ನಾನು ಕಲಿಯಬೇಕಿದೆ ಇನ್ನೂ. ನಮ್ಮ ಮನೆಯ ಪಾತ್ರಗಳ ತರಹ. ಅಮ್ಮ ಅಂಗಡಿಯಿಂದ ಖರೀದಿಸಿ ತಂದದ್ದು ಯಾವುದೋ ಒಂದು ವಿಚಾರಕ್ಕಾಗಿ ಅಂದರೆ ಯಾವುದೋ ಒಂದು ವಸ್ತುವನ್ನು ಇದರೊಳಗೆ ತುಂಬಿಸಬೇಕು ಅನ್ನುವ ಕಾರಣಕ್ಕೆ ಆದರೆ ಮನೆಗೆ ತಂದ ಮೇಲೆ ಅದು ಅದೇ ಒಂದು…
ಬಿದಿರು ಒಂದು ಅದ್ಬುತ ಸಸ್ಯ. ಮರದಂತೆ ಬೆಳೆದರೂ ಅದು ಮರವಲ್ಲ. ಹುಲ್ಲಿನ ಜಾತಿಗೆ ಸೇರಿದ ಸಸ್ಯವಾದ ಕಾರಣ, ಪುಟ್ಟ ಸಸಿಯಾಗಿದ್ದ ಬಿದಿರು ಕೆಲವೇ ದಿನಗಳಲ್ಲಿ ಮರದಷ್ಟು ಎತ್ತರವಾಗಿ ಬಿಡುತ್ತದೆ. ಬಿದಿರು ಮರದ ಬುಡದಿಂದ ಚಿಗುರೊಡೆಯುವ ಪುಟ್ಟ…
ಮುಂದಿನ ಸೋಮವಾರದಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಇದರ ಬೆನ್ನ ಹಿಂದೆಯೇ ಅಸಂಸದೀಯ ಪದಗಳ ನಿರ್ಭಂಧ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಲೋಕಸಭೆ ಕಾರ್ಯಾಲಯ ಈ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ ಅಸತ್ಯ, ಭ್ರಷ್ಟತೆ ಸೇರಿದಂತೆ…
1947 - 2022 ಎಲ್ಲಾ ಸರಿ ತಪ್ಪುಗಳ ನಡುವೆ ಭಾರತ ಇತಿಹಾಸದ ಸ್ವರ್ಣಯುಗ ಎಂದರೆ ಈ 75 ವರ್ಷಗಳು ಅದರಲ್ಲೂ ಕಳೆದ 25 ವರ್ಷಗಳು ನಾಗರಿಕ ಸ್ವಾತಂತ್ರ್ಯದ ನೆಲೆಯಲ್ಲಿ ಅತ್ಯಂತ ಮಹತ್ವದ ಸುವರ್ಣ ಯುಗ ಎಂದು ಕರೆಯಬಹುದು. ಅದಕ್ಕಾಗಿ ಭಾರತದ…
ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ. ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ ನಮ್ಮ ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಎಲ್ಲೆಂದರಲ್ಲಿ…
ಮನೆಯಲ್ಲಿ ಕುಳಿತು ಟಿವಿ ನೋಡ್ತಾ ಇದ್ದೆ. ತುಂಬಾ ಆಸಕ್ತಿದಾಯಕ ಸನ್ನಿವೇಶ ಆಗ್ತಾ ಇರುವಾಗ ಕರೆಂಟು ಹೋಗಿ ಬಿಡ್ತು. ಕರೆಂಟಿನವನಿಗೆ ಬಯ್ಯುತ್ತಾ ಮೌನವಾದಾಗ ಪಕ್ಕದ ಮನೆಯಲ್ಲಿ ಸಣ್ಣ ಬೊಬ್ಬೆ ಕೇಳಿಸ್ತಾ ಇತ್ತು. ಹೋಗಿ ನೋಡೋದ್ಯಾಕೆ ಇಲ್ಲೇ ಕೇಳೋಣ…
ಕೃಷಿ ಪ್ರಯೋಗ ಪರಿವಾರ ಸಂಸ್ಥೆಯವರು ಹೊರತರುತ್ತಿದ್ದ ನಮ್ಮೂರ ವೈವಿಧ್ಯ ಮಾಲಿಕೆಯ ಮೂರನೇ ಕಾಣಿಕೆಯಾಗಿದೆ ಕದಿರು. ಇವರು ಭತ್ತದ ನಾಟಿತಳಿಗಳ ದಾಖಲೆಯನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಐವತ್ತಕ್ಕೂ ಮಿಕ್ಕಿದ…
ಗುರು ಪೂರ್ಣಿಮಾ ಹಬ್ಬವಾಗುವುದಿಲ್ಲ. ಮಾರಣಾಂತಿಕ ಅಪರಾಧಗಳನ್ನು ಹೊರತುಪಡಿಸಿ ಸಾಮಾನ್ಯ ತಪ್ಪುಗಳಿಗೆ ಶಿಕ್ಷಣವೇ ಶಾಶ್ವತ ಪರಿಹಾರ. ಆ ಶಿಕ್ಷಣ ನೀಡುವವರೇ ಗುರುಗಳು. ಪರೀಕ್ಷೆಯಲ್ಲಿ ನಕಲು ಮಾಡಿದಾಗ, ಓದದೇ ಶಾಲೆಗೆ ಗೈರು ಹಾಜರಾದಾಗ, ವಾಹನ ಚಾಲನೆಯ…
ಊರಿಗೆಲ್ಲ ಶಾಸ್ತ್ರ ಹೇಳುವ ಮಹನೀಯರು ಬಹಳಷ್ಟು ಜನರಿರುತ್ತಾರೆ. ಆದರೆ ತಮ್ಮ ಮನೆ, ತಮ್ಮ ವಿಷಯ, ತಮ್ಮ ಸಂಸಾರದ ಬಗ್ಗೆ ಗೊತ್ತೇ ಇರುವುದಿಲ್ಲ. ಅವರ ಮನೆಯಲ್ಲಿ ಏನಾದರೂ ಘಟನೆಗಳು ಸಂಭವಿಸಿದಾಗ ನನಗೆ ಅನಿಸುವುದು'ಯಾಕೆ ಇವರಿಗೆ ಗೊತ್ತಾಗಿಲ್ಲವೆಂದು…
ಈ ಹಸಿವು ಎಲ್ಲರ ಜೊತೆ ಮಾತನಾಡುವುದಿಲ್ಲ. ಅದನ್ನ ಅಷ್ಟು ಸುಲಭಕ್ಕೆ ಭೇಟಿಯಾಗಿ ಅದರ ಜೊತೆ ಕುಳಿತು ಮಾತನಾಡುವ ಅವಕಾಶ ಎಲ್ಲರಿಗೂ ಸುಲಭಕ್ಕೆ ಸಿಗುವುದಿಲ್ಲ. ನಾನಂದುಕೊಂಡಿದ್ದೆ. ಅವತ್ತು ಊರ ಜಾತ್ರೆ. ಹಾಗಾಗಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ…
ಅದು ಪಶ್ಚಿಮ ಘಟ್ಟದ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದ ಗಡಿಯ ಹೆಗ್ಗೋಡು ಹಳ್ಳಿ. ಅಲ್ಲಿನ ಫೀಲ್ಡ್ ಡೈರೆಕ್ಟರ್ ಅಜಯ್ ಗಿರಿ (35) ಬಲಗೈಯಲ್ಲಿ ಉದ್ದದ ಕೊಕ್ಕೆ ಇದೆ. ಎಡಗೈಯಲ್ಲಿ ಹಿಡಿದಿರುವ ಎಂಟಡಿ ಉದ್ದದಕಾಳಿಂಗ ಸರ್ಪದ ಬಾಲ ಮತ್ತೆಮತ್ತೆ…
ಎಷ್ಟು ಸುಂದರ ನಮ್ಮ ಪರಿಸರ
ತರಲಾರದು ಮನಕೆ ಬೇಸರ |
ಕಾಣುತಿಹುದು ನೀಲ ಗಗನವು
ತರುವುದು ಮನಕಾನಂದವು ||
ಕೈ ಬೀಸಿ ಕರೆಯುವುದು
ಬೆಟ್ಟ ಸಾಲಿನ ಚಾರಣ
ಎಲ್ಲೆಲ್ಲು ಗಿಡಮರ ತರುವುದು
ಹಚ್ಚ ಹಸಿರಿನ ತೋರಣ ||
ಪಳಪಳ ಹೊಳೆಯುವ ಜಲವು
ಕಾವ್ಯ ಲೋಕದಲ್ಲಿ 'ವೀಚಿ' ಎಂದೇ ಖ್ಯಾತರಾಗಿರುವ ವಿ.ಚಿಕ್ಕವೀರಯ್ಯ ಅವರು ಜನಿಸಿದ್ದು ನವೆಂಬರ್ ೫, ೧೯೩೦ರಲ್ಲಿ ತುಮಕೂರು ನಗರದ ಚಿಕ್ಕವೀರಯ್ಯನ ಪಾಳ್ಯದಲ್ಲಿ. ಇವರ ತಂದೆ ವೀರಭದ್ರಪ್ಪನವರು ಹಿಂದುಳಿದ ವರ್ಗಕ್ಕೆ ಸೇರಿದ ಬಡ ರೈತರಾಗಿದ್ದರು. ತಾಯಿ…
ಹಲವು ವಿಕ್ರಮಗಳನ್ನು ಸಾಧಿಸಿ ದಾಖಲೆಗಳನ್ನು ಬರೆಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಕ್ಷಿತಿಜದತ್ತ ಕೊಂಡೊಯ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಮನುಕುಲ ಸಂರಕ್ಷಿಸುವ ನಿಟ್ಟಿನಲ್ಲಿ ಮತ್ತೊಂದು ಸಾಹಸಕ್ಕೆ…
ಗುರುಭ್ಯೋ ನಮಃ, ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ದಿವಸ ಹಿಂದೂಗಳು ಸಾಂಪ್ರದಾಯಿಕವಾಗಿ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ,ತಮ್ಮ ಗುರುಪೀಠದ ಆಚಾರ್ಯರಿಗೆ ಪೂಜೆ ಸಲ್ಲಿಸುವ ದಿನವೇ ಗುರು ಪೂರ್ಣಿಮೆ.
ಹಿಂದೂಗಳಿಗೆ ಮತ್ತು ಬೌದ್ಧರಿಗೆ…
ದೇವನೂರು ಮಹಾದೇವ ಅವರ " ರಾಷ್ಟ್ರೀಯ ಸ್ವಯಂ ಸೇವಕ ಸಂಘದ ( RSS )ಆಳ ಅಗಲ " ಪುಸ್ತಕವನ್ನು ಓದಿದ ನಂತರ… ಇಂದಿನ ಬಹುತೇಕ ಜಾಗೃತ ಮನಸ್ಥಿತಿಯ ಜನರು ಇದರ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದಾರೆ ಹಾಗೆಯೇ ಪರ ವಿರೋಧಗಳು ಸಹ ದಾಖಲಾಗುತ್ತಿವೆ. ಎಡಪಂಥ…
ನಾನು ಬಡವನ ಮನೆ ಅಲಂಕರಿಸುವುದು ಇಲ್ಲ, ಆದರೆ ಬಡವನ ಹೊಟ್ಟೆ ತುಂಬಿಸುತ್ತೇನೆ. ಹೀಗಂತ ಅವನಂದಾಗ ನನಗೆ ಅರ್ಥನೇ ಆಗ್ಲಿಲ್ಲ. ಇದು ಹೇಗೆ ಸಾಧ್ಯ .ಅದಕ್ಕೆ ಅವನು ನನ್ನ ಒಂದು ಸ್ಥಳಕ್ಕೆ ಕರೆದುಕೊಂಡು ಹೊರಟ. ಅಗಲವಾದ ಎರಡು ರಸ್ತೆಗಳ ಬದಿಯಲ್ಲಿ…