ನನಗೆ ಯಥಾಪ್ರಕಾರ…
ಗೆಳೆಯರೆ,
ಕನ್ನಡದಲ್ಲಿ ಮೂಡಿ ಬಂದ ಅನೇಕ ಸಿನಿಮಾಗಳು ಬೇರೆ ಭಾಷೆಯ ಜನರೊಟ್ಟಿಗೆ ಹಂಚಿಕೊಳ್ಳಲು ಅವರಿಗೆ ಭಾಷೆ ತೊಡಕಾದ ಅನೇಕ ಸಂದರ್ಭಗಳು ನಿಮಗೆ ಅನುಭವವಾಗಿರಬಹುದು. ಚಲನಚಿತ್ರಗಳನ್ನು ನನ್ನಂತೆಯೇ ಇಷ್ಟಪಟ್ಟು ನೋಡುವ ನನ್ನ ಸ್ನೇಹಿತರೊಬ್ಬರಿಗೆ…
IMDb : http://www.imdb.com/title/tt0093105/?ref_=nv_sr_1
ನನ್ನ ನೆಚ್ಚಿನ ನಟ ರಾಬಿನ್ ವಿಲಿಯಮ್ಸ್ (Robin Williams) ನ ಚಿತ್ರವಾದ "ಗುಡ್ ಮಾರ್ನಿಂಗ್ ವಿಯೆಟ್ನಾಂ " ೧೯೮೭ರಲ್ಲಿ ತೆರೆಕಂಡಿತು. ಈ ಸಿನಿಮಾ ವಿಯೆಟ್ನಾಂ ಯುಧ್ಧ…
ಸಾಯಿ ಗುಂಡೇವಾರ್ ಭಾರತಕ್ಕೆ ಬಂದದ್ದು ಚಲನಚಿತ್ರ ನಟನಾಗಲಿಕ್ಕಾಗಿ. ಆದರೆ, ಮಕ್ಸೂದ್ ಪಟೇಲ್ ಜೊತೆ ಸೇರಿ ೨೦೧೧ರಲ್ಲಿ ಅವರು ಆರಂಭಿಸಿದ್ದು “ಫೂಡಿಜಂ” ಎಂಬ ಆಹಾರ ಮಳಿಗೆಯನ್ನು.
ಇದೆಲ್ಲ ಹೇಗಾಯಿತು? ಅವರ ಮಾತುಗಳಲ್ಲೇ ಕೇಳಿ. “ನಾನು ಹಲವಾರು ವರುಷ…
ಶಂಕ್ರಣ್ಣ ನಾನು ಬರ್ತೀನಿ ಶಂಕ್ರಣ್ಣ....
೮೦ ರ ದಶಕದ ಮಕ್ಕಳೇ....ಸ್ವಲ್ಪ ಇಲ್ಲಿ ಕೇಳಿ...
ಈ ಮನ ಮಿಡಿಯುವ ಎಳೆದನಿಯಲ್ಲಿದ್ದ ವಾಕ್ಯ ಯಾವುದೋ ಸಿನಿಮಾದಲ್ಲಿ ಕೇಳಿದಂತಿದೆ ಅನ್ನಿಸ್ತಿದ್ಯಲ್ವಾ ...?? ನಿಮ್ಮ ಅನಿಸಿಕೆ ನಿಜ. ಇದು 'ದಂಗೆ…
ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್
ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್…
ಅದು ಬೆಳಗಿನ ನಾಲ್ಕನೇ ಜಾವ. ಭತ್ತದ ಗದ್ದೆಗೆ ಮಂಜಿನ ಮುಸುಕು ಮುಸುಕು. ಮೇಲ್ಗಡೆ ಆಕಾಶ ಮಸುಕು. ಸುತ್ತೆಲ್ಲ ಕಗ್ಗತ್ತಲು. ಎದುರಿಗೆ ಕಪ್ಪಗೆ ಕಾಣುವುದೆಲ್ಲ ಕಾಡು. ಗದ್ದೆಯ ಪಕ್ಕದಲ್ಲೇ ಹರಿವ ಹೊಳೆಯ ಜುಳು ಜುಳು ನಾದ. ಅದು ಬಿಟ್ಟರೆ ಬೇರೆ ಶಬ್ದವೇ…
ಮೂರು ದಿನ, ಮೂರು ತಿಂಗಳು, ಮೂರು ವರ್ಷ, ಮೂರು ದಶಕಗಳಲ್ಲಾಗುವ ಘಟನೆಗಳ ಸರಮಾಲೆಯನ್ನು ಮೂರೇ ತಾಸುಗಳಲ್ಲಿ ಸಿನಿಮಾದ ಪರದೆಯ ಮೇಲೆ ನೋಡಿ (ಸಾಧ್ಯವಾದರೆ) ಆನಂದಿಸಬಹುದು. ಸಮಯ ಹೇಗೆ ಘನೀಬವಿಸುತ್ತದೆ ಎಂಬುದನ್ನು ಅಲ್ಲಿ ನೋಡಲು ಸಾಧ್ಯ. ನಿರೂಪಣೆ…
ಡಿ.ಡಿ. ಭರಮಗೌಡ್ರು ಮಾತಿಗೆ ಶುರುವಿಟ್ಟರೆಂದರೆ, ಅವರ ಒಂದೊಂದು ಮಾತೂ ನಮ್ಮನ್ನು ಸೆಳೆದುಬಿಡುತ್ತಿತ್ತು - ಕನ್ನಡದಲ್ಲಿ ಗಂಡುಧ್ವನಿಯಲ್ಲಿ ನಿರರ್ಗಳವಾಗಿ ಹರಿದು ಬರುವ ಅನುಭವದ ಬೆಂಕಿಯಲ್ಲಿ ಬೆಂದ ಕಬ್ಬಿಣದ ಗುಂಡುಕಲ್ಲಿನಂತಹ ಮಾತುಗಳು.
ಅಂತಹ…