"ಎಷ್ಟು ದಿನ ಅಂತ ಇಲ್ಲೇ ಇರ್ತೀರಾ ಮಕ್ಕಳಿರೋ ಕಡೆಗೆ ಹೋಗಿ ಅಲ್ವಾ"
" ನೀನು ಹೇಳ್ತಿಯಾ ,ಆದರೆ ಹುಟ್ಟಿದ ಊರನ್ನು, ಬೆಳೆದ ಊರನ್ನು, ನಂಬಿದ ಪರಿಸರವನ್ನು, ಬದುಕು ಕಟ್ಟಿಕೊಂಡ ಜಾಗವನ್ನು ಬಿಟ್ಟು ಪರಿಚಯವೇ ಇರದ ಜಾಗದಲ್ಲಿ ಬದುಕುವುದಾದರೂ ಹೇಗೆ…
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು
ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು
ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ
ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ…
ನಿರ್ಮಾ ಡಿಟರ್ಜಂಟ್ ಬ್ರಾಂಡ್
ಭಾರತದಲ್ಲಿ 1980ರ ವರೆಗೆ ಹಳೆಯ ಬ್ರಾಂಡ್‌ಗಳ ಡಿಟರ್ಜಂಟುಗಳೇ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದವು. ಆಗ, ಗುಜರಾತಿನ ಅಹ್ಮದಾಬಾದಿನ ಕರ್ಸನ್ ಭಾಯ್ ಪಟೇಲರ ಡಿಟರ್ಜಂಟ್ ಬ್ರಾಂಡ್ ನಿರ್ಮಾ ಮಾರುಕಟ್ಟೆ ಪ್ರವೇಶಿಸಿ…
ಓದದ ಪುಸ್ತಕ !
ಕಾಲೇಜಲ್ಲಿ ಒಂದು ಹುಡುಗಿ ಮೇಲೆ ಒಬ್ಬ ಗಾಂಪನಿಗೆ ಲವ್ ಆಗ್ಬಿಡುತ್ತೆ. ಆತ ತನ್ನ ಪ್ರೀತಿಯನ್ನೆಲ್ಲ ಒಂದು ಹಾಳೆಯಲ್ಲಿ ಬರಿತಾನೆ, ಕೊನೇಲಿ "ನೀನೂ ನನ್ನ ಪ್ರೀತಿಸ್ತಿಯ ಅನ್ನೋದಾದ್ರೆ ನಾಳೆ ಕೆಂಪು ಕಲರ್ ಚೂಡಿದಾರ ಹಾಕೊಂಡ್ ಬಾ" ಅಂತ…
ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉತ್ತಮ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಪುಸ್ತಕ ಖ್ಯಾತ ಸಾಹಿತಿ ಕೌಂಡಿನ್ಯ ಇವರು ಬರೆದ 'ಆ ವಿಜಯನಗರ'. ಇದೊಂದು ಐತಿಹಾಸಿಕ ಕಾದಂಬರಿ. ವಿಜಯನಗರದ ವೀರಪುತ್ರನ ಯಶೋಗಾಥೆಯನ್ನು…
ಮುರುಘಾ ಮಠದ ಸ್ವಾಮಿಗಳು ಸಾಕಷ್ಟು ಒತ್ತಡದ ನಂತರ ಅನಿವಾರ್ಯವಾಗಿ ಬಂಧನಕ್ಕೆ ಒಳಗಾದರು. ಕಾನೂನು ತನ್ನ ಕ್ರಮವನ್ನು ಕೈಗೊಳ್ಳಲಿ. ಆದರೆ ಅದೇ ಸಮಯದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು. ಈ ವಿಷಯದಲ್ಲಿ ವ್ಯಂಗ್ಯ ಅಥವಾ…
ಅವನು ಹೇಗಿರುತ್ತಾನೆ ? ಅನ್ನೋ ಯೋಚನೆ ತಲೆಯೊಳಗೆ ಓಡುತ್ತಾನೆ ಇತ್ತು. ಬಸ್ಸು ಘಾಟಿಯನ್ನು ಇಳಿತಾ ಇರುವಾಗ ಅವನ ತಲೆಯೊಳಗೆ ಆಲೋಚನೆಗಳು ಏರುತ್ತಾ ಇರಬಹುದು. ಯಾಕೆಂದರೆ ಅವನಿಗೆ ಆಗಷ್ಟೇ ಮನೆಯಿಂದ ಕರೆಯೊಂದು ಬಂದಿತ್ತು. ನಿನ್ನ ತಂದೆ…
ಸ್ವತಂತ್ರ ಭಾರತದಲ್ಲಿವೆ ಹಲವಾರು ಜಗದ್ವಿಖ್ಯಾತ ಬ್ರಾಂಡ್‌ಗಳು. ಅವುಗಳಲ್ಲಿ ಹಲವು ಬ್ರಾಂಡ್‌ಗಳು ಮನೆಮಾತಾಗಿವೆ. ಕೆಲವು ಬ್ರಾಂಡ್‌ಗಳ ಉತ್ಪನ್ನಗಳು ಜಾಹೀರಾತಿನ ವಿನ್ಯಾಸದಿಂದಾಗಿ ಅಥವಾ ಜಿಂಗಲ್‌ನಿಂದಾಗಿ ಅಥವಾ ಅಪೂರ್ವ ಘೋಷಣೆಯಿಂದಾಗಿ ಅಥವಾ…
ಬಾಹುಬಲಿ ಅನೇಕ ಯುದ್ಧಗಳನ್ನು ಮಾಡಿದ್ದ. ಒಂದು ಹಂತದಲ್ಲಿ ತನ್ನ ಸ್ವಂತ ಸಹೋದರನ ವಿರುದ್ಧವೇ ಯುದ್ಧ ಮಾಡಿದ್ದ. ಆಗ ಅನೇಕ ಸೈನಿಕರು ಮೃತಪಟ್ಟು, ಯುದ್ಧಭೂಮಿಯ ತುಂಬೆಲ್ಲಾ ಮೃತ ದೇಹಗಳು ಬಿದ್ದು ರಕ್ತದ ನದಿಯೇ ಹರಿದಿತ್ತು.
ಇವೆಲ್ಲವನ್ನೂ ಕಂಡ…
ಸತತ ಆರನೇ ತಿಂಗಳು ಸರಕು ಮತ್ತು ಸೇವೆ ತೆರಿಗೆ ಸಂಗ್ರಹದಲ್ಲಿ ದಾಖಲೆಯಾಗಿದ್ದು, ೧.೪೦ ಲಕ್ಷ ಕೋಟಿ ರೂ. ಗ಼ಳಿಗಿಂತಲೂ ಹೆಚ್ಚಿನ ತೆರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೊಕ್ಕಸಕ್ಕೆ ಬಂದು ಬಿದ್ದಿದೆ. ಆಗಸ್ಟ್ ನಲ್ಲಿ ೧,೪೩,೬೧೨ ಕೋಟಿ ರೂ. ಜಿ…
ಎಲ್ಲಿ ಹೋದರು ಪೋಲೀಸ್ ಸಿಂಗಂಗಳು, ಎಲ್ಲಿ ಹೋದವು ಐಪಿಎಸ್ ಓದುಗಳು, ಎಲ್ಲಿ ಹೋದವು ಕಾನೂನಿನ ಪಾಠಗಳು, ಎಲ್ಲಿ ಹೋದವು ನಿಮ್ಮ ಹೆಗಲ ಮೇಲಿನ ಬ್ಯಾಡ್ಜುಗಳು, ಎಲ್ಲಿ ಹೋದವು ನಿಮ್ಮ ಮಾನವೀಯ ಮೌಲ್ಯಗಳು? ಬೇರೆಯವರ ತಪ್ಪುಗಳು - ಒತ್ತಡಗಳು ಬಿಡಿ.…
ಹಸಿವಿನ ತೀವ್ರತೆಯೂ ಬದುಕಿನ ಬಂಡಿಯೂ ಎರಡೂ ಜೊತೆಯಾಗಿ ಸಾಗುವುದನ್ನು ಇವತ್ತು ಗಮನಿಸಿದೆ. ನಾನು ಕುಳಿತ ಮುಂದಿನ ಟೇಬಲ್ ನಲ್ಲಿ ಅವರಿಬ್ಬರೂ ಬಂದು ಕುಳಿತಿದ್ದರು. ಸಂಜೆ ಕೆಲಸ ಮುಗಿಸಿ ಬಂದಿರುವ ಸುಸ್ತು ಅವರ ಮುಖದಲ್ಲಿ ಕಾಣುತ್ತಿತ್ತು. ಹೋಟೆಲಿಗೆ…
ಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ 'Sexual Politics’ ಕೃತಿಯ ಕನ್ನಡ ನಿರೂಪಣೆ ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಇದು ಸ್ತ್ರೀವಾದ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಕೃತಿ ಎಂದೇ…
ಕನ್ನಡ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ (ಯು ಆರ್ ಅನಂತಮೂರ್ತಿ) ಇವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಎಂಬ ಗ್ರಾಮದಲ್ಲಿ. ಇವರು ಉಡುಪಿ ರಾಜಗೋಪಾಲಾಚಾರ್ಯ ಹಾಗೂ…
ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತರು ಮತ್ತು ಇಡೀ ಏಷ್ಯಾದಲ್ಲಿ ಆ ಸ್ಥಾನ ಪಡೆದ ಮೊದಲಿಗರು ಎಂಬ ಸುದ್ದಿ ಪ್ರಕಟವಾಗಿದೆ. ಅದಕ್ಕಾಗಿ ಭಾರತೀಯರಾಗಿ ಹೆಮ್ಮೆ ಪಡೋಣ. ಬಹುಶಃ ಇದೇ ವೇಗದಲ್ಲಿ ಅವರ ಆದಾಯ ಸಾಗಿದರೆ ಕೆಲವೇ ತಿಂಗಳುಗಳಲ್ಲಿ ಅವರು…
ನನ್ನ ಕೆಲವೊಂದು ಯೋಚನೆಗಳಿಗೆ ಉತ್ತರ ಸಿಗುವುದಿಲ್ಲ. ಅದಕ್ಕೆ ಸಿಕ್ಕಿದವರ ಬಳಿಯೆಲ್ಲಾ ಪ್ರಶ್ನೆ ಕೇಳುತ್ತಿರುತ್ತೇನೆ. ಅಲ್ಲಿ ಸಿಕ್ಕಿದ ಉತ್ತರಗಳಲ್ಲಿ ನನಗೆ ಒಪ್ಪಿತವಾದದ್ದನ್ನು ಅಳವಡಿಸಿಕೊಳ್ಳುತ್ತೇನೆ."ಈ ಬದುಕು ಯಾಕೆ ಒಂದಿಷ್ಟು…