ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ…
ಮಣ್ಣಿನಲ್ಲಿ ಊರಿದ ಬೀಜ ಜಿಗಿದು ಮೇಲೆ ಬಂದದ್ದು ಹೇಗೆ?: ಮಣ್ಣಿನಲ್ಲಿ ಬೀಜ ಊರಿದಾಗ ಅದು ಮೊಳಕೆಯೊಡೆದು ಬೆಳೆಯುವುದು ಸಾಮಾನ್ಯವಾದ ಸಂಗತಿ. ಆದರೆ ನೆಲದಲ್ಲಿ ಊರಿದ ಬೀಜದ ಭಾಗ ಮೇಲೆದ್ದು ಬಂದರೆ? ಅಚ್ಚರಿಯಾಗದೆ ಇದ್ದೀತೆ? ನೀವೂ ನೋಡಬೇಕೆನಿಸಿದರೆ…
೨೦೨೨ರ ಮೊದಲ ಐದು ತಿಂಗಳಲ್ಲೇ ದೇಶಾದ್ಯಂತ ಅಪಘಾತದಿಂದ ೨,೩೫೭ ಜನರು ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ. ರಸ್ತೆ ಅಪಘಾತಗಳು ಹಾಗೂ ಸಾವಿನ ಪ್ರಮಾಣವು ಭಾರತದಲ್ಲಿಯೇ ಹೆಚ್ಚು ಎನ್ನಲಾಗಿದ್ದು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ…
ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಅನಕ್ಷರಸ್ಥ ಮಹಿಳೆಯರು ಇವರುಗಳಿಗೆ ಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ 15 ರಿಂದ 35 ವರ್ಷ ವಯಸ್ಸಿನ ಯುವ ಜನಾಂಗ ಈ ವಿಷಯದಲ್ಲಿ ಉತ್ತಮ ಗುಣಮಟ್ಟದ ಕೊರತೆ…
"ನನಗನಿಸುತ್ತೆ ಅವರಿಗೆ ನನ್ನ ಮೇಲೆ ಏನೋ ಸಿಟ್ಟಿದೆ, ನಿನ್ನೆವರೆಗೂ ಪ್ರತಿದಿನ ನನ್ನ ಹತ್ರ ಏನಾದ್ರೂ ಮಾತಾಡೋರು, ನನ್ನನ್ನು ನೋಡಿ ನೋಡಿ ನಗು ಬೀರಿ ಹೊರಡೋರು. ಒಂದು ದಿನವೂ ಹಾಗೆ ಹೋಗೋರಲ್ಲಾ. ಆದರೆ ಇವತ್ತು ನನ್ನ ಮುಖ ನೋಡ್ಲಿಲ್ಲ, ನನ್ನ ನೋಡಿ…
ಕನ್ನಡ ಪತ್ರಿಕಾ ಲೋಕದ ಒಂದು ಹಳೆಯ ಮಾಸ ಪತ್ರಿಕೆ 'ಉತ್ಥಾನ'. ಕಳೆದ ೫ ದಶಕಗಳಿಂದ ನಿರಂತರವಾಗಿ ಓದುಗರ ಜ್ಞಾನವನ್ನು ತಣಿಸುವ ಪ್ರಯತ್ನವನ್ನು ಮಾಡುತ್ತಿರುವ ಪತ್ರಿಕೆ. ಪ್ರಾರಂಭದ ದಿನಗಳಲ್ಲಿ ತುಷಾರ/ಮಯೂರ ಆಕೃತಿಯಲ್ಲಿ ಹೊರ ಬರುತ್ತಿದ್ದ ಪತ್ರಿಕೆ…
ಕಾಸರಗೋಡು ಚಿನ್ನಾ ಅವರು ಆಯೋಜನೆ ಮಾಡುವ ಯಾವುದೇ ಕಾರ್ಯಕ್ರಮವಾದರೂ, ಅದು ಹತ್ತರೊಂದಿಗೆ ಹನ್ನೊಂದಾಗಿರುವುದಿಲ್ಲ. ಅದಕ್ಕೆ ಅದರದ್ದೇ ಆದ ಮಹತ್ವ ಮತ್ತು ವಿಶೇಷತೆ ಇದ್ದೇ ಇರುತ್ತದೆ. ಚಿನ್ನಾರವರು ಆಯೋಜಿಸುವ ಕಾರ್ಯಕ್ರಮದಲ್ಲಿನ ವಿಶಿಷ್ಟತೆಯನ್ನು…
ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೆ ಏನಾದರೊಂದು ಕಾರಣಗಳು ಇದ್ದೇ ಇರುತ್ತವೆ. ಕೆಲವು ಕಾರಣಗಳು ನಮಗೆ ಗೊತ್ತಾಗುತ್ತವೆ, ಕೆಲವು ತಿಳಿಯುವುದಿಲ್ಲ. ಹಲವು ಘಟನೆಗಳೂ ಕೆಲವೊಮ್ಮೆ ಪವಾಡದಂತೆ ನಡೆದು ಬಿಡುತ್ತವೆ. ನಮ್ಮೆದುರೇ ನಡೆದ…
ಗರಿಮಾ ಶ್ರೀವಾಸ್ತವ ಅವರ ಯುದ್ಧಕಾಲದ ಮಹಿಳೆಯರ ಅನುಭವ ಕಥನವನ್ನು ವಿಕ್ರಮ ವಿಸಾಜಿಯವರು ಕನ್ನಡಕ್ಕೆ 'ದೇಹವೇ ದೇಶ' ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ೧೯೯೨ ರಿಂದ ೧೯೯೫ರವರೆಗೆ ಪೂರ್ವ ಯುರೋಪಿನ ದೇಶಗಳ ನಡುವೆ ನಡೆದ ಯುದ್ಧ ಹಲವು ಘೋರ…
ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ- ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂದಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ, ರೈಲಿಗೆ ತಲೆ ಕೊಡಲು,…
ನಾನಂದುಕೊಂಡಿದ್ದೆ ಸಮಸ್ಯೆ ಪರಿಹಾರ ಆಗೋದು ಕಷ್ಟ ಆಗುತ್ತೆ ಅಂತ. ಜೊತೆಗೆ ಇಷ್ಟರವರೆಗೆ ಸಮಸ್ಯೆ ಪರಿಹಾರಕ್ಕೆ ಯಾರಿಂದಲಾದರೂ ಸಹಾಯ ಒದಗಿ ಬರಲೇಬೇಕು ಅಂದು ಕೊಂಡಿದ್ದೆ. ನನಗರ್ಥವಾದದ್ದು ಇವತ್ತು ಸಮಯಾನೇ ಎಲ್ಲದಕ್ಕೂ ಉತ್ತರ ಕೊಡುತ್ತೆ. ಆದರೆ…
ಕೇರಳದ ಹಿನ್ನೀರಿನಲ್ಲಿ ಮತ್ತೆ ಹಾವುದೋಣಿಗಳ ನಾವಿಕರ ಹುಟ್ಟುಗಳ ಕಲರವ, "ವಂಚಿಪಟ್ಟು" ಹಾಡುಗಳ ಲಯಬದ್ಧ ಸದ್ದು ಕೇಳಿ ಬರುತ್ತಿದೆ. ಎರಡು ವರುಷಗಳಿಂದ ಕೊರೋನಾ ವೈರಸಿನ ದಾಳಿಯಿಂದಾಗಿ ಸ್ತಬ್ಧವಾಗಿದ್ದ ಹಾವುದೋಣಿ ಸ್ಪರ್ಧೆಗಳು ನವೋಲ್ಲಾಸದಿಂದ ಪುನಃ…
ರಾಷ್ಟ್ರೀಯ ಅವಶ್ಯಕ ಔಷಧಗಳ ಪಟ್ಟಿಗೆ (ಎನ್ ಎಲ್ ಇ ಎಂ) ಮತ್ತೆ ೩೪ ಔಷಧ ಸೇರ್ಪಡೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವು ಗಂಭೀರ ಕಾಯಿಲೆ ಎದುರಿಸುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬದವರ ಪಾಲಿಗೆ ಅನುಕೂಲವಾಗುವ ಜನಸ್ನೇಹಿ ಕ್ರಮವೆನ್ನಬಹುದು. ಈ…
'ಜೀಶಂಪ' ಎಂದೇ ಸಾಹಿತ್ಯ ಲೋಕದಲ್ಲಿ ಖ್ಯಾತರಾಗಿರುವ ಜೀ ಶಂ ಪರಮಶಿವಯ್ಯ ಇವರು ಹುಟ್ಟಿದ್ದು ನವೆಂಬರ್ ೧೨, ೧೯೩೩ರಲ್ಲಿ ನಾಗಮಂಗಲ ತಾಲೂಕಿನ ಅಂಬಲ ಜೀರಹಳ್ಳಿ ಎಂಬ ಗ್ರಾಮದಲ್ಲಿ. ಪರಮಶಿವಯ್ಯನವರು ಜಾನಪದ ಸಾಹಿತ್ಯದಲ್ಲಿ ಅಪಾರವಾದ ಜ್ಞಾನವನ್ನು…
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ…
ಯಾರ ಮೇಲೆ ಬುಲ್ಡೋಜರ್ ಹೊಡೆಸುತ್ತಿರುವಿರಿ - ಯಾರ ಮನೆಯನ್ನು ನೆಲಸಮ ಮಾಡುತ್ತಿರುವಿರಿ - ಅವರು ಭಾರತೀಯರೇ ಅಥವಾ ವಿದೇಶಿಯರೇ - ಅಷ್ಟು ದೊಡ್ಡ ಮನೆಗಳನ್ನು ಕಟ್ಟುತ್ತಿದ್ದಾಗ ಸಂಬಳ ಪಡೆದು ನಿದ್ದೆ ಮಾಡುತ್ತಿದ್ದವರು ಯಾರು - ವಿದ್ಯುತ್ ನೀರಿನ…
'ನಂಬಿಕೆ' ಎನ್ನುವ ಮೂರಕ್ಷರದಲ್ಲಿ ಬದುಕೇ ಅಡಗಿದೆ ಎಂದರೂ ತಪ್ಪಾಗಲಾರದ 'ನಂಬಿ ಕೆಟ್ಟವರಿಲ್ಲವೋ' ದಾಸವಾಣಿ ಕೇಳಿದ್ದೇವೆ. ಯಾರನ್ನು, ಯಾವಾಗ, ಎಷ್ಟು ನಂಬಬೇಕು ಅದು ಅವರವರಿಗೆ ಬಿಟ್ಟ ವಿಚಾರ. ಓರ್ವ ಪೂರ್ತಿ ಮೋಸಹೋಗುವಲ್ಲಿವರೆಗೂ ನಂಬುವುದಿದೆ.…
ಯಾವಾಗಲೂ ಮಾಡಿದ ಕಾರ್ಯಕ್ಕೆ ಇನ್ನೆಲ್ಲಿಂದಲೋ ಪ್ರತ್ಯುಪಕಾರ ಸಿಗುತ್ತದೆ. ನಾವು ಮಾಡಿದ ಕಾರ್ಯ ನೂರು ಪ್ರತಿಶತ ತಿರುಗಿ ನಮ್ಮ ಕಡೆಗೆ ಬಂದೇ ಬರುತ್ತದೆ. ಆದರೆ ಸ್ವಲ್ಪ ಸಮಯ ಕಾಯಬೇಕು. ನನಗೂ ಗೊತ್ತಿರಲಿಲ್ಲ ನಾನು ಸಂಬಂಧಗಳನ್ನು…