ಮಳೆಯ ಹನಿಗಳು ಮತ್ತಷ್ಟು ಬಿರುಸಾಗಿದೆ. ಎತ್ತರದಿಂದ ಬೀಳುತ್ತಿರುವ ಹನಿಗಳು ಯಾರ ಮೇಲೆ ಕೋಪದಿಂದಲೋ ಬೀಳುತ್ತಿವೆ ಅನ್ನೋದು ಗೊತ್ತಿಲ್ಲ. ಆ ಊರಿನ ಆ ಹಳೆಯ ಮನೆಯ ಇಟ್ಟಿಗೆಯ ಗೋಡೆಗೆ ಆ ರಭಸವನ್ನು ತಡೆದುಕೊಳ್ಳಲಾಗದೆ ನೀರಿನಿಂದ ತೊಯ್ದು ಸ್ವಲ್ಪ…
ನಾವು ಏನಾಗಬೇಕಿತತ್ತೊ ?
ಅದಾಗುವುದೇ ಇಲ್ಲ !
ಸರಿಯಾದ ಸಮಯಕ್ಕೆ
ಬಾಳರಥ ಹೋಗುತ್ತಿರಬೇಕಾದರೇ
ಆಕಸ್ಮಿಕ ಮಳೆ ಬಂದು ಮನೆಯೊಳಗೆ
ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ !
ಜೀವನ ಚಕ್ರ ಮುಂದೆ ಹೋಗದಂತೆ !!
ಸೋತು…
ಅನನಾಸು ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ? ಸರಿಯಾಗಿ ಮಾಗಿದ ಹಣ್ಣು ಸಿಹಿಯಾಗಿದ್ದರೆ ಬಹಳ ರುಚಿಕರ. ಅನನಾಸು ಹಣ್ಣು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಅನನಾಸಿನಿಂದ ಜಾಮ್, ಪುಡ್ಡಿಂಗ್, ಹಲ್ವ ಮೊದಲಾದುವುಗಳನ್ನು ತಯಾರಿಸುತ್ತಾರೆ. ಹೀಗಾಗಿ…
ಬಿ ಎಸ್ ಜಯಪ್ರಕಾಶ್ ನಾರಾಯಣ ಇವರು ತಮ್ಮ ಅಂತರಂಗದ ಅನನ್ಯರ ಬಗ್ಗೆ ಬರೆದ 'ಜೀವ ಜೀವದ ನಂಟು' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಜಿ.ಬಿ.ಹರೀಶ್ ಇವರು. ತಮ್ಮ ಮುನ್ನುಡಿಯಲ್ಲಿ "ಸಮಾಜ ಎಂದರೆ ಮನುಷ್ಯರ ವಿಚಿತ್ರಗತಿಯ ಒಕ್ಕೂಟ. ಕಾಲ…
ಹಿಂದೆಲ್ಲಾ ಮಕ್ಕಳಿಗಾಗಿ ಹಲವಾರು ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಹಿಂದೆ ನಾವೆಲ್ಲಾ ಸಣ್ಣವರಿರುವಾಗ ಬಾಲಮಿತ್ರ, ಬೊಂಬೆಮನೆ, ಚಂದಮಾಮ ಪತ್ರಿಕೆಗಳನ್ನು ಓದುವುದೇ ಒಂದು ಸೊಗಸಾಗಿತ್ತು. ನಂತರ ಬಾಲಮಂಗಳ, ತುಂತುರು, ಗಿಳಿವಿಂಡು, ಚಂಪಕ ಹೀಗೆ…
ರೈತರ ಸರಣಿ ಆತ್ಮಹತ್ಯೆಗಳಿಂದಾಗಿ ಸುದ್ದಿ ಮಾಡಿತ್ತು ಮಹಾರಾಷ್ಟ್ರದ ವಿದರ್ಭ. ಅಲ್ಲಿನ ರೈತರು ಈಗ ಬೆಳೆಸುತ್ತಿರುವುದು ರೊಕ್ಕದ ಬೆಳೆ ಸೋಯಾಬೀನ್ಸ್. ಈ ನಡುವೆ, ಆ ಪ್ರದೇಶದ 48 ಮನೆಗಳಿರುವ ಪುಟ್ಟ ಹಳ್ಳಿ ದೊರ್-ಲಿ ಇನ್ನೊಂದು ಕಾರಣಕ್ಕಾಗಿ ಸುದ್ದಿ…
ಮಳೆ ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು. ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಈಗ ನಾವು ಪ್ರಶ್ನೆ ಮಾಡಲೇ ಬೇಕಲ್ಲವೇ ? ಅದಕ್ಕಾಗಿ ಮಳೆಗೆ ಕೇಳಿದೆ…
ಊರಾಗುವ ಮೊದಲು ಅದು ಕಾಡಾಗಿತ್ತು. ಬೇರೆ ಬೇರೆ ಊರಿನ ಜನ ಅಲ್ಲಿಗೆ ಬಂದು ನೆಲೆ ನಿಂತ ಮೇಲೆ ಅದು ಊರಾಗಿದ್ದು. ಒಂದೊಂದೇ ಮನೆಗೆಳು ನಿಂತ ಹಾಗೆ ನಾಗ, ದೈವ, ದೇವರು, ತಲೆ ಎತ್ತಿದವು. ಅವು ಯಾವುದೂ ಜನ ಬಂದು ಪ್ರತಿಷ್ಠೆ ಮಾಡಿದ್ದಲ್ಲ. ಜನ ಬರೋದಕ್ಕೂ…
ಮೂರು ವರ್ಷಗಳ ಸತತ ಉಸಿರುಗಟ್ಟಿಸಿದ ವಾತಾವರಣ
ಯಾರು ಕೇಳುತ್ತಿಲ್ಲ ನೋವುಗಳ ಅನಾವರಣ
ಹಣ್ಣು ಹಂಪಲು ಸಕ್ಕರೆ ನೀಡುವ ನೆಪದಲ್ಲಿ ಮತ್ತಿನ ಸಿಂಪಡಣಾ
ಮುಟ್ಟಿಸಿಕೊಳ್ಳಲು ಭಯ ಆತಂಕ ದುಗುಡ ದುಮ್ಮಾನ ಆದರೂ ಗುಪ್ತಾಂಗಗಳ ಮೇಲಿನ ದೌರ್ಜನ್ಯ
ಹಣವಂತರ…
ಇದೊಂದು ಲಘುಬರಹ. ಒಮ್ಮೆ ಓದಿ ನಕ್ಕು ಮರೆತು ಬಿಡುವ 'ಒಟ್ರಾಸಿ' ಬರಹವೆಂದರೂ ಸರಿಯೇ...
ಈ ಒಟ್ರಾಸಿ ಎಂಬ ಪದ ಯಾವ ಭಾಷೆಯದ್ದೆಂದು ನಿಖರವಾಗಿ ಹೇಳಲಾಗದು. ಆದರೆ ಒಂದಂತೂ ಪಕ್ಕಾ, ಇದು ಮಂಗಳೂರಿಗರ ಬಾಯಲ್ಲಿ ಆಗಾಗ ನಲಿದಾಡುತ್ತಿರುವ ಒಂದು ಕಾಮನ್ ಪದ…
ಗಣೇಶ ಹಬ್ಬ ಮುಗಿದು ನಿನ್ನೆಗೆ ಐದು ದಿನಗಳಾದುವು. ಸಾರ್ವಜನಿಕ ಸ್ಥಳಗಳಲ್ಲಿ, ಮನೆಗಳಲ್ಲಿ ಇರಿಸಿದ ಗಣಪತಿ ಮೂರ್ತಿಗಳು ನಿಧಾನವಾಗಿ ಒಂದೊಂದಾಗಿ ವಿಸರ್ಜನೆಗೊಂಡು ನೀರನ್ನು ಸೇರುತ್ತಿವೆ. ನಿನ್ನೆ ದೂರದರ್ಶನದ ಯಾವುದೋ ಒಂದು ಕನ್ನಡ ವಾರ್ತಾ ಚಾನೆಲ್…
ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲೂ ಭಾರಿ ಪ್ರಮಾಣದ ಲಂಚದ ಹಾವಳಿ ಇದೆ ಎಂಬ ದೂರುಗಳು ಈಗ ಮುನ್ನಲೆಗೆ ಬಂದಿವೆ. ಕಾಮಗಾರಿ ಗುತ್ತಿಗೆಯಲ್ಲಿ ಶೇ ೪೦ರಷ್ಟು ಲಂಚದ ಆರೋಪ ಸರಕಾರವನ್ನು ಮುಜುಗರಕ್ಕೆ ತಂದಿದೆ. ಜತೆಗೆ ಶಿಕ್ಷಣ ಇಲಾಖೆಯಲ್ಲಿಯೂ ಭ್ರಷ್ಟಾಚಾರ…
ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ - ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ - ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ... ಮಾತನಾಡಬೇಕಿದೆ ಶಿಕ್ಷಕರೇ ನೀವು ಧ್ವನಿ ಎತ್ತಿ - ಮನ ಬಿಚ್ಚಿ - ಮುಂದಿನ 25…
* ಕೆಟ್ಟವರಿಗೆ ಯಾವತ್ತೂ ರಕ್ಷಣೆ ಕೊಡಬಾರದು. ಸಾಧ್ಯವಾದರೆ ಸರಿದಾರಿಗೆ ತರಲು ಪ್ರಯತ್ನಿಸಬೇಕು. ಅವರನ್ನು ಕಾಪಾಡಲು ನೋಡಿದರೆ ಸಜ್ಜನರಿಗೆ, ಒಳ್ಳೆಯವರಿಗೆ ದ್ರೋಹ ಮಾಡಿದಂತೆ, ಮಾನಸಿಕವಾಗಿ ಕೊರಗಲು, ಚಿಂತಿಸಲು, ವೇದನೆ ಪಡಲು ಸಹಕರಿಸಿದಂತೆ…
ಸಮಯ ಕಳೆಯುವುದು ಹೇಗೆ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ನನಗೆ ಯಾಕೆಂದರೆ ನಾನು ಇನ್ನೆರಡು ದಿನ ಬದುಕಬೇಕಾಗಿದ್ದ ಊರು ಹಾಗಿದೆ. ಡಾಂಬಾರು ರಸ್ತೆ ದಾಟಿದ ಕೂಡಲೇ ಸಿಗುವ ಮಣ್ಣಿನ ರಸ್ತೆ ಪ್ರವೇಶ ಮಾಡಿದ ಕೂಡಲೇ ನನ್ನ ಮೊಬೈಲ್ ನೆಟ್ವರ್ಕ್ ನ…
ಕೆಲವು ಆತ್ಮಹತ್ಯೆ ವಾರ್ತೆಗಳನ್ನು ನಾವು ಗಮನಿಸಿರುತ್ತೇವೆ. ಇಂತಿಂತಹ ಕಾರಣಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ವಿವರಣೆಯೂ ಜೊತೆಗಿರುತ್ತವೆ. ಅಫ್ ಕೋರ್ಸ್, ಖಿನ್ನತೆಯು ಸಾವಿನ ಮನೆಗೆ ದೂಡುವಂತಹ ಮಾನಸಿಕ ಸ್ಥಿತಿ ಅಥವಾ ಕಾಯಿಲೆ. ದು:ಖವು…
ಒಬ್ಬ ಯುವರಾಜನಿದ್ದ. ಅವನು ಸುಳ್ಳು ಹೇಳುತ್ತಿದ್ದ; ತಾನು ತಪ್ಪು ಮಾಡಿದಾಗಲಂತೂ ಸುಳ್ಳು ಹೇಳುವುದೇ ಅವನ ಅಭ್ಯಾಸ. ಕ್ರಮೇಣ ಅದು ಚಟವಾಯಿತು. ಇದರಿಂದಾಗಿ ಅವನ ತಪ್ಪಿಗೆ ಇತರರಿಗೆ ಶಿಕ್ಷೆಯಾಗುತ್ತಿತ್ತು. ಈ ಕಾರಣದಿಂದಾಗಿ ಸೇವಕರು ಮತ್ತು…
ಶಿಶುವಿಹಾರದಿಂದ ವಿಶ್ವವಿದ್ಯಾಲಯದವರೆಗೆ,
ಅ ಇಂದ ಖಗೋಳದವರೆಗೆ,
ಭೂಮಿಯಿಂದ ತಿನ್ನುವವರೆಗೆ,
ಹಣದಿಂದ ಆರೋಗ್ಯದವರೆಗೆ,
ಅಜ್ಜನಿಂದ ಮೊಮ್ಮಗಳವರೆಗೆ,
ನೀರಿನಿಂದ ವಿದ್ಯುತ್ ವರೆಗೆ,
ಪ್ರೀತಿಯ ಅನಂತತೆಯಿಂದ ತ್ಯಾಗದ ಸನ್ಯಾಸತ್ವದವರೆಗೆ....…