ಯಾವುದೇ ಒಂದು ವ್ಯಕ್ತಿಯ ಪರ ಅಥವಾ ಎಡ / ಬಲ ವಾದದ ಪರ ಪೂರ್ವಾಗ್ರಹ ಬಂದಲ್ಲಿ, ಜನರ ಅರಿವಿಗೇ ಬಾರದಂತೆ ಅವರ ದ್ವಿಮುಖ ನೀತಿ ಪ್ರಕಟವಾಗಿ ಬಿಡುತ್ತದೆ. ಇದು ಅವರ ತಪ್ಪಲ್ಲ ಬಿಡಿ, ಮಾನವ ಸಹಜವಾದದ್ದು. ಯಾವುದೇ ವಾದಕ್ಕೆ ಜೋತು ಬೀಳದವರಿಗೆ…
ಕೊಡುಗೆ
ಬೆಳಾಲಿನಂಥ ಹಳ್ಳಿಯ ಶಾಲೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕವಿದೆ. ಇದು ಪಕ್ಕಾ ಗೊಲ್ಲರ ಕೊಡುಗೆ. ಪ್ರಾಥಮಿಕ ಶಾಲೆಯಲ್ಲಿರುವ ಏಕೈಕ ವಿಜ್ಞಾನ ಘಟಕ ಇದೆಂದು ಹೇಳುತ್ತಾರೆ. ದೀಪ ಯಾಕೆ ಉರಿಯುತ್ತದೆ, ಹಾಲು ಯಾಕೆ ಮೊಸರಾಗುತ್ತದೆ,…
ನನ್ನ 2ನೇ ಕಥೆ -
ರೊಟ್ಟಿ ತುಣುಕು--ಮಹೇಶ ಕಲಾಲ ಯಾದಗಿರಿ
ಸಂಜೆಯಾಗುತ್ತಿತ್ತು ಯಾಕೋ ಬೇಜಾರಾಗಿತ್ತು. ಇದ್ದಕ್ಕಿದ್ದಂತೆ ಏನೋ ಬೇಸರ. ಬೇಸರ ಕಳೆಯಲು ಸಂಜೆ ವಾಕಿಂಗ್ ಹೋದರಾಯ್ತು ಅಂತ ಎದ್ದೆ. ಅಡುಗೆ ಮನೆಯಲ್ಲಿ ನನ್ನ ಹೆಂಡತಿ ಪಾತ್ರೆ…
ಹಬ್ಬಗಳು ಬಂತಂದ್ರೆ ಸಾಕು ನಮ್ಮ ಹೆಣ್ಣು ಮಕ್ಕಳಿಗೆ ಮನೆ ಸ್ವಚ್ಛ ಮಾಡೋ ಕೆಲಸ. ಮನೆಯ ಮೂಲೇ- ಮೂಲೇನೂ ಗುಡಿಸಿ ಒರೆಸಿ ಹಬ್ಬಕ್ಕೆ ಮನೆ ಸಿಂಗಾರ ಮಾಡಿ, ಹಬ್ಬ ಮುಗಿಯೋದ್ರಲ್ಲಿ ಹೆಣ್ಣುಮಕ್ಕಳ ಬೆನ್ನು ಮೂಳೆ ಮುರಿದು ಬಿದ್ದಿರುತ್ತೆ. ಎಲ್ಲ ಕೆಲಸ ಓಕೆ…
ಸಮಸ್ಯೆ ಯಾರಿಗಿಲ್ಲ ಹೇಳಿ? ಕೆಲವರಿಗೆ ಹಾಸಲುಂಟು, ಕೆಲವರಿಗೆ ಹೊದೆಯಲುಂಟು. ಕೆಲವು ನತದೃಷ್ಟರಿಗೆ ಹಾಸಲೂ ಉಂಟು, ಹೊದೆಯಲೂ ಉಂಟು. ಸಮಸ್ಯೆ ಇಲ್ಲದಿದ್ದರೆ ಬಾಳು ನೀರಸವಾಗುತ್ತದೆ ಎಂದು ಹೇಳಿದವನೂ ಇದ್ದಾನೆ. ಹೌದೆ? ಆದರೆ ಬಹುಶಃ ಅವನು ಸಮಸ್ಯೆ…
ಅನುವನಹಳ್ಳಿಯ ಬಗೆಗಿನ ನನ್ನ ಬರವಣಿಗೆಯಲ್ಲಿ, ಅಲ್ಲಿ ಸಿಕ್ಕಿರುವ ಶಾಸನದ ಬಗ್ಗೆ ಬರೆದಿದ್ದೆ. ಆದರೆ ಶಾಸನದ ಬಗ್ಗೆ ಹೆಚ್ಚು ಸೇರಿಸಲು ಆಗಿರಲಿಲ್ಲ. ಹಾಗಾಗಿ ಈ ಬರಹ.
ಮಯ್ಸೂರು ಸಂಸ್ತಾನದ ಪುರಾತತ್ವ ಶಾಸ್ತ್ರ (ಪಳಮೆಯರಿಮೆ) ಸಂಶೋಧನ…
ಸಸ್ಯ ಶಾಸ್ತ್ರೀಯ ಹೆಸರು: ವಿಥಾನಿಯಾ ಸೊಮ್ನಿಫೆರಾ
ಸಂಸ್ಕೃತ: ಅಶ್ವಗಂಧ
ಕನ್ನಡ : ಹಿರೇಮದ್ದಿನ ಗಿಡ"ಹೆಸರಿಲ್ಲದ ಕಾಯಿಲೆಗೆ ಅಶ್ವಗಂಧ ಮದ್ದು" ಎಂಬಂತೆ ಎಲ್ಲಾ ಖಾಯಿಲೆಗಳಿಗೂ ಅಶ್ವಗಂಧವನ್ನು ಮದ್ದಾಗಿ ಬಳಸಬಹುದು.
ಅಶ್ವಗಂಧವು ನೇರವಾಗಿ…
ಶಿವಮೊಗ್ಗ ಜಿಲ್ಲೆಯ ನವುಲೆಯ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ೨೨ ಫೆಬ್ರವರಿ ೨೦೧೭ರಿಂದ ಭತ್ತದ ತಳಿಗಳ ಪ್ರದರ್ಶನ ಜರಗುತ್ತಿದೆ. ಅಲ್ಲಿ ೭೦ ವಿವಿಧ ದೇಸಿ ಭತ್ತದ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳಲ್ಲಿ ಕೆಲವು ತಳಿಗಳ ಹೆಸರು…