November 2020

  • November 02, 2020
    ಬರಹ: Shreerama Diwana
    *ದೋಷ*ಎಂಬ ಪದಕ್ಕೆ ನಾನಾ ಅರ್ಥಗಳಿವೆ. ಸಂದರ್ಭಕ್ಕೆ ಸರಿಯಾಗಿ ನಾವು ಅದನ್ನು ಬಳಸಲು, ಅರ್ಥ ಮಾಡಿಕೊಳ್ಳಲು ಕಲಿಯುವುದೇ ಜಾಣತನ. 'ಆ ಹುಡುಗ ಅಥವಾ ಹುಡುಗಿಯ ಜಾತಕದಲ್ಲಿ ದೋಷವಿದೆ' ಹೇಳುವುದು ಕೇಳಿದ್ದೇವೆ. ರಾಹು, ಕೇತು, ಕುಜ ದೋಷಗಳು ಅಥವಾ…
  • November 02, 2020
    ಬರಹ: Ashwin Rao K P
    ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆ ನೋಡ ಹೋದರೆ ಕನ್ನಡಿಗರಿಗೆ ವರ್ಷದ ೩೬೫ ದಿನಗಳೂ ರಾಜ್ಯೋತ್ಸವವೇ. ಆದರೆ ನವೆಂಬರ್ ೧ ಕರ್ನಾಟಕ (ಮೈಸೂರು) ರಾಜ್ಯವು ಏಕೀಕರಣಗೊಂಡ ದಿನ. ೧೯೫೬ ನವೆಂಬರ್ ೧ ರಂದು ಮೈಸೂರು ರಾಜ್ಯ ಎಂದು…
  • November 02, 2020
    ಬರಹ: Shreerama Diwana
    *ಪ್ರಕೃತಿಯೊಳು ಕನ್ನಡಾಕ್ಷರ* ಸುತ್ತಲೂ ಮುತ್ತಲೂ ಎತ್ತೆತ್ತಲೂ ಪ್ರಕೃತಿ ಮಾತೆಯು ಅಕ್ಕರೆಯಿಂದಲಿ ಕನ್ನಡ  ಅಕ್ಷರ ಅಪ್ಪಿಹಳು   ಬೀಜದ ಮೊದಲ ಚಿಗುರಿನ ಆಕೃತಿ ಕನ್ನಡ ಅಕ್ಷರ *ಒ* *ಒ* ಟ್ಟಿಗೆ ಬಾಳುವ ಸಂದೇಶ ಹೊತ್ತು ನಿಂದಿದೆ   ಚಿಗುರೆಲೆ ಹವಣಿಕೆ…
  • November 02, 2020
    ಬರಹ: godavari123
    ಕನ್ನಡದವರ್ಣಮಾಲೆ     ಅಮ್ಮನಆಇನಿದನಿಈಶ್ವರನಉದ್ಗಾರದಂತೆಊರಿಋಷಿಎನ್ನಲುಏರುದನಿಯಲ್ಲಿ,ಒಮ್ಮೆಓಂಕಾರ, ಔತಣದಅಂದದಲ್ಲಿಅಃಸ್ವರಬಳ್ಳಿಯಾಯಿತು.  ಕರುನಾಡಿನಖಡ್ಗವುಗತ್ತಿನಘನಗಾಂಭೀರ್ಯದ  ಚನ್ನಮ್ಮನಛಾತಿಯಜರೆವರನುಝಾಡಿಸಿಅನುಜ್ಞವಾಯಿತು. …
  • November 02, 2020
    ಬರಹ: godavari123
    ಕನ್ನಡದವರ್ಣಮಾಲೆ     ಅಮ್ಮನಆಇನಿದನಿಈಶ್ವರನಉದ್ಗಾರದಂತೆಊರಿಋಷಿಎನ್ನಲುಏರುದನಿಯಲ್ಲಿ,ಒಮ್ಮೆಓಂಕಾರ, ಔತಣದಅಂದದಲ್ಲಿಅಃಸ್ವರಬಳ್ಳಿಯಾಯಿತು.  ಕರುನಾಡಿನಖಡ್ಗವುಗತ್ತಿನಘನಗಾಂಭೀರ್ಯದ  ಚನ್ನಮ್ಮನಛಾತಿಯಜರೆವರನುಝಾಡಿಸಿಅನುಜ್ಞವಾಯಿತು. …
  • November 01, 2020
    ಬರಹ: Shreerama Diwana
    *ರನ್ನ ಚಿನ್ನದ ನಾಡು* ಕನ್ನಡ ನಾಡಿದು ಚಿನ್ನದ ಬೀಡಿದು ರನ್ನನು ಜನಿಸಿದ ಪುಣ್ಯನೆಲ| ಪೊನ್ನನು ಪಾಡಿದ ಜನ್ನನು ಪೊಗಳಿದ ಕನ್ನಡ ನಾಡಿನ ಪುಣ್ಯಜಲ||೧||   ತೆಂಗನು ಬೆಳೆಯುವ ಕಂಗನು ತೆಗೆಯುವ ರಂಗಲಿ ನಾಡಿದು ರಮಣಿಯವು| ಗಂಗೆಯ ರೂಪದಿ ತುಂಗೆಯು…
  • November 01, 2020
    ಬರಹ: Shreerama Diwana
    ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮಾಡಬಹುದಾದ ಕೆಲವು…