ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಗ್ಧತೆಯಲ್ಲಿ ಪ್ರೌಢತೆ

ತರಗತಿಯಲ್ಲಿ ಬರೆಸುವಾಗ, "ಮಕ್ಕಳೇ, ಹೇಳಿಕೊಂಡು ಬರೆಯಿರಿ, ತಪ್ಪಿಲ್ಲದೇ ಬರೆಯಿರಿ, ದುಂಡಾಗಿ ಬರೆಯಿರಿ," ಎಂದು ಸಾರಿ ಸಾರಿ ಹೇಳುವುದು, ಶಿಕ್ಷಕರಿಗೆ ಬಾಯಿಪಾಠವೇ ಸರಿ. ಅಂತೆಯೇ ನಾನೂ ಕೂಡ ಹೀಗೆ ಹೇಳಿ ಬರೆಸಿ, ನಂತರ ಪುಸ್ತಕ ತಿದ್ದುವಾಗ, ಒಂದು ಮಗುವನ್ನು ಕರೆದು, ಅವಳ ಪುಸ್ತಕ ಅವಳ ಮುಂದೆ ಇಟ್ಟು ಪ್ರಶ್ನಿಸಿದೆ, "ಇದೇನಿದು? ಅಕ್ಷರ ಏಕೆ ಹೀಗೆ?

Image

ಹಬ್ಬಗಳಲ್ಲೇ ಬರೆ ಬೀಳುವುದೇಕೆ?

ಬೆಳಕಿನ ಹಬ್ಬ ದೀಪಾವಳಿಯ ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೂವು-ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಮುಗಿಲು ಮುಟ್ಟಿರುವುದರ ಬಗೆಗಿನ ವರದಿಗಳನ್ನು ನೀವು ಈಗಾಗಲೇ ಓದಿರಬಹುದು. ಬೇಡಿಕೆ ಮತ್ತು ಪೂರೈಕೆಗಳ ನಡುವೆ ಅಂತರ ಹೆಚ್ಚಾದಾಗ, ಅಥವಾ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ನಿರ್ದಿಷ್ಟ ಪದಾರ್ಥದ ತೀವ್ರ ಕೊರತೆ ತಲೆದೋರಿದಾಗ ಮಾರುಕಟ್ಟೆಯಲ್ಲಿ ಅಂಥ ವಸ್ತುಗಳ ಬೆಲೆಯೇರಿಕೆ ಕಂಡುಬರುವುದು ವಾಡಿಕೆ.

Image

ಸ್ಟೇಟಸ್ ಕತೆಗಳು (ಭಾಗ ೧೧೨೮)- ಪಾಠ

ಮೋಡ ಮತ್ತು ಗಾಳಿಗೆ ಮಾತುಕತೆ ಶುರುವಾಗಿತ್ತು. ಸರಸದ ಮಾತುಕತೆ ವಿರಸದ ಕಡೆಗೆ ತಿರುಗಿತ್ತು. ಈ ಇಬ್ಬರಿಗೂ ಒಂದಷ್ಟು ಅಹಂ ತುಂಬಿಕೊಂಡಿತ್ತು. ಜನ ನೆಮ್ಮದಿಯಲ್ಲಿದ್ದಾರೆ  ಊರು ಬದುಕಿದೆ ಭೂಮಿ‌ ಉಸಿರಾಡುತ್ತಿದೆ ಇದಕ್ಕೆಲ್ಲಾ ನಾನೇ ಕಾರಣ ಅನ್ನೋದು ಗಾಳಿಯ ವಾದ. ನೀನು ಬರಿಯ ತಿರುಗಾಡಿಸುವುದು ಮಾತ್ರ. ಆದರೆ ನೀರು ತುಂಬಿಕೊಂಡು ಪ್ರತಿ ಊರಿಗೂ ತಲುಪಿಸುವ ಜವಾಬ್ದಾರಿ ನನ್ನದು.

Image

ಅಪರಾಧ ನಿಗ್ರಹದಲ್ಲಿ AI ಕ್ಯಾಮೆರಾಗಳು ಪೊಲೀಸರಿಗೆ ವರದಾನ

ಬೆಂಗಳೂರು ಪೊಲೀಸರು ಬಳಸುತ್ತಿರುವ ಫೇಶಿಯಲ್ ರೆಕಗ್ನಿಷನ್ ಸಾಫ್ಟ್‌ ವೇರ್ [Facial Recognition Software] ಕಳೆದ 90 ದಿನಗಳಲ್ಲಿ ನಗರದಾದ್ಯಂತ 2.5 ಲಕ್ಷ ಅಪರಾಧ ಹಿನ್ನೆಲೆಯುಳ್ಳ ಚಹರೆಗಳನ್ನು ಗುರುತಿಸಿ, ಕನಿಷ್ಠ 10 ಅಪರಾಧಿಗಳನ್ನು ಬಂಧಿಸಲು ಉಪಯುಕ್ತಕರವಾಗಿದೆ.

Image

ರಾಷ್ಟ್ರ ಪಕ್ಷಿ ನವಿಲು

ಬಿರು ಬೇಸಗೆಯ ಎಪ್ರಿಲ್‌, ಮೇ ತಿಂಗಳಿನಲ್ಲಿ ಗರಿಬಿಚ್ಚಿ ಕುಣಿಯುವ ನೀಲವರ್ಣದ ನವಿಲನ್ನು ನೀವೆಲ್ಲ ನೋಡಿರುತ್ತೀರಿ.. ನೀಲ ಗಗನದಲಿ ಮೇಘಗಳಾ ಕಂಡಾಗಲೆ ನಾಟ್ಯವ, ನವಿಲು ಕುಣಿಯುತಿದೆ ನೋಡ... ಎಂಬ ಸುಂದರವಾದ ಹಾಡನ್ನು ನೀವೆಲ್ಲ ಕೇಳಿರಬಹುದು. ಇದಲ್ಲದೆ ಇನ್ನೂ ಹಲವಾರು ಹಾಡುಗಳನ್ನು ನೀವು ಕೇಳಿರಬಹುದು.. ನವಿಲು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ.

Image