July 2022

  • July 12, 2022
    ಬರಹ: addoor
    ಆಫ್ರಿಕಾದ ಗಿನಿ ದೇಶದ ಸೆಕೋ ಕಮರ ಅವರು ಲಾಮಿಕೌರೆ ಹಳ್ಳಿಯ ರೈತ. ಕೃಷಿಯಲ್ಲಿ ಹಲವು ದಶಕಗಳ ಅನುಭವ. ಹಳ್ಳಿಯ ಹೊರವಲಯದಲ್ಲಿರುವ ಅವರ ಹೊಲದಲ್ಲಿ ಗೆದ್ದಲು ಕಾಟ ವಿಪರೀತ. ಹೊಲಗಳಲ್ಲಿ ಭತ್ತ, ಜೋಳ, ನೆಲಗಡಲೆ ಸಸಿಗಳ ಮತ್ತು ಕರಿಮೆಣಸು ಬಳ್ಳಿಗಳ ಬೇರು…
  • July 12, 2022
    ಬರಹ: Ashwin Rao K P
    ಬೇಬೀ ಕಾರ್ನ್ ಅತ್ಯಧಿಕ ಪೌಷ್ಟಿಕಾಂಶಗಳನ್ನು ಒಳಗೊಂಡ ತರಕಾರಿ. ಬೇಬೀ ಕಾರ್ನ್ ಎಳೇ ಮುಸುಕಿನ ಜೋಳದ ರೀತಿಯೇ ಇರುತ್ತದೆ. ಬೇಬಿ ಕಾರ್ನ್ ತಯಾರಿಕೆಗಾಗಿಯೇ ವಿವಿಧ ಬಗೆಯ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಈಗ ಬೇರೆ ಬೇರೆ ಅಡುಗೆಗಳಲ್ಲಿ…
  • July 12, 2022
    ಬರಹ: ಬರಹಗಾರರ ಬಳಗ
    ೧೨--೦೭--೧೮೮೦ ರಂದು ಜನ್ಮತಳೆದ, ಮಹಾನ್ ಮೇರು ವ್ಯಕ್ತಿತ್ವ ಹೊಂದಿದ, ಕನ್ನಡದ ಕಣ್ಮಣಿ, ಕುಲಪುರೋಹಿತ ಬಿರುದಾಂಕಿತರು 'ಆಲೂರು ವೆಂಕಟರಾಯರು'.  ಬಿಎ ಎಲ್ ಎಲ್ ಬಿ ಓದಿ ವಕೀಲಿ ವೃತ್ತಿಯೊಂದಿಗೆ ಕನ್ನಡ ನಾಡು ನುಡಿಗಾಗಿ ದುಡಿದವರು, ಎಂದೆಂದು…
  • July 12, 2022
    ಬರಹ: Ashwin Rao K P
    ಕಥೆಗಳ ರಚನೆಯಲ್ಲಿ ಆಸಕ್ತಿ ಹೊಂದಿರುವ ರವೀಂದ್ರ ಶೆಟ್ಟಿ ಕುತ್ತೆತ್ತೂರು ಅವರ ಚೊಚ್ಚಲ ಕಥಾ ಸಂಕಲನೇ 'ಪುನರ್ಜನ್ಮ'. ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿರುವ ೧೦ ಉತ್ತಮ ಕಥೆಗಳನ್ನು ಆರಿಸಿ ಪುಟ್ಟ ಪುಸ್ತಕವನ್ನಾಗಿಸಿ ಓದುಗರ…
  • July 12, 2022
    ಬರಹ: Shreerama Diwana
    ಆಷಾಢ ಮಾಸ ಕಳೆದು ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಈಗಾಗಲೇ ಹಬ್ಬಗಳ‌ ಆಚರಣೆಗಳು ಸಹ ಶುರುವಾಗಿದೆ. ಭಾರತೀಯ ಸಮಾಜದಲ್ಲಿ ಹಬ್ಬಗಳೆಂಬ ಸಾಂಸ್ಕೃತಿಕ ಉತ್ಸವಗಳು... ಕಾರಣಗಳು ಏನೇ ಇರಲಿ ಹಬ್ಬಗಳು ಭಾರತದ ಜನಜೀವನದ…
  • July 12, 2022
    ಬರಹ: ಬರಹಗಾರರ ಬಳಗ
    ನನಗೆ ಇತ್ತೀಚಿಗೆ ಕೆಲಸ ಮಾಡೋದಕ್ಕೆ ಒಂದಷ್ಟು ಆಲೋಚನೆಗಳು ಇದ್ದರೂ, ಅದು ಆಚರಣೆಗೆ ಇಳಿತಾ ಇಲ್ಲ. ಕೆಲವೊಮ್ಮೆ ಮಾಡಿದ್ದು ಸರಿ ಆಗ್ತಾ ಇಲ್ಲ. ಹಲವು ಜನರ ಹತ್ರ ಮಾತಾಡಿದ್ರು ಹಲವು ಕಾರಣಗಳು ಸಿಕ್ತಾ ಇತ್ತು. ಯಾವ ಕಾರಣವೂ ನನ್ನದು ಅಂತ ಅನಿಸಲಿಲ್ಲ…
  • July 12, 2022
    ಬರಹ: ಬರಹಗಾರರ ಬಳಗ
    ಸಾಹಿತ್ಯವೆನ್ನುವುದು ಬರಿಯ ಮನೋರಂಜನೆ, ಬರಹ ಸಮಯದ ಸದುಪಯೋಗ ಮಾತ್ರವಲ್ಲ. ಅದು ಮನುಷ್ಯರಿಗೆ ಜೀವನ ಪರ್ಯಂತ ಒಡನಾಡಿ, ಸ್ನೇಹಿತ, ಮಹಾಶಕ್ತಿ ಸಹ. ನಾವು ಎಷ್ಟೋ ಸಂದರ್ಭಗಳಲ್ಲಿ ಸಾಹಿತ್ಯದ ಮೊರೆ ಹೋಗ್ತೇವೆ. ನೋವನ್ನು ಮರೆಯಲು ರಹದಾರಿ. ಮನಸಿನ…
  • July 12, 2022
    ಬರಹ: ಬರಹಗಾರರ ಬಳಗ
    ನೀನೊಬ್ಬ ಮಿಡಿವ ಹೃದಯದ ಮಾನವನಾಗು ವಿಶ್ವ ಜೀವಿಗಳಿಗೇ ತುಡಿವ ಅಂತರಾತ್ಮವಾಗು!   ತಂದೆ ತಾಯಿಗಳಿಗೆ ಸುವಿಧೇಯ ಮಗನಾಗು ಗುರುವಾಜ್ಞೆಯ ಪಾಲಿಪ ಪರಮ ಶಿಷ್ಯನಾಗು ಸ್ನೇಹಿತರ ಪಾಲಿನ ನಂಬಿಕೆಯ ಮಿತ್ರನಾಗು ಮಡದಿ ಕಷ್ಟ-ಸುಖಗಳಿಗೆ ಪ್ರಿಯ ಸಖನಾಗು!  …
  • July 12, 2022
    ಬರಹ: ಬರಹಗಾರರ ಬಳಗ
    ಜುಲೈ ೧೨ ನ್ನು ಪ್ರತೀ ವರ್ಷ ರಾಷ್ಟ್ರೀಯ ಸರಳತೆಯ ದಿನ ಮತ್ತು ಪೇಪರ್ ಬ್ಯಾಗ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ಸರಳತೆಯ ದಿನ: "ಸರಳತೆಯು ಸಂತೋಷದ ಮೂಲತತ್ವವಾಗಿದೆ." ರಾಷ್ಟ್ರೀಯ ಸರಳತೆ ದಿನವು…
  • July 11, 2022
    ಬರಹ: Ashwin Rao K P
    ಎಷ್ಟೋ ಜನರಿಗೆ ಯಶಸ್ಸು ಸುಲಭದಲ್ಲಿ ಸಿಕ್ಕಿಲ್ಲ. ಕಷ್ಟದ ಹಾದಿಯನ್ನು ಕ್ರಮಿಸಿ, ನಂಬಿಕೆ ಕಳೆದುಕೊಳ್ಳದೇ ಪ್ರಯತ್ನ ಮುಂದುವರೆಸಿದಾಗ ಮಾತ್ರ ಗುರಿ ತಲುಪಿದವರು ಹಲವರು. ಕೆಲವರಂತೂ, ತಮ್ಮ ಜೀವನದಲ್ಲಿ ಎದುರಿಸಿದ ಸನ್ನಿವೇಶ, ಸಂಕಷ್ಟಗಳ ನಡುವೆ…
  • July 11, 2022
    ಬರಹ: Ashwin Rao K P
    ಭಾರತದ ಬತ್ತಳಿಕೆಯಲ್ಲಿರುವ ಯುದ್ಧವಾಹನಗಳು, ಸಮರ ಉಪಕರಣಗಳನ್ನು ಜಾಲಾಡಿದರೆ ಅವುಗಳಲ್ಲಿ  ವಿದೇಶ ಮೂಲದ್ದೇ ಅತ್ಯಧಿಕ ಎಂಬ ಮಾತುಗಳು ಚಾಲ್ತಿಯಲ್ಲಿದ್ದವು. ಅಮೇರಿಕ, ಜರ್ಮನಿ, ಫ್ರಾನ್ಸ್, ಇಸ್ರೇಲ್, ಜಪಾನ್, ರಷ್ಯಾದಂಥ ಬಲಿಷ್ಟ ಮತ್ತು ಮುಂದುವರಿದ…
  • July 11, 2022
    ಬರಹ: Shreerama Diwana
    ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು. -ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ. ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು, ಈಗಲೂ ಎಷ್ಟೊಂದು ಪ್ರಸ್ತುತ…
  • July 11, 2022
    ಬರಹ: Shreerama Diwana
    'ವಿಶ್ವ ಜನಸಂಖ್ಯಾ ದಿನ' ಜುಲೈ ೧೧, ೧೯೮೭ರಲ್ಲಿ ಮೊದಲ ಸಲ ಆಚರಿಸಲಾಯಿತು. ಜಾಗತಿಕ ದಿನಾಚರಣೆಯಾಗಿ ಆಚರಿಸಲು ಕಾರಣ, ಜನಸಂಖ್ಯೆಯ ಮಿತಿಮೀರಿ ಏರಿಕೆ. ಒಂದು ಅಂದಾಜಿನ ಪ್ರಕಾರ ಮೊದಲ ಆಚರಣೆಯಂದು ವಿಶ್ವದ ಜನಸಂಖ್ಯೆ  ೫ ಬಿಲಿಯನ್ ತಲುಪಿತೆಂದು…
  • July 11, 2022
    ಬರಹ: Shreerama Diwana
    'ಕೃತಘ್ನರು, ಹಣದ ಲೋಭವನ್ನೇ ಬಂಡವಾಳ ಮಾಡಿಕೊಂಡವರು ಉಪಕಾರಕ್ಕೆ ಆಗದವರು' ಮಹಾಭಾರತ ಮಹಾಕಾವ್ಯದಲ್ಲಿ ಓದಿದ ನೆನಪು. ಇದು ಸಾರ್ವಕಾಲಿಕ ಸತ್ಯ ಸಹ. ಕಣ್ಣಿನಲ್ಲಿ ನೆತ್ತರಿ(ರಕ್ತ)ಲ್ಲದವರೆಂದೇ ಅಂಥವರಿಗೆ ಹಳ್ಳಿಗಳಲ್ಲಿ ಹೇಳುವ ಮಾತು. ಯಾರು ಏನೇ…
  • July 11, 2022
    ಬರಹ: Shreerama Diwana
    ಅವತ್ತು ಶಾಲೆಯಲ್ಲಿ ನಿನ್ನ ಜೀವನ ಚೆನ್ನಾಗಿರಬೇಕಾದ್ರೆ ನಗುವನ್ನು ಧರಿಸಬೇಕು. ನಗುವೊಂದು ಆಭರಣವಿದ್ದಂತೆ ಅಂತ ಅಂದಿದ್ರು .ನಾನು ಅದನ್ನೇ ನಂಬಿದ್ದೆ. ಮನೆಯಲ್ಲಿ ಏನೋ ಬರೀತಾ ಇರುವಾಗ ಅದನ್ನೇ ಮನನ ಮಾಡುತ್ತಿದ್ದೆ . ಅದನ್ನು ಕೇಳಿದ ಅಪ್ಪ ಹತ್ತಿರ…
  • July 11, 2022
    ಬರಹ: ಬರಹಗಾರರ ಬಳಗ
    ಚಂದ್ರಾವತಿ ಪುರದರಸ ನಾಡಿಜಂಘ ಬಲಶಾಲಿ ಪಟ್ಟದರಾಣಿ ಮೇಘಮುಖಿ ಸುಶೀಲೆ ಸುಕೋಮಲೆ ಪರಶಿವನ ಆರಾಧನೆ ವ್ರತ ಪೂಜೆ ಧ್ಯಾನ ವರಪ್ರಸಾದ ಮುರನೆಂಬ ಸುಕುಮಾರನ ಜನನ   ಅಸುರ ಗುರು ಶುಕ್ರಚಾರ್ಯರ ಪರಮಶಿಷ್ಯ ಅರುವತ್ತನಾಲ್ಕು ವಿದ್ಯೆಯಲಿ ಪರಿಣತ ಸಕಲಕಲಾವಲ್ಲಭ…
  • July 10, 2022
    ಬರಹ: Shreerama Diwana
    ಶ್ರೀಲಂಕಾದ ಕ್ಷೋಭೆಗೆ ಕಾರಣಗಳನ್ನು ಹುಡುಕುವ ಸಮಯ ಇದಲ್ಲ. ಅದರ ಮರು ಸ್ಥಾಪನೆಯ ಮಾರ್ಗಗಳ ಹುಡುಕಾಟ ಅತ್ಯಂತ ಮಹತ್ವದ್ದು. ಪರಿಸ್ಥಿತಿ ಕೈ ಮೀರಿದೆ ನಿಜ. ಆದರೆ ಅದೇ ಪರಿಸ್ಥಿತಿ ಮತ್ತೆ ನಿಧಾನವಾಗಿ ಚೇತರಿಕೆ ಕಾಣುತ್ತದೆ ಅದು ಸಹ ವಾಸ್ತವ. ಆದರೆ ಈ…
  • July 10, 2022
    ಬರಹ: ಬರಹಗಾರರ ಬಳಗ
    ಪುಟ್ಟ ಮಕ್ಕಳು ಹಸಿವೆಯಾದಾಗ ಅಮ್ಮನನ್ನೋ, ಅಜ್ಜಿಯನ್ನೋ ಏನಾದರು ತಿನ್ನಲು ಕೊಡೆಂದು ಪೀಡಿಸುವುದು, ಕೇಳುವುದು ಸಹಜ. ನಮ್ಮ ನಿಮ್ಮ ಮನೆಗಳಲ್ಲಿ ನಡೆಯುವ ವಿಷಯವೇ ಇದು. ಆಗ ಏನೂ ಇಲ್ಲದಿದ್ದರೆ ಸ್ವಲ್ಪ ಅವಲಕ್ಕಿಗೆ ಬೆಲ್ಲ, ಸಕ್ಕರೆ, ಮೊಸರು ಮಿಶ್ರ…
  • July 10, 2022
    ಬರಹ: ಬರಹಗಾರರ ಬಳಗ
    ಅವಳಿಗೆ ಕಾರಣ ಗೊತ್ತಾಗ್ತಾ ಇಲ್ಲ. ತನ್ನ ಮನೆಯ ವಾತಾವರಣ ಬದಲಾಗುತ್ತಿದೆ. ಹಿಂದೊಮ್ಮೆ ಅಮ್ಮನಲ್ಲಿ ಊಟ ಸಾಕು ಅಂದಾಗ ಅಮ್ಮ-ಅಪ್ಪ ಇಬ್ಬರೂ ಒತ್ತಾಯದಿಂದ  ಇನ್ನೊಂದಿಷ್ಟು ಊಟ ಮಾಡಿಸ್ತಾ ಇದ್ರು .ಹೊಟ್ಟೆ ತುಂಬ ತಿನ್ನು ಮಗಾ ಅಂತಿದ್ರು. ಆದರೆ…
  • July 10, 2022
    ಬರಹ: ಬರಹಗಾರರ ಬಳಗ
    ಘಮ ಸೋಪು... ಓ ಸುಮಭರಿತ ಘಮ ಸೋಪೇ... ಆರಂಭದಲಿ ಅದೆಷ್ಟು ಸುವಾಸನೆ! ಉಪಯೋಗಿಸಿದಷ್ಟೂ ಸವೆದು ಬಿಡುವೆ ; ಅದಕೆ ತ್ಯಾಗದ ಲೇಪನ ಬೇರೆ... ಕೊನೆಯಲ್ಲಿ