ಅಲ್ಲಿ ಗದ್ದೆಯಲ್ಲಿ ಬೆಳೆದ ಹತ್ತಿಗೆ ಗೊತ್ತಿಲ್ಲ ತಾನು ಎಲ್ಲಿಗೆ ಹೋಗಿ ಸೇರುತ್ತೇನೆ ಎನ್ನುವ ಸತ್ಯ. ನೆಲದೊಳಗಿನ ಸತ್ವವನ್ನು ಗಿಡವು ಹೀರಿಕೊಂಡು ಹೂವಿಗೆ ನೀಡುತ್ತದೆ. ಹೂವು ಕಾಯಾಗಿ, ಕಾಯಿ ಹತ್ತಿಯಾಗುತ್ತದೆ. ಜೋರು ಗಾಳಿಗೂ ತನ್ನ ಸ್ಥಿಮಿತ…
ತನ್ನ ಮಗುವಿನ ಜನ್ಮವಾಗುವುದಕ್ಕಿಂತ ಮೊದಲೇ, ಅಂದರೆ ಗರ್ಭಾಧಾರಣೆಯ ಸಮಯದಲ್ಲಿಯೇ ಹೆಣ್ಣು ತನ್ನ ಮಾತೃತ್ವದ ಸವಿಯನ್ನು ಅನುಭವಿಸುತ್ತಾಳೆ ಎಂದು ಹೇಳುತ್ತಾರೆ. ಮದುವೆಯಾದ ಸ್ವಲ್ಪ ಸಮಯದಲ್ಲಿಯೇ ಪಾಲಕರಲ್ಲಿ ಕುತೂಹಲ ಪ್ರಾರಂಭವಾಗುತ್ತದೆ. ತನ್ನ…
ಇತ್ತೀಚೆಗೆ ಮೈಸೂರಿನಲ್ಲಿ ಬೆಂಗಳೂರಿನ ಸುಮಾರು 23 ವರ್ಷದ ಯುವಕ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಸ್ಪರ್ಧಿಯ ಒಂದೇ ಹೊಡೆತಕ್ಕೆ ಕೋಮಾ ತಲುಪಿ ಎರಡೇ ದಿನದಲ್ಲಿ ಮತ್ತೆ ಮರಳಿ ಬಾರದ ಲೋಕಕ್ಕೆ ತೆರಳಿದ. ಆಗ ಮನದಲ್ಲಿ ಮೂಡಿದ…
ಗುರುಕುಲದಲ್ಲಿ ಓದುತ್ತಿದ್ದ ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು, ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದು ಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯ ಕ್ಶೇತ್ರಗಳಿಗೆ ತೆರಳಿ ಪವಿತ್ರಸ್ನಾನ ಮಾಡಿ, ದೇವರ ದರ್ಶನ ಮಾಡಿ…
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ದುಡ್ಡು ಪಡೆದು ಗುಣ ಮಟ್ಟದ ಶಿಕ್ಷಣ ನೀಡದೇ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ವಂಚಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕಾನೂನುಬಾಹಿರ ಕೋಚಿಂಗ್, ಟ್ಯೂಷನ್ ಸೆಂಟರ್ ಗಳ ಹಾವಳಿ…
* ಸ್ವರ್ಗ-ನರಕ ಎಲ್ಲ ಇಲ್ಲಿಯೇ ಇದೆ.
* ಅಧ್ಯಯನ ಜ್ಞಾನಕ್ಕೆ ರಹದಾರಿ.
* ಅಧಿಕಾರ ದಾಹ ಎಂಬುದು ಭಯಂಕರವಾದ ಸಾಂಕ್ರಾಮಿಕ ರೋಗವಿದ್ದಂತೆ, ಯಾರ ಮನಸ್ಸಿಗೆ ಈ ಭೂತ ಹೊಕ್ಕಿತೋ ಅವರ ಸರ್ವನಾಶ ಖಚಿತ.
* ಸ್ವರ್ಗ-ನರಕ ಬೇರೆಲ್ಲೂ ಇಲ್ಲ, ನಾವಾಡುವ ಮಾತು…
ಮನೆಯಲ್ಲಿ ಹಿರಿಯರು ಇರಲೇಬೇಕು. ಇದು ನಾನು ಆಗಾಗ ಕೇಳುತ್ತಿದ್ದ ಮಾತು. ಅವರು ಬುದ್ಧಿ ಹೇಳುತ್ತಾರೆ ಅಂತ ಅನ್ಕೊಂಡಿದ್ದೆ, ಆದರೆ ಅದಕ್ಕಿಂತ ಹೆಚ್ಚಾಗಿ ಸಂಬಂಧಗಳನ್ನು ಜೋಡಿಸುತ್ತಾರೆ ಅಂತ ಗೊತ್ತಿರಲಿಲ್ಲ. ನಮ್ಮನೆಯಲ್ಲಿ ಗೋಪಮ್ಮ ಅಜ್ಜಿ ನಮ್ಮ ಇಡೀ…
ಒಂದು ಊರಲ್ಲಿ ಒಬ್ಬ ಶ್ರೀಮಂತ ಇದ್ದ. ಅವನಿಗೆ ಸಾಕಷ್ಟು ಆಸ್ತಿ, ಒಡವೆ ವಸ್ತ್ರ, ವೈಡೂರ್ಯಗಳಿದ್ದವು. ,ಅವನ ಹೊಲದಲ್ಲಿ ಅನೇಕ ಬಡವರು ದುಡಿದು ಬದುಕು ಸಾಗಿಸುತ್ತಿದ್ದರು. ಹಾಗೆ ಒಬ್ಬ ಕಡು ಬಡವ ಈ ಶ್ರೀಮಂತನ ಹೊಲದಲ್ಲಿ ಜೀತದಾಳಾಗಿ ದುಡಿದು ತನ್ನ…
ಪ್ರಕೃತಿ ನಿಯಮಕ್ಕೆ ತಡೆ ಬೇಲಿ
ವಿಕೃತಿಯ ಮೆರೆಯುವುದು ತರವಲ್ಲ
ಸಮಸ್ಯೆಗಳ ಸಾಗರದ ಉದ್ಭವ
ಉಪ್ಪು ನೀರಿನಂತೆ ಆಗಬಾರದಲ್ಲ
ವರವೋ ಶಾಪವೋ ಅರಿಯದಾದೆವು
ಪರಿಹಾರ ನಮ್ಮಲ್ಲಿ ಇದೆಯಲ್ಲ
ಸುಮ್ಮನೆ ಕೈಕಟ್ಟಿ ಕುಳಿತರೆ
ಅನ್ಯಾಯಕ್ಕೊಳಗಾದವರಿಗೆ ನ್ಯಾಯದ ಅವಶ್ಯಕತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು, ಇದು ಪ್ರಮುಖ ಗಂಭೀರ ವಿಷಯಗಳನ್ನೂ ಎತ್ತಿ ತೋರಿಸಲು, ಜನರಿಗೆ ಮಾಡಿದ ಅಪರಾಧಗಳ ಬಗ್ಗೆ ಮಾತನಾಡಲು ಧೈರ್ಯವನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಅಪರಾಧಿಗಳು ಯಾವುದೇ…
ಆ ನ್ಯಾಯದ ದಂಡದ ಪ್ರಕಾರ ಅಮೃತ ಮಹೋತ್ಸವ ಹೆಸರಿನ " ಸಿದ್ದರಾಮೋತ್ಸವ " ಕ್ಕೆ ಇಷ್ಟು ಆಡಂಬರದ ಅವಶ್ಯಕತೆ ಇರಲಿಲ್ಲ. ಅದು ಖಾಸಗಿಯಾಗಿಯೇ ಆಗಿರಲಿ, ಸಾರ್ವಜನಿಕವಾಗಿಯೇ ಆಗಿರಲಿ ಇಂದಿನ ಸಂದರ್ಭದಲ್ಲಿ ಆ ಅದ್ದೂರಿತನ ಬೇಕಿರಲಿಲ್ಲ.
ಹೌದು,…
ನಮ್ಮ ಕಾಲೇಜಿನ ಕಟ್ಟಡ ಏರಿಸುವ ಕೆಲಸ ತುಂಬಾ ದಿನಗಳಿಂದ ನಡೆಯುತ್ತಿದೆ. ಕಟ್ಟಡ ಏರಿಸುತ್ತಿರುವಾಗ ಮೇಲಿರುವ ಒಂದಷ್ಟು ವ್ಯರ್ಥವಾದವುಗಳನ್ನ ಕೆಳಗೆ ಎಸಿಯಲೇಬೇಕು. ಹಾಗಾಗಿ ಕಬ್ಬಿಣದ ತುಂಡುಗಳು, ಸಿಮೆಂಟಿನ ದೊಡ್ಡ ದೊಡ್ಡ ಇಟ್ಟಿಗೆಗಳು, ಧೂಳು, ಮರಳು…
೧.
ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ
ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ
ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೇ
ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ
ನನಸಿನೊಳು ಸಾಗದಿರೆ ಬಾಳ…
ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶಿಷ್ಟ ಸ್ಥಾನವಿದೆ. ನಾಗರಾಜನೆಂದು ಪೂಜಿಸುತ್ತಾ ಬಂದವರು ನಾವು. ವರುಷಕ್ಕೊಮ್ಮೆ ಬರುವ ನಾಗರ ಪಂಚಮಿಯ ದಿನದಂದು ನಾಗಬನಕ್ಕೆ ತೆರಳಿ ಹಾಲು ಎರೆದು ಶೃದ್ಧಾಭಕ್ತಿಯಿಂದ ಪೂಜೆ ಸಲ್ಲಿಸುವವರು ನಾವು. ಹಾವುಗಳ…
“ಭಾರತದಲ್ಲಿ ವೆನಿಲ್ಲಾ ಬೆಳೆಯ ವಾಣಿಜ್ಯ ಕೃಷಿ ಈಗ್ಗೆ ಕೆಲವು ವರ್ಷಗಳಿಂದ ಮಾತ್ರ ನಡೆಯುತ್ತಿದೆ. ವೆನಿಲ್ಲಾ ಬೆಳೆಗಾರರಿಗೆ ಈ ಬೆಳೆಯ ಕೃಷಿಯ ಬಗ್ಗೆ ಉಪಯುಕ್ತ ತಾಂತ್ರಿಕ ಮಾಹಿತಿಯ ಕೊರತೆಯನ್ನು ಈ ಪುಸ್ತಕ ನಿವಾರಿಸಿದೆ. ವೆನಿಲ್ಲಾ ಕೃಷಿಯನ್ನು…
ಪ್ರೀತಿ ಹಂಚುವುದು !
ಅಧ್ಯಾಪಕ: 'ನಮ್ಮ ಭಾರತೀಯ ಪರಿವಾರಗಳಲ್ಲಿ ನಾವು ಪರಸ್ಪರ ಪ್ರೀತಿ ಹಂಚುತ್ತೇವೆ. ಒಬ್ಬರಿಗೊಬ್ಬರು ನೆರವಾಗುತ್ತೇವೆ' ಎನ್ನುವ ಮಾತಿಗೆ ಯಾರಾದರೊಬ್ಬರು ಒಂದು ಉದಾಹರಣೆ ಕೊಡಿ ನೋಡೋಣ.
ಗಾಂಪ: ಪರಿವಾರಗಳಲ್ಲಿ ಒಬ್ಬ ಸದಸ್ಯ…
ಅಲೆಕ್ಸಾಂಡರ್ ಗ್ರಹಾಮ್ ಬೆಲ್‌ಗೆ ಬಾಲ್ಯದಿಂದಲೂ ಶಬ್ದದ ಬಗ್ಗೆ ಕುತೂಹಲ. ಅವನ ಅಮ್ಮ ಬಹುಪಾಲು ಕಿವುಡಿ. ಅವನ ಅಪ್ಪ ಕಿವುಡರಿಗೆ ಮಾತು ಕಲಿಯಲು ಸಹಾಯ ಮಾಡುತ್ತಿದ್ದ. ಅಲೆಕ್ಸಾಂಡರ್ ತನ್ನ ಅಮ್ಮನ ಖುಷಿಗಾಗಿ ಪಿಯಾನೋ ನುಡಿಸುತ್ತಿದ್ದ ಮತ್ತು ಅವಳ…
ಭಾವ- ಬಣ್ಣ- ಬದುಕು ಬಗ್ಗೆ 'ಲೈಫ್ 360' ಎಂಬ ಪಾಕ್ಷಿಕ ಪತ್ರಿಕೆ ೨೦೧೩ರಲ್ಲಿ ಪ್ರಾರಂಭವಾಗಿತ್ತು. ಮೊದಲಿಗೆ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಈ ಪತ್ರಿಕೆ ಸುಮಾರು ೭ ಸಂಚಿಕೆಗಳ ಬಳಿಕ ಸುಧಾ-ತರಂಗ ಆಕೃತಿಯ ಪುಸ್ತಕದ ರೂಪದಲ್ಲಿ ಹೊರಬರಲಾರಂಭಿಸಿತು.…
ಹಿಂದಿನ ಸರ್ಕಾರ ಲೋಕಾಯುಕ್ತ ದುರ್ಬಲ ಗೊಳಿಸಿ ಎಸಿಬಿ ರಚಿಸಿದಂತೆ ಮತ್ತೊಂದು ಭ್ರಷ್ಟಾಚಾರದ ಪೋಷಣಾ ಕಾನೂನಿಗೆ ಸರ್ಕಾರದ ಅಧೀಕೃತ ಆದೇಶವಾಗಿದೆ. ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಛಾಯಾಗ್ರಹಣ ನಿಷೇಧಿಸಲಾಗಿದೆ. ಪಾರದರ್ಶಕ ಆಡಳಿತದ ಕಡೆ…