ಬಾಲಿವುಡ್ ಸುಪ್ರಸಿದ್ಧ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸಿದರು: 'ದುವಾ ಪಡುಕೋಣೆ ಸಿಂಗ್'; ಮಗು ಸೆಪ್ಟೆಂಬರ್ 8, 2024 ರಂದು ಜನಿಸಿತ್ತು. ಮಗುವಿನ ಮೊದಲ ಚಿತ್ರವನ್ನು ಸಾಮಾಜಿಕ…
ಮನೆಯಲ್ಲಿ ಸೈಕಲ್ ಇದ್ದವರು ಅನುಕೂಲಸ್ಥರು. ಸ್ಕೂಟರ್ ಇದ್ದವರು ಶ್ರೀಮಂತರು. ಘಂಟೆಗೆ ಇಷ್ಟು ಆಣೆ ಎನ್ನುವ ಲೆಕ್ಕಾಚಾರದಲ್ಲಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ ತಂದು ಅದರಲ್ಲೇ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟರೆ ದೊಡ್ಡ ಸಾಹಸ ಮಾಡಿದಂತೆ.…
ಒಂದು ಕಾಲದಲ್ಲಿ ಪೇರಳೆ (ಸೀಬೆ) ಹಣ್ಣು ಬಡವರು ತಿನ್ನುವ ಹಣ್ಣು ಎಂಬ ಹಣೆಪಟ್ಟಿಯನ್ನು ಪಡೆದಿತ್ತು. ಶ್ರೀಮಂತರು ಸೇಬು, ದ್ರಾಕ್ಷಿ ಮುಂತಾದ ಒಳ್ಳೆಯ ಬೆಲೆಯ ಹಣ್ಣುಗಳನ್ನು ಬಳಸಿದರೆ ಬಡವರು ಪೇರಳೆಯಂತಹ ಹಣ್ಣು ತಿನ್ನುತ್ತಿದ್ದರು. ಈಗ ಪರಿಸ್ಥಿತಿ…
ಐತಿಚಂಡ ರಮೇಶ ಉತ್ತಪ್ಪ ಅವರ ‘ಕುಶಾ ಕೀ ಕಹಾನಿ’ ಕೃತಿಯು ಲೇಖನಗಳ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದಿರುವ ಕವಿರಾಜ್ ಅವರು, ಕುಶಾ ಬರೀ ಕತೆಯಷ್ಟೇ ಹೇಳದೆ ನಾವೆಲ್ಲ ಬಲ್ಲ ದಸರಾ ಪಡೆಯ ಅಭಿಮನ್ಯು, ಬಲರಾಮ ಮುಂತಾದವರ ಕೆಲವು ಮಜಾ ತರುವ ಘಟನೆಗಳನ್ನು…
ಅನುಭವ ಮಂಟಪ… ಸ್ತಬ್ಧವಾಗುತ್ತಿರುವ ಅನುಭವ ಮಂಟಪದ ಮೌಲ್ಯಗಳು. ಅದು ಗತಕಾಲದ ನೆನಪು ಮಾತ್ರವೇ ? ವರ್ತಮಾನದ ಸ್ಪೂರ್ತಿದಾಯಕ ಮಾದರಿಯೇ ? ಏನಿದು ಅನುಭವ ಮಂಟಪ? ಸಾಮಾಜಿಕ, ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ…
ಬೀಟ್ ರೂಟ್ ತುರಿದು ಸ್ವಲ್ಪ ನೀರು ಹಾಕಿ ಬೇಯಿಸ ಬೇಕು. ಅದಕ್ಕೆ ಮಾವಿನ ಹಣ್ಣು, ಬೆಳ್ಳುಳ್ಳಿ, ಉಪ್ಪು, ಬೆಲ್ಲ, ಒಳ್ಳೆಮೆಣಸು ಹುಡಿ, ಹಾಕಿ ಚೆನ್ನಾಗಿ ಕುದಿಸಬೇಕು. ತೆಳ್ಳಗಿರಬೇಕಾದರೆ ಸ್ವಲ್ಪ ನೀರು ಸೇರಿಸಿ ಕುದಿಸಿ ಒಗ್ಗರಣೆ ಹಾಕಿದರೆ ಸಾರು…
ಆ ಎರಡು ಪುಟ್ಟ ಹಕ್ಕಿಗಳು ತುಂಬಾ ಗಟ್ಟಿಯಾಗಿ ನಂಬಿಕೊಂಡಿದ್ದವು, ನಮ್ಮಪ್ಪ ಅಮ್ಮ ನಮ್ಮನ್ನ ಇಲ್ಲೇ ಇರೋದಕ್ಕೆ ಹೇಳಿ ಹೋಗಿದ್ದಾರೆ ನಾವು ಅವರ ಮಾತನ್ನು ಮೀರಬಾರದು. ಹಾಗಾಗಿಯೇ ಜೋರು ಗಾಳಿ ಬೀಸ್ತಾ ಇತ್ತು, ಮಳೆಯ ಹನಿ ಬಿರುಸಾಯಿತು ಆದರೂ ಆ ಎರಡು…
ಇಂದು ಯಮದ ಅನುಷ್ಠಾನದಿಂದ ಆಗುವ ಫಲಗಳ ಬಗ್ಗೆ ತಿಳಿದುಕೊಳ್ಳುತ್ತಾ ಇದ್ದೇವೆ. ಅದರಲ್ಲಿ ಇಂದು ಬ್ರಹ್ಮಚರ್ಯೆ ಮತ್ತು ಅಪರಿಗ್ರಹ ಅನುಷ್ಠಾನದಿಂದ ಆಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ.
ಬ್ರಹ್ಮಚರ್ಯೆ : ಬ್ರಹ್ಮಚರ್ಯೆ ಅಂದರೆ ಮೀಸಲಾಗಿರುವುದು.…
ಗಝಲ್ ೧
ಮನದಲಿ ಬಯಕೆಗಳಿದ್ದರೂ ಬೆನ್ನು ಬಾಗಿದೆ ಸಖಿ
ಆತ್ಮ ಚಡಪಡಿಸುತ್ತಿದ್ದರೂ ದೇಹ ಸೊರಗಿದೆ ಸಖಿ
ತೀರಕ್ಕೆ ಬಡಿದ ಮೇಲೆ ಅಲೆಗಳ ಆರ್ಭಟ ಎಲ್ಲಿದೆ
ಕಣ್ಣುಮಿನುಗುತ್ತಿದ್ದರೂ ದೃಷ್ಟಿ ಕುರುಡಾಗಿದೆ ಸಖಿ
ಹೊರಜಗತ್ತಿನ ಶಬ್ದಗಳು ನನ್ನ…
ಪ್ರೀತಿ ಮತ್ತು ಮಾನವೀಯತೆ ಇಲ್ಲದ ಅತಿರೇಕಿಗಳ ನಡುವೆ ಪರಿವರ್ತನೆ ಸಾಧ್ಯವಾಗದೇ ಇನ್ನೂ ಸಮಸ್ಯೆಗಳು ಜೀವಂತವಾಗಿವೆ ಮತ್ತು ಉಲ್ಬಣಗೊಳ್ಳುತ್ತಿವೆ. ಬುದ್ಧಿಜೀವಿಗಳು, ಪ್ರಗತಿಪರರು, ಎಡಪಂಥೀಯರು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಒಂದು ವರ್ಗದ…
ನೆನೆಸಿದ ಅಕ್ಕಿಯನ್ನು ನೀರು ಸೇರಿಸದೆ ಒಂದು ಕಪ್ ಮುಳ್ಳುಸೌತೆ ಹೋಳು, ಉಪ್ಪು ಸೇರಿಸಿ ಬಾಂಬೆ ರವೆಯ ಹದಕ್ಕೆ ರುಬ್ಬಿ. ಈ ಹಿಟ್ಟಿಗೆ ಉಳಿದ ಮುಳ್ಳುಸೌತೆ ಹೋಳು ಬೆರೆಸಿ. ನಂತರ ಬಾಡಿಸಿದ ಬಾಳೆಲೆಯ ಮೇಲೆ ಈ ಮಿಶ್ರಣವನ್ನು ಎರಡು ಸೌಟು ಹಾಕಿ ಬಾಳೆಲೆ…
ಬಾಡಿಗೆ ಮನೆಯಲ್ಲಿ ಬದುಕುತ್ತಿರುವವರ ಬಳಿಗೆ ಪುಟ್ಟ ನಾಯಿಮರಿಯೊಂದು ಬದುಕುವುದಕ್ಕೆ ಜೊತೆಯಾಯಿತು. ಅದು ಬಾಡಿಗೆ ಮನೆಯಂತೆ ಆಗಾಗ ಬಂದು ಹೋಗ್ತಾ ಇತ್ತು. ಅವರು ನಾಯಿಯ ಜೊತೆಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡಿದ್ದರು ಮನೆಯೊಡತಿ ಅಂದರೆ ನಾಯಿಗೆ…
ಈ ನವೆಂಬರ್ ತಿಂಗಳಲ್ಲಿ ಉದಯವಾಣಿ ಪತ್ರಿಕೆಯು "ಬೆಳೆ ಕನ್ನಡ" ಎಂಬ ಶೀರ್ಷಿಕೆಯಡಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ವಿಶೇಷ ಲೇಖನ ಸರಣಿಯನ್ನು ಪ್ರಕಟಿಸುತ್ತಿದೆ. ದಿನಕ್ಕೊಬ್ಬರಂತೆ ಬೇರೆ ಬೇರೆ ಬರಹಗಾರರಿಂದ ಬೇರೆ ಬೇರೆ ಅನುಭವ-ಅಭಿಪ್ರಾಯ…
ಪೆಟ್ರೋಲ್
ಪೆಟ್ರೋಲ್ ಪಂಪಿನಲ್ಲಿ ಒಬ್ಬ ಹುಡುಗಿ ಸಾಲಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ನಿಂತಿದ್ದಳು. ಪೆಟ್ರೋಲ್ ಪಂಪಿನ ಹುಡುಗ ಅವಳನ್ನು ನೋಡಿ ಪದೇ ಪದೇ ನಗ್ತಾ ಇದ್ದ. ಸನ್ನೆ ಮೂಲಕ ಏನೋ ಹೇಳಲು ಪ್ರಯತ್ನಿಸುತ್ತಿದ್ದ. ಹುಡುಗಿಗೆ ನಾಚಿಕೆ. ಅವನು…
ಇದೊಂದು ರೋಚಕ ಕಥೆ. ಕೇವಲ ರೋಚಕ ಕಥೆ ಮಾತ್ರವಲ್ಲ ಸತ್ಯ ಕಥೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ- ಪಿಶಾಚಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ…
ಎಲ್. ಐಸೆಕ್ ಅರುಳ್ ಸೆಲ್ವ ಅವರ "ಸ್ಲಂ ಜಗತ್ತು"
ಪ್ರಗತಿಪರ ಚಿಂತಕರೂ, ಲೇಖಕರೂ, ಸಾಮಾಜಿಕ ಕಾರ್ಯಕರ್ತರೂ ಆದ ಬೆಂಗಳೂರು ಲಕ್ಷ್ಮಣರಾವ್ ನಗರದ ಎಲ್. ಐಸೆಕ್ ಅರುಳ್ ಸೆಲ್ವ ಅವರು ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರು ಆಗಿರುವ…
ಸನಾತನ ಧರ್ಮದ ತತ್ವಗಳಲ್ಲಿ, ಬುದ್ಧ ಪ್ರಜ್ಞೆಯ ಬೆಳಕಿನಲ್ಲಿ, ಬಸವ ತತ್ವದ ಅಡಿಯಲ್ಲಿ, ಸ್ವಾಮಿ ವಿವೇಕಾನಂದರ ನೆಲೆಯಲ್ಲಿ, ಮಹಾತ್ಮ ಗಾಂಧಿಯವರ ನೈತಿಕತೆಯಲ್ಲಿ, ಬಾಬಾ ಸಾಹೇಬರ ಸಂವಿಧಾನದ ಹಿನ್ನೆಲೆಯಲ್ಲಿ, ಮಾನವೀಯ ಮೌಲ್ಯಗಳ ಚಿಂತನೆಯಲ್ಲಿ, 2024…
ಅವತ್ತು ಮನೆಗೆ ದೇವರು ಬಂದಿದ್ದರು. ಬಂದ ದೇವರಲ್ಲಿ ನನಗೆ ಬೇಕಾಗಿರುವ ವರ ಕೇಳೋದು ಬಿಟ್ಟು ಒಂದಷ್ಟು ಪ್ರಶ್ನೆಗಳನ್ನ ಅವರ ಮುಂದೆ ಇಟ್ಟೆ. ಭಗವಂತಾ ಬೇರೆ ಬೇರೆ ರೀತಿಯ ಮರಗಳನ್ನು ಹಣ್ಣುಗಳನ್ನು ಹೂಗಳನ್ನು ಭೂಮಿ ಮೇಲೆ ಬೆಳೆಸಿದ್ದೀಯಾ ಇದು…