ಈ ಬಾರಿಯ ಹಕ್ಕಿಕಥೆಯಲ್ಲಿ ನಿಮಗೆ ಭಾರತದಲ್ಲಿ ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ಹಕ್ಕಿಯ ಪರಿಚಯ ಮಾಡೋಣ ಎಂದುಕೊಂಡಿದ್ದೇನೆ.
ಜೋರಾಗಿ ರೆಚ್ಚೆಹಿಡಿದು ಅಳುವ ಮಕ್ಕಳಂತೆ ಕೂಗುವ ಈ ಹಕ್ಕಿಯನ್ನು ಹಲವು ಜನ…
ನನ್ನ ಮಾತು
ನನ್ನ ಎಡೆಗೆ
ಸಾಗಿ ಬರಲಿ ಎಂದಿಗು
ಎನ್ನ ಒಲವೆ
ಬಾಳ ಪಯಣ
ನಿನ್ನ ಜೊತೆಗೆ ಮುಂದೆಗು
ಕಾಣ ಬರಲಿ
ನಮ್ಮ ಸನಿಹ
ಕೈಯ ಹಿಡಿದ ಸುದಿನವು
ಮತ್ತೆ ಸೋಲು
ಚಿತ್ತ ನೋವು
ಬರದೆ ಇರಲು ಚಂದವು
ಕೇಂದ್ರ ಸರಕಾರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಯಾವುದೇ ಖಾತ್ರಿ (ಶೂರಿಟಿ) ಕೇಳದೆ ೧೦ ಲಕ್ಷದ ವರೆಗೆ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇದು ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅತ್ಯಂತ…
ಸುಮಾರು 30 ವರ್ಷಗಳ ಕರ್ನಾಟಕದ ರಾಜಕೀಯ ಮತ್ತು ಆಡಳಿತಾತ್ಮಕ ಇತಿಹಾಸವನ್ನು ನೋಡಿದರೆ ಯಾವುದೇ ಪಕ್ಷದ ಯಾವ ಸರ್ಕಾರ ಬಂದರೂ ಭ್ರಷ್ಟಾಚಾರ ಮಾತ್ರ ಕಡಿಮೆಯಾಗುತ್ತಿಲ್ಲ. ದಿನೇ ದಿನೇ ಭ್ರಷ್ಟಾಚಾರ ಪರ್ಸೆಂಟೇಜ್ ಲೆಕ್ಕದಲ್ಲಿ ಹೆಚ್ಚಾಗುತ್ತಲೇ ಇದೆ…
ಅವನೊಬ್ಬನಿದ್ದ, ಕಿಟಕಿಯ ಸರಳ ಹಿಡಿದುಕೊಂಡು ಹೊರಬರಲಾಗದೆ ಚಡಪಡಿಸುತ್ತಿದ್ದ ಈ ಕಿಟಕಿಯ ಸರಳುಗಳನ್ನ ಹಿಡಿದುಕೊಂಡು ಗೋಗರೆಯುತ್ತಿದ್ದ. ಇವು ನನ್ನನ್ನು ಬಂಧಿಸಿವೆ, ಜೀವ ಹಿಂಡುತ್ತಿವೆ ನನ್ನೊಳಗೆ ಅವಕಾಶವಿದೆ, ಸಾಮರ್ಥ್ಯವಿದೆ, ಅದ್ಭುತವಾದ…
ಹೊಯ್ಸಳರ ಪ್ರಾರಂಭದ ರಾಜಧಾನಿ ಸೊಸೆಯೂರು, ನಂತರ ಕೆಲವು ಕಾಲ ಬೇಲೂರು ರಾಜಧಾನಿಯಾಯಿತು. ಹೊಯ್ಸಳ ರಾಜ್ಯ ವಿಸ್ತರಿಸಿದಾಗ ಆ ರಾಜಧಾನಿ ಹಳೇಬೀಡಿಗೆ ಬದಲಾಯಿಸಲ್ಪಟ್ಟಿತು. ಅದೇ ದ್ವಾರಸಮುದ್ರ, ದ್ವಾರಾವತಿ ಎಂತಲೂ ಕರೆದಿರುವರು. ದ್ವಾರಸಮುದ್ರವೆಂದರೆ…
ಸೋರೆಕಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಸೇರಿಸಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬೇಸಿಗೆಯ…
ಗಝಲ್ ೧
ಪ್ರತಿಭೆಗಳನ್ನು ತುಳಿಯುತ್ತಾ ಸಾಗಿದ್ದೇವೆ ನಾವು
ಹೊಸದೆನ್ನುತ್ತಾ ತಿಳಿಯದೇ ಬಾಗಿದ್ದೇವೆ ನಾವು
ಭಿನ್ನವಾದ ಧೋರಣೆಯ ನಡುವೆಯೇ ಬದುಕೇಕೆ
ಪಾಪದವರನ್ನು ಹೊಸಕುತ್ತಲೇ ಬೀಗಿದ್ದೇವೆ ನಾವು
ತಿಳಿದವರಲ್ಲಿಂದು ನಾವೆನ್ನುವ ಅಹಂಕಾರವು ಬೇಕೆ…
೧೨ ಶತಮಾನದ ಬಸವಾದಿ ಶರಣರ ವೈಚಾರಿಕ ಪ್ರಜ್ಞೆ ನೆಲೆಗಟ್ಟಿನ ಆಧಾರದ ಮೇಲೆ ಅನುಭವ ಮಂಟಪದಲ್ಲಿ ಮಹಿಳಾ ಸಮಾನತೆಯ ಬೀಜವನ್ನು ಬಿತ್ತಿದ್ದಾರೆ. ಹೀಗೆ ಮಾಡುವ ಮೂಲಕ ಮಹಿಳಾ ವರ್ಗಕ್ಕೆ ಪುರುಷರ ಸರಿ ಸಮಾನತೆಯ ಸ್ಥಾನವನ್ನು ಅಂದಿನ ಶರಣರು ನೀಡಿರುತ್ತಾರೆ…
ಸಹಿಸಲಸಾಧ್ಯವಾದ ನೋವು ಎಂದರೆ ಹಲ್ಲು ನೋವು ಎನ್ನುತ್ತಾರೆ ನೋವು ತಿಂದವರು. ಈಗಿನ ಯುಗದಲ್ಲಿ ಎಲ್ಲರೂ ರಾಸಾಯನಿಕ ಭರಿತ ಆಹಾರವನ್ನು ಸೇವಿಸಿ, ಹಲ್ಲಿನ ಆರೋಗ್ಯವನ್ನು ಕಡೆಗಣಿಸಿದ ಪರಿಣಾಮ ಎಲ್ಲರ ಹಲ್ಲು ಹುಳ ತಿಂದಿದೆ. ಎಲ್ಲರಿಗೂ ಒಂದಲ್ಲಾ ಒಂದು…
ಹಳೆಮನೆ ರಾಜಶೇಖರ ಅವರು ಬರೆದ ವಿಭಿನ್ನ ಕಾದಂಬರಿ ‘ಒಡಲುಗೊಂಡವರು’. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಅನುಪಮಾ ಪ್ರಸಾದ್ ಅವರು. ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಸ್ನೇಹಮಯಿ ರಾಜಶೇಖರ ಅವರೆ ನೀವು ಬರೆದ…
ಮೇಷ ರಾಶಿ: ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ.
ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ.
ಮಿಥುನ ರಾಶಿ: ನಿಮ್ಮ ಮನೆಯ…
ಆಗಾಗ ಕದ್ದು ನೋಡ್ತಾರೆ ಅವಳ ಕಣ್ಣನ್ನ ಪ್ರೀತಿಯಿಂದ ಗಮನಿಸ್ತಾರೆ, ತುಂಟಾಟವಾಡುತ್ತಾರೆ ಪ್ರತಿಯೊಂದು ಪುಟ್ಟ ಕೆಲಸದಲ್ಲಿ ಸಹಾಯ ಮಾಡುತ್ತಾರೆ, ಇಬ್ಬರೇ ಕುಳಿತು ಲೋಕಭಿರಾಮವಾಗಿ ಹರಡುತ್ತಾರೆ, ಕೈಯಲ್ಲಿ ಒಂದು ಚಹಾ ಹಿಡಿದು ಹಳೆಯ ನೆನಪುಗಳನ್ನು…
ಇಂದು ನಾವು ವಿಶಿಷ್ಠವಾದ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಇದು ಒಮ್ಮೆ ನಿಮಗೆ ಕಾಣ ಸಿಕ್ಕರೆ, ನೀವದನ್ನು ಮುಟ್ಡಿದಿರೆಂದಾದರೆ ಖಂಡಿತ ಮರೆಯಲಾರಿರಿ! ತನ್ನ ಪರಿಚಯವನ್ನು ಸ್ವತಃ ಮಾಡಿಕೊಂಡು ಮಾತಿಗಿಳಿಯುವ ವಾಚಾಳಿಯಂತೆ ಈ ಸಸ್ಯದ…
ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ
ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ
ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು
ಬಹು ಆಸೆ ಕಳೆದೋಯ್ತು ಹಳೆಯ ನೆನಪೇ
ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು
ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ
ಬಾಳೆಲೆಯನು…
ಸಹಜವಾಗಿಯೇ ಆ ಜಮೀನಿನಲ್ಲಿ ಅದನ್ನು ಆಕ್ರಮಿಸಿಕೊಂಡು ಸಾಕಷ್ಟು ವರ್ಷಗಳಿಂದ ಅನುಭವಿಸುತ್ತಿರುವ ರೈತರು ಅಥವಾ ಈಗಿನ ಆ ಜಮೀನಿನ ಮಾಲೀಕರು ಮತ್ತು ಇತರೆ ಈ ರೀತಿಯ ಜನರು ಪ್ರತಿಭಟನೆ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅವರಿಗೆ ರಾಜಕಾರಣಿಗಳು ಬೆಂಬಲ…
‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಜಿ.ರಾಮರಾವ್ ಹಜೀಬ ಎನ್ನುವ ಕವಿಯ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ದುರಂತದ ಸಂಗತಿ ಎಂದರೆ ಈ ಕವಿಯ ಹೆಸರು ಒಂದನ್ನು ಬಿಟ್ಟರೆ ಅವರ ವಿವರ, ಭಾವಚಿತ್ರ ಯಾವುದೂ ಲಭ್ಯವಿಲ್ಲ. ಇವರು…
ಒಂದುವರೆ ವರ್ಷದ ಹಿಂದೆ ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಾಗ ಕಾಂಗ್ರೆಸ್ಸಿನ ಪ್ರಚಾರ ಕಾರ್ಯ ಮತ್ತು ರಣತಂತ್ರಗಳನ್ನೊಮ್ಮೆ ನೆನಪಿಸಿಕೊಳ್ಳುವುದಕ್ಕೆ ಇದು ಸುಸಮಯ. ಆಗ ಅಧಿಕಾರದಲ್ಲಿದ್ದ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಅದ್ಯಾವ…
ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು. ವಕ್ಫ್ ಬೋರ್ಡ್ ನೋಟಿಸ್ ಗಳು ಈಗ ಇಡೀ ದೇಶದಲ್ಲಿ ಸದ್ಯ ಚರ್ಚೆಯಾಗುತ್ತಿರುವ ವಿಷಯವಾಗಿದೆ. ವಕ್ಫ್ ಹಿಂದುಗಳ ಮೇಲೆ…