ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೀಪದಿಂದ ದೀಪವ ಹಚ್ಚಬೇಕೆ ಹೊರತು…

ಬೆಂಕಿಯಿಂದ ದೇಹ, ಮನಸ್ಸು ಮತ್ತು ಪರಿಸರ ಸುಡಬಾರದು. ಪಟಾಕಿ… ಎಲ್ಲಾ ರೀತಿಯ ಎಲ್ಲಾ ಸಂದರ್ಭದ ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧಿಸಬೇಕು. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ,  ಎಲ್ಲಾ ಧಾರ್ಮಿಕ, ರಾಜಕೀಯ, ಖಾಸಗಿ ಕಾರ್ಯಕ್ರಮಗಳಿಗೂ ಏಕಪ್ರಕಾರವಾಗಿ ಅನ್ವಯಿಸಬೇಕು.

Image

ಸ್ಟೇಟಸ್ ಕತೆಗಳು (ಭಾಗ ೧೧೨೭)- ಪೊರಕೆ

ಪೊರಕೆ ಹುಡುಕುತ್ತಿದ್ದೇನೆ, ಎಲ್ಲಿಯೂ ಸಿಗುತ್ತಿಲ್ಲ. ಎಲ್ಲಾ ಅಂಗಡಿಯ ಮುಂದೆ ನಿಂತು ಅಲ್ಲಿದ್ದ ಮುಖ್ಯಸ್ಥರಲ್ಲಿ ವಿಚಾರಿಸಿದ್ದೇನೆ. ಅವರಿಗೂ ಅದರ ಬಗ್ಗೆ ತಿಳಿದಿಲ್ಲ. ಪೊರಕೆ ಸಿಗುವ ದೊಡ್ಡ ಅಂಗಡಿಯ ಒಳಗೆ ಹೋಗಿ ನನಗೆ ಬೇಕಾದ ಪೊರಕೆಯನ್ನು ಎಷ್ಟು ಹುಡುಕಿದರೂ ಅಲ್ಲಿ ಒಂದೂ ನನ್ನ ಕಣ್ಣಿಗೆ ಬೀಳುತ್ತಿಲ್ಲ. ನಮ್ಮ ಮನೆಯ ಗುಡಿಸುವ ಪೊರಕೆ ಎಲ್ಲಿಯಾದರೂ ಸಿಕ್ಕಿತೂ.

Image

ನಾವು ಕರ್ನಾಟಕ ರಾಜ್ಯೋತ್ಸವವನ್ನು ಏಕೆ ಆಚರಿಸುತ್ತೇವೆ ?

ಇಂದು ನವೆಂಬರ್ 1. ನಾವು ಕನ್ನಡಿಗರೆಲ್ಲರೂ ಬಹಳ ಉತ್ಸುಕತೆಯಿಂದ ಆಚರಣೆಯ ಗುಂಗಿನಲ್ಲಿದ್ದರೆ. ಕಾರಣ, ಇಂದು ಕರ್ನಾಟಕ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವವನ್ನು 'ಕರ್ನಾಟಕದ ರಾಜ್ಯೋತ್ಸವ ದಿನ' ಅಥವಾ 'ಕರ್ನಾಟಕ ರಚನ ದಿನ' ಎಂದೂ ಕರೆಯುತ್ತಾರೆ; ಇದನ್ನು ಪ್ರತಿ ವರ್ಷ ನವೆಂಬರ್ 1 ರಂದು ರಾಜ್ಯಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ.

Image

ಮುಸ್ಲಿಮರ ತಲ್ಲಣಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಕೆ. ಷರೀಫಾ
ಪ್ರಕಾಶಕರು
ಬೀಟೆಲ್ ಬುಕ್ ಶಾಪ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦, ಮುದ್ರಣ: ೨೦೨೩

ಕೆ. ಷರೀಫಾ ಅವರು ಬರೆದ ‘ಮುಸ್ಲಿಮರ ತಲ್ಲಣಗಳು' ಎನ್ನುವ ಕೃತಿ ಸ್ವಾತಂತ್ರೋತ್ತರ ಭಾರತದ ಮುಸ್ಲಿಮರ ಸ್ಥಿತಿ-ಗತಿಯನ್ನು ವಿವರವಾಗಿ ಮಂಡಿಸುತ್ತದೆ. ಕಳೆದ ಎಪ್ಪತೈದು ವರ್ಷಗಳಲ್ಲಿ ದೇಶದಲ್ಲಿ ತೀವ್ರತರ ಬದಲಾವಣೆಗಳಾಗಿವೆ. ದುರ್ಬಲ ವರ್ಗ, ಪರಿಶಿಷ್ಟ  ಜಾತಿ, ಬುಡಕಟ್ಟು, ಧಾರ್ಮಿಕ ಅಲ್ಪಸಂಖ್ಯಾತರು ಬೌದ್ಧಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಿದ್ದಾರೆಯೆ?

ರತನ್ ಟಾಟಾ ಹೇಳಿದ ಅಣಿ ಮುತ್ತುಗಳು

* ಸರಿಯಾದ ನಿರ್ಧಾರ ಕೈಗೊಳ್ಳುವುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಮೊದಲು ನಿರ್ಧಾರ ಕೈಗೊಳ್ಳುತ್ತೇನೆ. ಬಳಿಕ ಅವುಗಳನ್ನು ಸರಿಯಾದ ನಿರ್ಧಾರವಾಗಿಸುತ್ತೇನೆ.

Image

ದರ್ಶನ್ ಗೆ ತಾತ್ಕಾಲಿಕ ಜಾಮೀನು...

ಅಳುತ್ತಿರುವ ರೇಣುಕಾ ಸ್ವಾಮಿಯ ಪುಟ್ಟ ಕಂದಮ್ಮ, ನಗುತ್ತಿರುವ ಕನ್ನಡ ಚಿತ್ರರಂಗದ ಕೆಲವು ಅತಿರಥ ಮಹಾರಥರು, ಕಲಾವಿದರು, ಮರುಗುತ್ತಿರುವ ದೇವರು, ಧರ್ಮಗಳ ನೀತಿ ಸಂಹಿತೆ, ಅಸಹಾಯಕವಾದ ಕಾನೂನು, ನ್ಯಾಯಾಧೀಶರುಗಳು, ಸಂಭ್ರಮಿಸುತ್ತಿರುವ ಕೆಲವು ಅಭಿಮಾನಿಗಳು, ಕೊರಗುತ್ತಿರುವ ಮಾನವೀಯ ಮನಸ್ಸುಗಳು, ಮೌನವಾಗುತ್ತಿರುವ ಒಂದಷ್ಟು ಮೌಲ್ಯಯುತ ಜೀವಗಳು.<

Image

ಸ್ಟೇಟಸ್ ಕತೆಗಳು (ಭಾಗ ೧೧೨೬)- ಪಾತ್ರೆಗಳು

ನಿನಗೆ ಹೇಳ್ತಾ ಇರೋದು, ನೀನು ಯಾವಾಗ ಅರ್ಥ ಮಾಡ್ಕೋತಿಯಾ? ಹಲವು ಸಮಯದಿಂದ ನಮ್ಮ ಜೊತೆಗೆ ಬದುಕ್ತಾ ಇದ್ರೂ ಕೂಡ ನಮ್ಮ ಒಂದು ಅಂಶವನ್ನು ನಿನ್ನೊಳಗೆ ಅಳವಡಿಸಿಕೊಳ್ಳದೆ ಇರುವುದನ್ನ ಕಂಡು ತುಂಬಾ ನೋವು ಅನ್ನಿಸ್ತಾ ಇದೆ.

Image