ಇತ್ತ ರೇಶ್ಮಾ ರಮೇಶ್‌ಗೆ ಮಿಸ್‌ಕಾಲ್ ಕೊಟ್ಟಿದ್ದಳು. ಈ ವಿಷಯ ರಜತ್‌ಗೆ ತಿಳಿದಿರಲಿಲ್ಲ. ರಮೇಶ್ ಅವಳಿಗೆ ಕಾಲ್ ಮಾಡಿದಾಗ, ಅವಳ ಹೆಸರು ರೇಶ್ಮಾ, ಮಂಗಳೂರಿನವಳು ಎಂದು ಹೇಳಿ, ತಂದೆ ತಾಯಿಯ ಬಗ್ಗೆ ತಿಳಿಸಿದಳು. ಅವಳ ಮಾತಿನಲ್ಲೇ ಅವಳು ಸುಸಂಸ್ಕೃತ…
ಕೆಸುವಿನ ಗೆಡ್ಡೆ, ಕೆಸುವಿನ ಎಲೆ, ಕೆಸುವಿನ ದಂಟು, ಮರ ಕೆಸು ಇವನ್ನೆಲ್ಲಾ ಆಯಾ ಕಾಲಮಾನಕ್ಕೆ ಸರಿಯಾಗಿ ತಿಂದೇ ನಮ್ಮ ಹಿರಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ನಮ್ಮ ಹಿರಿಯರು ಬಾಳೆಕಾಯಿ, ಕೆಸು, ಸುವರ್ಣಗಡ್ಡೆ, ಬಳ್ಳಿ ಗೆಣಸು,…
ಕರ್ನಾಟಕದಲ್ಲಿ 'ಸಂವಿಧಾನದ ಓದು' ಎಂಬ ಆಂದೋಲನವನ್ನೇ ಪ್ರಾರಂಭಿಸಿ, ವಿವಿಧ ನಗರಗಳಲ್ಲಿ ಸಂಚರಿಸಿ ಭಾರತದ ಸಂವಿಧಾನದ ಆಶಯಗಳನ್ನು ಮನೆ-ಮನಗಳಿಗೆ, ಶಾಲಾ-ಕಾಲೇಜುಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ಮಾಡಿದ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್…
ತಲೆ ಎತ್ತುತ್ತಿರುವ ಪ್ರತಿಮಾ ಸಂಸ್ಕೃತಿ ಭಾರತೀಯ ಮೂಲ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಕಳಂಕವಾಗಬಹುದಾದ ಸಾಧ್ಯತೆ ಇದೆ. ಇದು ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅತಿರೇಕ ಅಥವಾ ಅದಕ್ಕಿಂತ ಮುಂದೆ ಸಾಗಿ ಅಸಹ್ಯ ಪಡುವಷ್ಟು ಬೆಳೆಯುತ್ತಲಿದೆ…
ಸಂಭ್ರಮಕ್ಕಾದರೂ ಜೊತೆಯಾದರಲ್ಲಾ ಅನ್ನೋದೇ ಖುಷಿ. ಮನಸ್ಸಿನೊಳಗೆ ಏನಿದೆಯೋ ಗೊತ್ತಿಲ್ಲ, ಆದರೆ ಈಗ ಪ್ರಸ್ತುತ ಬದುಕುತ್ತಿರುವ ಈ ಗಳಿಗೆಯಲ್ಲಿ ಎಲ್ಲರಿಗೂ ಖುಷಿಯಿದೆ. ಪ್ರೀತಿ ಇದೆ, ಅಕ್ಕರೆಯಿದೆ, ನಮ್ಮ ಕೆಲಸ ಅನ್ನುವ ಮಮತೆ ಇದೆ. ಹೀಗಿರುವಾಗ…
ಮುಂಜಾನೆಯ ಹೊತ್ತು. ಸೂರ್ಯನ ತಂಪಾದ ಕಿರಣಗಳು ಭೂಮಿಯನ್ನು ಸ್ಪರ್ಶಿಸುವ ಹೊತ್ತು. ರಮೇಶ್ ಜಾಗಿಂಗ್‌ಗೆ ಹೋಗಿರುವರು. ಬೆಳಗಿನ ತಣ್ಣನೆಯ ವಾತಾವರಣದಲ್ಲಿ ಜಾಗಿಂಗ್ ಮಾಡಿ, ಮನೆಗೆ ಬಂದರು. ಬಂದವರೇ ತಮ್ಮ ಮುದ್ದಿನ ಮಗನ ಕೋಣೆಗೆ ಹೋದರು.
ಗಂಟೆ ೮…
ಯಾರಾದರೂ ಮೋಸ ಮಾಡಿದಾಗ
ಗೆಳೆಯನೊಬ್ಬ ಬೆನ್ನಿಗೆ ಇರಿದಾಗ
ಪ್ರೇಯಸಿಯ ಮೊಹಬ್ಬತ್ತು ಮುಖ ತಿರುವಿಕೊಂಡಾಗ
ಬಾಲ್ಯ ನೆನಪಾಗುತ್ತೆ
ಈಗೀಗ ಅಪ್ಪ ಮುನಿಸಿಕೊಂಡಾಗ,
ಅಮ್ಮ ಊಟಕ್ಕೆ ಕರೆಯದಿದ್ದಾಗ
ಅವಳ ಕೈಅಡುಗೆ ಚೆಂದಿದ್ದರೂ ಹೇಳಲೂ ಹಿಂಜರಿದಾಗ
ಬಾಲ್ಯ…
ಅಯೋಧ್ಯೆಯ ರಾಜಾ ದಶರಥನಿಗೆ ಕೌಶಲ್ಯ, ಸುಮಿತ್ರಾ, ಕೈಕೇಯಿ ಎಂಬ ಮೂವರು ಪತ್ನಿಯರು ಅವರಿಂದ ನಾಲ್ಕು ಮಂದಿ ಪುತ್ರರು. ಅವರ ಹೆಸರು ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ಎಂಬ ವಿಚಾರವನ್ನು ನಾವು ರಾಮಾಯಣದ ಕಥೆಗಳಲ್ಲಿ ಸಹಸ್ರಾರು ಬಾರಿ…
ಸುಮಾರು ನಾಲ್ಕು ದಶಕಗಳಿಂದ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಕ್ರೀಡೆಯನ್ನು ಪೋಷಿಸಿಕೊಂಡು ಬಂದ ಕರ್ನಾಟಕ ಜಾನಪದ ಕಲಾ ಪರಿಷತ್ ಗೆ ವಾರ್ಷಿಕ ಅನುದಾನ ಕಡಿತದಿಂದ ಮುಚ್ಚುವ ಭೀತಿ ಎದುರಾಗಿರುವುದು ಕಳವಳಕಾರಿ ಸಂಗತಿ. ಕರುನಾಡಿನ ಜಾನಪದ…
ಇಂಗ್ಲೆಂಡ್ ವಿಶ್ವ ಸಮುದಾಯದಲ್ಲಿ ಸದ್ದು ಮಾಡುತ್ತಿದೆ ಎರಡು ಕಾರಣಗಳಿಗಾಗಿ... ಸ್ವಲ್ಪ ಮಟ್ಟಿಗೆ ಭಾರತದ ರಾಷ್ಟ್ರಪತಿ ಸ್ಥಾನ ಎಂದು ಹೇಳಬಹುದಾದರೂ ಅದಕ್ಕಿಂತ ಹೆಚ್ಚಿನ ಭಾವನಾತ್ಮಕ ಸಂಬಂಧವನ್ನು ದೇಶದ ಜನತೆಯೊಂದಿಗೆ ಹೊಂದಿರುವ ದೀರ್ಘಕಾಲದಿಂದ…
ಎಲ್ಲಾದ್ರೂ ಹೋರಾಡುವಾಗ ಲಗೇಜುಗಳನ್ನು ತುಂಬಿಸುವುದು ಸಾಮಾನ್ಯ. ಹೋಗಬೇಕಾದ ಜಾಗಕ್ಕೆ ಹೋಗಿ ಮತ್ತೆ ಹಿಂತಿರುಗಿ ಬಂದಾಗ ಮತ್ತೆ ಅದೇ ಮನೆಯಲ್ಲಿ ಲಗೇಜು ಖಾಲಿ ಮಾಡುತ್ತೇವೆ. ಆದರೆ ಹೆಣ್ಣಿರುವ ಮನೆಯಲ್ಲಿ ಮದುವೆಗೆ ಮುಂಚೆ ಲಗೇಜ್ ಒಂದ್ಸಲ…
ಉತ್ತರಪ್ರದೇಶದ ಒಂದು ಹಳ್ಳಿ ನಾಗ್ವಾ. 1980ರ ಆರಂಭದಲ್ಲಿ, ಅಲ್ಲಿನ ಹಳ್ಳಿಗರು ಅಲ್ಲಿದ್ದ ಕಾಡಿನ ಬಹುಪಾಲು ಮರಗಳನ್ನು ಕಡಿದು ಹಾಕಿದರು.
ಯಾಕೆ? ಅರಣ್ಯ ಇಲಾಖೆಯ ಅಧಿಕಾರಿಗಳು ಭಾರತೀಯ ಅರಣ್ಯ ಕಾಯಿದೆ, 1927ರ ಅನುಸಾರ ನಾಗ್ವಾ ಹಳ್ಳಿಯನ್ನು ಮೀಸಲು…
೧.
ನಾನು ಇರುವಲ್ಲಿಗೆ ನೀನು *ಬಾಗಿ* ಬಾ
ನನಗೆ ಸಮಸ್ಯೆ ಆಗದಂತೆ *ಕಾದಿ* ಬಾ
ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು
ನಿನಗೆ ಎಣಿಸಿದಂತೆ ಇಲ್ಲೇ *ಕೇಳಿ* ಬಾ
ಏನು ಗತಿ ಇಲ್ಲದವನೆಂದೆ ಕರೆದೆಯೇನು
ಇವನು ಬದಲಾಗದವನೆಂದು *ಓಡಿ* ಬಾ
ಮತ್ತೆ…
ವಾಸ್ತವ ಸತ್ಯದ ಚಿಂತನೆ. ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೇನು, ಜವಾಬ್ದಾರಿ ಏನು? ಮಳೆರಾಯನ ಅರ್ಭಟಕ್ಕೆ ತತ್ತರಿಸಿರುವ ಜನರ ಆಕ್ರೋಶಕ್ಕೆ ಮೊದಲು ಯಾವಾಗಲೂ ಗುರಿಯಾಗುವುದು-
ಪಾಲಿಕೆ / ಮುನ್ಸಿಪಾಲಿಟಿ
ಕಾರ್ಪೋರೇಟರಗಳು
ಶಾಸಕರು ಮತ್ತು…
ಅರವಿಂದ ಚೊಕ್ಕಾಡಿಯವರು ಬರೆದ ಸುಂದರ ಕೃತಿ 'ಮೂರನೆಯ ಇರುವು'. ಪುಸ್ತಕದ ಬೆನ್ನುಡಿಯಲ್ಲಿ ಯು ಆರ್ ಅನಂತಮೂರ್ತಿ ಇವರು ಹೀಗೆ ಬರೆದಿದ್ದಾರೆ " ಕನ್ನಡ ಭಾಷೆಯಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ದೀರ್ಘವಾಗಿ ಸಮಗ್ರವಾಗಿ ಯೋಚಿಸಿ…
ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ ಸ್ವಾಮಿ ವಿವೇಕಾನಂದರ ಐತಿಹಾಸಿಕ ಸೆಪ್ಟೆಂಬರ್ 11 ರ ಚಿಕಾಗೋ ಭಾಷಣದ ವಾರ್ಷಿಕೋತ್ಸವ.
ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ ಸೆಪ್ಟೆಂಬರ್ 10 ಕ್ರಾಂತಿಕಾರಿ ಚಿಂತಕ ನಾರಾಯಣ ಗುರು ಹುಟ್ಟು ಹಬ್ಬದ ನೆನಪು.
ಬ್ರೇಕಿಂಗ್…
ನೈಜತೆಯನ್ನು ಮರೆಮಾಡಲು ಬಣ್ಣದ ಮೊರೆಹೋಗುತ್ತೇವೆ. ಆ ಬಣ್ಣದಿಂದ ಅದೇನು ಸಂಪಾದಿಸುತ್ತೇವೆ ಗೊತ್ತಿಲ್ಲ. ಆದರೆ ನೈಜತೆಯನ್ನು ಮುಂದಿಟ್ಟುಕೊಂಡು ಬದುಕಲು ಸಾದ್ಯವಾಗುತ್ತಿಲ್ಲವೆ?. ಏನು ಹೀಗಾದರೆ ನಾವು ನಮಗೆ ಮೋಸ ಮಾಡಿದ ಹಾಗೆ ಅಲ್ವಾ? ನಮ್ಮನ್ನ…
* ನಮ್ಮ ಜೀವನದ ಉದ್ದನೆಯ ಹಾದಿ ಮೈದಾನದಲ್ಲಿರುವ ಹಸಿರು ಹುಲ್ಲಿನಂತೆ. ಹುಲ್ಲನ್ನು ತುಳಿದರೆ, ಅದರ ಮೇಲೆ ನಡೆದಾಡಿದರೆ ಅದು ಚಿಗುರದು, ಎತ್ತರವಾಗಿ ಬೆಳೆಯದು. ತುಳಿಯದೇ ಇದ್ದಲ್ಲಿ ಸೊಗಸಾಗಿ ಹಸಿರು ಹಸಿರಾಗಿರುತ್ತದೆ. ಹೀಗೆಯೇ ನಮ್ಮ ಬಾಳುವೆ ಸಹ.…
ಲೆಟರೈಟ್ ಕಲ್ಲಿಂದ ನಿರ್ಮಿತವು
ಬೇಕಲ ಕೋಟೆಯ ಸೌಂದರ್ಯವು
ಮುಖ್ಯಪ್ರಾಣನ ದೇಗುಲವು
ವೀಕ್ಷಣಾ ಭವ್ಯ ಗೋಪುರವು
ಐತಿಹಾಸಿಕ ಸುಂದರ ತಾಣವು
ಸುತ್ತಾ ಮುತ್ತ ಗೋಪುರದ ಸೊಬಗು
ಗೋಪುರದಲ್ಲಿ ನಿಂತು ವೀಕ್ಷಿಸೋ ಸೊಬಗು
ಅರಬೀ ಸಮುದ್ರ ಕೋಟೆಸುತ್ತಿದ ಸೊಬಗು…