ಒಂದು ಪುಸ್ತಕದ ಅಂಗಡಿಯಲ್ಲಿ ಖಾಲಿ ಪುಸ್ತಕವೊಂದಿತ್ತು. ಹಲವರು ಅದನ್ನು ತೆರೆದು, ಅದರಲ್ಲಿ ಏನನ್ನೂ ಮುದ್ರಿಸದೆ ಇರೋದನ್ನು ಕಂಡು ಅದನ್ನು ಮುಚ್ಚುತ್ತಿದ್ದರು. ಅಲ್ಲಿ ಒಂದು ಶಾಯಿ ಬಾಟಲಿಯೂ ಇತ್ತು. ಅದನ್ನೂ ಯಾರೂ ತೆರೆದಿರಲಿಲ್ಲ. ಕೊನೆಗೊಂದು…
ಚಿಪ್ಸ್
ಶ್ರೀಮತಿ: ಅಯ್ಯೋ ನಿಮಗೇನು ಬಂತು ಕೇಡು, ಇಷ್ಟೊತ್ತಿನಲ್ಲಿ ಅದೂ ರಾತ್ರಿ ೧೧.೫೦ರ ಹೊತ್ತಿಗೆ ಮೂರು ಪಾಕೆಟ್ ಚಿಪ್ಸ್ ನ ಗಬಗಬನೆ ತಿನ್ನುತ್ತಿದ್ದೀರಿ?
ಗಾಂಪ: ಈ ಪಾಕೆಟ್ ಗಳ ಮೇಲೆ ಎಕ್ಸ್ ಪೈಯರಿ ದಿನಾಂಕ ಇವತ್ತೇ ಇದೆ. ಇನ್ನೇನು ಹತ್ತು…
ನಾನು ಹೆಚ್ಚೆಂದರೆ ನೂರು ಚುಟುಕು ಬರೆದಿರಬಹುದೇನೋ. ನನ್ನ ಚುಟುಕು ರಚನೆಗಳ ಮೂಲಸ್ಪೂರ್ತಿ ದಿನಕರ ದೇಸಾಯಿಯವರು. ಓದುವ ಹವ್ಯಾಸದ ಆರಂಭಿಕ ಕಾಲದಲ್ಲಿ ದೇಸಾಯಿಯವರ ಚುಟುಕುಗಳನ್ನು ಓದುತ್ತಾ ಓದುತ್ತಾ, ನಾನೂ ಯಾಕೆ ಚುಟುಕು ಬರೆಯಬಾರದೆಂದು …
ಕೂಲಿ, ಸಂಬಳ, ಶುಲ್ಕ, ಸಂಭಾವನೆ, ಗೌರವಧನ ಎಲ್ಲವೂ ಶ್ರಮಕ್ಕೆ ಅಥವಾ ಪ್ರತಿಭೆಗೆ ಅಥವಾ ಮಾಡುವ ಕೆಲಸಕ್ಕೆ ಪಡೆಯುವ ಹಣ ರೂಪದ ಪ್ರತಿಫಲ. ಆದರೆ, ಆ ಪದಗಳಲ್ಲಿ ಅಸಮಾನತೆ, ಮೇಲು ಕೀಳು ಎಂಬ ಅರ್ಥವೂ ಅಡಕವಾಗಿದೆ. ಕೂಲಿ ಅತ್ಯಂತ ಕೆಳಮಟ್ಟದ ಮತ್ತು…
ಮೂರು ಚಕ್ರಗಳ ಆಟೋ ಊರಿಡೀ ತಿರುಗಾಡಬೇಕು, ದಿನದ ಸಂಜೆಯ ಸಂಪಾದನೆಯನ್ನ ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಯ ಕೈಯಲ್ಲಿಟ್ಟರೆ ಅವರಿಗೊಂದು ನೆಮ್ಮದಿಯ ನಿದ್ದೆ. ಆದರೆ ಇತ್ತೀಚಿಗೆ ಆಟೋಗಳ ಸಂಖ್ಯೆ ಹೆಚ್ಚಾಗಿ ಬಿಟ್ಟಿದ್ದಾವೆ. ಜನಗಳು ಸ್ವಂತ ಗಾಡಿ…
ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದು ೭೬ನೇ ವರ್ಷದಲ್ಲಿ ನಡೆಯುತ್ತಿದ್ದೇವೆ. ಇಂಥ ಹೊತ್ತಿನಲ್ಲೂ ನಮ್ಮನ್ನು ೨೦೦ ವರ್ಷಗಳ ಕಾಲ ಆಳಿದ ಬ್ರಿಟಿಷರ ಕುರುಹುಗಳನ್ನು ಹಾಗೇ ಇರಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಇದಕ್ಕೆ…
ಬೆಂಗಳೂರು ನಮ್ಮದಲ್ಲ, ಬೀದರ್ ನಿಮ್ಮದಲ್ಲ, ಜೇವರ್ಗಿ ನಮ್ಮದಲ್ಲ, ಬೆಳ್ತಂಗಡಿ ನಿಮ್ಮದಲ್ಲ, ಈ ಭೂಮಿಗೆ ಎಲ್ಲರೂ ವಲಸಿಗರೇ…! ಬೆಂಗಳೂರಿನ ಅತಿಯಾದ ಮಳೆಗೆ ಆದ ಹಾನಿಯಿಂದ ಬೇಸತ್ತು ಕೆಲವರು ಟೀಕಿಸಿರಬಹುದು. ಹಾಗೆಯೇ ಕೆಲವೊಮ್ಮೆ ಮಲೆನಾಡು, ಕರಾವಳಿ…
"ನನಗೆ ಜೀವನವನ್ನು ಎದುರಿಸಲು ಆಗುವುದಿಲ್ಲ, ನಾನು ಸೋತಿದ್ದೇನೆ, ನಾನು ಹೇಡಿ, ನನ್ನಿಂದ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ನಾನು ಬದುಕೋಕೆ ಅರ್ಹನಲ್ಲ, ಹೀಗೆಲ್ಲ ಯೋಚಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಒಂದಷ್ಟು ಜನರಲ್ಲಿ ಒಂದು…
ಬಾಲ್ಯದಲ್ಲಿ ಮಂಗಳೂರಿನ ಬೋಳೂರಿನಲ್ಲಿ ಬೆಳೆದವನು ನಾನು. ಮನೆಯಿಂದ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ ನೇತ್ರಾವತಿ ನದಿ ದಡದ ಉದ್ದಕ್ಕೂ ಹಲವು ಹಂಚಿನ ಕಾರ್ಖಾನೆಗಳು.
ದಕ್ಷಿಣ ಕನ್ನಡ…
ಸಾಹಿತಿ ಶೋಭಾ ರಾವ್ ಅವರು 'ಹನಿ ಕಡಿಯದ ಮಳೆ' ಎಂಬ ಪ್ರಬಂಧ ಮಾಲೆಯನ್ನು ರಚಿಸಿದ್ದಾರೆ. ಈ ಕೃತಿಗೆ ಮಾಲಿನಿ ಗುರುಪ್ರಸನ್ನ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ "ಸಿಕ್ಕಿದ್ದನ್ನು ಸಿಕ್ಕ ಹಾಗೆಯೇ ಬಳಸಲಾಗದ ಕೆಸ,…
ಪ್ರಶಸ್ತಿ ವಾಪಸಾತಿ ಮತ್ತು ಬಾಯ್ಕಾಟ್ ಚಳವಳಿ ಎರಡೂ ಅಪಾಯಕಾರಿ ಮತ್ತು ಮತ್ತಷ್ಟು ದ್ವೇಷ ಅಸೂಯೆಗಳ ಕಂದಕ ಹೆಚ್ಚಿಸುತ್ತದೆ. ಹೌದು, ಇದು ಪ್ರಜಾಪ್ರಭುತ್ವದ ಪ್ರತಿಭಟನೆಯ - ವಿರೋಧದ ಶಾಂತಿಯುತ ಮಾರ್ಗಗಳು ಅಥವಾ ಅಸ್ತ್ರಗಳು ಎಂಬುದನ್ನು ಒಪ್ಪುತ್ತಾ…
ರೈಲು ಆಗಷ್ಟೇ ಸ್ಟೇಷನ್ ಬಿಟ್ಟು ಮುಂದಕ್ಕೆ ಓಡುತ್ತಿತ್ತು. ಒಳಗೆ ಕುಳಿತವರಿಗೆ ಅವರವರದೇ ಆಲೋಚನೆಗಳು. ಅವುಗಳ ಮಧ್ಯೆ ಟೀ-ಕಾಫಿ ಚಾಯ್ ತಿಂಡಿಗಳ ಕೂಗಾಟಗಳು ಕೇಳಿಸುತ್ತಿದ್ದವು. ಆಗಲೇ ದೂರದಲ್ಲಿ ಒಬ್ಬ ಹುಡುಗ ತನ್ನ ಬ್ಯಾಗಿನಲ್ಲಿ ಒಂದಷ್ಟು ಪುಸ್ತಕ…
ಕಲಿಯೋಣ ನಾವು ಕಲಿಯೋಣ
ಅಆಇಈ ಓದೋಣ
ಬರೆಯೋಣ ನಾವು ಬರೆಯೋಣ
ಅಕ್ಷರ ತಿದ್ದಿ ಬರೆಯೋಣ
ವಯಸ್ಸಿನ ಮಿತಿಯು ಇದಕಿಲ್ಲ
ಯಾರದೇ ಹಂಗು ಬೇಕಿಲ್ಲ
ಎಲ್ಲರು ಒಂದೆಡೆ ಸೇರುತಲಿ
ಮಾತುಕತೆಯನು ಮಾಡುತಲಿ
ಮನೆಯಲೆ ಕುಳಿತು ಕಲಿಯುತಲಿ
ಸೆಪ್ಟೆಂಬರ್ 8 ಕರಾವಳಿ ಭಾಗದಲ್ಲಿ ಕೆಥೋಲಿಕ್ ಕ್ರಿಶ್ಚಿಯನ್ನರಿಗೆ ಸಂಭ್ರಮದ ಹಬ್ಬ. ಅಂದು ಮರಿಯಮ್ಮ ಜನ್ಮದಿನಾಚರಣೆ ಹಬ್ಬ ಹಾಗೂ ಹೊಸ ಅಕ್ಕಿ ಊಟ ಅಥವಾ ಹೊಸ್ತಾರೋಗಣೆ. ಬೇರೆ ಬೇರೆ ಊರಿನಲ್ಲಿ ದುಡಿಯುವ ಕುಟುಂಬದ ಎಲ್ಲಾ ಸದಸ್ಯರು ಅಂದು ಮೂಲ…
೧.
*ನನ್ನ ಕನ್ನಡ ನುಡಿಯೆ ನೀನೆಷ್ಟು ಚಂದ*
*ಏನು ಗೀಚಿದರು ಆಗುವುದು ಶ್ರೀಗಂಧ*
*ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು*
*ಬಂಗಾರಕ್ಕಿಂತಲೂ ಶ್ರೇಷ್ಠ ನುಡಿಮುತ್ತು*
೨
*ಸರ್ವಜ್ಞ ಹಿಡಿದದ್ದು ತ್ರಿಭುವನದ ಹಾದಿ*
*ನಾನು ಹಿಡಿದದ್ದು ನವಭಾರತದ ಬೀದಿ…
ಕುಂಟಗೋಡು ವಿಭೂತಿ ಸುಬ್ಬಣ್ಣ (ಕೆ ವಿ ಸುಬ್ಬಣ್ಣ) ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು. ಫೆಬ್ರವರಿ ೨೦, ೧೯೩೨ರಲ್ಲಿ ಜನಿಸಿದ ಇವರು ಹೆಗ್ಗೋಡುನಂತಹ ಪುಟ್ಟ ಊರಿನಲ್ಲಿ ಇದ್ದುಕೊಂಡೇ ಸಾಧನೆಯ ಉತ್ತುಂಗಕ್ಕೆ ಏರಿದರು.…
ಕಳೆದ ೯೦ ವರ್ಷಗಳಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಭಾನುವಾರ ಒಂದೇ ದಿನ ೧೩೧.೬ ಮಿ ಮೀ. ಮಳೆಯಾದ ಹಿನ್ನಲೆಯಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಸಾಮಾನ್ಯಕ್ಕಿಂತ…